alex Certify ಕೆಲಸ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಮಲಗಿದ್ದಾಗ ತನ್ನ ಆಸನದಿಂದ ಕೆಳಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್

ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ದಣಿವಾಗೋದು ಸಾಮಾನ್ಯ. ಬಹುತೇಕ ಮಂದಿ ಬಸ್, ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿದ್ರಿಸುತ್ತಾರೆ. ದಣಿದ ವ್ಯಕ್ತಿಯೊಬ್ಬರು ಸಂಜೆ ಕೆಲಸದಿಂದ ಮನೆಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ Read more…

ವಾರದಲ್ಲಿ ಒಂದು ದಿನ ತಾಲೂಕು ಆಫೀಸ್ ನಲ್ಲಿ ಜಿಲ್ಲಾಧಿಕಾರಿ ಕೆಲಸ, ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಹೆಸರು ಬದಲಾವಣೆ: ಆರ್. ಅಶೋಕ್

ದಾವಣಗೆರೆ: ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ದಾವಣಗೆರೆಯಲ್ಲಿ ರಾಜ್ಯಮಟ್ಟದ ಗ್ರಾಮಲೆಕ್ಕಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, Read more…

ಕಛೇರಿಯಲ್ಲೇ ಅರ್ಧ ಗಂಟೆ ನಿದ್ರೆ ಮಾಡಬಹುದು ಈ ಕಂಪನಿ ಉದ್ಯೋಗಿಗಳು…!

ಕೆಲಸ ಮಾಡುವ ಸ್ಥಳಗಳಲ್ಲಿ ಸಿಬ್ಬಂದಿ ಒಂದತ್ತು ನಿಮಿಷಗಳವರೆಗೆ ವಿಶ್ರಾಂತಿ ಪಡೆಯಬಹುದು. ಆದರೆ, ನಿದ್ದೆ ಮಾಡಲು ಅವಕಾಶವಿದೆಯೇ ? ಇಂತಹ ಯಾವುದೇ ಅವಕಾಶಗಳಿಲ್ಲ. ಒಂದು ವೇಳೆ, ಕೆಲಸ ಮಾಡುವ ಸಂದರ್ಭದಲ್ಲಿ Read more…

ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ

ಕೆಲಸಕ್ಕೆ ಕೆಲವೊಮ್ಮೆ ತಡವಾಗುವುದು ಅಂತಹ ದೊಡ್ಡ ವಿಷಯವೇನಲ್ಲ. ಟ್ರಾಫಿಕ್ ದಟ್ಟಣೆ, ತಡವಾದ ಬಸ್ ಅಥವಾ ಅನಿರೀಕ್ಷಿತ ಮಳೆಯಿಂದಾಗಿ ಕೆಲವೊಮ್ಮೆ ತಡವಾಗುವುದು ಸಹಜ. ಆದರೆ, ನೀವು ಎಂದಾದರೂ ಕೆಲಸ ಮಾಡಲು Read more…

ಹೊಸ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಮೊದಲ ರಾತ್ರಿಯೇ ನರ್ಸ್ ಕೊನೆಯುಸಿರು: ಗ್ಯಾಂಗ್ ರೇಪ್, ಕೊಲೆ ಪ್ರಕರಣ ದಾಖಲು

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಹಿಂದೆ ಕಬ್ಬಿಣದ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿ ಮೃತಪಟ್ಟ ಒಂದು ದಿನದ ಮೊದಲು ಅವಳು Read more…

‘ಹೊಸ ಮನೆ’ ಪ್ರವೇಶ ಮಾಡುವ ಮೊದಲು ಈ ಕೆಲಸ ಮಾಡಿ

ಹೊಸ ಮನೆಗೆ ಶಿಫ್ಟ್ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೊಸ ಮನೆ, ಖಾಲಿ ಇರೋದ್ರಿಂದ ಕ್ಲೀನ್ ಇದ್ದ ಹಾಗೆ ಕಾಣುತ್ತೆ. ಅಸಲಿಗೆ ಮನೆ ಕ್ಲೀನ್ ಇರೋದಿಲ್ಲ. ಅಲ್ಲದೆ Read more…

ಪತಿ ಮನೆಯಲ್ಲಿಲ್ಲದ ವೇಳೆ ʼಪತ್ನಿʼ ಮಾಡ್ತಾಳೆ ಈ ಕೆಲಸ…….!

ಪತಿ-ಪತ್ನಿ ನಡುವೆ ಸ್ನೇಹಿತರಂತ ಸಂಬಂಧವಿದ್ದರೆ ಆ ದಾಂಪತ್ಯ ಮತ್ತಷ್ಟು ಗಟ್ಟಿಯಾಗಿರುತ್ತದೆ. ಪರಸ್ಪರ ದಂಪತಿ ಅರ್ಥ ಮಾಡಿಕೊಳ್ಳಲು ಸ್ನೇಹ ಸಹಕಾರಿ. ಆದ್ರೆ ಸಂಶೋಧನೆಯೊಂದು ಆಶ್ಚರ್ಯಕರ ವಿಷಯವನ್ನು ಹೇಳಿದೆ. ಶೇಕಡಾ 80ರಷ್ಟು Read more…

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಹೆಚ್.ಆರ್.‌ ಕೊಲೆಗೆ ಸ್ಕೆಚ್‌ ಹಾಕಿದ ನೌಕರ

ಬೆಂಗಳೂರು: ಮಾನವ ಸಂಪನ್ಮೂಲ ವ್ಯವಸ್ಥಾಪಕರನ್ನು (ಹೆಚ್ಆರ್) ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯ ವಜಾಗೊಂಡ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಬಾಗಲೂರು ಬಳಿಯ ಕೆಐಎಡಿಬಿ Read more…

ದಾಖಲೆ ನೇಮಕಾತಿಗಳಿಗೆ ಸಾಕ್ಷಿಯಾದ ಫೆಬ್ರವರಿ

ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವ ಕಂಪನಿಗಳು ಹೈರಿಂಗ್ ಪ್ರಕ್ರಿಯೆಗೆ ಚುರುಕು ಕೊಟ್ಟಿವೆ. ನೌಕರಿ ಪ್ಲಾಟ್‌ಫಾರಂನಲ್ಲಿ ಫೆಬ್ರವರಿ 2022ರ ತಿಂಗಳಲ್ಲಿ ಪೋಸ್ಟಿಂಗ್ ಆದ Read more…

ಗೃಹಿಣಿಯರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶ

ಮುಂಬೈ: ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಗೃಹಿಣಿಯರಿಗೆ ಉದ್ಯೋಗಕ್ಕೆ ಆಹ್ವಾನ ನೀಡಲಾಗುತ್ತಿದೆ. ಟೈಟಾನ್, ಆಕ್ಸಿಸ್ ಬ್ಯಾಂಕ್, ಅವತಾರ್ ಗ್ರೂಪ್ ಎಲ್ ಓರಿಯೆಂಟಲ್ ಇಂಡಿಯಾ ಮೊದಲಾದ ಸಂಸ್ಥೆಗಳು Read more…

ಕಾರ್ಟೂನ್ ನೋಡ್ತಾ ನೋಡ್ತಾ ಲಕ್ಷಾಂತರ ರೂ. ಸಂಪಾದಿಸ್ತಾನೆ ಈತ…!

ಹಣವಿಲ್ಲದೆ ಜೀವನವಿಲ್ಲ. ಸಂಪಾದನೆಗಾಗಿ ಜನರು ಬೇರೆ ಬೇರೆ ದಾರಿಯನ್ನು ಹುಡುಕ್ತಾರೆ. ಕಚೇರಿ ಕೆಲಸ, ವ್ಯಾಪಾರ, ನಟನೆ ಹೀಗೆ ಬೇರೆ ಬೇರೆ ದಾರಿಗಳ ಮೂಲಕ ಹಣ ಗಳಿಸ್ತಾರೆ. ಪ್ರತಿಯೊಬ್ಬರಿಗೂ ಅವರ Read more…

ವಸತಿ ರಹಿತ ಮಹಿಳೆಗೆ ಉದ್ಯೋಗ, ಲ್ಯಾಪ್ ಟಾಪ್ ಕರುಣಿಸಿದ ಅಪರಿಚಿತೆ

ಸಾಮಾಜಿಕ‌ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ. ಟಿಕ್‌ಟಾಕ್‌ನಲ್ಲಿ ತನ್ನ‌ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ Read more…

ಕೊಡೋ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ: ಬಾಸ್ ‌ಗೆ ಕಡ್ಡಿ ತುಂಡಾದಂತೆ ಹೇಳಿದ ನೌಕರ

ತನ್ನ ಕೆಲಸದ ಕಾರ್ಯಕ್ಷಮತೆಯ ಕುರಿತು ವ್ಯಕ್ತಿಯೊಬ್ಬ ತನ್ನ ಬಾಸ್‌ನೊಂದಿಗೆ ನಡೆಸಿದ ಸಂವಾದವನ್ನು ಟಿಕ್‌ಟಾಕ್‌ನಲ್ಲಿ ಮರುಸೃಷ್ಟಿಸಲು ಯತ್ನಿಸಿದ್ದಾರೆ. ಈ ವಿಡಿಯೊವನ್ನು ಟಿಕ್‌ಟಾಕ್ ಬಳಕೆದಾರ ಕ್ರಿಸ್ (@krisdrinkslemonade) ಪೋಸ್ಟ್ ಮಾಡಿದ್ದಾರೆ. 2021 Read more…

ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ…! ಮುದ್ದಾದ ವಿಡಿಯೋ ವೈರಲ್

ತಂದೆಗೆ ಎಷ್ಟಾದರೂ ಹೆಣ್ಣುಮಕ್ಕಳೇ ಇಷ್ಟ. ಇದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ವಿಚಾರ. ಗಂಡುಮಕ್ಕಳ ಮೇಲೆ ಪ್ರೀತಿ ಇದ್ದರೂ, ಹೆಣ್ಣುಮಗಳೆಂದರೆ ಹೆಚ್ಚಿನ ಕಾಳಜಿ, ಮಮತೆ. ಹೆಣ್ಣುಮಕ್ಕಳಿಗೂ ಅಷ್ಟೇ ಅಮ್ಮ ಅಚ್ಚುಮೆಚ್ಚಾದರೇ, Read more…

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ‘ಆತ್ಮಹತ್ಯೆ’ಗೆ ಯತ್ನ

ವ್ಯಕ್ತಿಯೊಬ್ಬ ಅನಧಿಕೃತವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದರಿಂದ ಆಕ್ರೋಶಗೊಂಡ ಆತ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಚಿತ್ರದುರ್ಗ Read more…

ಗುರುವಾರ ಈ ಕೆಲಸ ಮಾಡಿದ್ರೆ ಆಪತ್ತು ನಿಶ್ಚಿತ

ವಾಸ್ತು ಶಾಸ್ತ್ರದ ಪ್ರಕಾರ ಗುರುವಾರ ಕೆಲ ಕೆಲಸಗಳನ್ನು ಮಾಡಬಾರದು. ನಾವು ಮಾಡುವ ಕೆಲಸ ನಮ್ಮ ಕುಟುಂಬದವರ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆ ಗುರುವಾರ ಈ ಕೆಲಸ ಮಾಡಿದ್ರೆ ಆಕೆ Read more…

ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ

ನಾಟಕೀಯವಾದ ದೂರವಾಣಿ ಕರೆಯೊಂದರ ಕಾರಣದಿಂದ ಸಬ್‌ವೇ ಕೆಲಸಗಾರ್ತಿಯೊಬ್ಬರು ಕೆಲಸ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ಅನ್ನು ಅವಾ (@avathynne) ಅವರು ಟಿ‌ಕ್‌ಟಾಕ್‌ ನಲ್ಲಿ Read more…

ಸೋಮಾರಿತನ ‘ಬುದ್ಧಿವಂತಿಕೆ’ಯ ಲಕ್ಷಣ

ಅಯ್ಯೋ ಅವ್ನು ಸಿಕ್ಕಾಪಟ್ಟೆ ಸೋಮಾರಿ, ಕೆಲಸಕ್ಕೆ ಬಾರದವನು ಅಂತಾ ಇನ್ಮೇಲೆ ಯಾರನ್ನೂ ಹೀಗಳೆಯಬೇಡಿ. ಯಾಕಂದ್ರೆ ಸೋಮಾರಿಗಳೆಲ್ಲ ವೇಸ್ಟ್ ಬಾಡಿಗಳಲ್ಲ, ಅತ್ಯಂತ ಬುದ್ಧಿವಂತರು. ಅಮೆರಿಕದ ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾನಿಲಯ Read more…

ಸಮುದಾಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ..!

ಬೆಂಗಳೂರು : ರಾಜ್ಯದ ವಿವಿಧೆಡೆ ಖಾಲಿ ಇರುವ ಸಮುದಾಯ ಅಧಿಕಾರಿ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸದ್ಯ ಇದರ ದಿನಾಂಕವನ್ನು ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ Read more…

SEBI ನೇಮಕಾತಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸರ್ಕಾರಿ ಕಂಪನಿ

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಆಫೀಸರ್ ಗ್ರೇಡ್ A (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. SEBI ಈ ನೇಮಕಾತಿ Read more…

‘ಮಕರ ಸಂಕ್ರಾಂತಿ’ ದಿನದಂದು ಇವೆಲ್ಲಾ ಮಾಡಬೇಡಿ

ಈ ಬಾರಿ ಜನವರಿ 15, 2022 ರ ಶನಿವಾರದಂದು ಎಲ್ಲೆಡೆ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಸಂಕ್ರಾಂತಿ ಬಳಿಕ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುತ್ತಾನೆ. ಸಂಕ್ರಾಂತಿಗೂ ಮುನ್ನ ಒಂದು ತಿಂಗಳು Read more…

ಉದ್ಯೋಗ ಬೋರ್‌ ಆಗ್ತಿದೆ ಎಂದು ಮಾಲೀಕರ ವಿರುದ್ದ ಕೇಸ್‌ ಹಾಕಿದ ಭೂಪ…!

ಪ್ರಪಂಚದಾದ್ಯಂತ ಕೋಟ್ಯಂತರ ಮಂದಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ತಾವು ಮಾಡುತ್ತಿರುವ ಕೆಲಸವು ಏಕತಾನತೆಯಿಂದ ಕೂಡಿದೆ ಮತ್ತು ತುಂಬಾ ನೀರಸವಾಗಿದೆ  ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ Read more…

ಕೆಲಸ ಕೊಡಿಸುವುದಾಗಿ ಯುವತಿಯರಿಗೆ ವಂಚಿಸಿದ ಆರೋಪಿ

ಬೆಂಗಳೂರು : ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರಗೆ ಬಂದಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಅಡ್ಡ ಮಾರ್ಗ ಹಿಡಿದು ಯುವತಿಗೆ ವಂಚಿಸಿರುವ ಕುರಿತು ದೂರು ದಾಖಲಾಗಿದೆ. ಲೈನ್ ಮ್ಯಾನ್ Read more…

ಗರ್ಭಿಣಿ ಪತ್ನಿ, ಮಗನನ್ನು ಜೀವಂತವಾಗಿ ಸುಟ್ಟ ಪತಿ

ಪಾಪಿ ಪತಿಯೊಬ್ಬ ಮಡದಿ ಹಾಗೂ ಮಗುವನ್ನೇ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಆಶಿಶ್ ಎಂಬ ವ್ಯಕ್ತಿಯೇ ಹೆಂಡತಿ ಹಾಗೂ ಮಗುವನ್ನು ಸಜೀವವಾಗಿ ಸುಟ್ಟು ಹಾಕಿದ್ದ Read more…

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದು ಸಲಹೆ

ಕೊರೊನಾ ವೈರಸ್ ಸೋಂಕಿನ ಕಾರಣ ಮಾನಸಿಕ ಒತ್ತಡದ ಮಟ್ಟ ಹೆಚ್ಚುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ವದಂತಿಗಳು ಜನರ ಕಳವಳವನ್ನು ಹೆಚ್ಚಿಸಿವೆ. ಭಯದಿಂದ ಖಿನ್ನತೆಯುಂಟಾಗುವ ಸಾಧ್ಯತೆಯಿದೆ. ಮನೆಯ ನಾಲ್ಕು Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶ್ಚಿಮ ಮಧ್ಯ ರೈಲ್ವೆ ಇಲಾಖೆಯಲ್ಲಿ 21 ಸ್ಪೋರ್ಟ್ಸ್ ಪರ್ಸನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳು ಸ್ಪೋರ್ಟ್ಸ್ ಕೋಟಾದಡಿ Read more…

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆ ಮೇಲೆ ಅತ್ಯಾಚಾರ

ಸೂರತ್: ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ನಗ್ನ ಚಿತ್ರಗಳ ಮೂಲಕ ಬ್ಲಾಕ್‌ಮೇಲ್ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ. ಗುಜರಾತ್ ನ ಸೂರತ್ Read more…

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಹುದ್ದೆಗಳ ಕುರಿತು ಇಲ್ಲಿದೆ ವಿವರ

ರಾಷ್ಟ್ರೀಯ ಆರೋಗ್ಯ ಅಭಿಯಾನ ಉತ್ತರ ಪ್ರದೇಶ (ಎನ್‌ಎಚ್‌ಎಂ ಯುಪಿ) ಪ್ರಯೋಗಾಲಯದ ತಂತ್ರಜ್ಞ, ಹಿರಿಯ ಚಿಕಿತ್ಸಾ ಮೇಲುಸ್ತುವಾರಿ (ಎಸ್‌ಟಿಎಸ್‌) ಮತ್ತು ಟ್ಯೂಬರ್‌ಕ್ಯುಲೋಸಿಸ್ ಪ್ರಯೋಗಾಲಯದ ಹಿರಿಯ ಮೇಲುಸ್ತುವಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. Read more…

ವೇಟ್ರೆಸ್ ಕೆಲಸ ಕಿತ್ತುಕೊಂಡ $44,000 ಟಿಪ್

ಪಡೆದುಕೊಂಡ ಸೇವೆಗೆ ಪ್ರತಿಯಾಗಿ ಸ್ವಲ್ಪ ದುಡ್ಡನ್ನು ಮೆಚ್ಚುಗೆಯ ರೂಪದಲ್ಲಿ ಕೊಡುವುದೇ ಟಿಪ್. ಕೆಲಸಗಾರರನ್ನು ಚಿಯರ್‌ ಅಪ್ ಮಾಡಲು ನೀಡುವ ಬೋನಸ್ ಎಂದರೂ ತಪ್ಪಾಗಲಾರದು. ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ತಮ್ಮ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: