alex Certify ನೃತ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್​ ದಾಖಲೆ ಸೇರಲಿದೆ ಅಸ್ಸಾಂನ ಬಿಹು: ಪಿಎಂ ಸಮ್ಮುಖದಲ್ಲಿ ನೃತ್ಯ

ಅಸ್ಸಾಂನಾದ್ಯಂತ ಬಿಹು ನೃತ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಈ ಕಲಾವಿದೆಯರಲ್ಲಿ ಒಬ್ಬಾಕೆ 17 ವರ್ಷದ ಪ್ರಿಯಾಖಿ ಶರ್ಮಾ. ಬಾಲ್ಯದಿಂದಲೂ ಬಿಹು ನಾಸ್ (ನೃತ್ಯ) ಪ್ರದರ್ಶಿಸುತ್ತಿದ್ದಾಳೆ. ಈ ಬಾರಿ ವಿಶೇಷವೊಂದನ್ನು Read more…

ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್

ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು ಹೊಸ ಜೀವನವನ್ನು ಪ್ರಾರಂಭಿಸಲು ಹೋಗುವ ಸಂದರ್ಭ ಇದು. ಆದ್ದರಿಂದ ಆಗಾಗ್ಗೆ ಕಣ್ಣೀರಿನ Read more…

Watch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ

ರಾಘವ್‌ರ ’ಲೆಟ್ಸ್‌ ವರ್ಕ್ ಇಟ್‌ ಔಟ್’ ಹಾಡಿಗೆ ನೃತ್ಯ ಮಾಡುತ್ತಿರುವ ಮುಂಬಯಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಅಮೋಲ್ ಕಾಂಬ್ಳೆ ಹೆಸರಿನ ಪೇದೆಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ Read more…

ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಎಎಸ್ಐ ಡಾನ್ಸ್; ವಿಡಿಯೋ ವೈರಲ್ ಬಳಿಕ ಸಸ್ಪೆಂಡ್

ಪಾನಮತ್ತನಾಗಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬ ಅಮಲಿನಲ್ಲಿ ಸಮವಸ್ತ್ರದಲ್ಲಿಯೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ್ದು ಇದರ ವಿಡಿಯೋ ವೈರಲ್ ಆದ ಬಳಿಕ ಆತನನ್ನು ಸಸ್ಪೆಂಡ್ ಮಾಡಲಾಗಿದೆ. ಕೇರಳದ ಇಡುಕ್ಕಿ Read more…

ವಿಮಾನದಲ್ಲಿ ’ವೈ ದಿಸ್ ಕೊಲವೆರಿ’ ಹಾಡಿಗೆ ಕುಣಿದ DID ಲಿಟ್ಲ್ ಮಾಸ್ಟರ್‌

ಡಿಡ್‌ ಲಿಟ್ಲ್ ಮಾಸ್ಟರ್‌ ಅಧ್ಯಾಯಶ್ರೀ ಉಪಾಧ್ಯಾಯಳ ನೆನಪಿದೆಯೇ? ತನ್ನ ಫನ್ನಿ ವ್ಯಕ್ತಿತ್ವ ಹಾಗೂ ಅದ್ಭುತ ಪ್ರದರ್ಶನಗಳಿಂದ ಅಂತರ್ಜಾಲದಲ್ಲಿ ಸದ್ದು ಮಾಡಿರುವ ಆದ್ಯಶ್ರೀ, ಶೋನ ಐದನೇ ಸೀಸನ್‌ನಲ್ಲಿ ಎರಡನೇ ರನ್ನರ್‌ Read more…

’ಶೋ ಮೀ ದಿ ಥುಮ್ಕಾ’ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಇಂಡೋನೇಷ್ಯನ್ ನೃತ್ಯ ತಂಡ

ರಣಬೀರ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ರ ಇತ್ತೀಚಿನ ರೊಮ್ಯಾಂಟಿಕ್ ಕಾಮಿಡಿ, ’ತೂ ಝೂಟಿ ಮೇಯ್ನ್‌ ಮಕ್ಕರ್‌’ ಚಿತ್ರದ “ಶೂ ಮೀ ದಿ ಥುಮ್ಕಾ’ ಹಾಡಿನ ನೃತ್ಯ ಕಂಟೆಂಟ್ ಸೃಷ್ಟಿಕರ್ತರಿಗೆ Read more…

Watch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

ಸಾಮಾನ್ಯವಾಗಿ ಜನಪ್ರಿಯ ಹಾಡುಗಳ ಮ್ಯಾಶ್‌ಅಪ್ ಮಾಡಿಕೊಂಡು, ಅವಕ್ಕೆ ಹಿಪ್‌ಹಾಪ್, ಬ್ಯಾಲೆಯಿಂದ ಹಿಡಿದು ಸಮಕಾಲೀನ ಯುಗದ ಶೈಲಿಯಲ್ಲಿ ಸ್ಟೆಪ್ ಹಾಕಿ ಮಾಡುವ ರೀಲ್ಸ್‌ಗಳು ಭಾರೀ ವೈರಲ್ ಆಗುತ್ತವೆ. ಇಂಥದ್ದೇ ಒಂದು Read more…

’ಮಾನ್ ಮೇರಿ ಜಾನ್‌’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ

ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್ ಪ್ಲಾನರ್‌ಗಳು ಹಾಗೂ ಫೋಟೋಗ್ರಫಿ ಪ್ಯಾಕೇಜ್‌ಗಳ ಕೃಪೆಯಿಂದ ನಮ್ಮಲ್ಲೂ ಸಹ ಮದುವೆ ಸಮಾರಂಭಗಳಿಗೆ Read more…

Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ವಯಸ್ಸು ಎಂಬುದು ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಅದಕ್ಕೆ ಅನ್ವರ್ಥಕವಾಗಿ ಹಲವಾರು ವಯೋವೃದ್ಧರು ಸಾಧನೆ ಮಾಡುವುದನ್ನು ನಾವು ನೋಡಬಹುದು. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಹುರುಪಿನಿಂದ ನೃತ್ಯ Read more…

OLD VIRAL VIDEO | ಐಫಾ ಸಮಾರಂಭದಲ್ಲಿ ಮಾಡಿದ ನೃತ್ಯದಿಂದ ಟ್ರೋಲ್ ಆದ ಸೋನಂ ಕಪೂರ್‌

ಸಿನೆಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಬಾಲಿವುಡ್ ನಟಿ ಸೋನಂ ಕಪೂರ್‌ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಇದೀಗ ಐಫಾ ಪ್ರಶಸ್ತಿ ಸಮಾರಂಭಗಳ ವೇಳೆ ನೀಡಿದ ನೃತ್ಯ ಪ್ರದರ್ಶನವೊಂದರಿಂದ ಸೋನಂ Read more…

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೀಮಾ ಕಾನೋಜಿಯಾ ಹೆಸರಿನ Read more…

Video | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ದೇಶದೆಲ್ಲೆಡೆ ಐಪಿಎಲ್ ಜ್ವರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕ್ರಿಕೆಟ್‌ ಮತ್ತು ಕ್ರಿಕೆಟರುಗಳದ್ದೇ ಸುದ್ದಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್‌, ಬಾಲಿವುಡ್‌ Read more…

ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ

ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು Read more…

Video | ಸಂಗೀತಸಭೆಯಲ್ಲಿ ಮಕ್ಕಳಂತೆ ಕುಣಿದು ಸಂಭ್ರಮಿಸಿದ ಆಜ್ಜಿ

ಇಳಿ ವಯಸ್ಸಿನಲ್ಲೂ ಭಾರೀ ಜೀವನೋತ್ಸಾಹ ತೋರುವ ಮೂಲಕ ಯುವಕರನ್ನೂ ನಾಚುವಂತೆ ಮಾಡುವ ಅನೇಕ ಹಿರಿಯ ಜೀವಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಮ್ಯಾರಾಥಾನ್ ಓಟ, ನೃತ್ಯ Read more…

Watch: ಹಾರ್ಡಿ ಸಂಧುರ ಹಾಡಿಗೆ ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ ಮಸ್ತ್‌ ಡಾನ್ಸ್

ಮುಂಬೈನ ಜುಹುವಿನಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ ಕಾರ್ಯಕ್ರಮದಲ್ಲಿ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ನೀರಜ್‌ ಜನಪ್ರಿಯ ಯೂಟ್ಯೂಬರ್‌ಗಳು Read more…

Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು

ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಪ್ರೀತ್‌ ಕೌರ್‌ ಎಂಬುವವರು ಶೇರ್‌ ಮಾಡಿರುವ ಈ ವಿಡಿಯೋ Read more…

Shocking Video | ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಸರ್ಕಾರಿ ಅಧಿಕಾರಿ

ಕೊರೊನಾ ನಂತರ ದೇಶದಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದ್ದು ಮಧ್ಯಪ್ರದೇಶದ ಭೋಪಾಲ್‌ನಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ನೃತ್ಯ ಮಾಡುವಾಗ Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ವಿಮಾನದಲ್ಲಿ ನವ ದಂಪತಿ ನೃತ್ಯ: ನೆಟ್ಟಿಗರಿಂದ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಮದುವೆ ಮನೆಗಳಲ್ಲಿ ಸಂಗೀತ, ನೃತ್ಯ ಮಾಮೂಲು. ಅದರಂತೆಯೇ ಜೋಡಿಗಳು ಕಂಡಕಂಡಲ್ಲಿ ನೃತ್ಯ ಮಾಡುವುದು, ರೀಲ್ಸ್​ ಮಾಡುವುದು, ಜನರ ಗಮನ ಸೆಳೆಯಲು ರಸ್ತೆ ಮೇಲೆ ನರ್ತಿಸುವುದು ಸಾಮಾನ್ಯ. Read more…

Video: ʼನಾಟು ನಾಟುʼ ಹಾಡಿಗೆ ಜಪಾನ್ ಜೋಡಿಯ ಅದ್ಭುತ ನೃತ್ಯ

ಆರ್‌ಆರ್‌ಆರ್‌ನ ಹಿಟ್ ಟ್ರ್ಯಾಕ್ “ನಾಟು ನಾಟು” ಆಸ್ಕರ್​ ಗೆದ್ದ ಸಂಭ್ರಮದ ಬೆನ್ನಲ್ಲೇ ವಿಶ್ವಾದ್ಯಂತ ಇದರ ಕ್ರೇಜ್​ ಶುರುವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ನೃತ್ಯ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಅಂಥದ್ದೇ ಒಂದು ವಿಡಿಯೋ Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ’ಡ್ಯಾನ್ಸಿಂಗ್ Read more…

ವಿಡಿಯೋ: ಮದುವೆ ಮನೆಯಲ್ಲಿ ದೇಸೀ ಅಂಕಲ್‌ ಭರ್ಜರಿ ಕುಣಿತ

ಉತ್ತರ ಭಾರತದ ಮದುವೆಗಳಲ್ಲಿ ದೇಸೀ ಅಂಕಲ್-ಆಂಟಿಗಳ ಡ್ಯಾನ್ಸ್‌ ಮಾಮೂಲಿ ಎನ್ನುವಂತಾಗಿದೆ. ಆದರೆ ಈ ಅಂಕಲ್ ಮಾತ್ರ ಸೋಲೋ ಡ್ಯಾನ್ಸ್‌ ಅನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಸೆರೆ Read more…

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಪ ನಾಯಕಿ ನೃತ್ಯ

ನಿಮ್ಮನ್ನು ಆನಂದದಲ್ಲಿ ತೇಲಿಸುವ ಯಾವುದಾದರೂ ವಿಡಿಯೋ ಹುಡುಕುತ್ತಿದ್ದರೆ, ಈ ವಿಡಿಯೋ ಅಂಥವುಗಳಲ್ಲಿ ಒಂದು. ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದ ವೇಳೆ ನಡೆದ ಕುತೂಹಲದ ವಿಡಿಯೋ ವೈರಲ್​ ಆಗಿದ್ದು, Read more…

ವೃದ್ಧ ದಂಪತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ಹಾರ್ಟ್​ ಎಮೋಜಿಯಿಂದ ತುಂಬಿದ ವಿಡಿಯೋ

ಬೇರೆ ಸಂಸ್ಕೃತಿಯ ಯಾರಾದರೂ ನಿಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದನ್ನು ನೋಡುವುದು ಎಂದರೆ ಖುಷಿಯಲ್ಲವೆ? ಈ ಮಹಿಳೆಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ವಾಸ್ತವವಾಗಿ, ಶಿವಾಂಗಿ ಎಂಬ Read more…

Video | ಲೋಕಲ್‌ ಟ್ರೇನ್‌ನಲ್ಲಿ ಸಂಗೀತ – ನೃತ್ಯ: ಎಂಜಾಯ್‌ ಮಾಡಿದ ಪ್ರಯಾಣಿಕರು

ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಪ್ರಯಾಣ ನೀರಸವಾಗಿದ್ದರೆ ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ಯಾರಾದರೂ ನೃತ್ಯ ಮಾಡಿದರೆ ಚೆನ್ನಾಗಿರುತ್ತದೆ ಅಲ್ಲವೇ ? ಮುಂಬೈ ಲೋಕಲ್ ರೈಲಿನಲ್ಲಿ ಇದೇ ರೀತಿಯ ಘಟನೆ Read more…

ಮದುವೆ ಮನೆಯಲ್ಲಿ ಬಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಮನೆಗಳಲ್ಲಿ ಈಗ ನೃತ್ಯ, ಸಂಗೀತ ಮಾಮೂಲು. ಅಂಥದ್ದೇ ವಿಡಿಯೋಗಳು ವೈರಲ್​ ಆಗುತ್ತವೆ. ಹರ್ಯಾನ್ವಿ 52 ಗಜ್ ಕಾ ದಮನ್ ಹಾಡಿಗೆ ಪುಟ್ಟ ಹುಡುಗಿ ನೃತ್ಯ ಮಾಡುವ ವಿಡಿಯೋ Read more…

ವೃದ್ಧೆಯರ ಗುಂಪಿನ ನೃತ್ಯಕ್ಕೆ ನೀವು ಫಿದಾ ಆಗೋದು ಗ್ಯಾರಂಟಿ….!

ನಿಮ್ಮ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಒಂದು ಕುತೂಹಲದ ವಿಡಿಯೋ. ಅಮೆರಿಕದ ಕೆಂಟುಕಿಯಲ್ಲಿ ವಯಸ್ಸಾದ ಮಹಿಳೆಯರ ಗುಂಪು ನೀಡಿದ ಕಾರ್ಯಕ್ರಮ ಕಂಡು Read more…

ತಾಂಜೇನಿಯಾದ ಒಡಹುಟ್ಟಿದವರ ಮತ್ತೊಂದು ನೃತ್ಯ ವೈರಲ್​: ನೆಟ್ಟಿಗರು ಫಿದಾ

ತಾಂಜೇನಿಯಾ: ತಾಂಜೇನಿಯಾದ ಸಾಮಾಜಿಕ ಮಾಧ್ಯಮ ತಾರೆಯರಾದ ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಅವರು ಭಾರತೀಯ ಹಾಡುಗಳಿಗೆ ಹಾಡುವ ಅಥವಾ ನೃತ್ಯ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ. Read more…

ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...