alex Certify ಇಂಗ್ಲೆಂಡ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್ ನಲ್ಲಿ ಸೀಮಿತ ಓವರ್ ನ 6 ಪಂದ್ಯ ಆಡಲಿದೆ ಭಾರತ

ಟೀಂ ಇಂಡಿಯಾ ಮುಂದಿನ ವರ್ಷ ಮತ್ತೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ ವಿರುದ್ಧ ಭಾರತ, ಸೀಮಿತ ಓವರ್ ನ 6 ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, Read more…

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: 50 ವರ್ಷದ ನಂತ್ರ ಈ ದಾಖಲೆ ಬರೆದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ದಾಖಲೆ ಬರೆದಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ಟೀಂ Read more…

ʼಸಿಕ್ಸರ್‌ʼ ಸಿಡಿಸಿ ಶತಕ: ಸೆಹ್ವಾಗ್‌ರನ್ನು ನೆನಪಿಸಿದ ರೋಹಿತ್‌ ಶರ್ಮಾ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡದ ಪ್ರತಿರೋಧದಾಟಕ್ಕೆ ಬಲವಾಗಿ ನಿಂತ ಆರಂಭಿಕ ರೋಹಿತ್‌ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ Read more…

4ನೇ ಟೆಸ್ಟ್ ಗೂ ಮುನ್ನ ಕೊಹ್ಲಿಗೆ ನಿರಾಸೆ – ವಿರಾಟ್ ಹಿಂದಿಕ್ಕಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲಿದೆ. ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಿರಾಸೆಯಾಗಿದೆ. ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಖುಷಿ Read more…

ಗೊಂಬೆಗೆ ಅಂಟಿಸಲು ನೋಟಿನ ಮೇಲಿದ್ದ ರಾಣಿಯ ಮುಖ ಕತ್ತರಿಸಿದ ಬಾಲಕಿ….!

ಪುಟ್ಟ ಮಕ್ಕಳ ಮುಗ್ಧತೆ ಹೆತ್ತವರಿಗೆ ಭಾರೀ ಸಂಕಟ ತಂದೊಡ್ಡಿಬಿಡಬಲ್ಲವು. ಬ್ರಿಟನ್‌ನ ಮಹಿಳೆಯೊಬ್ಬರಿಗೆ ಇಂಥದ್ದೇ ನಿದರ್ಶನ ಎದುರಾಗಿದ್ದು, ಮುದ್ದಿನ ಮಗಳು ಆಟವಾಡುತ್ತಾ ದುಡ್ಡಿನ ಮೇಲಿದ್ದ ಎಲಿಜ಼ಬೆತ್‌ ರಾಣಿಯ ಮುಖವನ್ನೇ ಕತ್ತರಿಸಿಬಿಟ್ಟಿದ್ದಾಳೆ. Read more…

BIG BREAKING: ಮೊದಲ ಇನಿಂಗ್ಸ್ ನಲ್ಲಿ ಮುಗ್ಗರಿಸಿ ಬಿದ್ದ ಭಾರತ ಕೇವಲ 78 ರನ್ ಗೆ ಆಲೌಟ್

ಲೀಡ್ಸ್: ಲೀಡ್ಸ್ ನ ಹೆಡಿಂಗ್ಲೆ ಮೈದಾದನದಲ್ಲಿ ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 78 Read more…

BIG NEWS: ವಿಶ್ವ ಟೆಸ್ಟ್​ ಚಾಂಪಿಯನ್ ​ಶಿಪ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ʼಟೀಂ ಇಂಡಿಯಾʼ

ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​​​​ (2021-2023) ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​​ ತಂಡ ಸ್ಥಾನ ಪಡೆದಿದೆ. ಇಂಗ್ಲೆಂಡ್​ ವಿರುದ್ಧ Read more…

ಓಣಂ ಹಬ್ಬವನ್ನು ಕೇರಳ ರೆಸ್ಟೊರೆಂಟ್‍ ನಲ್ಲಿ ಆಚರಿಸಿದ ವಿರಾಟ್ – ಅನುಷ್ಕಾ

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೋಡಿಯಾಗಿ ಇಂಗ್ಲೆಂಡ್‍ನಲ್ಲಿ ಓಣಂ ಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ. ಲೀಡ್ಸ್ ನಲ್ಲಿ ಕೇರಳ ರೆಸ್ಟೊರೆಂಟ್‍ಗೆ ಭೇಟಿ ನೀಡಿರುವ Read more…

ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌

ಒರಾಂಗುಟನ್ ಒಂದು ಗಾಜಿನ ಶೀಲ್ಡ್‌ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್‌‌ನ ನವೋಮಿ ಡೇವಿಸ್ ಹೆಸರಿನ 34 Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ರೂಟ್‌ ರನ್ನು ಔಟ್‌ ಮಾಡಲು ಐಡಿಯಾ ಕೊಟ್ಟ ಮಾಂಟಿ ಪನೇಸರ್‌

ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್‌ ಶೇರ್‌ ಮಾಡಿದ್ದಾರೆ. “ರೂಟ್‌ರನ್ನು Read more…

ಪಾರ್ಕಿನಲ್ಲಿದ್ದ ʼಪೊದೆ ಮಾನವʼನನ್ನು ಕಂಡು ಬೆಚ್ಚಿಬಿದ್ದ ಜನ

ತಮ್ಮ ಪ್ರೀತಿಪಾತ್ರರೊಂದಿಗೆ ಒಂದಷ್ಟು ಕಾಲ ಕಳೆದು ಬರಲೆಂದು ಇಂಗ್ಲೆಂಡ್‌ನ ಫಾರ್ಮ್ಬಿ ಬೀಚ್‌ಗೆ ಹೊರಟ ಮಂದಿಗೆ ತಮ್ಮ ಮೇಲೆ ’ಮರವೊಂದು’ ನೆಗೆದಿದ್ದನ್ನು ಕಂಡು ಶಾಕ್ ಆಗಿದೆ. ಕಡಲ ತೀರದಲ್ಲಿ ಆಟವಾಡುವುದರ Read more…

‘ಟ್ರೋಲ್‌’ಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಹಾನೆ

ತಮ್ಮ ವಿರುದ್ಧದ ಟ್ರೋಲ್ ‌ಗಳಿಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯಾ ರಹಾನೆ, ಫೇಸ್ಬುಕ್‌ನಲ್ಲಿ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಸ್ಮೈಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಪೋಸ್ಟ್‌ Read more…

ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?

ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ Read more…

ನಮ್ಮ ಒಬ್ಬ ಆಟಗಾರನ ಕೆಣಕಿದರೆ ಮಿಕ್ಕ 10 ಮಂದಿ ಸೇರಿ ಪ್ರತ್ಯುತ್ತರ ಕೊಡುತ್ತೇವೆ: ಕೆ.ಎಲ್. ರಾಹುಲ್

ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಬೆಳೆಸಿಕೊಂಡ ಆಕ್ರಮಣಶೀಲ ಮನೋಭಾವವನ್ನು ಟೀಂ ಇಂಡಿಯಾ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. “ನಮ್ಮ ಎದುರಾಳಿ ತಂಡದ ಆಟಗಾರನೇನಾದರೂ ನಮ್ಮ Read more…

‘ಮೀಮರ್‌’ಗಳ ಡಾರ್ಲಿಂಗ್ ಆದ ಟೀಂ ಇಂಡಿಯಾದ ಇಂಗ್ಲಿಷ್ ಅಭಿಮಾನಿ

ಲಾರ್ಡ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್‌ನಲ್ಲಿ ಮಳೆಯ ಕಾಟ ಇಲ್ಲದೇ ಇರುವ ಕಾರಣ ಅಭಿಮಾನಿಗಳಿಗೆ ಸಖತ್‌ ಮನರಂಜನೆ ನೀಡಿದೆ. ಪಂದ್ಯದ ಮೂರನೇ ದಿನದಾಟದ Read more…

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ಬಗ್ಗು ಬಡಿದ ಭಾರತಕ್ಕೆ ಭರ್ಜರಿ ಜಯ

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರನ್ನು ಮಣಿಸಿದ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದೆ. ಆತಿಥೇಯ ಇಂಗ್ಲೆಂಡ್ ತಂಡವನ್ನು 151 ರನ್ ಗಳಿಂದ ಬಗ್ಗು Read more…

ಬುಮ್ರಾ – ಶಮಿರನ್ನು ಲಕ್ಷ್ಮಣ್ – ದ್ರಾವಿಡ್‌ಗೆ ಹೋಲಿಸಿದ ಸೆಹ್ವಾಗ್

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತದ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್‌ಗೆ ಪಾಲುದಾರಿಕೆಯಲ್ಲಿ Read more…

16 ವರ್ಷಗಳ ಬಳಿಕ ಪಾಕ್‌ ಗೆ ಬರುತ್ತಿದೆ ಇಂಗ್ಲೆಂಡ್‌ ತಂಡ

ದಶಕದಿಂದ ಕ್ರಿಕೆಟ್ ಚಟುವಟಿಕೆ ಕಾಣದೇ ಬಣಗುಡುತ್ತಿರುವ ಪಾಕಿಸ್ತಾನಕ್ಕೆ ಇಂಗ್ಲೆಂಡ್‌ನ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಭೇಟಿ ನೀಡಲಿವೆ. ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಬರಲಿರುವ ಇಂಗ್ಲೆಂಡ್ ತಂಡ ಎರಡು ಟಿ20 Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

BIG NEWS: ಕೆ.ಎಲ್. ರಾಹುಲ್ ಭರ್ಜರಿ ಶತಕ, ರೋಹಿತ್ ಶರ್ಮಾ ದಾಖಲೆ ಜೊತೆಯಾಟ –ಭಾರತ 276/3

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ Read more…

ಆನ್ಲೈನ್ ನಲ್ಲಿ ರಿಟರ್ನ್ ಬಂದ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಿದ ಮಹಿಳೆ

ಕೆಲಸ ಮಾಡುವ ಮನಸ್ಸಿದ್ದರೆ, ಗಳಿಸುವ ಛಲವಿದ್ದರೆ ಹಣ ಗಳಿಸುವುದು ಕಷ್ಟವಲ್ಲ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ವಿಡಿಯೋ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ತನ್ನ ವಿಡಿಯೋ ಹಂಚಿಕೊಂಡಿದ್ದಾಳೆ. ಅದ್ರಲ್ಲಿ ಆಕೆ ಗಳಿಕೆ Read more…

ಅನಾರೋಗ್ಯದ ರಜೆಗೆ ಅರ್ಜಿ ಸಲ್ಲಿಸಲು ಬಲವಂತ ಮಾಡಿದ ಬಾಸ್‌ಗೆ ಈ ಮಹಿಳಾ ಉದ್ಯೋಗಿ ಮಾಡಿದ್ದೇನು ಗೊತ್ತಾ…..?

ತನಗೆ ಆರೋಗ್ಯ ಸರಿಯಾಗಿಲ್ಲವೆಂದು ಹೇಳಿದ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕೃತವಾಗಿ ಸಿಕ್ ಲೀವ್‌ಗೆ ಅರ್ಜಿ ಹಾಕಲು ಆಕೆಯ ಉದ್ಯೋಗದಾತ ಸಂಸ್ಥೆ ತಿಳಿಸಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಗೆ ವೈದ್ಯರ ಬಳಿ Read more…

ಭಾರೀ ಚೌಕಾಶಿ ಮಾಡಿ ಖರೀದಿಸಿದ ಟ್ರೇ ಈ ಮಹಿಳೆಗೆ ದುಬಾರಿಯಾಗಿದ್ದು ಹೇಗೆ ಗೊತ್ತಾ…..?

ಭಾರೀ ಚೌಕಾಶಿ ಮಾಡಿ ಕೇವಲ ಒಂದು ಪೌಂಡ್‌ಗೆ ಬೇಕಿಂಗ್ ಲೋಹದ ಟ್ರೇ ಖರೀದಿ ಮಾಡಿದ್ದೇನೆಂದು ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಅದು ಓವನ್‌ನಲ್ಲಿ ಕರದಗಿದ ಮೇಲಷ್ಟೇ ಅದು ಪ್ಲಾಸ್ಟಿಕ್ ಟ್ರೇ ಎಂದು Read more…

ಹಲವು ವರ್ಷಗಳಿಂದ ಬೆತ್ತಲಾಗಿಯೇ ಬದುಕುತ್ತಿದ್ದಾರೆ ಈ ದಂಪತಿ

ಪಕ್ಕಾ ಪರಿಸರವಾದಿಗಳಾದ ದಂಪತಿಗಳಿಬ್ಬರು ’ಸಾಧ್ಯವಾದಷ್ಟು ಸಹಜತೆ’ಯ ಬದುಕು ನಡೆಸುತ್ತಿರುವ ನಿದರ್ಶನ ಇದು. ಪರಿಸರ ನಮ್ಮನ್ನು ಹೇಗೆ ಇಟ್ಟಿದೆಯೂ ಸಾಧ್ಯವಾದಷ್ಟೂ ಅದೇ ರೂಪದಲ್ಲಿ ಬದುಕಬೇಕೆಂಬ ಸಿದ್ಧಾಂತದಲ್ಲಿ ಜೀವನ ನಡೆಸುತ್ತಿರುವ ಇಂಗ್ಲೆಂಡ್‌ನ Read more…

ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ

ನಾಟಿಂಗ್ ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗಿದೆ. ಭಾನುವಾರ ಪಂದ್ಯದ ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ ಬೇಕಾಗಿತ್ತು. Read more…

ಆನ್ಲೈನ್ ಬಾಯ್ ಫ್ರೆಂಡ್ ಭೇಟಿಯಾದಾಗ ಅಸಲಿ ‘ಸತ್ಯ’ ಬಯಲು

ಆನ್ಲೈನ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನೊಂದಿಗೆ ಮದುವೆಯ ಡೇಟ್ ಫಿಕ್ಸ್ ಮಾಡಿಕೊಂಡ ಮಹಿಳೆಯೊಬ್ಬಳಿಗೆ ಆತ ತನ್ನ ಮಾಜಿ ಪ್ರಿಯಕರ ಎಂದು ತಿಳಿದು ಲೈಫ್‌ಟೈಂ ಶಾಕ್ ಆಗಿದೆ. ಇಂಗ್ಲೆಂಡ್‌ನ ಲಿವರ್‌ಪೂಲ್‌ನ ಎಮ್ಮಾ ಹೆಸರಿನ Read more…

ಥರಹೇವಾರಿ ಕಾಮೆಂಟುಗಳಿಗೆ ಕಾರಣವಾಗಿದೆ ನಿಗೂಢ ಬ್ಯಾನರ್‌

ಬ್ರಿಟನ್‌ನ ಎಸ್ಸೆಕ್ಸ್‌ನ ರೇಲ್ವೇ ವೀರ್‌ ಜಂಕ್ಷನ್‌ನಲ್ಲಿ ನಿಗೂಢವಾದ ಬ್ಯಾನರ್‌ ಒಂದು ಕಂಡುಬಂದಿದ್ದು, “ಐ ಆಮ್ ಸಾರಿ ಟಾಮ್. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಬರೆಯಲಾಗಿದೆ. ಯಾರು ಯಾರಿಗೆ ಕ್ಷಮೆ Read more…

ಆಕ್ಸಿಮೀಟರ್‌ ರೀಡಿಂಗ್‌ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕೊರೊನಾ ಸೋಂಕು ಆರಂಭವಾದಾಗಿನಿಂದ ಆಕ್ಸಿಮೀಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಪರಿಶೀಲನೆ ಮಾಡಲಿಕ್ಕಿಸ್ಕೋರ ಇದನ್ನು Read more…

ಕೊರೊನಾ ಎಫೆಕ್ಟ್: ಈ ಆಟಗಾರರ ಕೈ ತಪ್ಪಲಿದೆ ಇಂಗ್ಲೆಂಡ್ ಪ್ರವಾಸ

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯಗೆ ಕೊರೊನಾ ಕಾಣಿಸಿಕೊಂಡಿರುವುದು ಶ್ರೀಲಂಕಾ ಪ್ರವಾಸಕ್ಕೆ ಮಾತ್ರವಲ್ಲ ಇಂಗ್ಲೆಂಡ್ ಪ್ರವಾಸದ ಮೇಲೂ ಹೊಡೆತ ನೀಡಿದೆ. ಕೊರೊನಾ ಹಿನ್ನಲೆಯಲ್ಲಿ 9 ಆಟಗಾರರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...