alex Certify ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಹುದ್ದೆಗಳ ಕುರಿತು ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಖಾಲಿ ಇರುವ 2 ಸಾವಿರಕ್ಕೂ ಅಧಿಕ ಹುದ್ದೆಗಳ ಕುರಿತು ಇಲ್ಲಿದೆ ವಿವರ

ರಾಷ್ಟ್ರೀಯ ಆರೋಗ್ಯ ಅಭಿಯಾನ ಉತ್ತರ ಪ್ರದೇಶ (ಎನ್‌ಎಚ್‌ಎಂ ಯುಪಿ) ಪ್ರಯೋಗಾಲಯದ ತಂತ್ರಜ್ಞ, ಹಿರಿಯ ಚಿಕಿತ್ಸಾ ಮೇಲುಸ್ತುವಾರಿ (ಎಸ್‌ಟಿಎಸ್‌) ಮತ್ತು ಟ್ಯೂಬರ್‌ಕ್ಯುಲೋಸಿಸ್ ಪ್ರಯೋಗಾಲಯದ ಹಿರಿಯ ಮೇಲುಸ್ತುವಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು upnrhm.gov.in. ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — ಜನವರಿ 7, 2022.

ಎನ್‌ಎಚ್‌ಎಂನಲ್ಲಿ ಒಟ್ಟಾರೆ 2,980 ಹುದ್ದೆಗಳನ್ನು ಭರಿಸಲು ಈ ನೇಮಕಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 40 ವರ್ಷದ ಒಳಗಿನ ಮಂದಿ ಅರ್ಜಿಗಳ್ನು ಸಲ್ಲಿಸಬಹುದಾಗಿದೆ. ಪರೀಕ್ಷೆಗೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ.

ಅಭ್ಯರ್ಥಿಗಳು ಮೊದಲು ಕಂಪ್ಯೂಟರ್‌ ಆಧರಿತ ಪರೀಕ್ಷೆಗೆ ಹಾಜರಾಗಬೇಕು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...