alex Certify ಇಂಗ್ಲೆಂಡ್ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಬಾರುಗಳ ಮುಂದೆ ಸಾಲುಗಟ್ಟಿ ನಿಂತ ’ಬೀರ್‌’ಬಲ್ಲರು

ಕೋವಿಡ್-19 ಕಾರಣದಿಂದ ತಿಂಗಳುಗಟ್ಟಲೇ ಅವಧಿಗೆ ಲಾಕ್‌ಡೌನ್ ಆಗಿ ಕುಡಿಯಲು ಎಣ್ಣೆ ಸಿಗದೇ ದಾಹಗೊಂಡಿರುವ ಇಂಗ್ಲೆಂಡ್‌ನ ಮದ್ಯಪ್ರಿಯರು ಪಬ್ ಮತ್ತು ಬಾರುಗಳು ತೆರೆಯಲು ಕಾಯುತ್ತಿದ್ದಾರೆ. ಹಂತಹಂತವಾಗಿ ಪಬ್‌ಗಳು ಹಾಗೂ ಬಾರುಗಳು Read more…

ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….?

ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್​ನಲ್ಲೂ ನಡೆದಿದೆ. Read more…

ತಲೆಗೂದಲಿನ ಕಾರಣಕ್ಕೆ ವಿದ್ಯಾರ್ಥಿಯನ್ನ ಐಸೋಲೇಷನ್​ನಲ್ಲಿಟ್ಟ ಶಾಲೆ..!

ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ಬರಬಾರದು ಅಂತಾ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಾಸ್ಕ್​ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ Read more…

ಇಂದೂ ಹರಿಯಲಿದೆ ರನ್ ಹೊಳೆ: ಸರಣಿ ಗೆಲುವಿಗೆ ಕಾತರ, ಭಾರತ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಮ್ಯಾಚ್

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದು ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಇಂಗ್ಲೆಂಡ್ ತಂಡ Read more…

BREAKING NEWS: ರಾಹುಲ್ ಶತಕ, ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್; ಭಾರತ 336/6

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ Read more…

ಈ ಕಾರಣಕ್ಕೆ ವೈರಲ್​ ಆಯ್ತು ರಿಷಬ್​ ಪಂತ್ ಧರಿಸಿದ ಟೀ ಶರ್ಟ್​

ಟೀಂ ಇಂಡಿಯಾ ಆಟಗಾರ ರಿಷಬ್​ ಪಂತ್ ಲಿವರ್​ಪೂಲ್​​ ಫುಟಬಾಲ್​ ಕ್ಲಬ್​ನ ಅಭಿಮಾನಿಯಾಗಿದ್ದಾರೆಯೇ..? ಇಂತಹದ್ದೊಂದು ಪ್ರಶ್ನೆ ರಿಷಬ್​ ಪಂತ್​ರ ಟ್ವಿಟರ್​ ಪೋಸ್ಟ್​ ಒಂದನ್ನ ನೋಡಿದ ಬಳಿಕ ಹುಟ್ಟಿಕೊಂಡಿದೆ. ಪುಣೆಯಲ್ಲಿ ಇಂಗ್ಲೆಂಡ್ Read more…

ಮೊದಲ ಪಂದ್ಯದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮಾಲ್: ಶಿಖರ್, ರಾಹುಲ್, ಕೊಹ್ಲಿ ಅರ್ಧ ಶತಕ – ಭಾರತಕ್ಕೆ ಭರ್ಜರಿ ಜಯ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 66 ರನ್ ಗಳ ಭರ್ಜರಿ ಜಯಗಳಿಸಿದೆ. ಪದಾರ್ಪಣೆ ಪಂದ್ಯದಲ್ಲೇ ಕನ್ನಡಿಗ ಪ್ರಸಿದ್ಧ್ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡ ಆನಂದ್‌ ಮಹೀಂದ್ರಾ

ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನತೆಯೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಯಾವಾಗಲೂ ಆಸಕ್ತಿಕರವಾದ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಟೀಂ ಇಂಡಿಯಾ ಏನಾದರೂ ಇಂಗ್ಲೆಂಡ್ ವಿರುದ್ಧ Read more…

ವಿರಾಟ್ ಕೊಹ್ಲಿ ತಲೆನೋವು ಹೆಚ್ಚಿಸಿದ ಸೂರ್ಯಕುಮಾರ್ ಯಾದವ್….?

ಟೆಸ್ಟ್ ಹಾಗೂ ಟಿ-20 ಸರಣಿ ನಂತ್ರ ಭಾರತ-ಇಂಗ್ಲೆಂಡ್ ಮಧ್ಯೆ ಏಕದಿನ ಸರಣಿ ನಡೆಯಲಿದೆ. ಮೂರು ಪಂದ್ಯಗಳ ಸರಣಿ ನಾಳೆಯಿಂದ ಶುರುವಾಗಲಿದೆ. ಏಕದಿಂದ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ತೀವ್ರ Read more…

ಟೀಂ ಇಂಡಿಯಾ ಆಟಗಾರರ ವಿಮಾನ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಸಿಸಿಐ

ಭಾರತ-ಇಂಗ್ಲೆಂಡ್ ಟಿ-20 ಸರಣಿ ಗೆಲುವಿನ ನಂತ್ರ ಕೊಹ್ಲಿ ಪಡೆ ಉತ್ಸಾಹದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗ್ತಿದೆ. ತಂಡ ಅಹಮದಾಬಾದ್ ನಿಂದ ಪುಣೆಗೆ ಬಂದಿದೆ. ಬಿಸಿಸಿಐ ತನ್ನ Read more…

‘ವಿರಾಟ್’ ವೀರಾವೇಶ: ಭರ್ಜರಿ ಜಯದೊಂದಿಗೆ ಭಾರತಕ್ಕೆ ಸರಣಿ ಗೆಲುವು

ಅಹಮದಾಬಾದ್ ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 36 ರನ್ ಗಳ ಜಯಗಳಿಸಿದೆ. ಇದರೊಂದಿಗೆ ಸರಣಿಯನ್ನು 3-2 Read more…

ವಿಚಿತ್ರ ʼದಾಖಲೆʼ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ 20 ಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ರು. Read more…

ಟಿ 20 ಸರಣಿಯ ಮೂರನೇ ಪಂದ್ಯ: ಭಾರತದ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ನಿನ್ನೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೊರ್ಗನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು Read more…

ಭಾರತ-ಇಂಗ್ಲೆಂಡ್ ಟಿ20 ಸರಣಿ ರದ್ದಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ವ್ಯಕ್ತಿ

ಭಾರತ ಹಾಗೂ ಇಂಗ್ಲೆಂಡ್ ನಡವೆ ನಡೆಯುತ್ತಿರುವ ಟಿ-20 ಕ್ರಿಕೆಟ್ ಸರಣಿ ರದ್ದಾಗದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ ಬೆನ್ನಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ಪಂದ್ಯಗಳ ಟಿ-20 Read more…

ನಿಧಾನಗತಿ ಬೌಲಿಂಗ್‌: ಕೊಹ್ಲಿ ಪಡೆಗೆ ಪಂದ್ಯದ ಶುಲ್ಕದಲ್ಲಿ 20% ದಂಡ

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ನಿಧಾನಗತಿಯ ಓವರ್‌ರೇಟ್‌ನಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ಭಾರತ ತಂಡದ ಎಲ್ಲಾ ಆಟಗಾರರಿಗೆ ಪಂದ್ಯದ ಶುಲ್ಕದ 20% ದಂಡ ವಿಧಿಸಲಾಗಿದೆ. ಅಹಮದಾಬಾದ್‌ನಲ್ಲಿ Read more…

ಪಂದ್ಯ ನಡೆಯುತ್ತಿದ್ದ ವೇಳೆ ರೋಹಿತ್ ಶರ್ಮಾ ಕದ್ದು ತಿಂದಿದ್ದೇನು…?

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯ ಎರಡು ಪಂದ್ಯಗಳಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೈದಾನಕ್ಕಿಳಿದಿಲ್ಲ. ಟೀಂ ಇಲೆವನ್ ನಲ್ಲಿರದ ರೋಹಿತ್ ಶರ್ಮಾ, ಹೊರಗೆ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. Read more…

ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಇಶಾನ್ ಕಿಶನ್, ಫಾರ್ಮ್ ಗೆ ಮರಳಿದ ಕೊಹ್ಲಿ: ಸೇಡು ತೀರಿಸಿಕೊಂಡ ಭಾರತ

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯಗಳಿಸಿದ್ದು ಸೇಡು ತೀರಿಸಿಕೊಂಡಿದೆ. 5 ಪಂದ್ಯಗಳ Read more…

ಇಂದು 2ನೇ ಟಿ20: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ

ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಎರಡನೇ ಟಿ20 ಪಂದ್ಯ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವನ್ನು ಸೋತಿರುವ ಭಾರತ ಎರಡನೇ ಪಂದ್ಯದಲ್ಲಿ Read more…

ʼಕ್ರಿಕೆಟ್ʼ‌ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೇ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ಕ್ರಿಕೆಟ್​ ಮೈದಾನದಲ್ಲಿ ನಡೆದ ಫನ್ನಿ ಸನ್ನಿವೇಶವೊಂದನ್ನ Read more…

ಮತ್ತೊಂದು ಹೊಸ ದಾಖಲೆಗೆ ಭಾಜನರಾಗಲಿದ್ದಾರೆ ವಿರಾಟ್‌ ಕೊಹ್ಲಿ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಇಂಗ್ಲೆಂಡ್​ ತಂಡದ ವಿರುದ್ಧ 3-1 ಅಂತರದಲ್ಲಿ ಸರಣಿ ಜಯ ಸಾಧಿಸಿರುವ ಟೀಂ ಇಂಡಿಯಾ ಸದ್ಯ ಗೆಲುವಿನ ಖುಷಿಯಲ್ಲಿ ತೇಲುತ್ತಿದೆ. ಕೋವಿಡ್​ 19 ಸಂಕಷ್ಟದ Read more…

ಫಿಟ್ನೆಸ್ ಪರೀಕ್ಷೆಯಲ್ಲಿ ಈ ಆಟಗಾರ ಫೇಲ್: ಟೀಂ ಇಂಡಿಯಾಕ್ಕೆ ಎರಡು ಶಾಕ್

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಟಿ-20 ಪಂದ್ಯಗಳ ಮೊದಲೇ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಸತತ ಎರಡನೇ ಬಾರಿಗೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ Read more…

ಕೊನೆ ಟೆಸ್ಟ್ ವೇಳೆ ನಡೆದಿತ್ತು ಈ ಘಟನೆ : ಸತ್ಯ ಬಹಿರಂಗಪಡಿಸಿದ ಬೆನ್ ಸ್ಟೋಕ್ಸ್

ಭಾರತದ ವಿರುದ್ಧ ನಾಲ್ಕನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಅಚಾನಕ್ ಇಂಗ್ಲೆಂಡ್ ಆಟಗಾರರ ತೂಕದಲ್ಲಿ ಇಳಿಕೆಯಾಗಿತ್ತು ಎಂದು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. ಆಟಗಾರರು ಹೊಟ್ಟೆ Read more…

ಭಾರತ -ಇಂಗ್ಲೆಂಡ್ ಟಿ ಟ್ವೆಂಟಿ ಸರಣಿ: ಜೋಫ್ರಾ ಆರ್ಚರ್ ಹೊರಕ್ಕೆ

ಸಾಧನೆಯ ಹಾದಿಯಲ್ಲಿ ಮುನ್ನುತ್ತಿರುವ ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಮಾರ್ಚ್ 12 ಶುಕ್ರವಾರದಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯಲ್ಲಿ ಅಲಭ್ಯರಾಗಲಿದ್ದಾರೆ Read more…

ಟೀಂ ಇಂಡಿಯಾ-ಇಂಗ್ಲೆಂಡ್ ಟಿ-20 : ಹೀಗಿದೆ ಹಿಂದಿನ ದಾಖಲೆ -ಭಾರತವೇ ಫೇವರಿಟ್

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಟಿ-20ಗೆ ತಯಾರಿ ನಡೆಸಿದೆ. ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಟೀಂ ಇಂಡಿಯಾ ಮುಂದೆ ಈಗ ಟಿ-20 ಪರೀಕ್ಷೆ Read more…

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು Read more…

ಇದು ಹೊಸ ಸ್ಟೈಲ್‌ ಎಂದು ಬೀಗಬೇಡಿ…! ಬಹಳ ಹಿಂದೆಯೇ ಇತ್ತು ಈ ಕೇಶ ವಿನ್ಯಾಸ

ಹಳೆಯ ಸ್ಟೈಲ್ ‌ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು. ಇತ್ತೀಚಿನ ದಿನಗಳಲ್ಲಿ Read more…

ಇಂತಿದೆ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಟೀಮ್ ಇಂಡಿಯಾ ಆಟಗಾರರ ಪಟ್ಟಿ

ಮಾರ್ಚ್ 12ರಿಂದ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದ 19 ಆಟಗಾರರ ತಂಡವನ್ನು ಬಿಸಿಸಿಐ ಸಿದ್ದಪಡಿಸಿದೆ. ಮಾರ್ಚ್ 12 ರಿಂದ ಮಾರ್ಚ್ Read more…

ಶ್ವೇತ ವರ್ಣದಿಂದ ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದ ಹಂಸ

ಇಂಗ್ಲೆಂಡ್‌ ನ ವಿಲ್ಟ್​ಶೈರ್​​ನಲ್ಲಿ ಕಪ್ಪು ಬಣ್ಣದ ಹಂಸ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಯಾವುದೋ ಅಪರಿಚಿತ ವಸ್ತುವನ್ನ ಕೊಳದಲ್ಲಿ ಎಸೆದಿದ್ದರಿಂದಲೇ ಹಂಸದ ಬಣ್ಣ ಕಪ್ಪಾಗಿದೆ ಎಂದು ಅಂದಾಜಿಸಲಾಗಿದೆ. ಬಹುಶಃ Read more…

ಈ ಟೆಸ್ಟ್​ ಸರಣಿಯ ಬಳಿಕ ಖಿನ್ನತೆಯಿಂದ ಬಳಲಿದ್ದರಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ….!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2014ರ ಇಂಗ್ಲೆಂಡ್​ ಪ್ರವಾಸದ ಬಳಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 5 ಪಂದ್ಯದಲ್ಲಿ ವಿರಾಟ್​ Read more…

‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…!

ಬಸ್​ ಡ್ರೈವರ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ..? ಖಾಕಿ ಬಣ್ಣ ಇಲ್ಲವೇ ಬಿಳಿ ಬಣ್ಣದ ಸಮವಸ್ತ್ರ ತೊಟ್ಟ ವ್ಯಕ್ತಿ ಅಲ್ಲವೇ..? ಆದರೆ ಇಂಗ್ಲೆಂಡ್​ನ ಈ ಮಹಿಳಾ ಡ್ರೈವರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...