alex Certify ಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​

ಮದುವೆಯ ನೃತ್ಯಗಳು ಯಾವಾಗಲೂ ನೋಡಲು ವಿನೋದಮಯವಾಗಿರುತ್ತವೆ. ಇಂಥ ಅನೇಕ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಕೆಲವೊಮ್ಮೆ, ವಧು ಮತ್ತು ವರರು ನೃತ್ಯ ಮಾಡಿ ವೇದಿಕೆಗೆ ಕಿಚ್ಚು ಹಚ್ಚುವುದು ಇದೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಕನಿಷ್ಕ್ ಸೇಠ್ ಮತ್ತು ಕವಿತಾ ಸೇಠ್ ಅವರ ರಂಗಿ ಸಾರಿಗೆ ವಧು-ವರರು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸುತ್ತಿದೆ.

ವೈರಲ್​ ವಿಡಿಯೋದಲ್ಲಿ ಈ ಜೋಡಿ ವೇದಿಕೆಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ರಂಗಿ ಸಾರಿ ಹಾಡಿಗೆ ಶಕ್ತಿಯುತವಾಗಿ ಸ್ಟೆಪ್​ ಹಾಕುವುದನ್ನು ವೀಡಿಯೊ ತೋರಿಸುತ್ತದೆ. ಅವರು ನೃತ್ಯ ಮಾಡುವಾಗ, ಅವರ ಸುತ್ತಲಿರುವ ಹಲವಾರು ಜನರು ಅವರನ್ನು ವಿಸ್ಮಯದಿಂದ ವೀಕ್ಷಿಸುತ್ತಾರೆ ಮತ್ತು ಅವರಿಗೆ ಹುರಿದುಂಬಿಸುತ್ತಾರೆ. ಈ ವೀಡಿಯೊವನ್ನು ಇನ್ಸ್​ಸ್ಟಾಗ್ರಾಮ್​ ಪುಟ @weddingz.in ನಲ್ಲಿ ಹಂಚಿಕೊಳ್ಳಲಾಗಿದ್ದು ಇದಾಗಲೇ ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...