alex Certify Watch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ

ರಾಘವ್‌ರ ’ಲೆಟ್ಸ್‌ ವರ್ಕ್ ಇಟ್‌ ಔಟ್’ ಹಾಡಿಗೆ ನೃತ್ಯ ಮಾಡುತ್ತಿರುವ ಮುಂಬಯಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.

ಅಮೋಲ್ ಕಾಂಬ್ಳೆ ಹೆಸರಿನ ಪೇದೆಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ವೆಸ್ಟ್ ಹಾಗೂ ಶಾರ್ಟ್ಸ್‌ನಲ್ಲಿರುವ ಪೇದೆ ಹಾಡಿನ ಪೆಪ್ಪಿ ಬೀಟ್ಸ್‌ಗೆ ಕುಣಿಯುತ್ತಿರುವುದನ್ನ ನೋಡಿ ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ.

“ಟ್ರೆಂಡಿಂಗ್ ಆಗುತ್ತಿರುವ ಕಾರಣ ಮತ್ತೊಮ್ಮೆ ಪೋಸ್ಟ್ ಮಾಡುತ್ತಿದ್ದೇನೆ,” ಎಂದು ಈ ವಿಡಿಯೋಗೆ ಅಮೋಲ್ ಕ್ಯಾಪ್ಷನ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...