alex Certify SEBI ನೇಮಕಾತಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸರ್ಕಾರಿ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SEBI ನೇಮಕಾತಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸರ್ಕಾರಿ ಕಂಪನಿ

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಆಫೀಸರ್ ಗ್ರೇಡ್ A (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. SEBI ಈ ನೇಮಕಾತಿ ಡ್ರೈವ್ ಮೂಲಕ ಸಂಸ್ಥೆಯಲ್ಲಿ 120 ಹುದ್ದೆಗಳನ್ನು ತುಂಬಲು ನೋಡುತ್ತಿದೆ.

ಲೀಗಲ್ ಮತ್ತು ಐಟಿ ತಜ್ಞರು, ಸಂಶೋಧಕರು ಮತ್ತು ಇತರ ಅಧಿಕಾರಿಗಳನ್ನು ಜನರಲ್ ಅಡ್ಮಿನಿಸ್ಟ್ರೇಶನ್ ಗಾಗಿ ನೇಮಿಸಿಕೊಳ್ಳಲು SEBI ಯೋಜಿಸಿದೆ. ಫೆಬ್ರವರಿ-ಏಪ್ರಿಲ್ ಅವಧಿಯಲ್ಲಿ ಈ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SEBI( sebi.gov.in )ಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಪೋಸ್ಟ್ ಗಳ ನೋಂದಣಿಯು ಜನವರಿ 5, 2022 ರಂದು ಪ್ರಾರಂಭವಾಗಿದ್ದು, ಜನವರಿ 24, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

SEBI ನೇಮಕಾತಿ 2022, ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ: ಜನವರಿ 5, 2022.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 24, 2022.

ಪ್ರವೇಶ ಕಾರ್ಡ್ ಅನ್ನು ಫೆಬ್ರವರಿ (2022)ಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಪರೀಕ್ಷೆಯ ದಿನಾಂಕ: ಫೆಬ್ರವರಿ 20, 2022.

SEBI ಗ್ರೇಡ್ ಎ ಫಲಿತಾಂಶ ದಿನಾಂಕ: ಫೆಬ್ರವರಿ 2022 SEBI

2ನೇ ಹಂತದ ಪರೀಕ್ಷೆಯ ದಿನಾಂಕ: ಏಪ್ರಿಲ್ 3, 2022

SEBI ನೇಮಕಾತಿ 2022: ಹುದ್ದೆಯ ವಿವರಗಳು

ಆಫೀಸರ್ ಗ್ರೇಡ್ ಎ: 120 ಹುದ್ದೆಗಳು

ಸಾಮಾನ್ಯ: 80

ಯುಆರ್: 32

ಒಬಿಸಿ: 22

ಎಸ್ಸಿ: 11

ಎಸ್ಟಿ: 7

EWS: 8

ಕಾನೂನು: 16

ಯುಆರ್: 11

ಒಬಿಸಿ: 2

ಎಸ್ಸಿ: 1

ಎಸ್ಟಿ: 1

EWS: 1

ಐಟಿ: 14

ಯುಆರ್: 4

ಒಬಿಸಿ: 2

ಎಸ್ಸಿ: 3

ಎಸ್ಟಿ: 3

EWS: 1

ಸಂಶೋಧನೆ: 7

ಯುಆರ್: 4

ಒಬಿಸಿ: 2

ಎಸ್ಸಿ: 1

ಅಧಿಕೃತ ಭಾಷೆ: 3

ಯುಆರ್: 2

ಒಬಿಸಿ: 1

SEBI ನೇಮಕಾತಿ 2022: ಅರ್ಹತಾ ಮಾನದಂಡ

ಸಾಮಾನ್ಯ – ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಕಾನೂನಿನಲ್ಲಿ ಪದವಿ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ ನಲ್ಲಿ ಪದವಿ, CA / CFA / CS / CWA.

ಕಾನೂನು – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಕಾನೂನಿನಲ್ಲಿ ಬ್ಯಾಚುಲರ್ ಪದವಿ.

ಐಟಿ – ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ / ಮಾಹಿತಿ ತಂತ್ರಜ್ಞಾನ / ಕಂಪ್ಯೂಟರ್ ಸೈನ್ಸ್) ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...