alex Certify ವೈದ್ಯ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಪ್ರೀತಿಗಿಂತ ಮಿಗಿಲಾದ್ದು ಬೇರೆ ಇಲ್ಲ ಎಂಬುದನ್ನು ತೋರಿಸುತ್ತೆ ಈ ‌ʼಪೋಸ್ಟ್ʼ

ತಾಯಿ ಪ್ರೀತಿಗೆ ಸರಿ ಸಮನಾದದ್ದು ಯಾವುದೂ ಇಲ್ಲ ಎಂದು ಹೇಳ್ತಾರೆ. ತಾಯಿ ತೋರುವ ಕಾಳಜಿ ಹಾಗೂ ಮಮತೆ ಮತ್ತೆಲ್ಲೂ ಸಿಗೋದಿಲ್ಲ . ಇದೇ ಮಾತಿಗೆ ಸಾಕ್ಷಿ ಎಂಬಂತೆ ಟ್ವಿಟರ್​ನಲ್ಲಿ Read more…

ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….!

ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ. Read more…

ಕೊರೊನಾ ಸೋಂಕಿತನಿಗೆ ವೈದ್ಯನ ಸಾಂತ್ವನ: ವೈರಲ್​ ಆಯ್ತು ಫೋಟೋ

ಕೊರೊನಾ ವೈರಸ್​​ ಜನರಲ್ಲಿ ಭಯ ಹಾಗೂ ಆತಂಕವನ್ನ ಹೆಚ್ಚು ಮಾಡುತ್ತಲೇ ಇದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಹೃದಯ ವಿದ್ರಾವಕ ಘಟನೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಹೀಲ್​ ಚೇರ್​ Read more…

ಬಯಲಾಯ್ತು ರಹಸ್ಯ: ಮದುವೆಗೆ ಮೊದಲೇ ಮಗುವಿಗೆ ಜನ್ಮ ನೀಡಿದ ಯುವತಿ, ಮರುಕ್ಷಣದಲ್ಲೇ ಮಾರಾಟ ಮಾಡಿದ್ದ ವೈದ್ಯ

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೇ ನವಜಾತ ಶಿಶು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ Read more…

ಸ್ಕ್ಯಾನಿಂಗ್ ಸೆಂಟರ್ ಗೆ ಬಂದ ಗರ್ಭಿಣಿ, ವೈದ್ಯನಿಂದ ಆಘಾತಕಾರಿ ಕೃತ್ಯ

ಗ್ರೇಟರ್ ನೋಯ್ಡಾ: ಅಲ್ಟ್ರಾಸೌಂಡ್ ಮಾಡಿಸಲು ಹೋಗಿದ್ದ ಗರ್ಭಿಣಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ದಾದ್ರಿ ಪ್ರದೇಶದ ವಿದ್ಯಾ ಆಲ್ಟ್ರಾಸೌಂಡ್ ಕೇಂದ್ರದಲ್ಲಿ Read more…

ಭಿಕ್ಷಾಟನೆಗೆ ಇಳಿದ ವೈದ್ಯೆ: ಇದರ ಹಿಂದಿದೆ ವಿಚಿತ್ರ ಕಾರಣ…!

ಲೈಂಗಿಕ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಯುವ ವೈದ್ಯರೊಬ್ಬರು ಭಿಕ್ಷಾಟನೆಗೆ ಇಳಿದ ವಿಚಿತ್ರ ಘಟನೆ ಮಧುರೈನಲ್ಲಿ ನಡೆದಿದೆ. 2018ರಲ್ಲಿ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ Read more…

ಮಾಸ್ಕ್​ ಧರಿಸಿದಾಗ ಕನ್ನಡಕ ಹಾಕಲು ಕಷ್ಟವಾಗ್ತಿದ್ಯಾ..? ಹಾಗಾದ್ರೆ ಹೀಗೆ ಮಾಡಿ

ನೀವೇನಾದರೂ ಕನ್ನಡಕಧಾರಿಗಳಾಗಿದ್ರೆ ಮಾಸ್ಕ್​​ ಹಾಕಿಕೊಳ್ಳುವ ಕಷ್ಟ ನಿಮಗಿಂತ ಚೆನ್ನಾಗಿ ಇನ್ನೊಬ್ಬರಿಗೆ ತಿಳಿದಿರೋಕೆ ಸಾಧ್ಯವೇ ಇಲ್ಲ. ಮಾಸ್ಕ್​ ಹಾಕಿಕೊಳ್ಳದೇ ಇರೋ ಹಾಗಿಲ್ಲ. ಇತ್ತ ಮಂಜು ತುಂಬಿದ ಕನ್ನಡಕದಿಂದಾಗಿ ಸರಿಯಾಗಿ ನೋಡೋಕೂ Read more…

ವೈದ್ಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಶುಲ್ಕದಲ್ಲಿ ಭಾರಿ ಏರಿಕೆ ಸಾಧ್ಯತೆ

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಸೀಟು ಶುಲ್ಕ ಶೇಕಡ 15 ರಷ್ಟು, ಖಾಸಗಿ Read more…

ಮಹಿಳೆಯರನ್ನು ಹೆದರಿಸಿ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ 465 ವರ್ಷಗಳ ಜೈಲು…!

ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ ಶಿಕ್ಷೆಯಾಗಿದೆ. ಕೋರ್ಟ್ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಘಟನೆ ನಡೆದಿರೋದು ಅಮೆರಿಕಾದ ವರ್ಜೀನಿಯಾದಲ್ಲಿ. ಡಾ. ಜಾವೇದ್ ಪರ್ವೇಜ್ ಗೆ Read more…

‘ಹನಿ ಟ್ರಾಪ್’ ಗೆ ತುತ್ತಾಗಿ ಲಕ್ಷಾಂತರ ರೂ. ಕಳೆದುಕೊಂಡ ವೈದ್ಯ

ಮೂವರು ಯುವತಿಯರು ಸೇರಿದಂತೆ ಆರು ಮಂದಿಯ ಗುಂಪೊಂದು ನಡೆಸಿದ ’ಹನಿ ಟ್ರ‍್ಯಾಪ್‌’ಗೆ ಬಿದ್ದ ಗುಜರಾತ್‌ನ ವೈದ್ಯರೊಬ್ಬರು 1.25 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿನ ಖೇಡಾ ಜಿಲ್ಲೆಯ ನಡಿಯಾದ್ ಸಾರ್ವಜನಿಕ Read more…

ಪಿಪಿಇ ಕಿಟ್​ ಧರಿಸಿ ನೃತ್ಯ ಮಾಡಿದ ವೈದ್ಯ

ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ Read more…

ವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ನರ್ಸ್

ಕೆಲಸದ ಸಮಯದಲ್ಲಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ 19 ವರ್ಷದ ನರ್ಸ್ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Read more…

ವೈದ್ಯರ ಪ್ರಯತ್ನದಿಂದ ಉಳಿಯಿತು ಗರ್ಭಿಣಿ ಹಸು…!

ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ Read more…

‘ಗ್ರಾಮೀಣ’ ಪ್ರದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಗ್ರಾಮೀಣ ಪ್ರದೇಶದ ಜನತೆಗೂ ಸಮರ್ಪಕ ಆರೋಗ್ಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೈದ್ಯ Read more…

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….!

ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ರಾಜ್ಯದ ಜನತೆಗೆ ಮತ್ತೊಂದು ಶಾಕ್…!

ಮಹಾಮಾರಿ ಕೊರೊನಾದಿಂದಾಗಿ ಜನತೆ ಈಗಾಗಲೇ ಹೈರಾಣಾಗಿ ಹೋಗಿದ್ದಾರೆ. ಕೊರೊನಾ ಕಾರಣಕ್ಕೆ ಇತರೆ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಸಿಗುವುದು ಕಷ್ಟಕರವಾಗಿ ಪರಿಣಮಿಸಿರುವುದರ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ವೇತನ ಪರಿಷ್ಕರಣೆಗೆ Read more…

ಅಧ್ಯಯನದಲ್ಲಿ ‘ಪಾಲಿಶ್ ಅಕ್ಕಿ’ ಕುರಿತ ಶಾಕಿಂಗ್ ಸಂಗತಿ ಬಹಿರಂಗ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಪಾಲಿಶ್ ಅಕ್ಕಿಯ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಅನ್ನ ಮಾಡಲು ಪಾಲಿಶ್ ಮಾಡಿದ ಅಕ್ಕಿ ಬಳಸಿದರೆ Read more…

ಬಿಗ್ ನ್ಯೂಸ್: ಆಯುಷ್ ವೈದ್ಯರು ರೋಗಿಗಳಿಗೆ ಅಲೋಪತಿ ಔಷಧ ನೀಡಲು ನಿರ್ಬಂಧ…!

ರಾಜ್ಯ ಸರ್ಕಾರ ಅಲೋಪತಿ ಔಷಧ ನೀಡುವ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಲೋಪತಿ Read more…

ಶಾಕಿಂಗ್: ಕೊರೊನಾ ಸೋಂಕಿತೆ ಮೇಲೆ ವೈದ್ಯಾಧಿಕಾರಿಯಿಂದಲೇ ಅತ್ಯಾಚಾರ

ತಿರುವನಂತಪುರಂ: ಕೇರಳದಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆದಿದೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ್ದ. ಈಗ ವೈದ್ಯಾಧಿಕಾರಿಯೊಬ್ಬರು ಆರೋಗ್ಯ ತಪಾಸಣೆಯ ದೃಢೀಕರಣ Read more…

ಕೊರೊನಾ ಸೋಂಕಿತರ ಖುಷಿಗಾಗಿ ಸ್ಟೆಪ್ ಹಾಕಿದ ವೈದ್ಯ

ಕೊರೊನಾ ಸೋಂಕಿತರಿಗೆ ಅವಿರತ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸೋಂಕಿತರ ಭಾವನೆ ಅರಿತು, ತಮ್ಮ ಬೇಸರವನ್ನೂ ಕಳೆಯಲು ಅನೇಕ ವೈದ್ಯಕೀಯ ಸೇವೆಯ ಜೊತೆಗೆ ಮನರಂಜನಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ Read more…

ವಿಡಿಯೋ ನೋಡಿದರೇನೇ ಉಸಿರುಗಟ್ಟಿದಂತಾಗುತ್ತದೆ…!

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಕರೆಯಲಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ರಕ್ಷಣಾ ಕವಚ ಹಾಕಿಕೊಂಡು Read more…

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ. ಗಂಡು ಮಗುವೊಂದನ್ನು Read more…

ಕ್ವಾರಂಟೈನ್ ವೈದ್ಯರಿಗೊಂದು ಖುಷಿ ಸುದ್ದಿ

ಕೊರೊನಾ  ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಉತ್ತಮ ಸೌಲಭ್ಯಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ಚಿಕಿತ್ಸೆಯಲ್ಲಿ Read more…

ಬಿಗ್‌ ನ್ಯೂಸ್: ‌ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ಜಾರಿಗೆ ಕೇಂದ್ರ ಸರ್ಕಾರದ ಸಿದ್ದತೆ

ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾದರಿಯಲ್ಲಿ ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ತರಲು ಸಿದ್ಧತೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕೇಂದ್ರ Read more…

ಕೊರೊನಾ ‘ಪಾಸಿಟಿವ್’ ಬಂದಾಗ ಮಾಡಬೇಕಾದ್ದೇನು…? ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ವೈದ್ಯರು

ಈ ಹಿಂದೆ ‘ಕನ್ನಡ ದುನಿಯಾ’ದಲ್ಲಿ ವೈದ್ಯರೊಬ್ಬರು ಕೊರೊನಾ ಕುರಿತು ಸವಿವರವಾದ ಮಾಹಿತಿ ನೀಡಿದ ವರದಿಯನ್ನು ವಿಡಿಯೋದೊಂದಿಗೆ ಪ್ರಕಟಿಸಿದ್ದೆವು. ಕೊರೊನಾ ಅಂದರೆ ಭಯ ಬೇಡ. ಜ್ವರ, ಶೀತದಂತೆ ಇದು ಕೂಡ Read more…

ಹಬ್ಬದಂದು ದರ್ಶನ ನೀಡಲಿದ್ದಾನೆ ಕೊರೊನಾ ವಾರಿಯರ್ ಗಣೇಶ

ಬೆಂಗಳೂರು: ಕೊರೊನಾ ವೈರಸ್ ವಿಶ್ವವನ್ನು ಕಂಗೆಡಿಸಿದೆ. ದೇಶದ ಗೃಹ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನೂ ಈ ಸೋಂಕು ಬಿಟ್ಟಿಲ್ಲ. ಇಂಥ ಸವಾಲಿನ ಪರಿಸ್ಥಿತಿಯಲ್ಲಿ ಎದುರು ನಿಂತು ಕೊರೊನಾ ಹೊಡೆದೋಡಿಸಲು Read more…

100 ಕೊಲೆ ಮಾಡಿ ಮೊಸ‌ಳೆಗೆ ಆಹಾರ ನೀಡಿದ್ದ ವೈದ್ಯ…!

ದೇವರ ಸ್ಥಾನದಲ್ಲಿರಬೇಕಿದ್ದ ವೈದ್ಯ ರಾಕ್ಷಸನಾಗಿ ಅನೇಕರ ಪ್ರಾಣ ತೆಗೆದ ದೇವೇಂದ್ರ ಶರ್ಮಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 50 ಕೊಲೆಗಳ ನಂತ್ರ ನಾನು ಎಣಿಕೆ ಮರೆತಿದ್ದೆ ಎಂದಿದ್ದ ದೇವೇಂದ್ರ Read more…

ʼಕ್ವಾರಂಟೈನ್ʼ ನಲ್ಲಿದ್ದ ವೈದ್ಯರ ಬಿಲ್ ನೋಡಿದ್ರೆ ತಿರುಗುತ್ತೆ ತಲೆ….!

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್ ಆಗಿದ್ದ ವೈದ್ಯರುಗಳು 50 ಲಕ್ಷ ರೂಪಾಯಿ ಮೌಲ್ಯದ ಆಹಾರ ಸೇವನೆ ಮಾಡಿದ ಪ್ರಕರಣ ಬಹಿರಂಗವಾಗಿದೆ. ಈ ಆಘಾತಕಾರಿ ಪ್ರಕರಣವು Read more…

ಹಾಸನದ ಬಡವರ ವೈದ್ಯ ರತ್ನಾಕರ ಶೆಟ್ಟಿ ಕೊರೊನಾಗೆ ಬಲಿ

ಇಡೀ ಹಾಸನದಲ್ಲಿಯೇ ಕಡಿಮೆ ದರಕ್ಕೆ ಔಷಧ ನೀಡುವ ಮೂಲಕ ಅಲ್ಲಿನ ಜನತೆ ಪ್ರೀತಿ ಗಳಿಸುವುದರ ಜೊತೆಗೆ ಬಡವರ ಪಾಲಿಗೆ ದೇವರಾಗಿದ್ದ ಡಾ.ರತ್ನಾಕರ ಶೆಟ್ಟಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ Read more…

BIG NEWS: ಇನ್ನೂ ಎರಡು ತಿಂಗಳು ಆರ್ಭಟಿಸಲಿದೆ ‘ಕೊರೊನಾ’

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ರಾಜ್ಯದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ 5 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಆತಂಕಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...