alex Certify ಫೋಟೋ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಫೋಟೋ ಶೇರ್‌ ಮಾಡಿದವನಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಕೆನಡಾದ ರಾಜಕಾರಣಿಯೊಬ್ಬರು ಮನೆಯ ಎದುರು ತಮ್ಮ ಪತ್ನಿ ಹಿಮವನ್ನು ತೆರವುಗೊಳಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಆನ್‌ಲೈನ್‌ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮ್ಯಾನಿಟೋಬಾ ಪ್ರಾಂತ್ಯದ ಕ್ಯಾಬಿನೆಟ್ ಸಚಿವ ಜಾನ್ Read more…

ಎಂಥವರನ್ನೂ ಬೆರಗುಗೊಳಿಸುತ್ತೆ ಈ ರಸ್ತೆಯ ಚಿತ್ರಣ..! ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ ಅದ್ಭುತ ಫೋಟೋ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ವಿಶೇಷ ವಿಡಿಯೋ ಅಥವಾ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ತಮಿಳುನಾಡಿನ Read more…

ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ

ಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂಭ್ರಮವಿರುತ್ತದೆ. ತಮ್ಮ ಮದುವೆಯನ್ನು ವಿಶೇಷವನ್ನಾಗಿಸಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದಕ್ಕಾಗಿ ಮದುವೆ ದಿನ ಗೊತ್ತು ಮಾಡಿದಂದಿನಿಂದಲೇ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. Read more…

ಭಾರಿ ಹಿಮಪಾತದ ನಡುವೆ ಬೆರಗುಗೊಳಿಸಿದ ಸೂರ್ಯ..! ಅದ್ಭುತ ದೃಶ್ಯ ಕಂಡು ವ್ಹಾವ್ ಎಂದು ಉದ್ಘರಿಸಿದ ಜನ

ಭಾರಿ ಹಿಮಪಾತದ ನಡುವೆ ಪ್ರಕಾಶಮಾನವಾದ ನೀಲಿ ಆಕಾಶದೊಂದಿಗೆ ಬೆರಗುಗೊಳಿಸುವ ಸೂರ್ಯನ ಪ್ರಭಾವಲಯದ ಅದ್ಭುತ ದೃಶ್ಯ ಕಂಡ ಜನರು ವ್ಹಾವ್ ಎಂದು ಉದ್ಘರಿಸಿದ್ದಾರೆ. ಹೌದು ಈ ಸುಂದರ ದೃಶ್ಯ ಕಂಡು Read more…

ಲೀಕ್ ಆಯ್ತು ನಟಿಯ ಮುದ್ದಾಡುವ ಫೋಟೋ, ಜಾಕ್ವೆಲಿನ್ ಗೆ ಕಿಸ್ ಕೊಟ್ಟ ಸುಕೇಶ್ ಫೋಟೋ ವೈರಲ್

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸಂಬಂಧಿಸಿದ ಹೊಸ ಫೋಟೋ ಲೀಕ್ ಆಗಿದ್ದು, ಚಿತ್ರದಲ್ಲಿ ವಂಚನೆ ಆರೋಪದ ಮೇಲೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರಿಂದ ಕಿಸ್ ಪಡೆದಿದ್ದಾರೆ, ಜಾಕ್ವೆಲಿನ್ ಫರ್ನಾಂಡೀಸ್ Read more…

ಸೆಲೆಬ್ರಿಟಿಗಳ ಗೀಳು ಹೊಂದಿರುವವರ ಕುರಿತು ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಹಲವಾರು ಜನರಿಗೆ ತಾನು ಸೆಲೆಬ್ರಿಟಿಗಳ ತರಹ ಇರಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೆ ಸೆಲೆಬ್ರಿಟಿಗಳನ್ನು ಹಿಂಬಾಲಿಸಿ ಅವರ ಜೊತೆ ಫೋಟೋ ತೆಗೆದುಕೊಳ್ಳುವುದು, ಅವರನ್ನೇ ಅನುಕರಿಸುವುದು ಮುಂತಾದವುಗಳನ್ನು ಅನೇಕರು ಮಾಡುತ್ತಾರೆ. Read more…

ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ..! ಆ ಚಿತ್ರ ನೋಡಿದ್ರೆ ಖಂಡಿತಾ ಅಚ್ಚರಿಪಡ್ತೀರಾ.. !

ಪ್ರಪಂಚದಾದ್ಯಂತ ಬಹುತೇಕ ಮಂದಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಾರೆ, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮಗಳಿವೆ. ಇಲ್ಲಿ ಬಹುತೇಕರು ತಮ್ಮ, ಕುಟುಂಬದ, ಸ್ನೇಹಿತರ ಜೊತೆಗಿರುವ ಚಿತ್ರಗಳನ್ನು ಹಂಚಿಕೊಳ್ಳುವುದು Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

ಅದ್ಭುತ ದೃಶ್ಯ…! ವೈರಲ್ ಆಗಿದೆ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ 2022 ರ ಮೊದಲ ಸೂರ್ಯೋದಯ ಚಿತ್ರ

ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಕನ್ನು ತಂದಿದೆ. ಹೊಸ ದಿನ ಹೊಸ ಸೂರ್ಯೋದಯಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು? 2022 ರ Read more…

ಛಾಯಾಗ್ರಾಹಕನಿಗೆ ಮುಖಾಮುಖಿಯಾದ ಶಾರ್ಕ್: ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್..!

ಪ್ರತಿದಿನ ಸಾವಿರಾರು ಶಾರ್ಕ್ ಫೋಟೋಗಳು ಮತ್ತು ವಿಡಿಯೋಗಳನ್ನು ವೃತ್ತಿಪರರು ಕ್ಲಿಕ್ಕಿಸುತ್ತಾರೆ. ಆದರೆ, ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ವೈರಲ್ ಆಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನಿಮ್ಮನ್ನು ಬೆರಗುಗೊಳಿಸುತ್ತದೆ. ಛಾಯಾಗ್ರಾಹಕರ Read more…

ಈ ರೀತಿ ಇಟ್ಟಿರೋ ಕ್ರಿಸ್ಮಸ್ ಟ್ರೀಯನ್ನು ನೀವು ಎಂದಾದ್ರೂ ನೋಡಿದ್ದೀರಾ..?

ಕ್ರಿಸ್ಮಸ್ ಟ್ರೀ ಇಲ್ಲ ಅಂದ್ರೆ ಹಬ್ಬ ಪರಿಪೂರ್ಣವೇ ಆಗೋದಿಲ್ಲ. ಆದರೆ, ಇಲ್ಲೊಬ್ಬರು ಇಟ್ಟಿರೋ ಕ್ರಿಸ್ಮಸ್ ಟ್ರೀ ಕಂಡ್ರೆ ಇದೇನಪ್ಪಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ….! ಹೌದು, ಮಹಿಳೆಯೊಬ್ಬರು ತನ್ನ Read more…

ಅಂದಿನ-ಇಂದಿನ ಫೋಟೋ ಹಂಚಿಕೊಂಡ ಮಾಸ್ಟರ್ ಬ್ಲಾಸ್ಟರ್: ಹೀಗಿತ್ತು ಸೌರವ್ ಗಂಗೂಲಿ ಪ್ರತಿಕ್ರಿಯೆ

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಿನ ಚಿತ್ರ ಮತ್ತು ಇಂದಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ತಮ್ಮ ಬಾಲ್ಯದ Read more…

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ Read more…

ಈ ಚಿತ್ರದಲ್ಲಿ ಎಷ್ಟು ಕುದುರೆಗಳಿವೆ ಎಂಬುದನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಚಿತ್ರಗಳು ಸಾಮಾನ್ಯವಾಗಿ ಜನರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಒಂದೇ ಚಿತ್ರವನ್ನು ನೀವು ಹಾಗೂ ನಿಮ್ಮ ಸ್ನೇಹಿತರು ನೋಡುವ ದೃಷ್ಟಿಕೋನ ಬೇರೆ-ಬೇರೆಯಾಗಿರುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ Read more…

SHOCKING: ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಕೋಳಿಯ ತಲೆ…!

ಹೋಟೆಲ್‍ಗಳಲ್ಲಿ ಆಹಾರ ಆರ್ಡರ್ ಮಾಡಿದ ಬಳಿಕ ಸಾಂಬಾರಿನಲ್ಲಿ ಜಿರಳೆ ಬಿದ್ದಿರುವ ಇತ್ಯಾದಿ ನ್ಯೂಸ್ ಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹಾಗೆಯೇ ಜ್ಯೂಸ್ ಬಾಟಲಿಯಲ್ಲಿ ಹುಳವಿರುವ ದೃಶ್ಯಗಳು ಕೂಡ Read more…

ಕಳ್ಳನನ್ನು ಬೆಂಬತ್ತಿ ಪೊಲೀಸರಿಗೊಪ್ಪಿಸಿದ ಯುವಕನಿಗೆ ನಾಗರಿಕ ಪ್ರಶಸ್ತಿ ಗೌರವ..!

ಯಾವುದೇ ವ್ಯಕ್ತಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದಾಗ ಅಥವಾ ವಸ್ತುಗಳನ್ನು ಕಳ್ಳತನ ಮಾಡಿದಾಗ ನೀವು ಅಲ್ಲಿ ಸಾಕ್ಷಿಯಾದ್ರೂ ಕೂಡ ನಿಮ್ಮಿಂದ ಆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. Read more…

ಆಪ್ತ ಸ್ನೇಹಿತೆಯ ಮದುವೆಗೆ ರೂಪದರ್ಶಿಗಿಲ್ಲ ಆಹ್ವಾನ..! ಕಾರಣವೇನು ಗೊತ್ತಾ….?

ಸ್ನೇಹಿತರ ಮದುವೆ ಕಾರ್ಯಕ್ರಮ ಅಂದ್ರೆ ಬಹುತೇಕರು ಬಹಳ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಅದರಲ್ಲೂ ಆತ್ಮೀಯ ಸ್ನೇಹಿತರೆಂದ್ರೆ ಅವರನ್ನು ಮದುವೆಗೆ ಕರೆಯದಿರಲು ಸಾಧ್ಯವೇ..? ಆದರೆ, ಇಲ್ಲೊಬ್ಬಳು ರೂಪದರ್ಶಿಗೆ ಆಕೆಯ ಆತ್ಮೀಯ ಸ್ನೇಹಿತೆ Read more…

ಒಲೆ ಹಚ್ಚದೇ ಅವಲಕ್ಕಿ ತಯಾರಿಸಿದ್ರಾ ಕಮೀಷನರ್..?

ಹಲವು ಮಂದಿ ಅಡುಗೆ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಯಾಕೆಂದ್ರೆ ಅಡುಗೆ ಅಂದ್ರೆ ಅದೊಂದು ಕಲೆಯಿದ್ದಂತೆ. ಆದರೆ, ಇನ್ನೂ ಕೆಲವರಿಗೆ ಅಡುಗೆ ಅಂದ್ರೆ ಅಲರ್ಜಿ….. ಚಹಾ ಕೂಡ ಮಾಡಲು ಬರೋಲ್ಲ Read more…

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ Read more…

ಈ ಥ್ರೋಬ್ಯಾಕ್ ಫೋಟೋದಲ್ಲಿರುವ ಎತ್ತರದ ಹುಡುಗಿಯನ್ನು ಗುರುತಿಸಬಲ್ಲಿರಾ….?

ಟ್ವಿಟ್ಟರ್ ನಲ್ಲಿ ಹಳೆಯ ಶಾಲಾ ವಿದ್ಯಾರ್ಥಿಗಳ ಗುಂಪಿನ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ತರಗತಿಯಲ್ಲೇ ಎತ್ತರದ ಹುಡುಗಿಯೊಬ್ಬಳಿರುವುದನ್ನು ನೀವು ಗಮನಿಸಬಹುದು. ಅಷ್ಟಕ್ಕೂ ಈ ಉದ್ದದ ಹುಡುಗಿ ಯಾರು ಗೊತ್ತಾ..? ಹೌದು, Read more…

ಟ್ರಾನ್ಸ್ಫರೆಂಟ್ ಡ್ರೆಸ್ ನಲ್ಲಿ ಮಿಂಚಿದ ಪ್ರಿಯಾಂಕಾ…..! ಅಭಿಮಾನಿಗಳು ಶಾಕ್

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪಿಗ್ಗಿ ಮತ್ತೆ ಸದ್ದು ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ Read more…

ʼಮಿಸ್ ಯೂನಿವರ್ಸ್ʼ ಹರ್ನಾಜ್ ರನ್ನು ಭೇಟಿಯಾದ ಶಶಿ ತರೂರ್

2021ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವ ಹರ್ನಾಜ್ ಕೌರ್ ಸಂಧು ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಭೇಟಿಯಾಗಿ ಅಭಿನಂದಿಸಿದ್ದಾರೆ. ಶಶಿ ತರೂರ್ ಅವರು ಹರ್ನಾಜ್ ಸಂಧು Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಒಂದು ತಿಂಗಳ ಮದುವೆ ಆನಿವರ್ಸರಿಗೆ ಅಂದದ ಫೋಟೋ ಹಂಚಿಕೊಂಡ ರಾಜ್‌ಕುಮಾರ್ ರಾವ್ ದಂಪತಿ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ವಿವಾಹವಾಗಿ ಒಂದು ತಿಂಗಳಾಗಿದೆ. 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ Read more…

ದಂಗಾಗಿಸುತ್ತೆ ಆಪಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. Read more…

ಸುಂಟರಗಾಳಿಗೆ ಸಿಲುಕಿ 130 ಕಿಮೀ ದೂರದಿಂದ ಹಾರಿಬಂತು ಫೋಟೋ…!

ಶನಿವಾರ ಬೆಳಿಗ್ಗೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದ ಡ್ರೈವ್‌ವೇ ಬಳಿ ಹೋದ ಕೇಟಿ ಪೋಸ್ಟೆನ್‌ಗೆ ವಾಹನದ ವಿಂಡ್‌ಶೀಲ್ಡ್‌ಗೆ ಅಂಟಿಕೊಂಡಿದ್ದ ನೋಟ್‌ ಅಥವಾ ರಸೀದಿಯೊಂದು ಸಿಕ್ಕಿದೆ. ಅದನ್ನು ತೆಗೆದು ನೋಡಿದಾಗ Read more…

ವಾಟ್ಸಾಪ್ ಗ್ರೂಪ್ ಗೆ ಹೆಸರಿಡುವ ಕುರಿತು ಯೋಚನೆ ಮಾಡ್ತಿದ್ದೀರಾ..? ಹಾಗಿದ್ರೆ ಇಲ್ಲಿದೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸಂವಹನವು ನಮ್ಮ ಅವಿಭಾಜ್ಯ ಅಂಗವಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್‌ಗಳು ಅನಿವಾರ್ಯವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸೋದು ಬಹಳ ಸುಲಭವಾಗಿದೆ. ಪ್ರಪಂಚದಾದ್ಯಂತ ಹತ್ತಾರು Read more…

ಅಪ್ಪು ನಂಟು ಬಿಡಲು ಒಪ್ಪದ ಪಾರಿವಾಳ….!?

ಶಿವಮೊಗ್ಗ : ಅಪ್ಪು ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿವೆ. ಇಂದಿಗೂ ಪುನೀತ್ ಜನಮಾನಸದಲ್ಲಿಯೇ ಉಳಿದಿದ್ದಾರೆ. ಅವರು ನಟಿಸಿದ್ದ ರಾಜಕುಮಾರ್ ಚಿತ್ರದಲ್ಲಿ ಪಾರಿವಾಳವೊಂದು ಅವರ ಹೆಗಲ ಮೇಲೆ ಬಂದು Read more…

ಭಾರಿ ಹಿಮಪಾತದಿಂದ ಅಂಗಡಿಯೊಳಗೇ ರಾತ್ರಿ ಕಳೆದ 31 ಜನರ ಗುಂಪು…!

ಏಕಾಏಕಿ ಹಿಮದ ಬಿರುಗಾಳಿ ಸಂಭವಿಸಿದ ಪರಿಣಾಮ ಸುಮಾರು 25 ಮಂದಿ ಸಿಬ್ಬಂದಿ ಹಾಗೂ ಆರು ಮಂದಿ ಗ್ರಾಹಕರು ರಾತ್ರಿಯಿಡೀ ಅಂಗಡಿಯೊಂದರಲ್ಲಿ ಸಿಲುಕಿಕೊಂಡ ಘಟನೆ ಡೆನ್ಮಾರ್ಕ್ ನ ಅಲ್ಬೋರ್ಗ್‌ನಲ್ಲಿ ನಡೆದಿದೆ. Read more…

ʼನಾನ್ʼ ಬೆಡ್‌ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಟಾಪ್ ಶೆಫ್..!

ಲೇಖಕಿ ಮತ್ತು ಟಾಪ್ ಶೆಫ್ ಹೋಸ್ಟ್ ಪದ್ಮಾ ಲಕ್ಷ್ಮಿ ಅವರು ನಾನ್ ಬೆಡ್‌ ನ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಭಾರಿ ವೈರಲ್ ಆಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...