alex Certify ಗೃಹಿಣಿಯರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಿಣಿಯರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶ

ಮುಂಬೈ: ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಗೃಹಿಣಿಯರಿಗೆ ಉದ್ಯೋಗಕ್ಕೆ ಆಹ್ವಾನ ನೀಡಲಾಗುತ್ತಿದೆ.

ಟೈಟಾನ್, ಆಕ್ಸಿಸ್ ಬ್ಯಾಂಕ್, ಅವತಾರ್ ಗ್ರೂಪ್ ಎಲ್ ಓರಿಯೆಂಟಲ್ ಇಂಡಿಯಾ ಮೊದಲಾದ ಸಂಸ್ಥೆಗಳು ಗೃಹಿಣಿಯರಿಗೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನ ನೀಡಿವೆ. ಉನ್ನತ ಶಿಕ್ಷಣ ಪಡೆದು ಮನೆಯಲ್ಲಿರುವ ಗೃಹಿಣಿಯರಿಗೆ ಉದ್ಯೋಗದ ಆಫರ್ ನೀಡಲಾಗಿದೆ. ಮಾನವಸಂಪನ್ಮೂಲ, ಆಪರೇಷನ್ಸ್ ಮತ್ತು ಬ್ರಾಂಚ್ ಬ್ಯಾಂಕಿಂಗ್, ಸೇಲ್ಸ್ ಗಳಲ್ಲಿ ಆಕ್ಸಿಸ್ ಬ್ಯಾಂಕ್ ಉದ್ಯೋಗಾವಕಾಶ ನೀಡುತ್ತಿದೆ.

ಮಹಿಳೆಯರನ್ನು ಫಸ್ಟ್ ಕರಿಯರ್ ಹೋಂ ಮೇಕರ್ಸ್ ಎಂದು ಕರೆಯಲಾಗುತ್ತದೆ. ಕೆಲವರು ಮದುವೆಯಾದ ನಂತರ ಉದ್ಯೋಗ ತೊರೆಯುತ್ತಾರೆ. ಅಂತಹವರು ಮತ್ತೆ ಕೆಲಸಕ್ಕೆ ಸೇರಬಹುದು. ಅವರನ್ನು ಸೆಕೆಂಡ್ ಕರಿಯರ್ ಹೋಂ ಮೇಕರ್ಸ್ ಎಂದು ಗುರುತಿಸಲಾಗುತ್ತದೆ. ಹೀಗೆ ವಿವಿಧ ಕಂಪನಿಗಳಲ್ಲಿ ಗೃಹಿಣಿಯರಿಗೆ ಉದ್ಯೋಗಾವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...