alex Certify ಸಾಹಸ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೇನು ರೈಲು ಡಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ ಹಳಿಯಿಂದ ಹಾರಿ ಜೀವ ಉಳಿಸಿಕೊಂಡ ಯುವಕ

ಆಕ್ಷನ್ ಮೂವಿಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿಯೊಬ್ಬರು ನಿಜಜೀವನದಲ್ಲಿ ಈ ಸಾಹಸ ಮಾಡಲು ಮುಂದಾದ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ನಗರದ ಸಾನಿಧ್ಯ ಸೇತುವೆ ಮೇಲಿನ ರೈಲ್ವೇ ಸೇತುವೆ ಮೇಲೆ ಸಾಹಸಗಳನ್ನು Read more…

ಸೀರೆಯುಟ್ಟು ಕುದುರೆ ಸವಾರಿ ಮಾಡಿದ ಯುವತಿ: ವಿಡಿಯೋ ವೈರಲ್

ಒಡಿಶಾದ ಜಹಾಲ್ ಗ್ರಾಮದ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ರಾಜ್ಯದ ಜಾಜ್ಪುರ ಜಿಲ್ಲೆಯ ಮೊನಾಲಿಸಾ ಭದ್ರಾ ಹೆಸರಿನ ಈ ಯುವತಿ ಸೀರೆಯುಟ್ಟುಕೊಂಡು ಕುದುರೆ ಸವಾರಿ ಮಾಡುವುದರೊಂದಿಗೆ ಬುಲೆಟ್ Read more…

OMG….! ಸೋಂಟದ ಸುತ್ತ ರಿಂಗ್ ಹಾಕಿಕೊಂಡು 18.28 ಸೆಕೆಂಡ್‌ಗಳಲ್ಲಿ 50 ಮೆಟ್ಟಿಲೇರಿದ ಚೆನ್ನೈ ಬಾಲಕ

ತಮಿಳುನಾಡಿನ ಈ ಹುಡುಗ ತನ್ನ ಹುಲಾ ಹೂಪಿಂಗ್ ಕೌಶಲ್ಯದಿಂದ ನೆಟ್ಟಿಗರ ಹುಬ್ಬೇರಿಸಿದ್ದಾನೆ. ಖದ್ದು ಮ್ಯಾನ್ ವರ್ಸಸ್ ವೈಲ್ಡ್‌ನ ಬೇರ್‌ ಗ್ರಿಲ್ಸ್‌ಗೇ ಅಚ್ಚರಿಯಾಗುವ ಮಟ್ಟದಲ್ಲಿ ಆಧವ್‌ ಸುಗುಮಾರ್‌ ಹೆಸರಿನ ಈ Read more…

ಜೆಟ್ ಸ್ಕೀ ಬಳಸಿಕೊಂಡು ದೋಣಿಗೆ ಹೊತ್ತಿದ್ದ ಬೆಂಕಿ ನಂದಿಸಿದ ಫೈರ್‌ಫೈಟರ್‌

ಸಿನೆಮಾದ ಸ್ಟಂಟ್‌ಗಳಲ್ಲಿ ಕಂಡುಬರುವ ರೀತಿಯಲ್ಲಿ ನಿಜಜೀವನದಲ್ಲಿ ಸಾಹಸ ಮಾಡಿದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ನಿಮ್ಮ ತಲೆ ಕೆಡಿಸುತ್ತೆ ದೃಷ್ಟಿಭ್ರಮೆಯ ಈ ವಿಡಿಯೋ….! ರಾಚೆಸ್ಟರ್‌ ಅಗ್ನಿಶಾಮಕ ಸಿಬ್ಬಂದಿ Read more…

ಶಾರೀರಿಕ ಸಂಬಂಧದ ವೇಳೆ ಸಾಹಸ ಮಾಡಿ ಪತ್ನಿ ಪ್ರಾಣ ಕಳೆದ ಪತಿ..!

ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾರೀರಿಕ ಸಂಬಂಧ ನಡೆಸುತ್ತಿದ್ದ ಪತಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಪತ್ನಿ ಸಾವನ್ನಪ್ಪಿದ್ದಾಳೆ. ಪತ್ನಿ ಕೈ-ಕಾಲು ಕಟ್ಟಿದ್ದ ಪತಿ, ಆಕೆ ಬಾಯಿಗೆ ಬಟ್ಟೆ Read more…

ಬೈಕ್‌ ಸ್ಟಂಟ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಈ ಯುವತಿಯರ ಬೈಕ್ ಸ್ಟಂಟ್‌ಗಳು ಇನ್‌ಸ್ಟಾಗ್ರಾಂನಲ್ಲಿ ನೋಡುಗರನ್ನು ಆಕರ್ಷಿಸಿದರೂ ಸಹ ಪೊಲೀಸರಿಗೆ ಸರಿ ಕಂಡುಬಂದಿಲ್ಲ. ಸಂಚಾರಿ ಸುರಕ್ಷತೆಯ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಗಾಝಿಯಾಬಾದ್‌ನ ಈ ಇಬ್ಬರು ಯುವತಿಯರಿಗೆ Read more…

ಕೂದಲೆಳೆಯಲ್ಲಿ ಕರಡಿ ಕೈಯಿಂದ ಪಾರಾದ ಸ್ಕೀಯರ್

ಜೀವಮಾನದುದ್ದಕ್ಕೂ ನೆನೆದು ಬೆಚ್ಚಿ ಬೀಳುವ ಘಟನೆಯೊಂದನ್ನು ಎದುರಿಸಿದ ಸ್ಕೀಯರ್‌ಗಳ ಗುಂಪೊಂದು ಭಾರೀ ಕರಡಿಯ ಕೈಗೆ ಸಿಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪ್ರಿಯಕರನ ಮಾತಿಗೆ ಮಣಿದು ಬೆತ್ತಲೆ ಫೋಟೋ ಕಳುಹಿಸಿದ ಯುವತಿಗೆ Read more…

ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ

ಡೇರಿಂಗ್ ಸ್ಟಂಟ್‌ಗಳನ್ನು ಮಾಡುವಲ್ಲಿ ಮಂಗಗಳು ಯಾವಾಗಲೂ ಮುಂದೆ. ವಿದ್ಯುತ್‌ ತಂತಿಗಳ ಮೇಲೆ ಜಾರಿಕೊಂಡು ಕಟ್ಟಡಗಳ ನಡುವೆ ಹಾದು ಹೋಗುವ ಕಪಿಸೈನ್ಯದ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ Read more…

ವಿದ್ಯುತ್ ಕಂಬದ ಮೇಲೆ ಸಿಟ್‌ ಅಪ್ ಮಾಡಿದ ಭೂಪ…! ಸಾವಿರಾರು ಮನೆಗಳ ಕರೆಂಟ್‌ ಕಟ್

ವಿದ್ಯುತ್ ಕಂಬವೊಂದರ ಮೇಲೆ ಸಿಟ್‌-ಅಪ್ ಮಾಡಲು ಹೋದ ಚೀನಾದ ವ್ಯಕ್ತಿಯೊಬ್ಬನಿಂದ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾದ ಘಟನೆ ನೈಋತ್ಯ ಚೀನಾದ ಚೆಂಗ್ಡು ನಗರದಲ್ಲಿ ವರದಿಯಾಗಿದೆ. ಇಂಥ ಕ್ರೇಜಿ Read more…

ಅರಬ್ಬಿ ಸಮುದ್ರದಲ್ಲಿ 36 ಕಿಮೀ ಈಜಿದ 12ರ ಬಾಲೆ…!

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ 12 ವರ್ಷದ ಬಾಲಕಿಯೊಬ್ಬಳು ಬಾಂದ್ರಾ ವರ್ಲಿ ಸೇತುವೆಯಿಂದ ಗೇಟ್‌ ವೇ ಆಫ್ ಇಂಡಿಯಾವರೆಗೂ ಈಜುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಸೇಲರ್‌ ಮದನ್ ರವಿ Read more…

ಪ್ರಾಣ ಪಣಕ್ಕಿಟ್ಟು ಕಾಲುವೆಗೆ ಬಿದ್ದ ಬಸ್‌ನಿಂದ ಇಬ್ಬರನ್ನು ರಕ್ಷಿಸಿದ ಶಿವರಾಣಿ ಈಗ ಎಲ್ಲರ ಕಣ್ಮಣಿ

ಕಾಲುವೆಯೊಂದಕ್ಕೆ ಉರುಳಿದ ಬಸ್‌ನಿಂದ ಏಳು ಮಂದಿಯನ್ನು ರಕ್ಷಿಸಲು ಮುಂದಾದ ಶಿವರಾಣಿ ಲೋನಿಯಾ ಹಾಗೂ ಆಕೆಯ ನಾಲ್ವರು ಸಹೋದರರು ರಿಯಲ್ ಲೈಫ್ ಹೀರೋಗಳಾದ ಘಟನೆ ಮಧ್ಯ ಪ್ರದೇಶದಲ್ಲಿ ಜರುಗಿದೆ. ಸಿಂಧಿ Read more…

ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಮೇಕೆ…! ಫೋಟೋ ವೈರಲ್

ಸಾಮಾನ್ಯವಾಗಿ ಮೇಕೆ ಎಂಬ ಹೆಸರು ಕೇಳಿದ ಕೂಡಲೇ, ಹುಲ್ಲುಗಾವಲಿನಲ್ಲಿ ಆಡುಗಳು ಮೇಯುತ್ತಿರುವ ದೃಶ್ಯ ನಮ್ಮ ಕಣ್ಣುಗಳ ಮುಂದೆ ನಿಲ್ಲುತ್ತದೆ. ಆದರೆ ಸಮುದ್ರದಲ್ಲಿ ಸರ್ಫಿಂಗ್ ಮಾಡುವುದನ್ನು ಮೇಕೆಗಳು ಎಂಜಾಯ್ ಮಾಡುವುದನ್ನು Read more…

ಬಿಯರ್‌ ಚೆಲ್ಲದಂತೆ ಎಡಗೈಯಲ್ಲೇ ಕ್ಯಾಚ್‌ ಹಿಡಿದ ಭೂಪ

ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿ ಮಾಡಿದ ಸಾಹಸವೊಂದರಿಂದ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಬಿಗ್ ಬ್ಯಾಶ್ ಲೀಗ್ ಪಂದ್ಯವೊಂದನ್ನು ವೀಕ್ಷಿಸುತ್ತಿದ್ದ ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಎಡಗೈಯಲ್ಲಿದ್ದ ಬಿಯರ್‌‌ ಲೋಟದಿಂದ ಒಂದೇ Read more…

ಸ್ನೋ ಬೋರ್ಡರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸ್ನೋ ಬೋರ್ಡರ್‌ ಒಬ್ಬರು ಹಿಮಪಾತದಲ್ಲಿ ಕೊಚ್ಚಿಹೋದರೂ ಬದುಕಿ ಬಂದ ಘಟನೆ ಕೊಲರಾಡೋದಲ್ಲಿ ಘಟಿಸಿದೆ. ಮಾರಿಸ್‌ ಕೆರ್ವಿನ್ ಹೆಸರಿನ ಈ ಸ್ನೋ ಬೋರ್ಡರ್‌ ಕೊಲರಾಡೋದ ಸಮಿತ್ ಕೌಂಟಿಯ ನೋ ನೇಮ್ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಬಂಡೆಗಳಿಂದ ಡೈವ್‌ ಮಾಡುವ ಸಾಹಸ ಕ್ರೀಡೆ ಎಂದರೆ ಯಾವಾಗಲೂ ಅಪಾಯವನ್ನು ಎದುರು ಹಾಕಿಕೊಳ್ಳುವ ಅಪಾಯಕಾರಿ ಪ್ರವೃತ್ತಿ. ಈ ಸಾಹಸ ಮಾಡಲು ಸಿಕ್ಕಾಪಟ್ಟೆ ತರಬೇತಿ ಇದ್ದು ಸಿಕ್ಕಾಪಟ್ಟೆ ಫಿಟ್ ಇರಬೇಕಾಗುತ್ತದೆ. Read more…

ಕದಿಯಲು ಬಂದವರಿಗೆ ತಕ್ಕ ಪಾಠ ಕಲಿಸಿದ ಯುವತಿ

ಇತ್ತೀಚೆಗೆ ಸರಗಳವು, ದರೋಡೆ ಮತ್ತಿತರ ಕೃತ್ಯಗಳು ಹಾಡಹಗಲೇ ನಡೆಯುತ್ತಿದ್ದು,‌ ಪುರುಷರು, ಸ್ತ್ರೀಯರು ಒಂಟಿಯಾಗಿ ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಆದರೆ, ಇಂತಹ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ತೋರಲೇಬೇಕಾಗುತ್ತದೆ. ಆತ್ಮರಕ್ಷಣೆಗಾಗಿ ಹೋರಾಡಲೇಬೇಕಾಗುತ್ತದೆ. Read more…

ಬೆರಗಾಗಿಸುತ್ತೆ ದಿಲ್ಲಿ ಹುಡುಗರ ಸ್ಕಿಪ್ಪಿಂಗ್‌ ಸ್ಟಂಟ್…!

ಮೈನವಿರೇಳಿಸುವ ಸ್ಟಂಟ್‌ ಒಂದನ್ನು ಮಾಡುತ್ತಿರುವ ನಾಲ್ವರು ಯುವಕರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಲೆವೆಲ್ ಜಂಪ್‌ ಅಥ್ಲೀಟ್‌ ಝೋರಾವರ್‌ ಸಿಂಗ್‌ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಸ್ಕಿಪ್ಪಿಂಗ್ ಸ್ಟಂಟ್‌ಗಳನ್ನು Read more…

ಸೈಕಲ್ ಸವಾರನ ಸಾಹಸ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ…!

ಸೈಕಲ್‌ ಬಳಸಿ ಸರ್ಕಸ್ ಮಾಡುವುದು ಭಾರತೀಯರಿಗೆ ಹೊಸ ವಿಚಾರವೇನಲ್ಲ. ಕಳೆದ ದಶಕದಲ್ಲಿ ಹಳ್ಳಿ ಪಟ್ಟಣಗಳಲ್ಲಿ ಸೈಕಲ್ ಮೂಲಕ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿದ್ದವರು ನೂರಾರು ಮಂದಿ ಇದ್ದರು. ಜಾತ್ರೆಗಳಲ್ಲಿ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಕೆಲವೊಂದು ಮರಗಳನ್ನು ಕಡಿಯುವುದು ಒಂದು ರೀತಿಯ ಸಾಹಸ ಕ್ರೀಡೆ ಇದ್ದಂತೆ. ಚೇನ್‌ಸಾ ಬಳಸಿಕೊಂಡು ಖರ್ಜೂರದ ಮರ ಕಡಿಯುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಬಹಳ ಉದ್ದವಾದ ಮರವನ್ನು ಕಡಿಯುವ Read more…

ದಿವ್ಯಾಂಗ ಮಡದಿಯ ಸಂಚಾರಕ್ಕೆ ವಿಶೇಷ ಬೈಕ್ ಸಿದ್ಧಪಡಿಸಿದ ಪತಿ

ತನ್ನ ದಿವ್ಯಾಂಗ ಮಡದಿಗೆಂದು ವಿಶೇಷವಾದ ವಾಹನವೊಂದನ್ನು ಸಿದ್ದಪಡಿಸಿರುವ ಸಹೃದಯಿ ಪತಿಯೊಬ್ಬರು ಆಕೆಯ ಸಾಹಸ ಪ್ರವೃತ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ JerryRigEverything ಎಂಬ ಹೆಸರಿನಿಂದ ಖ್ಯಾತರಾಗಿರುವ ಝಾಕ್ ನೆಲ್ಸನ್‌ ವೃತ್ತಿಯಲ್ಲಿ Read more…

ಮದುವೆಗೆ ಹೋಗುವಾಗ ಬಂದ ಕರೆಗೆ ಸ್ಪಂದಿಸಿ ಸೀರೆಯುಟ್ಟೆ ಹಾವು ಹಿಡಿದ ಮಹಿಳೆ…!

ನೀವು ಹಾವು ಹಿಡಿಯುವವರಾಗಿದ್ದಲ್ಲಿ ನಿಮ್ಮನ್ನು ಯಾವಾಗ ಬೇಕಾದರೂ ಸಹ ಅವುಗಳನ್ನು ಹಿಡಿಯಲೆಂದು ಜನರು ಕರೆಯಬಹುದು. ಮದುವೆಯೊಂದರಲ್ಲಿ ಭಾಗಿಯಾಗಲು ಹೊರಟಿದ್ದ ಹಾವಾಡಗಿತ್ತಿಯೊಬ್ಬರಿಗೆ ಹಾವು ಹಿಡಿಯಲು ಮನೆಯೊಂದರಿಂದ ಕರೆ ಬಂದಿದೆ. ಆಕೆ Read more…

ಮೈ ನವಿರೇಳಿಸುತ್ತೆ ಸೈಕಲ್‌ ಸವಾರನ ಸಾಹಸದ ವಿಡಿಯೋ…!

ಸಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆದರೆ ಕೆಲ ಸಾಹಸಿಗಳು ಆ ಸಾವಿಗೇ ಸವಾಲಾಗುವಂಥ ಸ್ಟಂಟ್ ‌ಗಳನ್ನು ಕಣ್ಣ ಮುಂದೆಯೇ ಮಾಡಿ ತೋರುವ ಮೂಲಕ ನೋಡುಗರ ಎದೆ Read more…

ಬೆರಗಾಗಿಸುತ್ತೆ ಪ್ಯಾರಾಗ್ಲೈಡಿಂಗ್‌ ಮಾಡ್ತಾ ಈತ ಮಾಡಿರುವ ಕಾರ್ಯ…!

ಈ ಪ್ಯಾರಾಗ್ಲೈಡಿಂಗ್ ವಿಡಿಯೋಗಳು ಯಾವಾಗಲೂ ನೋಡಲು ಬಲೇ ಮಜವಾಗಿರುತ್ತವೆ. ಈ ಸಾಹಸದಲ್ಲಿರುವ ಮಂದಿಯ ಮೊಗದಲ್ಲಿ ಕಾಣುವ ಮುಖಭಾವಗಳನ್ನು ನೋಡುವುದೇ ಒಂದು ಖುಷಿ. ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಸೋಫಾ ಸೆಟ್‌ Read more…

ಬೆರಗಾಗಿಸುತ್ತೆ ಪುಟ್ಟ ಪೋರಿಯರ ಸಾಹಸ ಪ್ರದರ್ಶನ

ಕೊರೊನಾ ವೈರಸ್ ಕಾರಣಕ್ಕೆ ಸಾರ್ವಜನಿಕರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಹಳಷ್ಟು ಕಂಪನಿಗಳ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬೇಸತ್ತವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
3 zakázaná místa v kuchyni pro Vaše osud v roce 2025 podle poslední číslice vašeho Jak se rychle zotavit z antibiotik: rady lékaře ve Jak otevřít zaseknutá Jak nikdy Neuvěřitelně snadný recept Devět známek toho, že vás váš Jak rozpustit ucpaný Kdo by se měl vyhnout pití mléka: Tipy pro 1. Jak umýt okna beze šmouh: Lenivé cesto: Jak minerální voda AQUA Jak dozrát avokádo: jednoduché způsoby, Všichni objevili čísla v 7 neočekávaných rýžových životních stylových triků, které Jak připravit měkké zelí bez vaření pro plněné Rychlý psychologický test: Jak se cítíte v životě Jak správně zacházet s masem a jak Tajemství dokonalé přípravy domácí