alex Certify ಮದುವೆ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್

ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ Read more…

ರಾಜಸ್ಥಾನ: ಹೆಲಿಕಾಪ್ಟರ್‌ನಲ್ಲಿ ಸೊಸೆ ಕರೆತಂದ ದಲಿತ ಕುಟುಂಬ

ದಲಿತ ಸಮುದಾಯದ ಕುಟುಂಬವೊಂದು ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಮನೆ ತುಂಬಿಸಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯಲ್ಲಿ ಘಟಿಸಿದೆ. ಕುದುರೆಯೇರಿಕೊಂಡು ಬಂದ ಕಾರಣಕ್ಕೆ ದಲಿತ ವರರ ಮೇಲೆ ಹಲ್ಲೆ Read more…

ಮದುವೆಗೆ ಅಡ್ಡಿಯಾಗ್ತಿದೆ ಗ್ರಾಮದ ಹೆಸರು…!

ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ. ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ Read more…

ಬ್ಯಾಚುಲರ್ ಪಾರ್ಟಿ ಮಾಡೋದಾದ್ರೆ ಇಲ್ಲಿಗೆ ಬನ್ನಿ

ಇಂದಿನ ದಿನಗಳಲ್ಲಿ ಮದುವೆಗೂ ಮುನ್ನ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಮದುವೆಯ ನಂತರ ಮತ್ತೆ ಈ ತರಹದ ಮೋಜು ಸಿಗದೆ ಇರುವ ಕಾರಣ ಈ ಪಾರ್ಟಿ Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಉಯ್ಯಾಲೆ ಮುಖಾಂತರ ಅದ್ಭುತ ಎಂಟ್ರಿ ಕೊಡಲು ಹೋಗಿ ಕೆಳಗೆ ಬಿದ್ದ ನವಜೋಡಿ: ವಿಡಿಯೋ ವೈರಲ್

ರಾಯ್‌ಪುರ: ವಿವಾಹ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸ್ಮರಣೀಯ ಕ್ಷಣವಾಗಿದೆ. ತಮ್ಮ ಮದುವೆಯ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ವಧು-ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ Read more…

ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….!

ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್‌ Read more…

ಇಲ್ಲಿದೆ 2021 ರಲ್ಲಿ ನಡೆದ ವಿವಾಹದ ವೇಳೆಯ ಮೋಜಿನ ಕ್ಷಣಗಳು

2021ನೇ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ, ಭಾರತೀಯ ವಿವಾಹಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿಲಕ್ಷಣ ಘಟನೆಗಳಿಗೆ ಅಂತ್ಯವಿಲ್ಲ. ಮೋಜು-ಮಸ್ತಿ ಸಾಮಾನ್ಯವಾಗಿದೆ. ಆದರೆ, ಕೆಲವೊಂದು ಮದುವೆಗಳಲ್ಲಿ ನಡೆದಿರುವ ತಮಾಷೆಯ ಪ್ರಸಂಗಗಳ Read more…

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ Read more…

ವೃದ್ಧನ ಮದುವೆಯಾಗಲು ಒಪ್ಪಿ, ತಾಳಿ, ಕಾಲುಂಗುರದ ಜೊತೆ ಪರಾರಿಯಾದ ಮಹಿಳೆ

ಶಿವಮೊಗ್ಗ : ವೃದ್ಧ ವ್ಯಕ್ತಿಗೆ ಪತ್ನಿ ತೀರಿಕೊಂಡ ನಂತರ ಮತ್ತೊಂದು ಮದುವೆಯಾಗಬೇಕೆಂಬ ಬಯಕೆಯಾಗಿದೆ. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವ್ಯಕ್ತಿಗೆ 60 ವರ್ಷವಾಗಿದ್ದು ತಿಳಿದರೂ ಮಹಿಳೆಯೊಬ್ಬರು ಈತನ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

ಗಂಡನ ಮನೆಗೆ ಹೋಗುವಾಗ ವಧು ಮಾಡಿದ್ದೇನು ಗೊತ್ತಾ…? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ..!

ಮದುವೆ ಅಂದ್ರೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಒಂದು ರೀತಿಯ ಸಂಭ್ರಮವಿರುತ್ತದೆ. ಆದರೆ, ಮದುವೆ ಸಂಪ್ರದಾಯಗಳೆಲ್ಲಾ ಮುಗಿದು ಗಂಡನ ಮನೆಗೆ ಹೊರಟಾಗ ವಧು ಗಳಗಳನೇ ಅಳೋದು ಸಾಮಾನ್ಯ. ಇಷ್ಟು ದಿನ ತನ್ನ Read more…

ಇಲ್ಲಿದೆ ಕತ್ರೀನಾ – ವಿಕ್ಕಿ ಮದುವೆಯ ಸುಂದರ ಕ್ಷಣಗಳ ಫೋಟೋ ಝಲಕ್

ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ Read more…

ಮದುವೆಗೆ ಪೀಡಿಸಿದ ಗೆಳತಿ, ಉಸಿರು ನಿಲ್ಲಿಸಿದ ಪ್ರಿಯಕರ ಗಂಗಾನದಿಯಲ್ಲಿ ಶವ ಎಸೆದ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮದುವೆಯಾಗಲು ಒತ್ತಾಯಿಸಿದ ಕಾರಣಕ್ಕೆ ಗೆಳತಿಯನ್ನೇ ಯುವಕನೊಬ್ಬ ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್‌ Read more…

ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದ Read more…

ಬಹುಕಾಲದ ಗೆಳೆತಿಯೊಂದಿಗೆ ಸದ್ದಿಲ್ಲದೆ ಮದುವೆಯಾದ ವಿಪಕ್ಷ ನಾಯಕ ತೇಜಸ್ವಿ ಯಾದವ್

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ದಕ್ಷಿಣ ದೆಹಲಿಯಲ್ಲಿರುವ ತೇಜಸ್ವಿ ಯಾದವ್ ಅವರ Read more…

ಸೆಕ್ಸ್ ವೇಳೆಯಲ್ಲಿ ವಿಚಿತ್ರ ವರ್ತನೆ, ಫಸ್ಟ್ ನೈಟ್ ನಿಂದಲೂ ಪತಿ ಲೈಂಗಿಕ ಹಿಂಸೆಗೆ ರೋಸಿಹೋದ ಪತ್ನಿ ದೂರು

ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. 21 ವರ್ಷದ ಮಹಿಳೆ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರಿಗೆ Read more…

ಲೆಹೆಂಗಾ ಬದಲಿಗೆ ಜೀನ್ಸ್‌ ಪ್ಯಾಂಟ್ ಧರಿಸಿದ ವಧು: ವಿಡಿಯೋ ವೈರಲ್

ಇತ್ತೀಚೆಗೆ ದೇಶಿ ಮದುವೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆ ಅಂದ್ರೆ ಅಲ್ಲಿ ಹಾಡು, ಮೋಜು-ಮಸ್ತಿ, ನೃತ್ಯ ಇರುವುದು ಸಾಮಾನ್ಯ. ಹಾಗೆಯೇ ವಧು ಧರಿಸಿರುವ ಉಡುಪು, Read more…

ವಿಕ್ಕಿ – ಕತ್ರಿನಾ ಕೈಫ್ ಮದುವೆ ಒಟಿಟಿಯಲ್ಲಿ ಪ್ರಸಾರ ಮಾಡಲು ಭಾರೀ ಡಿಮ್ಯಾಂಡ್; 100 ಕೋಟಿ ನೀಡುವ ಆಫರ್….!

ಮುಂಬಯಿ : ಸೆಲೆಬ್ರಿಟಿಗಳ ಮದುವೆ ಅಥವಾ ಸಮಾರಂಭ ಎಂದರೆ ಹೇಳುವುದೇ ಬೇಡ. ಅಲ್ಲಿ ಸ್ವರ್ಗವೇ ಇಳಿದ ಭಾವ ಪ್ರತಿಯೊಬ್ಬರಲ್ಲಿಯೂ ಮೂಡದೆ ಇರದು. ಆದರೆ, ಇಂತಹ ಸಮಾರಂಭಗಳಿಗೆ ಭಾಗವಹಿಸುವ ಅದೃಷ್ಟ Read more…

ವರನ ಮುಂದೆಯೇ ವಧುವಿಗೆ ಸಿಂಧೂರವಿಟ್ಟ ಮಾಜಿ ಪ್ರಿಯತಮ….! ವಿಡಿಯೋ ವೈರಲ್

ನಿಜ ಜೀವನದ ಘಟನೆಗಳು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತೋರಿಸುವ ಸನ್ನಿವೇಶಗಳನ್ನು ಮೀರಿಸುತ್ತದೆ. ಇದಕ್ಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಈ ವಿಲಕ್ಷಣ ವಿವಾಹವು ಸೂಕ್ತ ಉದಾಹರಣೆಯಾಗಿದೆ. ಮದುವೆಯ ಸಮಯದಲ್ಲಿ, ವಧು Read more…

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. Read more…

ಕಾರಿನ ಬದಲು ಪಲ್ಲಕ್ಕಿ ಏರಿದ ಜೋಡಿ…! ತಾಳೆ ಎಲೆಗಳಿಂದ ಮಾಡಿದ ಕಿರೀಟ ಧರಿಸಿದ ವರನಿಂದ ಪರಿಸರ ಕಾಳಜಿ

ಮಧ್ಯಪ್ರದೇಶದಲ್ಲಿ ಆರಕ್ಷಕರೊಬ್ಬರು ತನ್ನ ಮದುವೆಯಂದು ಪರಿಸರದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಪೃಥ್ವಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಸಂತೋಷ್ ಪಟೇಲ್ ಅವರ ವಿಶಿಷ್ಠ ವಿವಾಹ ಸಮಾರಂಭವು, ಸಾಮಾಜಿಕ ಮಾಧ್ಯಮದಲ್ಲಿ Read more…

ಮದುವೆ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ

ಮೀರತ್: ಮದುವೆ ನೆಪದಲ್ಲಿ ವೈದ್ಯನೊಬ್ಬ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದು, ನೌಚಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿ ಮೇಲೆ ಉತ್ತರಪ್ರದೇಶದ ಮೀರತ್ ಮೆಡಿಕಲ್ Read more…

ಮಾಜಿಗಳಿಗೆ ಮದುವೆ ಆಮಂತ್ರಣ ನೀಡದ ವಿಕ್ಕಿ- ಕತ್ರಿನಾ

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್‌ ಕಪೂರ್‌ ಸಹ ಕತ್ರಿನಾ Read more…

ʼಅವಿವಾಹಿತʼರು ತಪ್ಪದೆ ಓದಲೇಬೇಕಾದ ಸುದ್ದಿ….!

ಮದುವೆಯಾಗದ ಜೋಡಿಗೂ ಕೆಲವೊಂದು ಅಧಿಕಾರವಿದೆ. ಆದ್ರೆ ಅನೇಕರಿಗೆ ಈ ಅಧಿಕಾರದ ಬಗ್ಗೆ ಗೊತ್ತಿಲ್ಲ. ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಮದುವೆಯಾಗದ ಜೋಡಿ ಇರುವುದು ತಪ್ಪಲ್ಲ. ಪೊಲೀಸ್ ಈ ವಿಷ್ಯದ Read more…

ಮದುವೆ ಅಂದ್ರೆ ಈಕೆಗೆ ಬಲು ಪ್ರೀತಿ…..! ಹನ್ನೊಂದು ಬಾರಿ ಮದುವೆಯಾದ್ರೂ ಅಂತ್ಯವಾಗದ ಆಸೆ

ಭಾರತದಲ್ಲಿ ಮದುವೆ ಜೀವನದ ಮಹತ್ವದ ಘಟ್ಟ. ವಿಚ್ಛೇದನದ ಸಂಖ್ಯೆ ಕೂಡ ಭಾರತದಲ್ಲಿ ಕಡಿಮೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ಮದುವೆ ವಿಷ್ಯದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ. 52 ವರ್ಷದ ಮಹಿಳೆ ಈವರೆಗೆ Read more…

ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್‌ Read more…

ಸೀರೆಗೆ ಮೆಹಂದಿ ಡಿಸೈನ್ ನ ಕುಪ್ಪಸ ಧರಿಸಿದ ಮಹಿಳೆ: ವಿಡಿಯೋ ವೈರಲ್

ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...