alex Certify COVID-19 | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್‌ ಸೇವೆ

ಕೋವಿಡ್​ 19 ರಣಕೇಕೆ ಎಷ್ಟರ ಮಟ್ಟಿಗೆ ಭೀಕರವಾಗಿದೆ ಎಂದರೆ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ಕೊರತೆ ಉಂಟಾಗ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಜನತೆಗೇ ಸರಿಯಾದ ಸಮಯಕ್ಕೆ ಆಕ್ಸಿಜನ್​ ಸಿಗುತ್ತಿಲ್ಲ. Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ – ಸ್ಪುಟ್ನಿಕ್ ವಿ ಲಸಿಕೆಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ದೇಶದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಜೊತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ Read more…

ಪೋಷಕರೇ ಗಮನಿಸಿ: ಮಕ್ಕಳಲ್ಲಿನ ʼಕೊರೊನಾʼ ಲಕ್ಷಣಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಸದ್ಯ ದೇಶದಲ್ಲಿ ಕೊರೊನಾ ಲಸಿಕೆಯ ಅಭಾವದ್ದೇ ಚರ್ಚೆಯಾಗಿದೆ. ವಯಸ್ಸಾದವರು ಹಾಗೂ ಯುವಜನತೆ ಕೊರೊನಾ ಲಸಿಕೆಯನ್ನ ಪಡೆಯಲು ಲಸಿಕಾ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಆದರೆ ಕೊರೊನಾ ಮೂರನೇ ಅಲೆಯ ಸೂಚನೆ ನೀಡಿರುವ Read more…

ಲಸಿಕೆ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ: ಸಿದ್ದರಾಮಯ್ಯ ಗುಡುಗು

ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ Read more…

ʼಕೊರೊನಾʼ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಸಿಎಂ ಯಡಿಯೂರಪ್ಪರಿಂದ ಗುಡ್‌ ನ್ಯೂಸ್

ರಾಜ್ಯದಲ್ಲಿ ಸದ್ಯ ಕೊರೊನಾ ಲಸಿಕೆಗಾಗಿ ಹಾಹಾಕಾರ ಶುರುವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆಯಲ್ಲಿ ವಿಳಂಬವಾಗಿದ್ದು ರಾಜ್ಯದ ಜನತೆ ಕೊರೊನಾ ಲಸಿಕೆ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ. ಇಂದು Read more…

BIG NEWS: ಕೊರೊನಾ 2 ನೇ ಅಲೆಗೆ ಆಟೋಮೊಬೈಲ್‌ ಕ್ಷೇತ್ರ ತತ್ತರ – ನೆರವಿನ ಹಸ್ತ ಚಾಚಲು RBI ಗೆ ಮನವಿ

ಕೋವಿಡ್ ಎರಡನೇ ಅಲೆ ಆಟೊಮೊಬೈಲ್ ಕ್ಷೇತ್ರವನ್ನು ಚಿಂತೆಗೆ ದೂಡಿದೆ.‌ ಮುಂದಿನ ದಿನಗಳು ಹೇಗೋ ಏನೋ ಎಂದು ತಲೆಮೇಲೆ ಕೈ ಹೊತ್ತು ಕೂತಿದೆ. ಇದೇ ವೇಳೆ ದೇಶಾದ್ಯಂತ ಸುಮಾರು 15,000ಕ್ಕೂ Read more…

ಸದ್ದು ಮಾಡುತ್ತಿದೆ ಕೋವಿಡ್ ಮಣಿಸಿದ ರೋಗಿಗಳ ನಗುವಿನ ವಿಡಿಯೋ

ಕೋವಿಡ್ ಸಾಂಕ್ರಾಮಿಕ‌ ಮನುಷ್ಯನ ಆತ್ಮಬಲವನ್ನೇ ಕುಗ್ಗಿಸುತ್ತಿದೆ. ಅಂಥದ್ದರಲ್ಲಿ ಕೊರೊನಾ ಗೆದ್ದವರ ನಗುಮೊಗದ ವಿಡಿಯೋ ಆಗಿಂದಾಗ್ಗೆ ವೈರಲ್ ಆಗುತ್ತಿದೆ. ಇದೀಗ ಕೋವಿಡ್ ಚಿಕಿತ್ಸೆ ನಿರತ ಡಾಕ್ಟರ್ ಆಶಿಕೇತ್ ಎಂಬುವರು ಇನ್ Read more…

ರಾಜ್ಯದಲ್ಲಿ 35 ಸಾವಿರಕ್ಕೂ ಅಧಿಕ ಕೊರೊನಾ ಕೇಸ್​: ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

ರಾಜ್ಯದಲ್ಲಿ ಗುರುವಾರ ಮತ್ತೆ 35,297 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2088488 ಆಗಿದೆ. ಬುಧವಾರಕ್ಕೆ ಹೋಲಿಸಿದ್ರೆ ಸಾವಿನ ಸಂಖ್ಯೆಯಲ್ಲಿ Read more…

ಮಕ್ಕಳನ್ನು ಕಾಡುವ ಕೊರೊನಾ ಲಕ್ಷಣ ಯಾವುದು….?

ಕೊರೊನಾ ಎರಡನೇ ಅಲೆ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಎರಡನೇ ಅಲೆ ಮಕ್ಕಳು ಹಾಗೂ ವಯಸ್ಕರ ಮೇಲೆ ಹೆಚ್ಚು Read more…

ಸಲ್ಮಾನ್ ಸಹೋದರಿ ಅರ್ಪಿತಾಗೆ ಕೊರೊನಾ

ಕೋವಿಡ್ ಸೋಂಕಿಗೆ ತತ್ತರಿಸುತ್ತಿರುವ ಜನಸಾಮಾನ್ಯರ ಗೋಳು ಒಂದು ಕಡೆಯಾದರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುವ ವಿಚಾರಗಳು ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ನ ದತ್ತು ಸಹೋದರಿ ಅರ್ಪಿತಾ Read more…

ಶಾಕಿಂಗ್‌ ಸುದ್ದಿ: ಕೊರೊನಾ ಸೋಂಕಿಗೆ ಈವರೆಗೆ ರೈಲ್ವೆಯ 1952 ನೌಕರರು ಬಲಿ

ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೇ ಸಹ ಈ ಸೋಂಕಿಗೆ ತನ್ನ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಇದುವರೆಗೂ ಈ ಸಾಂಕ್ರಮಿಕದ ಕಾರಣಕ್ಕೆ ಇಲಾಖೆಯ Read more…

ಬರ್ಗರ್‌ ಮೆಲ್ಲುತ್ತಾ ಕ್ವಾರಂಟೈನ್‌ನಲ್ಲಿ ಚಿಲ್ ಮಾಡಿದ ಗೇಲ್

ಸದಾ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸುತ್ತಲೇ ಇರುವ ವಿಂಡೀಸ್‌‌ನ ಕ್ರಿಸ್ ಗೇಲ್‌ ಮೈದಾನದಲ್ಲಿ ಮಾತ್ರವಲ್ಲೇ ಸಾಮಾಜಿಕ ಜಾಲತಾಣದಲ್ಲೂ ಸಹ ಭಾರೀ ಜನಪ್ರಿಯತೆ ಹೊಂದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡದ Read more…

ನೀರಿನಾಳದಲ್ಲಿ ವರ್ಕ್‌ ಔಟ್‌ ಮಾಡಿ ಫಿಟ್ನೆಸ್ ಪಾಠ ಹೇಳಿದ ಡೈವರ್‌

ಕೋವಿಡ್ ಲಾಕ್‌ಡೌನ್ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಮುಂದಾದ ಪುದುಚೆರಿಯ ವ್ಯಕ್ತಿಯೊಬ್ಬರು ಜಲಾಂತರಾಳದಲ್ಲಿ ವ್ಯಾಯಾಮ ಮಾಡುವ ತಮ್ಮ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತರಬೇತಿ ಪಡೆದ ಡೈವರ್‌ Read more…

ಕೊರೊನಾ ಸೋಂಕಿತೆ ಶವವನ್ನ ನಡುಬೀದಿಯಲ್ಲಿ ಬಿಟ್ಟ ಆರೋಗ್ಯ ಸಿಬ್ಬಂದಿ….!

ಕೋವಿಡ್​ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನ ಆರೋಗ್ಯ ಸಿಬ್ಬಂದಿ ಮರದಡಿಯಲ್ಲೇ ಬಿಟ್ಟು ಹೋದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡದ ಮರಡಿಪಾಳ್ಯದಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ Read more…

ಬಾಬಾ ರಾಮ್‌ದೇವ್‌ ವಿರುದ್ಧ ʼಐಎಂಎʼಯಿಂದ ದೂರು

ಕೋವಿಡ್-19 ಸೋಂಕಿಗೆ ಕೊಡಲಾಗುತ್ತಿರುವ ವೈದ್ಯಕೀಯ ಶುಶ್ರೂಷೆ ಕುರಿತಂತೆ ಜನರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಯೋಗ ಗುರು ಬಾಬಾ ರಾಮ್‌ದೇವ್‌ ಹಾಗೂ ಅವರ ಸಹಯೋಗಿ ಆಚಾರ್ಯ ಬಾಲಕೃಷ್ಣ ವಿರುದ್ಧ Read more…

ಕೋವಿಡ್ ಲಸಿಕೆ ಪಡೆಯುವ ಮುನ್ನ ʼರಕ್ತದಾನʼ ಮಾಡಿದ ನಟ ವಶಿಷ್ಠ ಸಿಂಹ

ದೇಶಾದ್ಯಂತ ಕೋವಿಡ್ ಸಂಕಟದ ಅವಧಿಯಲ್ಲಿ ರಕ್ತದ ಅಗತ್ಯ ಹೆಚ್ಚಿರುವ ನಡುವೆ ರಕ್ತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ನಟ ವಶಿಷ್ಠ ಸಿಂಹ ಅವರು ಕೋವಿಡ್ ಲಸಿಕೆ ಪಡೆಯುವ Read more…

ʼಕೊರೊನಾʼ ನಿಯಂತ್ರಣಕ್ಕೆ ಜನತೆ ಬಳಿ ಸಹಕಾರ ಕೋರಿದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮೇ 10 ನೇ ತಾರೀಖಿನಿಂದ ಮೇ 24ರ ವರೆಗೆ ಲಾಕ್​ಡೌನ್​ ಆದೇಶವನ್ನ ಹೊರಡಿಸಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ Read more…

ಗ್ರಾಹಕರಿಗೆ ಆಕ್ಸಿಜನ್ ʼಕಾನ್ಸಂಟ್ರೇಟರ್‌ʼ ಒದಗಿಸಲಿದೆ ಓಲಾ

ಓಲಾ ಕ್ಯಾಬ್ ಸೇವೆಯ ಓಲಾ ಪ್ರತಿಷ್ಠಾನವು ಗಿವ್‌ ಇಂಡಿಯಾ ಪ್ರತಿಷ್ಠಾನದೊಂದಿಗೆ ಸೇರಿಕೊಂಡು ತನ್ನ ಗ್ರಾಹಕರಿಗೆ ಇನ್ನು ಮುಂದೆ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಈ ಮೂಲಕ ಕೋವಿಡ್‌ನ ಎರಡನೇ Read more…

ʼಲಾಕ್‌ ಡೌನ್‌ʼನಿಂದ ಮುಕ್ತಿ: ಬೀದಿಗೆ ಬಂದು ಸಂಭ್ರಮಿಸಿದ ಸ್ಪೇನ್ ಜನತೆ

ಕಳೆದ ಶನಿವಾರ ಮಧ್ಯರಾತ್ರಿಯಾಗುತ್ತಿದ್ದಂತೆಯೇ ಸ್ಪೇನ್‌ನ ಬೀದಿಬೀದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಯುವಜನತೆ ನೆರದಿತ್ತು. ದೇಶದಲ್ಲಿ ಆರು ತಿಂಗಳ ಲಾಕ್‌ಡೌನ್ ಅಂತ್ಯಗೊಂಡಿದ್ದನ್ನು ಆಚರಿಸಲು ಈ ಯುವಕರು ಆ ಮಟ್ಟದಲ್ಲಿ ನೆರೆದಿದ್ದರು. ಕಳೆದ Read more…

ಡಾನ್ಸ್‌ ಮೂಲಕ ರೈಲ್ವೇ ಪೊಲೀಸರಿಂದ ಕೊರೊನಾ ಜಾಗೃತಿ

ಸಾರ್ವಜನಿಕರಲ್ಲಿ ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಚೆನ್ನೈ ರೈಲ್ವೇ ಪೊಲೀಸ್ ತನ್ನ ವಿಶಿಷ್ಟ ಪ್ರದರ್ಶನದಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮುಖದ ಮಾಸ್ಕ್‌ಗಳನ್ನು ಧರಿಸಿ ಬಿಳಿ ಬಣ್ಣದ ಗ್ಲೌಸ್‌ಗಳಲ್ಲಿ Read more…

ʼಕೊರೊನಾʼದ ಸ್ಪೆಲ್ಲಿಂಗ್ ಬದಲಿಸಿದರೆ ಜಗತ್ತನ್ನೇ ಬಿಟ್ಟು ಓಡಿಹೋಗುತ್ತಂತೆ ಸೋಂಕು….!

ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶವಾಸಿಗಳಲ್ಲಿ ಥರಾವರಿಯ ಸಲಹೆ-ಸೂಚನೆಗಳು ಇವೆ. ಇವುಗಳ ಪೈಕಿ ಪ್ರಾರ್ಥನೆಗಳು ಹಾಗೂ ಮೌಢ್ಯಗಳ ಮೇಲೂ ಸಾಕಷ್ಟು ನಂಬಿಕೆಗಳು ಇರುವುದು ಅಚ್ಚರಿಯ ವಿಚಾರವೇನಲ್ಲ. ನಮ್ಮಲ್ಲಿ ಸಂಖ್ಯಾಶಾಸ್ತ್ರದ Read more…

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಈ‌ ನಿವೃತ್ತ ಇಂಜಿನಿಯರ್

ದೇಶವಾಸಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಇದಕ್ಕೆಂದೇ ನಿಗದಿ ಮಾಡಿರುವ ಆಸ್ಪತ್ರೆಗಳು ಹಾಗು ಆರೋಗ್ಯ ಸೇವಾ ಕೇಂದ್ರಗಳು ಭಾರೀ ಜನಜಂಗುಳಿಯನ್ನು ನೋಡುತ್ತಿವೆ. ಬೆಂಗಳೂರಿನ ಇಂದಿರಾನಗರದ ಸಿ.ವಿ. Read more…

ಮನ ಮಿಡಿಯುವಂತಿದೆ ಪೊಲೀಸ್‌ ಪೇದೆಯ ʼಹೃದಯʼ ಶ್ರೀಮಂತಿಕೆ

ದೇಶಾದ್ಯಂತ ಈ ಸಂಕಷ್ಟದ ಅವಧಿಯಲ್ಲಿ ಸೆರೆ ಹಿಡಿಯಲಾದ ಅನೇಕ ಛಾಯಾಚಿತ್ರಗಳು ಹೃದಯ ಗೆಲ್ಲುವಂಥ ಸಾವಿರಾರು ಸಂದೇಶಗಳನ್ನು ರವಾನೆ ಮಾಡುತ್ತಿವೆ. ಇಂಥದ್ದೇ ಚಿತ್ರವೊಂದನ್ನು ವಾರಣಾಸಿಯಲ್ಲಿ ಸೆರೆ ಹಿಡಿಯಲಾಗಿದೆ. ದೇಶಾದ್ಯಂತ ಆಗಿರುವಂತೆಯೇ Read more…

ಕೊರೊನಾ ವಿರುದ್ಧದ ಹೋರಾಟಕ್ಕೆ ಅಸ್ತ್ರ ಹೇಳಿದ ಡಾ.ಫೌಚಿ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಈ ಸಂದರ್ಭದಲ್ಲಿ ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ. ಆಂಥೋನಿ Read more…

ನಿಗದಿತ ಸಮಯಕ್ಕಿಂತ ಮುಂಚೆಯೇ ಕೋವಿಡ್ ಲಸಿಕೆ ಪಡೆದ ಬಿಜೆಪಿ ಶಾಸಕನ ಪುತ್ರ…!

ಕೋವಿಡ್ ಲಸಿಕೆಗಳನ್ನು ವಯೋಮಾನದ ಆಧಾರದಲ್ಲಿ ಆದ್ಯತೆಯ ಮೇಲೆ ನೀಡುತ್ತಿರುವ ನಡುವೆಯೇ ಉತ್ತರಾಖಂಡದ ಬಿಜೆಪಿ ಶಾಸಕರೊಬ್ಬರ ಪುತ್ರ ಈ ವ್ಯವಸ್ಥೆಯನ್ನೇ ಮೀರಿ ನಿಲ್ಲುವ ಮೂಲಕ, ಇಂಥ ಸೂಕ್ಷ್ಮ ವಿಚಾರದಲ್ಲೂ ರಾಜಕಾರಣಿಗಳ Read more…

LIC ಪಾಲಿಸಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೋವಿಡ್-19ನ ಎರಡನೇ ಅಲೆ ಎಬ್ಬಿಸಿರುವ ಅವಾಂತರ ಹಾಗೂ ಲಾಕ್‌ಡೌನ್‌ ಪರಿಸ್ಥಿತಿಗಳನ್ನು ಮನಗಂಡಿರುವ ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರಿಗೆ ವಿಮೆ ಸೆಟಲ್ ಮೆಂಟ್ ಪಡೆದುಕೊಳ್ಳುವುದನ್ನು ಇನ್ನಷ್ಟು ಸರಳೀಕೃತಗೊಳಿಸಿದೆ. Read more…

ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…?

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳು ಅದೆಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಲಸಿಕೆಗಳು. ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅಕ್ಕಪಕ್ಕದವರನ್ನೂ ರಕ್ಷಿಸಲೆಂದು ಜನರು ಮುಂದಾಗಿದ್ದಾರೆ. Read more…

ʼಕೋವಿಡ್ʼ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್ ಕೊಡುತ್ತಿರುವ ವೈದ್ಯ

ಕೋವಿಡ್-19 ಸೋಂಕು ಅನೇಕ ವೈದ್ಯರುಗಳಿಗೆ ದುಡ್ಡು ಮಾಡುವ ಅವಕಾಶವಾಗಿ ಕಾಣುತ್ತಿದೆ ಎಂಬ ಆಪಾದನೆಗಳ ನಡುವೆಯೇ ಅನೇಕ ವೈದ್ಯರು ತಮ್ಮಲ್ಲಿಗೆ ಬರುವ ಕೋವಿಡ್ ಸೋಂಕಿತರನ್ನು ಉಚಿತವಾಗಿ ಶುಶ್ರೂಷೆ ಮಾಡುವ ಮೂಲಕ Read more…

ಕೋವಿಡ್‌ ಗೆದ್ದು ಬಂದ ʼಶತಾಯುಷಿʼ

ದೇಶವೆಲ್ಲಾ ಕೋವಿಡ್ ಎಂದರೆ ಭಯಭೀತಗೊಂಡಿರುವ ಅವಧಿಯಲ್ಲಿ ಶತಾಯುಷಿಗಳನೇಕರು ಈ ಸೋಂಕಿನಿಂದ ಚೇತರಿಸಿಕೊಂಡು ಬರುವ ಮೂಲಕ ಜನಮನದಲ್ಲಿ ಭರವಸೆಯ ಬೆಳ್ಳಿಗೆರೆಗಳನ್ನು ಮೂಡಿಸುತ್ತಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌‌ನ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...