alex Certify ಕೊರೊನಾ ‘ಪಾಸಿಟಿವ್’ ಬಂದಾಗ ಮಾಡಬೇಕಾದ್ದೇನು…? ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ‘ಪಾಸಿಟಿವ್’ ಬಂದಾಗ ಮಾಡಬೇಕಾದ್ದೇನು…? ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ವೈದ್ಯರು

ಈ ಹಿಂದೆ ‘ಕನ್ನಡ ದುನಿಯಾ’ದಲ್ಲಿ ವೈದ್ಯರೊಬ್ಬರು ಕೊರೊನಾ ಕುರಿತು ಸವಿವರವಾದ ಮಾಹಿತಿ ನೀಡಿದ ವರದಿಯನ್ನು ವಿಡಿಯೋದೊಂದಿಗೆ ಪ್ರಕಟಿಸಿದ್ದೆವು. ಕೊರೊನಾ ಅಂದರೆ ಭಯ ಬೇಡ. ಜ್ವರ, ಶೀತದಂತೆ ಇದು ಕೂಡ ಒಂದು ಸಾಧಾರಣ ರೋಗ ಎಂದು ಅವರು ಹೇಳಿದ್ದರು.

ಈ ವರದಿಗೆ ಓದುಗರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ವೈದ್ಯ ರಾಜು ಅವರು ಹೇಳಿದ ಧೈರ್ಯದ ಮಾತುಗಳಿಗೆ ಓದುಗರು ಮನದುಂಬಿ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಅದೇ ವೈದ್ಯರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಡಾ. ರಾಜು, ಕುಟುಂಬದ ಯಾರಾದರೂ ಒಬ್ಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದ ವೇಳೆ ಇತರ ಸದಸ್ಯರು ಏನು ಮಾಡಬೇಕು ಎಂದು ಕೇಳುವ ಸಾಮಾನ್ಯ ಪ್ರಶ್ನೆ ಕುರಿತಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಇದರ ಜೊತೆಗೆ ಟೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Smell ಮತ್ತು Taste ಗೊತ್ತಾಗದಿದ್ದರೆ ಖುಷಿಪಡಬೇಕು ಯಾಕೆ ..!?

ನಿಮ್ಮ ಮನೆಯಲ್ಲಿ ಕರೋನ ಪಾಸಿಟಿವ್ ಇದ್ದರೆ ಏನು ಮಾಡಬೇಕು ..?Smell ಮತ್ತು Taste ಗೊತ್ತಾಗದಿದ್ದರೆ ಖುಷಿಪಡಬೇಕು ಯಾಕೆ..!?ಸುಸ್ತು ಮತ್ತು Body pain ಬಂದರೆ ಏನು ಮಾಡಬೇಕು ..?

Posted by Rajus Healthy India on Friday, July 31, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...