alex Certify ಮಹಿಳೆ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್ಮಿ ಜಿಮ್ಮಿ ಆಜಾ ಆಜಾ……..ಹಾಡು ಹಾಡಿದ ಉಜ್ಬೇಕಿಸ್ತಾನ್​ ಮಹಿಳೆ

ಬಾಲಿವುಡ್,​ ಜಗತ್ತನ್ನು ಆಕ್ರಮಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಕಾಲಾ ಚಶ್ಮಾ ಮತ್ತು ಅಲಿ ಅಲಿ ಅಲಿ ಹಾಡುಗಳ ಇತ್ತೀಚಿನ ಜಾಲತಾಣದಲ್ಲಿ ಟ್ರೆಂಡ್​ಗಳು. ಬಾಲಿವುಡ್​ ಹಾಡುಗಳು ಮಾತ್ರವಲ್ಲ, ಭಾರತೀಯ ನಟರು ಮತ್ತು Read more…

ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ

ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಈಗ ಸುಖಾಂತ್ಯ ಕಂಡಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿ ವಿದ್ಯಾನಗರ ನಿವಾಸಿ ಮಹಿಳೆ ಹಾಗೂ Read more…

ಎಲ್ಲರನ್ನು ಚಕಿತಗೊಳಿಸುತ್ತೆ ಹಿರಿಯ ನಾಗರಿಕ ಮಹಿಳೆಯರ ಈ ವಿಡಿಯೋ…!

ವಯಸ್ಸು 60 ಆದ ತಕ್ಷಣ ಕೆಲವರು ವಿಶ್ರಾಂತಿ ಬಯಸುತ್ತಾರೆ. ಆದರೆ ಬಹಳಷ್ಟು ಮಂದಿ ಇದನ್ನೇ ಸವಾಲಾಗಿ ಸ್ವೀಕರಿಸಿ ಯುವ ಜನತೆಯನ್ನೂ ನಾಚುವಂತೆ ಮಾಡುತ್ತಾರೆ. ವಯಸ್ಸಾದ ತಕ್ಷಣ ಆರೋಗ್ಯದ ಕುರಿತ Read more…

ನೋಡನೋಡುತ್ತಿದ್ದಂತೆಯೇ ಮೆಟ್ರೋ ಪ್ರಯಾಣಿಕನಿಂದ ಮೊಬೈಲ್‌ ಎಗರಿಸಿದ ಚಾಲಾಕಿ ಯುವತಿ…! ವಿಡಿಯೋ ವೈರಲ್

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಕಳ್ಳಿಯೊಬ್ಬಳು ಪ್ರಯಾಣಿಕರ ಮೊಬೈಲ್​ ಎಗರಿಸುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟ್ರೋದ ಡೋರ್​ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್​ನಲ್ಲಿ ನೋಡುತ್ತಾ ನಿಂತಿದ್ದು, Read more…

ತನ್ನ ಹಣವನ್ನೇ ಬ್ಯಾಂಕ್ ​ನಿಂದ ಪಡೆದುಕೊಳ್ಳಲು ಆಟಿಕೆ ಗನ್​ ಬಳಕೆ; ಇದರ ಹಿಂದಿದೆ ಶಾಕಿಂಗ್‌ ಕಾರಣ

ಲೆಬನಾನ್​ನಲ್ಲಿ ಆಥಿರ್ಕ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಹೀಗಾಗಿ ಹಲವು ಬ್ಯಾಂಕ್​ಗಳು ಉಳಿತಾಯ ಖಾತೆಗಳ ಬಳಕೆಗೆ ನಿರ್ಬಂಧ ಹೇರಿವೆ. ಈ ತೀರ್ಮಾನದಿಂದ ಇತ್ತೀಚೆಗೆ Read more…

ಚರ್ಚ್ ನಲ್ಲೇ ಆಘಾತಕಾರಿ ಘಟನೆ: ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ಚ್ ನಲ್ಲಿ ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ಸೆ. 10 ರಂದು ರಾತ್ರಿ 9.30 ಕ್ಕೆ Read more…

ಜುಟ್ಟು ಹಿಡಿದು ಮಹಿಳಾಮಣಿಗಳ ಜಗಳ; ವಿಡಿಯೋ ವೈರಲ್

ಜುಟ್ಟು ಹಿಡಿದು ಸಾರ್ವಜನಿಕವಾಗಿ ಜಗಳ ಸಾಮಾನ್ಯವಾಗಿದ್ದ ಕಾಲವಿತ್ತು. ಅದರಲ್ಲೂ ಕುಡಿಯುವ ನೀರು ವಿಷಯದಲ್ಲಿ ಇದು ಕಾಮನ್​. ಆದರೆ ಇತ್ತೀಚೆಗೆ ಅಂತಹ ಪ್ರಸಂಗಗಳು ಬಲು ಅಪರೂಪ ಎಂದೇ ಹೇಳಬಹುದು. ಇದೀಗ Read more…

SHOCKING NEWS: ಚಾಕು ತೋರಿಸಿ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಂಗಳೂರು: ಚಾಕು ತೋರಿಸಿ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಶಾಂತಲಾನಗರದಲ್ಲಿ ನಡೆದಿದೆ. ಅಶೋಕನಗರದ ಠಾಣಾ ವ್ಯಾಪ್ತಿಯಲ್ಲಿ ಸೆ.10ರಂದು ರಾತ್ರಿ 9;30ರ ಸುಮಾರಿಗೆ ನಡೆದಿದ್ದ ಘಟನೆ Read more…

ಖಾಲಿ ಖುರ್ಚಿಯಲ್ಲಿ ಯುವತಿ ಪ್ರತ್ಯಕ್ಷ; ನೆಟ್ಟಿಗರಿಗೆ ಗೊತ್ತಾಯ್ತಂತೆ ಜಾದೂಗಾರನ ಟ್ರಿಕ್‌

ಪುಟ್ಟ ಮಕ್ಕಳು ಮಾತ್ರವಲ್ಲ, ಹಿರಿಯರೂ ಸಹ ಮ್ಯಾಜಿಕ್​ ಶೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಜಾದೂಗಾರರು ಚತುರ ತಂತ್ರಗಾರರು, ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗುವಂತೆ ಮಾಡುವ ಮೂಲಕ ನಮ್ಮ ಕಣ್ಣುಗಳನ್ನು ಮರುಳು ಮಾಡುತ್ತಾರೆ. Read more…

ಅಪಹರಣದ ಕತೆ ಕಟ್ಟಿ ತಾಯಿಯಿಂದಲೇ 36 ಲಕ್ಷ ರೂ. ವಸೂಲಿ; ಮಗಳು, ಆಕೆಯ ಸ್ನೇಹಿತ ಸೇರಿದಂತೆ ಏಳು ಮಂದಿ ಅಂದರ್

ಕೆಲವು ಚಾಲಾಕಿ ಮಕ್ಕಳು ಹಣಕ್ಕಾಗಿ ಪೋಷಕರನ್ನೇ ಯಾಮಾರಿಸುವುದುಂಟು. ಇಲ್ಲೊಂದು ಪ್ರಕರಣದಲ್ಲಿ ತಾನು ಅಪಹರಣವಾಗಿದ್ದೇನೆಂದು ಪೋಷಕರನ್ನೇ ಯಾಮಾರಿಸಿದವಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೇನ್​ನಲ್ಲಿ 30 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಸುಲಿಗೆ Read more…

ನಡೆಯುವುದಕ್ಕೂ ಪರದಾಡಿದ ಡ್ರಗ್ಸ್​ ಸೇವಿಸಿದ್ದ ಯುವತಿ; ವಿಡಿಯೋ ವೈರಲ್

ಮಾದಕ ವ್ಯಸನದ ಅಮಲಿನಲ್ಲಿ ಯುವತಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆ ವಿಡಿಯೋ ಪಂಜಾಬ್​ನ ಅಮೃತಸರದಲ್ಲಿ ನಡೆದ ಘಟನೆಯಾಗಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ರಾಜ್ಯದಲ್ಲಿ Read more…

ಮೊದಲ ಸಂಭೋಗದ ನಂತ್ರ ʼಹುಡುಗಿʼಯರಲ್ಲಾಗುತ್ತೆ ಈ ಎಲ್ಲ ಬದಲಾವಣೆ

ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯರ ದೇಹದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಮಹಿಳೆಯರು ಮೊದಲ ಬಾರಿ ಸಂಭೋಗ ಬೆಳೆಸಿದ ನಂತರ ತೂಕ ಹೆಚ್ಚಲು ಪ್ರಾರಂಭವಾಗುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. Read more…

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ತಡವಾಗಿ ಗೇಟ್​ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ಮೇಲೆ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರನ್ನು ಬಂಧಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೊಸ Read more…

ಪರೀಕ್ಷೆ ಬರೆಯುವ ಹಠ; ಸಹೋದರರ ನೆರವಿನಿಂದ ತುಂಬಿ ಹರಿವ ನದಿ ದಾಟಿದ ಯುವತಿ

ದೇಶದ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆ ಬರುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರದ ಒಂದು ಘಟನೆಯಲ್ಲಿ ಪರೀಕ್ಷೆ ಎದುರಿಸಲೇಬೇಕೆಂಬ ಹಠದಿಂದ ವಿದ್ಯಾರ್ಥಿನಿಯೊಬ್ಬರು ಕುಟುಂಬ ಸದಸ್ಯರ Read more…

ಮಹಿಳೆಯರ ಸುರಕ್ಷತೆಗೆಂದೇ ರೂಪಿಸಲಾಗಿದೆ ಈ ಬ್ಯಾಗ್; ಬಟನ್ ಪ್ರೆಸ್ ಮಾಡಿದರೆ ಸಿಡಿಯುತ್ತೆ ಗುಂಡು….!

ಬಹುತೇಕ ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಸುರಕ್ಷತೆಯ ಕುರಿತ ಭಯವೇ ಇದಕ್ಕೆ ಕಾರಣ. ಏಕಾಂಗಿಯಾಗಿ ಇರುವ ಮಹಿಳೆಯರು ಕಂಡ ವೇಳೆ ಕಾಮುಕರು ತಮ್ಮ ಕೆಟ್ಟ ದೃಷ್ಟಿ ಬೀರುತ್ತಾರೆ. Read more…

ಅಸುರಕ್ಷಿತ ಎಂದು ಭಾವಿಸುವ ಮಹಿಳಾ ಗ್ರಾಹಕರಿಗೆ ನೈಟ್‌ ಕ್ಲಬ್ ನಲ್ಲಿದೆ​ ‘ಏಂಜಲ್​ ಶಾಟ್​’

ಬಾರ್​ನಲ್ಲಿ ಅಸುರಕ್ಷಿತ ಎಂದು ಭಾವಿಸಿದ ಸಮಯಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಬಾರ್​ ಅಟೆಂಡರ್​ ಅನ್ನು ವಿವೇಚನೆಯಿಂದ ಎಚ್ಚರಿಸಲು ಕೋಡ್​ವರ್ಡ್​ ಬಳಸುವ ವ್ಯವಸ್ಥೆಯೊಂದು ಪರಿಚಯಿಸಲಾಗಿದೆ. ಟ್ವಿಟರ್​ನಲ್ಲಿ ಸಾಧನಾ ಎಂಬ ಬಳಕೆದಾರರು Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕಾ..…?

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ಚಲಿಸುತ್ತಿರುವ ರೈಲು ಏರಲು ಮುಂದಾದ ಮಹಿಳೆ, ಕ್ಷಣಮಾತ್ರದಲ್ಲಿ ನಡೀತು ಇಂಥ ಆಘಾತಕಾರಿ ಘಟನೆ….!

ಚಲಿಸ್ತಾ ಇರೋ ರೈಲು ಏರಲು ಪ್ರಯಾಣಿಕರು ಹುಚ್ಚು ಸಾಹಸ ಮಾಡಿ ಅಪಾಯಕ್ಕೆ ಸಿಕ್ಕಿಹಾಕಿಕೊಳ್ತಾನೇ ಇದ್ದಾರೆ. ಸೊಲ್ಲಾಪುರ ರೈಲು ನಿಲ್ದಾಣದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದೆ. Read more…

BIG NEWS: ರಸ್ತೆ ನಿರ್ಮಾಣ ವಿಚಾರಕ್ಕೆ ಮಾರಾಮಾರಿ; ಮಹಿಳೆಯ ತಲೆಗೆ ಛತ್ರಿ ಹಿಡಿಯಲ್ಲಿ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯ

ಉಡುಪಿ: ರಸ್ತೆ ನಿರ್ಮಾಣ ವಿಚಾರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಹಿಳೆ ನಡುವೆ ನಡೆದ ವಾಗ್ವಾದ ಸಂಘರ್ಷಕ್ಕೆ ತಿರುಗಿದ್ದು, ಇಬ್ಬರ ನಡುವೆ ರಸ್ತೆ ಮಧ್ಯೆಯೇ ಮಾರಾಮಾರಿ ನಡೆದ ಘಟನೆ Read more…

ಜಿಮ್​ ನಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಮಹಿಳೆ ನೆರವಿಗೆ ಬಂತು ಸ್ಮಾರ್ಟ್​ ವಾಚ್​…!

ಉತ್ಸಾಹದಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಮಹಿಳೆ, ಅಲ್ಲಿದ್ದ ಉಪಕರಣದಲ್ಲಿ ತಲೆ ಕೆಳಗಾಗಿದ್ದ ಸಂದರ್ಭದಲ್ಲಿ ಸಿಲುಕಿಕೊಂಡು ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ ಪ್ರಸಂಗವೊಂದು ನಡೆದಿದೆ. ಓಹಿಯೋ ಮೂಲದ ಕ್ರಿಸ್ಟಿನ್​ Read more…

ಬೆರಗುಗೊಳಿಸುತ್ತೆ ಕಲಾವಿದೆಯ ಕೈಚಳಕ; ಈ ಅದ್ಬುತ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 11 ಲಕ್ಷ ಜನ

ಸಾಮಾಜಿಕ ಜಾಲತಾಣಗಳು ಕಲಾವಿದರಿಗೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿಸುತ್ತಿದೆ. ಇದು ಕಲಾವಿದರಿಗೆ ಮಾತ್ರವಲ್ಲದೆ ಸುಂದರವಾದ ಕಲಾಕೃತಿಗಳನ್ನು ಹುಡುಕುತ್ತಿರುವವರಿಗೂ ಸಹ ನೆರವಾಗುತ್ತಿದೆ. ಅಸೆಂಬ್ಲೇಜ್​ನಲ್ಲಿ ಕೆಲಸ ಮಾಡುವ ಮಹಿಳೆಯ ಅಂತಹ ವೀಡಿಯೊ Read more…

BIG NEWS: ಮನೆಗೆ ನುಗ್ಗಿದ ನದಿ ನೀರು; 12 ದಿನದ ಹಸುಗೂಸು, ಬಾಣಂತಿ ರಕ್ಷಣೆಗೆ ಸ್ಥಳೀಯರ ಹರಸಾಹಸ

ಬೆಳಗಾವಿ: ವರುಣಾರ್ಭಟಕ್ಕೆ ರಾಜಧಾನಿ ಬೆಂಗಳೂರು ಬಹುತೇಕ ಮುಳುಗಡೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಣ ಮಳೆಯಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮನೆಗಳಿಗೆ ನೀರು Read more…

ಮಹಿಳೆಯರ ಒಳಉಡುಪು ಕದ್ದ ವಿಕೃತಕಾಮಿ; ವಿಡಿಯೋ ವೈರಲ್

ಯುವಕನೊಬ್ಬ ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ರಾತ್ರಿ ವೇಳೆ ಕದ್ದಿದ್ದು, ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ವಿಲಕ್ಷಣ Read more…

ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಮಹಿಳೆಗೆ ಚಿತ್ರಹಿಂಸೆ: ಕುಟುಂಬಕ್ಕೆ 10 ಲಕ್ಷ ರೂ. ದಂಡ: ಮದ್ವೆಗೂ ಮುನ್ನ ಅತ್ಯಾಚಾರ

ರಾಜಸ್ಥಾನದ ಭಿಲ್ವಾರಾದಲ್ಲಿ 24 ವರ್ಷದ ಮಹಿಳೆಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದು, ಪರೀಕ್ಷೆಯಲ್ಲಿ ವಿಫಲವಾಗಿದ್ದಾಳೆ ಎಂದು ಆರೋಪಿಸಿ ಚಿತ್ರಹಿಂಸೆ ನೀಡಲಾಗಿದೆ. ಸಂಬಂಧಿಕರು ಆಕೆಯನ್ನು ಥಳಿಸಿದ್ದಲ್ಲದೇ, ಪಂಚಾಯಿತಿ ಸೇರಿಸಿ ಆಕೆಯ ಕುಟುಂಬಕ್ಕೆ Read more…

15 ತಿಂಗಳ ಕಂದಮ್ಮನ ಮೇಲೆ ಹುಲಿ ದಾಳಿ; ವ್ಯಾಘ್ರನೊಂದಿಗೆ ಸೆಣೆಸಾಡಿ ಮಗನನ್ನು ರಕ್ಷಿಸಿದ ಮಹಿಳೆ

ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಾ ಸಾಹಸಕ್ಕೆ ಬೇಕಾದ್ರೂ ಸಿದ್ಧವಿರ್ತಾಳೆ. ಇದಕ್ಕೆ ತಾಜಾ ನಿದರ್ಶನ ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆ. ಈಕೆ ತನ್ನ 15 ತಿಂಗಳ ಮಗುವನ್ನು ಕಾಪಾಡಲು Read more…

ಮಹಿಳೆಯರಿಗಾಗಿ ಅಡುಗೆ ಮನೆಯ ಕೆಲ ʼಟಿಪ್ಸ್ʼ ಗಳು

  ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ Read more…

‘ಮೊಬೈಲ್ ಬಾರ್’ ನಡೆಸುತ್ತಿದ್ದ ಮಹಿಳೆ ಹೀಗೆ ಗ್ರಾಹಕರನ್ನು ಸೆಳೆಯುತ್ತಿದ್ಲು

ಎರ್ನಾಕುಲಂ(ಕೇರಳ): ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 37 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಮದ್ಯದ ಬಾಟಲಿಗಳನ್ನು ತನ್ನ ಬ್ಯಾಗ್ Read more…

BIG NEWS: ಸಮಸ್ಯೆ ಹೇಳಿಕೊಂಡ ಮಹಿಳೆ ವಿರುದ್ಧವೇ ದೂರು ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಳಿ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ವಿರುದ್ಧವೇ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿರುವ ಘಟನೆ ನಡೆದಿದೆ. ಶಾಸಕ Read more…

BIG NEWS: ಸಮಸ್ಯೆ ಹೇಳಿ ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ಮೇಲೆ ಬಿಜೆಪಿ ಶಾಸಕರ ದರ್ಪ

ಬೆಂಗಳೂರು: ಅಹವಾಲು ಹಿಡಿದು ಬಂದ ಮಹಿಳೆಯ ಮೇಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ದರ್ಪ ಮೆರೆದ ಘಟನೆ ಬೆಳಕಿಗೆ ಬಂದಿದೆ. ಶಾಸಕರು ವರ್ತೂರು ಕೆರೆ ಕೋಡಿ ವೀಕ್ಷಣೆಗೆ ತೆರಳಿದ್ದ Read more…

ಬೆಚ್ಚಿಬೀಳಿಸುವಂತಿದೆ ‘ಕೊರೊನಾ’ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ

2021 ರಲ್ಲಿ ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿತ್ತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಸಾವು – ನೋವುಗಳಾಗಿದ್ದು, ಬಹುತೇಕ ಜನರು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಇದೇ ಸಂದರ್ಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...