alex Certify ಮಗು | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಒಂದು ದಿನದ ಮಗುವಿಗೂ ಮಾಡಬಹುದು ʼಆಧಾರ್ʼ

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಕ್ಕೆ, ಮನೆ ಖರೀದಿ ಹೀಗೆ ಎಲ್ಲ ಕೆಲಸಗಳಿಗೂ ಆಧಾರ್ ಬಳಸಲಾಗುತ್ತದೆ. ಇಂದಿನ Read more…

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್​ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್​​ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ Read more…

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೇಂದ್ರದ ಹೊಸ ಶಿಕ್ಷಣ ನೀತಿ ಜಾರಿ: 6 ನೇ ತರಗತಿ ಮಕ್ಕಳ ಶಿಕ್ಷಣದಲ್ಲಾಗಲಿದೆ ಈ ಬದಲಾವಣೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಶಿಕ್ಷಣ ನೀತಿಯನ್ನು ಇದೇ ವರ್ಷದಿಂದ ಜಾರಿಗೆ ತರಲು ಮುಂದಾಗಿದೆ. ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ಜಾರಿಗೆ ಬರಲಿದ್ದು, ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ರಾಜ್ಯ Read more…

ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ನಾಯಿ ಮರಿ ಎಂದರೆ ಯಾರಿಗೆ ಪ್ರೀತಿಯಿಲ್ಲ. ಅದರಲ್ಲೂ ಮಕ್ಕಳಿಗೆ ಅವುಗಳನ್ನು ಕಂಡರೆ ಎಲ್ಲಿಲ್ಲದ ಮುದ್ದು. ಟ್ವಿಟ್ಟರ್ ನಲ್ಲಿ ಎರಡು ದಿನಗಳಿಂದ ನಾಯಿ ಮರಿಗಳು ಹಾಗೂ ಮಗುವೊಂದು ಆಡುವ ಚಿತ್ರ Read more…

ಶುಭ ಸುದ್ದಿ: ನಿಮ್ಮ ಮಗುವಿಗೆ ‘ಆಧಾರ್’ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ. ನವಜಾತ ಶಿಶುವಿಗೆ ಆಧಾರ್ ಮಾಡಿಸಲು ಮುಖ್ಯವಾದ ಮಾಹಿತಿ ಇಲ್ಲಿದೆ. ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 Read more…

ಗಾಳಿಯಿಂದ ಗರ್ಭ ಧರಿಸಿದ್ದಾಳಂತೆ ಮಹಿಳೆ…..! 15 ನಿಮಿಷದಲ್ಲಾಗಿದೆ ಹೆರಿಗೆ

ಮಹಿಳೆಯೊಬ್ಬಳ ವಿಚಿತ್ರ ಹೇಳಿಕೆ ಎಲ್ಲರನ್ನು ಅಚ್ಚರಿಗೊಳಿಸಿದೆ.  ಗಾಳಿ ಮೂಲಕ ಗರ್ಭಿಣಿಯಾಗಿರುವುದಾಗಿ ಮಹಿಳೆ ಹೇಳಿದ್ದಾಳೆ.  ಸ್ಥಳೀಯ ಸುದ್ದಿ ಚಾನೆಲ್‌ನೊಂದಿಗೆ ಮಾತನಾಡಿದ ಮಹಿಳೆ ಯಾವುದೇ ಪುರುಷನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ. ಇದ್ದಕ್ಕಿದ್ದಂತೆ Read more…

ಪರೀಕ್ಷೆ ಬರೆಯಲು ಹೊರಟ ಗರ್ಭಿಣಿಗೆ ಕಾಣಿಸಿಕೊಂಡ ಹೆರಿಗೆ ನೋವು: ಮಗುವಿಗೆ ಜನ್ಮವಿತ್ತು ಎಕ್ಸಾಂ ಬರೆದ ಮಹಿಳೆ

ಪಾಟ್ನಾ: ಪರೀಕ್ಷೆ ಬರೆಯಲೆಂದು ಲಘುಬಗೆಯಿಂದ ರೆಡಿಯಾಗಿ ತೆರಳುತ್ತಿದ್ದ ಮಹಿಳೆಗೆ ರಸ್ತೆ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡಿ, ಬಳಿಕ ಮಹಿಳೆ ಪರೀಕ್ಷೆಗೆ ಹಾಜರಾಗಿರುವ Read more…

ಗರ್ಭದಲ್ಲಿದ್ದಾಗಲೇ ಮೊದಲ ಮ್ಯೂಸಿಕ್ ಆಲ್ಬಂಗೆ ದನಿ ಕೊಟ್ಟ ಕಂದ…!

ಟೇಲರ್‌ ಸ್ವಿಫ್ಟ್‌ರಂತೆಯೇ ಸಾಕಷ್ಟು ಮಂದಿ ಪ್ರತಿಭಾವಂತ ಸಂಗೀತಗಾರರು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ವೃತ್ತಿ ಆರಂಭಿಸಿದ್ದಾರೆ. ಆದರೆ 15 ತಿಂಗಳ ಆಡುವ ಕೂಸು ಲೂಕಾ ಯುಪಾನ್‌ಕಿನಿ ಇವರೆಲ್ಲರ ದಾಖಲೆಗಳನ್ನು Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದಮ್ಮನ ವಿಡಿಯೋ

ಬಾಲ್ಕನಿಯ ತುದಿಯಲ್ಲಿ ನಿಂತ ಮಗು, ಗೋಡೆಯ ಮೇಲಿನ ಕಂಬಿ ಹಿಡಿಯಲು ಹೊರಟರೆ ಈ ಬೆಕ್ಕು ಅದಕ್ಕೆ ಅವಕಾಶವೇ ನೀಡುತ್ತಿಲ್ಲ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಮಗುವಾದ್ಮೇಲೆ ಮೊದಲ ಬಾರಿ ಕಾಣಿಸಿಕೊಂಡ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪಾಲಕರಾಗಿದ್ದಾರೆ. ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 11ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ Read more…

ಅಪ್ಪನಾದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬಯೋ ಬದಲಿಸಿದ ಕೊಹ್ಲಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಅನುಷ್ಕಾ ಪತಿ, ಟೀಂ ಇಂಡಿಯಾ  ನಾಯಕ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದರು. ಈ ಮಧ್ಯೆ Read more…

ವಿರುಷ್ಕಾ ಮಗುವಿನ ಮೊದಲ ಫೋಟೋ ಬಹಿರಂಗ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪಾಲಕರಾಗಿದ್ದಾರೆ. ಅನುಷ್ಕಾ ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷ್ಯವನ್ನು ಕೊಹ್ಲಿ ಅಭಿಮಾನಿಗಳ ಮುಂದೆ Read more…

ಸತ್ಯವಾಯ್ತು ವಿರುಷ್ಕಾ ಬಗ್ಗೆ ಹೇಳಿದ್ದ ಭವಿಷ್ಯವಾಣಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ. ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಖುಷಿ Read more…

ಮದುವೆಯಾಗದೇ ಮಗು ಕೊಟ್ಟ ವ್ಯಕ್ತಿಯಿಂದ ತಡರಾತ್ರಿ ಘೋರ ಕೃತ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಘೋರ ಕೃತ್ಯವೆಸಗಿದ್ದಾನೆ. ಪ್ರಿಯತಮೆ ಮತ್ತು ಆಕೆಯ ತಾಯಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿ ಪೊಲೀಸರಿಗೆ Read more…

ಹಾಲುಣಿಸುವ ತಾಯಂದಿರು ಯಾವ ಆಹಾರ ಸೇವಿಸಿದರೆ ಒಳ್ಳೆಯದು ಗೊತ್ತಾ….?

ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವ ತಾಯಂದಿರು ತಮ್ಮ ಎದೆಹಾಲನ್ನು ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಒಂದು ವೇಳೆ ಎದೆಹಾಲು ಕಡಿಮೆಯಾದರೆ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ Read more…

ಫಿಟ್ನೆಸ್‌ ಪ್ರಿಯರಿಗೆ ಸ್ಪೂರ್ತಿ ಈ ಪುಟ್ಟ ಪೋರ

ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್‌ ಆಗುತ್ತಿದೆ. ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್‌ ಒಬ್ಬರು ತಮ್ಮ ಪುಟಾಣಿ Read more…

ಮಂಗಳೂರಲ್ಲಿ ಮಗು ಸಮೇತ ಕಾರ್ ಟೋಯಿಂಗ್..!

ಮಂಗಳೂರು: ಕಾರ್ ಒಳಗೆ ಮಗು ಮಲಗಿರುವ ಸಂದರ್ಭದಲ್ಲಿ ಟೋಯಿಂಗ್ ಮಾಡಿದ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿ ಸಮೀಪ ಫುಟ್ ಪಾತ್ ನಲ್ಲಿ ಕಾರ್ ನಿಲ್ಲಿಸಿ ಮಹಿಳೆ Read more…

ಹಾಲುಣಿಸುವ ತಾಯಂದಿರು ಈ ಆಹಾರಗಳನ್ನು ಸೇವಿಸುವ ಮುನ್ನ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಹೆರಿಗೆಯ ಬಳಿಕವೂ ತಾವು ಸೇವಿಸುವ ಆಹಾರದ ಕಡೆಗೆ ಗಮನ ಕೊಡಬೇಕು. ಇಲ್ಲವಾದರೆ ಮಗುವಿಗೆ ಹಾನಿಯಾಗುತ್ತದೆ. ಹಾಗಾಗಿ ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವ ತಾಯಂದಿರು ಈ Read more…

ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..!

ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. Read more…

ವರ್ಷದ ನಂತರ ಪತ್ತೆಯಾಯ್ತು ಕಾಣೆಯಾದ ಪುಟ್ಟ ಮಗು

ಬ್ರಿಟನ್‌: 2020 ಹಲವರ ಪಾಲಿಗೆ ಸಂಕಷ್ಟದ ಕಾಲ. ಆದರೆ, ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಖುಷಿ ನೀಡಿದ ವರ್ಷವಾಗಿದೆ. ಏಕೆಂದರೆ, 2019 ರಲ್ಲಿ ಕಾಣೆಯಾಗಿದ್ದ ಅವರ ಮಗು ಹಾಗೂ ತಾಯಿ ಪತ್ತೆಯಾಗಿದ್ದಾರೆ. Read more…

ಮಗುವಿನ ಕೈಗಳನ್ನು ಸ್ಯಾನಿಟೈಸರ್ ನಿಂದ ವಾಶ್ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ವೈರಸ್, ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು ಸ್ಯಾನಿಟೈಸರ್ ಬಳಸುತ್ತಾರೆ. ಇದರಿಂದ ಕೈಯಲ್ಲಿರುವ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವ ಮೊದಲೆ ಸಾಯುತ್ತವೆ. ಆದರೆ ಈ ಸ್ಯಾನಿಟೈಸರ್ ಬಳಸಿ ಮಗುವಿನ ಕೈಗಳನ್ನು ಸ್ವಚ್ಚಗೊಳಿಸಬಹುದೇ ಎಂಬುದನ್ನು Read more…

OMG: 27 ವರ್ಷಗಳ ನಂತರ ಜನಿಸಿದ ಭ್ರೂಣ…!

ಟಿನಾ ಹಾಗೂ ಬೆನ್ ಗಿಬ್ಸನ್‌ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. Read more…

ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ….!

ಆಗ ತಾನೇ ಹುಟ್ಟಿದ ಮಗುವನ್ನು ಕುಟುಂಬದೊಳಗೆ ಸ್ವಾಗತಿಸಿಕೊಳ್ಳುವುದು ಖುಷಿ ಕೊಡುವ ವಿಚಾರ. ಇಲ್ಲೊಂದು ಕುಟುಂಬ ತನ್ನ ಮುದ್ದಿನ ಪಗ್ ನಾಯಿಯನ್ನು ಕರೆತಂದು ಹೊಸದಾಗಿ ಜನಿಸಿದ ತಮ್ಮ ವಂಶದ ಕುಡಿಯನ್ನು Read more…

ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ ಗಿಫ್ಟ್..!

ದೇಶದಲ್ಲಿ ಅಪೌಷ್ಟಿಕತೆ ಅನ್ನೋದು ಬಹು ವರ್ಷಗಳಿಂದ ಇರುವ ಸಮಸ್ಯೆ. ಅದೆಷ್ಟೋ ಗರ್ಭಿಣಿಯರು ಈ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಂಬಾ ಜಾಗರೂಕ ಹಾಗೂ ಆರೋಗ್ಯವಾಗಿ ಇರಬೇಕು. ಅಪೌಷ್ಟಿಕತೆಯಿಂದ ಗರ್ಭಿಣಿಯರು Read more…

ಶಾಕಿಂಗ್ ನ್ಯೂಸ್: ಅವೈಜ್ಞಾನಿಕ ರೋಡ್ ಹಂಪ್ಸ್ ಗೆ ಕಂದಮ್ಮ ಬಲಿ, ತಾಯಿ ಕೈಯಿಂದ ಜಾರಿದ ಮಗು ಸಾವು

ಮಂಡ್ಯ: ಮಹಿಳೆಯ ಕೈಯಿಂದ ಆಯತಪ್ಪಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಉಬ್ಬಿನಲ್ಲಿ ತಾಯಿ ಕೈಯಲ್ಲಿದ್ದ ಮಗು ಜಾರಿ Read more…

2 ಶಿಶ್ನ‌ ಹೊಂದಿರುವ ಅಪರೂಪದ ಮಗು ಜನನ..!

ಎರಡು ಶಿಶ್ನ ಹಾಗೂ ಎರಡು ಮೂತ್ರನಾಳ ಹೊಂದಿದ ವಿಚಿತ್ರ ಮಗುವೊಂದು ಈಜಿಪ್ಟ್​ನ ಅಸ್ಸಿಯಟ್​​ ಯೂನಿವರ್ಸಿಟಿಯ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದೆ. ಕಾಡಲ್​ ಡೂಪ್ಲಿಕೇಶನ್​ ಸಿಂಡ್ರೋಮ್​ನಿಂದ ಈ ಮಗು ಬಳಲುತ್ತಿದೆ ಎನ್ನಲಾಗಿದೆ. Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ Read more…

ಬೇಬಿ ಫಾರ್ಮಿಂಗ್ ದಂಧೆ: ಅಪ್ರಾಪ್ತ ಬಾಲಕಿಯರ ಹೊಟ್ಟೆಯಲ್ಲಿ ಬೆಳೆಯುತ್ತೆ ಮಗು..!

ಸಮಾಜ ಎಷ್ಟೇ ಬದಲಾದ್ರೂ ಮಹಿಳೆಯರ ಪರಿಸ್ಥಿತಿ ಮಾತ್ರ ಬದಲಾದಂತೆ ಕಾಣ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಮಹಿಳಾ ದೌರ್ಜನ್ಯ Read more…

ಬೈಕ್ ನಲ್ಲಿ ಹೋಗುವಾಗಲೇ ಅವಘಡ: ರಸ್ತೆ ಪಕ್ಕದ ಬೆಂಕಿಗೆ ಬಿದ್ದ ತಾಯಿ, ಮಗುವಿಗೆ ಗಂಭೀರ ಗಾಯ

ಗದಗ ಜಿಲ್ಲೆಯ ರೋಣ – ಜಕಲಿ ರಸ್ತೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಗೆ ತಾಯಿ, ಮಗು ಬಿದ್ದಿದ್ದಾರೆ. ರಸ್ತೆ ಪಕ್ಕದಲ್ಲಿ ಕಟ್ಟಿಗೆಗೆ ಬೆಂಕಿ ಹೊತ್ತುಕೊಂಡಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...