alex Certify MRI ಸ್ಕ್ಯಾನಿಂಗ್​​ನಲ್ಲಿ ಏಲಿಯನ್​ನಂತೆ ಕಂಡ ಮಗು..! ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

MRI ಸ್ಕ್ಯಾನಿಂಗ್​​ನಲ್ಲಿ ಏಲಿಯನ್​ನಂತೆ ಕಂಡ ಮಗು..! ನೆಟ್ಟಿಗರು ಶಾಕ್​

ಮಗು ಗರ್ಭದಲ್ಲಿದ್ದಾಗ ಅದರ ಬಗ್ಗೆ ಇರೋ ಕುತೂಹಲವೇ ಬೇರೆ. ಎಂಆರ್ಐ ಸ್ಕ್ಯಾನಿಂಗ್​​ ಮಾಡೋವಾಗ ಸಾಮಾನ್ಯವಾಗಿ ತಾಯಿಗೆ ಮಗುವಿನ ದೇಹವನ್ನ ತೋರಿಸೋದಿಲ್ಲ. ಏಕೆ ಹೀಗೆ ಮಾಡ್ತಾರೆ ಅನ್ನೋದಕ್ಕೆ ಮೆಡಿಕಲ್​ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಎಂಆರ್​ಐ ಸ್ಕ್ಯಾನಿಂಗ್​​ನಲ್ಲಿ ಮಗು ಅತ್ಯಂತ ವಿಕಾರವಾಗಿ ಕಾಣೋದೇ ಇದಕ್ಕೆ ಕಾರಣ ಎಂದಿದ್ದಾರೆ.

ತಾಯಿ ಗರ್ಭದಲ್ಲಿದ್ದಾಗ ಮಗು ತುಂಬಾ ಅಂದರೆ ತುಂಬಾನೇ ವಿಚಿತ್ರವಾಗಿ ಕಾಣುತ್ತವೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಎಂಆರ್​ಐ ಸ್ಕ್ಯಾನಿಂಗ್​ ಒಂದರ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಮೆಡಿಕಲ್​ ವಿದ್ಯಾರ್ಥಿ ಶೇರ್​ ಮಾಡಿದ್ದು ಇದರಲ್ಲಿ ಮಗು ದೊಡ್ಡ ಕಣ್ಣುಳ್ಳ ಏಲಿಯನ್​ನಂತೆ ಕಂಡುಬಂದಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...