alex Certify ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಮದುವೆ ಮಂಟಪದಲ್ಲಿ ಪುಶ್‌-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….!

ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು ಇಚ್ಛಿಸುವ ಜೋಡಿಗಳ ಇಂದಿನ ಕಾಲಘಟ್ಟದಲ್ಲಿ ಈ ಜೋಡಿ ಫಿಟ್ನೆಸ್‌ ಕುರಿತು ಅರಿವು ಮೂಡಿಸಲು ಮಾಡಿದ ಈ ವಿಡಿಯೋ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...