alex Certify ವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ

ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಕಂಟೆಂಟ್ ಸೃಷ್ಟಿಕರ್ತರ ಪಾಲಿನ ಫೇವರಿಟ್ ಆಗಿಬಿಟ್ಟಿದೆ. ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡುವುದು, ಪ್ರೇಮಿಗಳು ಮುತ್ತಿಡುವುದು, ಟೂ-ಪೀಸ್ ಧರಿಸಿ ಪ್ರಚಾರಕ್ಕೆ ಹಪಾಹಪಿಸುವುದು… ಹೀಗೆ ಬರೀ ಇಲ್ಲಸಲ್ಲದ ವಿಚಾರಗಳಿಂದಲೇ ದೆಹಲಿ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿತ್ತು.

ಇವೆಲ್ಲದರ ನಡುವೆ ಬಾಲಕಿಯೊಬ್ಬಳು ಗ್ಯಾರಿ ಸಂಧುರ ’ಮಿನ್ನ ಮಿನ್ನ’ ಹಾಡಿಗೆ ದೆಹಲಿ ಮೆಟ್ರೋ ರೈಲೊಂದರಲ್ಲಿ ಕುಣಿಯುತ್ತಾ ಸುದ್ದಿ ಮಾಡಿದ್ದಾಳೆ.

ಬಾಲಕಿಯ ನೃತ್ಯವನ್ನು ಪ್ರಯಾಣಿಕರು ಎಂಜಾಯ್ ಮಾಡುತ್ತಿದ್ದು, ಈಕೆಯ ಡ್ಯಾನ್ಸ್‌ಅನ್ನು ವಿಡಿಯೋದಲ್ಲಿ ನೋಡಿದ ನೆಟ್ಟಿಗರೂ ಸಹ ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...