alex Certify Covid Vaccines | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ 42 ಲಕ್ಷ ಜನರ ಸಾವು ತಪ್ಪಿಸಿದೆ ಕೊರೊನಾ ಲಸಿಕೆ, ಅಧ್ಯಯನದಲ್ಲಿ ಬಯಲಾಯ್ತು ಸತ್ಯ..!

COVID-19 ಲಸಿಕೆಯ ಬಗ್ಗೆ ಆರಂಭದಲ್ಲಿ ಸಾಕಷ್ಟು ಪರ – ವಿರೋಧ ಚರ್ಚೆಗಳಾಗಿದ್ದವು. ಇಂದಿಗೂ ಕೆಲವರು ಕೊರೊನಾ ಲಸಿಕೆಯನ್ನು ಪಡೆದೇ ಇಲ್ಲ. ಸಾಧಕ ಬಾಧಕದ ವಾದಗಳೇನೇ ಇದ್ದರೂ ಕೊರೊನಾ ಲಸಿಕೆ Read more…

ಕೋವಿಡ್ ಲಸಿಕೆ ತಯಾರಿಗೆ ನೆರವು; ಭಾರತೀಯ ಮೂಲದ ವೈದ್ಯರಿಗೆ ಸಿಂಗಾಪುರದ ಸ್ಕಾಲರ್‌ಶಿಪ್‌

ಕೋವಿಡ್ ವೈರಸ್‌ ಆರಂಭಿಕ ಸಂದರ್ಭದಲ್ಲಿ ಸಿಂಗಾಪುರಕ್ಕೆ ಲಸಿಕೆ ಮತ್ತು ಚಿಕಿತ್ಸೆ ಖಾತರಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತೀಯ ಮೂಲದ 26 ವರ್ಷದ ಡಾಕ್ಟರ್‌ಗೆ ಸಿಂಗಾಪುರದ ಪ್ರತಿಷ್ಠಿತ ಲೀ ಕುವಾನ್‌ Read more…

ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. Read more…

ಕೋವಿನ್​ ಆ್ಯಪ್​ನಲ್ಲಿ ಮಕ್ಕಳಿಗೆ ಲಸಿಕೆ ನೋಂದಣಿ ವಿಚಾರವಾಗಿ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

15 ರಿಂದ 18 ವರ್ಷದೊಳಗಿನ ಮಕ್ಕಳು ಜನವರಿ 1ರಿಂದ ಕೋವಿನ್​ ಅಪ್ಲಿಕೇಶನ್​ ಮೂಲಕ ಕೊರೊನಾ ಲಸಿಕೆಗೆ ನೋಂದಣಿ ಮಾಡಬಹುದು. ಎರಡು ದಿನಗಳ ಮೊದಲು ಲಸಿಕೆ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ Read more…

BIG NEWS: ಅಕ್ಟೋಬರ್​ನಿಂದ ಭಾರತದ ಮೊದಲ ಮಕ್ಕಳ ಕೊರೊನಾ ಲಸಿಕೆ ಜೈಕೋವ್​ – ಡಿ ಲಭ್ಯ

ಔಷಧಿ ತಯಾರಕ ಕಂಪನಿಯಾದ ಕ್ಯಾಡಿಲಾ ಹೆಲ್ತ್​ಕೇರ್​​ ಅಕ್ಟೋಬರ್​ ತಿಂಗಳಲ್ಲಿ 10 ಮಿಲಿಯನ್​ ಕೊರೊನಾ ವೈರಸ್​ ಲಸಿಕೆಯನ್ನು ಪೂರೈಸಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಜೈಡಸ್​ ಕ್ಯಾಡಿಲ್ಲಾದ ಸೂಜಿ Read more…

ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಐದು ರಾಷ್ಟ್ರಗಳದ್ದೇ ಪಾರಮ್ಯ: ಭಾರತಕ್ಕೂ ಇದೆ ಇದರಲ್ಲಿ ಸ್ಥಾನ

ಜಾಗತಿಕವಾಗಿ ವಿಶ್ವ ವಾಣಿಜ್ಯ ಸಂಸ್ಥೆಯ ಐದು ಸದಸ್ಯ ರಾಷ್ಟ್ರಗಳು ಮಾತ್ರ ಈ ವರ್ಷ ಕೋವಿಡ್ -19 ಲಸಿಕೆಗಳ ಉತ್ಪಾದನೆಯ ಮುಕ್ಕಾಲು ಪಾಲು ಹೊಂದಲಿದೆ ಎಂದು ಡಬ್ಲ್ಯುಟಿಒ ಮಹಾನಿರ್ದೇಶಕರಾದ ಎನ್ Read more…

BIG NEWS: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತದಿಂದ ಮಹತ್ವದ ನಿರ್ಧಾರ, 6 ದೇಶಗಳಿಗೆ ಲಸಿಕೆ ಸರಬರಾಜು

ನವದೆಹಲಿ: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ನೇಪಾಳ, ಬಾಂಗ್ಲಾದೇಶ ಸೇರಿದಂತೆ ಆರು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಸರಬರಾಜು ಮಾಡುವುದಾಗಿ ಭಾರತ ಪ್ರಕಟಿಸಿದೆ. ಜನವರಿ 20 Read more…

ಮುಂದಿನ ವರ್ಷದಿಂದ ಭಾರತದಲ್ಲೇ ತಯಾರಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ…!

ಮುಂದಿನ ವರ್ಷದಲ್ಲಿ ಭಾರತ 300 ಮಿಲಿಯನ್​ ಡೋಸ್​ ಸ್ಪುಟ್ನಿಕ್​ ವಿ ಲಸಿಕೆಗಳನ್ನ ಉತ್ಪಾದಿಸಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಹೇಳಲಾಗಿದ್ದ ಸಂಖ್ಯೆಯ ಮೂರು ಪಟ್ಟು ಹೆಚ್ಚು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...