alex Certify ಮದುವೆ | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ರಾತ್ರಿಯೇ ಬಯಲಾಯ್ತು ವಧುವಿನ ಅಸಲಿಯತ್ತು: ಮದುಮಗನಿಗೆ ಬಿಗ್ ಶಾಕ್

ಭೋಪಾಲ್: ಮೊದಲ ರಾತ್ರಿಯೇ ವಧು ಪರಾರಿಯಾದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೊಸದಾಗಿ ಮದುವೆಯಾದ ಮೊದಲ ರಾತ್ರಿ ವಧು ಛಾವಣಿಯಿಂದ ಜಿಗಿದು Read more…

21 ವರ್ಷದಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ಮಾಡ್ತಿದ್ದ ದಂಪತಿ ಒಂದು ಮಾಡಿದ ಸುಪ್ರೀಂ

ವಿಚ್ಛೇದನಕ್ಕಾಗಿ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಂಪತಿಯನ್ನು ಸುಪ್ರೀಂ ಕೋರ್ಟ್ ಒಂದು ಮಾಡಿದೆ. ಆಂಧ್ರಪ್ರದೇಶದ ಜೋಡಿ ಮನಸ್ಸು ಬದಲಿಸಲು ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ. ವರದಕ್ಷಿಣೆ ಕಿರುಕುಳದಲ್ಲಿ ಪತಿಗೆ Read more…

ಟೋಲ್‌ವೇ ಬಳಿ ಸಿಕ್ಕ ಮದುವೆಯ ಡ್ರೆಸ್ ಯಾರದ್ದೆಂದು ಪತ್ತೆ ಮಾಡಲು ನೆಟ್ಟಿಗರ ಮೊರೆ

ಕಳೆದು ಹೋದ ವಸ್ತುಗಳು ಸಿಗಲು ಭಾರೀ ಅದೃಷ್ಟ ಬೇಕು. ಹೀಗೆ ವರ್ಷಗಳ ಹಿಂದೆ ಕಳೆದುಕೊಂಡ ವಸ್ತುಗಳು ಅವುಗಳ ಮಾಲೀಕರಿಗೆ ಸೇರಿರುವ ಅನೇಕ ನಿದರ್ಶನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ Read more…

ಮದುವೆ ಮನೆಯಲ್ಲಿ ಅತ್ತೆ ಕಾಟ ತಪ್ಪಿಸುವವರಿಗೆ ಮದುಮಗಳು ನೀಡಿದ್ದಾಳೆ ಇಷ್ಟು ಹಣದ ಆಫರ್…..!

ತನ್ನ ಮದುವೆ ವೇಳೆ ಭಾವೀ ಅತ್ತೆ ಸಿಕ್ಕಾಪಟ್ಟೆ ಸೀನ್ ಸೃಷ್ಟಿ ಮಾಡಬಹುದೆಂದು ಚಿಂತಿಸುತ್ತಿರುವ ಯುವತಿಯೊಬ್ಬಳು, ತನ್ನ ಅತ್ತೆಗಾಗಿ ವೆಡ್ಡಿಂಗ್ ಡೇಟ್‌ ಆಗಲು ಇಚ್ಛಿಸುವ ವ್ಯಕ್ತಿಯೊಬ್ಬರಿಗಾಗಿ ಹುಡುಕುತ್ತಿದ್ದಾಳೆ. ಈ ಕುರಿತು Read more…

ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…!

ತನ್ನ ಭಾವೀ ಪತಿಯ ಮಾಜಿ ಗರ್ಲ್‌ಫ್ರೆಂಡ್‌ ಮದುವೆಗೆ ಆಗಮಿಸಿ ತನ್ನನ್ನೂ ಮದುವೆಯಾಗಲು ಆತನನ್ನು ಕೇಳಿದ್ದನ್ನು ಕಂಡ ಮದುಮಗಳೊಬ್ಬಳಿಗೆ ಶಾಕ್ ಆಗಿದೆ. ಇಂಡೋನೇಷ್ಯಾದ ನೂರ್‌ ಖುಶ್ನುಲ್‌ ಕೋಟಿಮಾ ಎಂಬ 20 Read more…

ಮೈದುನನ ಪ್ರೀತಿಯಲ್ಲಿ ಬಿದ್ದ ಅತ್ತಿಗೆ….! ಪತಿ ಮಾಡಿದ ಅಚ್ಚರಿ ಕೆಲಸ

ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಅಚ್ಚರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಮ್ಮನಿಗೆ ಒಪ್ಪಿಸಿದ್ದಾನೆ. ಪತ್ನಿಯ ಮದುವೆಯನ್ನು ತಮ್ಮನ ಜೊತೆ ಮಾಡಿಸಿದ್ದಾನೆ. ಸ್ಥಳೀಯರಲ್ಲಿ ಇದು ಚರ್ಚೆಯ ವಿಷ್ಯವಾಗಿದೆ. ಮದುವೆ ನಂತ್ರ Read more…

ಮದುವೆಯಲ್ಲಿ ರೊಮ್ಯಾಂಟಿಕ್ ಕವಿತೆ ಹೇಳಿದ ವರ: ವಿಡಿಯೋ ವೈರಲ್

ಹಲವು ಮಂದಿಗೆ ಮದುವೆ ಅನ್ನೋದು ಜೀವನದ ಒಂದು ವಿಶೇಷ ಕ್ಷಣವಾಗಿದೆ. ವಿವಾಹದ ಕ್ಷಣಗಳನ್ನು ಹೆಚ್ಚು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ ಕೂಡ. ಕೆಲವರು ತಮ್ಮ ಜೋಡಿಯನ್ನು ಮೆಚ್ಚಿಸಲು ನೃತ್ಯ ಇಲ್ಲವೇ ಹಾಡು Read more…

ಮದುವೆಯಾಗೋಕೆ ಯಾವುದು ಸೂಕ್ತ ವಯಸ್ಸು…? ಗಣಿತಜ್ಞರು ನೀಡಿದ್ದಾರೆ ಈ ಉತ್ತರ

ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಅನ್ನೋದು ತೀರಾ ವೈಯಕ್ತಿಕವಾದ ವಿಚಾರವಾಗಿದೆ. ಅಲ್ಲದೇ ದಾಂಪತ್ಯ ಅನ್ನೋದು ಗಂಡ – ಹೆಂಡತಿ ನಡುವಿನ ತಿಳುವಳಿಕೆ, ನಂಬಿಕೆ ಹಾಗೂ ಪ್ರೀತಿಯ ಮೇಲೆ ಅವಲಂಭಿತವಾಗಿರುತ್ತದೆ. Read more…

ಟೆಕ್ಕಿ ಪತಿ ಕೊಟ್ಟ ಹಿಂಸೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟ ಪತ್ನಿ

ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ಜರುಗಿದೆ. ಆಪಾದಿತನು 31 ವರ್ಷ ವಯಸ್ಸಿನ ತನ್ನ ಮಡದಿಯನ್ನು ವರದಕ್ಷಿಣೆ ವಿಚಾರವಾಗಿ ಚಿತ್ರಹಿಂಸೆ ಕೊಟ್ಟಿದ್ದು, Read more…

ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ. ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್‌ ಮಾಡಿರುವ ಈ Read more…

ಪಟಾಕಿ ಸದ್ದಿಗೆ ಬೆಚ್ಚಿ ವರನ ಹೊತ್ತು ಕುದುರೆ ಎಸ್ಕೇಪ್…! ವಿಡಿಯೋ ನೋಡಿ ಬಿದ್ದುಬಿದ್ದು ನಗ್ತಿದ್ದಾರೆ ಜನ

ಮದುವೆ ಗಂಡನ್ನು ಕುದುರೆ ಮೇಲೆ ಕೂರಿಸಿಕೊಂಡು ಬರುವ ಉತ್ತರ ಭಾರತೀಯ ಸಂಪ್ರದಾಯ ಭಾರೀ ಫೇಮಸ್. ಪಟಾಕಿಗಳನ್ನು ಸಿಡಿಸುತ್ತಾ ವರನನ್ನು ಭಾರೀ ಮೆರವಣಿಗೆಯ ಮೂಲಕ ಸ್ವಾಗತಿಸುವುದು ಈ ಶಾಸ್ತ್ರದ ಪ್ರಮುಖ Read more…

ಪತಿ ಸ್ನೇಹಿತರು ನೀಡಿದ ಉಡುಗೊರೆ ಕಂಡು ವಧು ಕೆಂಡಾಮಂಡಲ..!

ಮದುವೆ ಕಾರ್ಯಕ್ರಮಗಳು ಅಂದಮೇಲೆ ಮೋಜು-ಮಸ್ತಿಗಳು ಇರೋದು ಸರ್ವೇ ಸಾಮಾನ್ಯ. ಇದೇ ರೀತಿ ಸ್ನೇಹಿತನ ಮದುವೆಯಲ್ಲಿ ಮಸ್ತಿ ಮಾಡಲು ಹೋದ ಗೆಳೆಯರ ಗುಂಪೊಂದು ವಧುವಿನ ಕೋಪಕ್ಕೆ ಗುರಿಯಾಗಿದೆ. ಮದುವೆಯಲ್ಲಿ ವರನ Read more…

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ವಿಚಿತ್ರ ಪ್ರೇಮ ಕಥೆ: ಮದುವೆಯಾದ 17 ದಿನಕ್ಕೆ ಪತ್ನಿಯನ್ನು ಪ್ರೇಮಿಗೊಪ್ಪಿಸಿದ ಪತಿ….!

ಜಾರ್ಖಂಡದ ರಾಜಧಾನಿ ರಾಂಚಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾದ 17 ದಿನಗಳ ನಂತ್ರ ಪತಿ, ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ಹಸ್ತಾಂತರಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅಗ್ರಿಮೆಂಟ್ Read more…

ಮದುವೆಗೆ ಬಂದವನಿಂದ ಅತಿಥಿಗಳ ಮೇಲೆ ನೋಟಿನ ಸುರಿಮಳೆ

ಲಾಸ್ ವೆಗಾಸ್: ಸಾಂಪ್ರದಾಯಿಕ ಪಾಶ್ಚಿಮಾತ್ಯ ಶೈಲಿಯ ವಿವಾಹದಲ್ಲಿ ವಧುವಿನ ಜತೆ ಒಬ್ಬ ಹುಡುಗಿಯು ಹೂವು ಹಿಡಿದುಕೊಂಡು ಬರುವ ದೃಶ್ಯ ಸಾಮಾನ್ಯ. ಆದರೆ ಇಲ್ಲೊಂದೆಡೆ ಹುಡುಗಿಯ ಬದಲು ಪುರುಷನೊಬ್ಬ ಹಣವನ್ನು Read more…

ನಂಬಿ ಬಂದವಳಿಗೆ ನರಕಯಾತನೆ: ಪತಿ, ಸಹೋದರರು, ಸ್ನೇಹಿತರಿಂದಲೂ ಅತ್ಯಾಚಾರ

ಭಾಗಪತ್: ಉತ್ತರಪ್ರದೇಶದಲ್ಲಿ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿ, ಆತನ ಸಹೋದರರು ಮತ್ತು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಆಕೆಯ ಧರ್ಮವನ್ನು ಬದಲಿಸುವಂತೆ ಬಲವಂತ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ Read more…

ಮದುವೆ ಬಳಿಕವೂ ಮುಂದುವರೆದ ಸಂಬಂಧ: ಮಾಹಿತಿ ತಿಳಿದು ಗಂಡ ಕೆಂಡಾಮಂಡಲ

ವಿಜಯಪುರ: ಪ್ರೀತಿಸಿದ ಹುಡುಗಿ ಮದುವೆಯಾದ ನಂತರವೂ ಆಕೆಯೊಂದಿಗೆ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ ಕೊಲೆಯಾಗಿದ್ದಾನೆ. ಅಪ್ರಾಪ್ತೆ ಮತ್ತು ಆಕೆಯ ತಂದೆ ಹಾಗೂ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಚಡಚಣದ Read more…

ಉತ್ತರ ಪ್ರದೇಶದಲ್ಲಿ ನಡೀತು ವಿಶೇಷ ಮದುವೆ: ಪಾಲಕರ ಮದುವೆಯಲ್ಲಿ ಸಂಭ್ರಮಿಸಿದ ಮಗ

ಉತ್ತರ ಪ್ರದೇಶದ ಉನ್ನಾವ್ ನಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. 60 ವರ್ಷದ ವ್ಯಕ್ತಿ 55 ವರ್ಷದ ಮಹಿಳೆಯ ಕೈ ಹಿಡಿದಿದ್ದಾನೆ. ಈ ಮದುವೆಯಲ್ಲಿ ದಂಪತಿ ಮಕ್ಕಳು ಡಾನ್ಸ್ ಮಾಡಿದ್ರು. Read more…

ಮದುವೆಗೆ ಬರುವ ಅತಿಥಿಗಳಿಗೆ ವಿಚಿತ್ರ ನಿರ್ಬಂಧ ವಿಧಿಸಿದ ಜೋಡಿ

ಸಾಮಾನ್ಯವಾಗಿ ವಿವಾಹಕ್ಕೆ ಯಾರಿಗೆಲ್ಲಾ ಕರೆಯಬೇಕು ಅಂತಾ ಪಟ್ಟಿ ಮಾಡೋದು ಸಾಮಾನ್ಯ. ಹಾಗೆಯೇ ಕುಟುಂಬ ಸಮೇತರಾಗಿ ಬಂದು ವಧು-ವರರನ್ನು ಆಶೀರ್ವದಿಸಿ ಅಂತೆಲ್ಲಾ ಮದುವೆ ಕರೆಯೋಲೆಯಲ್ಲಿ ಬರೆಯಲಾಗಿರುತ್ತದೆ. ಆದರೆ ಇಲ್ಲೊಂದೆಡೆ ಮದುವೆಗೆ Read more…

ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..!

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ Read more…

ಇಲ್ಲಿ ಹಣ ಕೊಟ್ಟು ವಧು ಖರೀದಿ ಮಾಡ್ತಾರೆ ಹುಡುಗ್ರು….!

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳಿಗೆ ಒಳ್ಳೆ ವರನನ್ನು ಹುಡುಕಿ, ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆಯಿರುತ್ತದೆ. ಆದ್ರೆ ಆ ದೇಶದಲ್ಲಿ ಮಾತ್ರ ಹೆಣ್ಣು ಮಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ. ಈ Read more…

ಮಕ್ಕಳಿಲ್ಲದೇ ಕೊರಗುತ್ತಿದ್ದ ಕುಟುಂಬಕ್ಕೆ ಬಂಪರ್: ಮದುವೆಯಾಗಿ 8 ವರ್ಷಗಳ ನಂತರ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ನೋಯ್ಡಾ: ಬಲು ಅಪರೂಪದ ಘಟನೆಯೊಂದರಲ್ಲಿ ಮದುವೆಯಾಗಿ ಎಂಟು ವರ್ಷಗಳ ನಂತರ ಮಹಿಳೆಯೊಬ್ಬಳು ಇವಿಎಫ್ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕಡಿಮೆ ತೂಕ ಹೊಂದಿರುವ ನವಜಾತ ಶಿಶುಗಳನ್ನು ವೈದ್ಯರ Read more…

ಕೋಮುವಾದವನ್ನೇ ಮರೆಸುವಂತಿದೆ ಈ ಸೌಹಾರ್ದತೆಯ ಆಸರೆ: ಹಿಂದೂ ಯುವತಿಗೆ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಕೋಮು ಸಂಘರ್ಷ, ಲವ್​ ಜಿಹಾದ್​​ನಂತಹ ಪ್ರಕರಣಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮಂಗಳೂರಿನ ಉಳ್ಳಾಲದಲ್ಲೊಂದು ವಿಶೇಷ ಘಟನೆ ಸಂಭವಿಸಿದೆ. ಮುಸ್ಲಿಂ ಕುಟುಂಬವೊಂದು ತೀವ್ರ ಬಡತನದಲ್ಲಿದ್ದ ಹಿಂದೂ ಕುಟುಂಬದ ಯುವತಿಯ ಮದುವೆ Read more…

ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ

ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮಧ್ಯ Read more…

ಹಿಂದೂ ಯುವತಿ ಮದುವೆಗೆ ನೆರವಾದ ಮುಸ್ಲಿಂ ಕುಟುಂಬ

ಕೊರೊನಾ ಲಾಕ್ಡೌನ್ ಬಡವರ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿತ್ತು. ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳನ್ನು ನಡೆಸುವುದು ದೂರದ ಮಾತಾಗಿತ್ತು. ಈ ರೀತಿ ಮಗಳ Read more…

ಪತ್ನಿ ಆಸೆ ಈಡೇರಿಸಿದ ಸ್ನೇಹಿತೆಯನ್ನು ಮನೆಗೆ ಕರೆ ತಂದ ಪತಿ…!

ಪತಿ-ಪತ್ನಿ ಸಂಬಂಧ ಏಳೇಳು ಜನ್ಮದ್ದು ಎನ್ನಲಾಗುತ್ತದೆ. ಪತಿ-ಪತ್ನಿ ಸ್ನೇಹಿತರಂತಿರಬೇಕೆಂದು ಸಲಹೆ ನೀಡಲಾಗುತ್ತದೆ. ಅಮೆರಿಕಾದ ಪತಿಯೊಬ್ಬ ತಾನು ಗಂಡ ಮಾತ್ರ ಅಲ್ಲ ಸ್ನೇಹಿತನೂ ಹೌದು ಎಂಬುದನ್ನು ಸಾಭೀತುಪಡಿಸಿದ್ದಾನೆ. ಮದುವೆ ನಂತ್ರ Read more…

ಹೇಳದೆ ಕೇಳದೆ ಮದುವೆಯಾದ ಪ್ರಿಯಕರ, ಪೊಲೀಸ್ ವಿಚಾರಣೆಯಲ್ಲಿ ಪ್ರಾಂಶುಪಾಲೆಯಿಂದ ಆಘಾತಕಾರಿ ಮಾಹಿತಿ

ಕೋಲಾರ: ಹೇಳದೇ ಕೇಳದೇ ಪ್ರಿಯಕರ ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ಜಬೀರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಪ್ರೀತಿಸಿದ ಹುಡುಗಿ ಗರ್ಭಿಣಿಯಾದ ನಂತರ ತಾಳಿ ಕಟ್ಟಿದವನಿಗೆ ಬಿಗ್ ಶಾಕ್

ಶಿವಮೊಗ್ಗ: ಅಪ್ರಾಪ್ತೆಯನ್ನು ಪ್ರೀತಿಸಿ ಆಕೆ ಗರ್ಭಿಣಿಯಾದ ನಂತರ ಮದುವೆಯಾಗಿದ್ದ ವ್ಯಕ್ತಿಗೆ ಶಿವಮೊಗ್ಗ ನ್ಯಾಯಾಲಯ 10 ವರ್ಷ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತೆ ಪ್ರೀತಿಸುವುದಾಗಿ ನಂಬಿಸಿದ್ದ ಆರೋಪಿ ಆಕೆಯೊಂದಿಗೆ Read more…

ಚರ್ಚೆಗೆ ಕಾರಣವಾಗಿದೆ 90 ರ ದಶಕದ ವೆಡ್ಡಿಂಗ್ ಮೆನು

ಭಾರತದಲ್ಲಿ ಮದುವೆಗಳೆಂದರೆ ಭೂರೀ ಭೋಜನದ ಕಾರ್ಯಕ್ರಮಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಮದುವೆಗಳ ಮೆನುಗಳು ಕಾಲಕಾಲಕ್ಕೆ ಮಾರ್ಪಾಡಾಗುತ್ತಲೇ ಬಂದಿದ್ದು, ಜನರು ತಂತಮ್ಮ ಆರ್ಥಿಕ ಕ್ಷಮತೆಗಳಿಗೆ ಅನುಸಾರವಾಗಿ ಅತಿಥಿಗಳಿಗೆ ಭರ್ಜರಿಯಾಗಿಯೇ ಉಣಬಡಿಸುತ್ತಾರೆ. Read more…

‘ಮದುವೆ’ ನಂತ್ರ ಹೀಗೆ ಬದಲಾಗ್ತಾರೆ ಭಾರತೀಯ ಪುರುಷರು

ಮದುವೆ ನಂತ್ರ ಹುಡುಗಿಯರಿಗೆ ಹೊಂದಾಣಿಕೆ ಅನಿವಾರ್ಯ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಉತ್ತಮ ಸೊಸೆ, ಪತ್ನಿ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಹುಡುಗಿಯರು ಮಾತ್ರವಲ್ಲ ಮದುವೆ ನಂತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...