alex Certify ಸ್ಯಾನಿಟೈಸರ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ಬಂದ ಸ್ಯಾನಿಟೈಸರ್‌ ಗಣಪ…!

ಕೋವಿಡ್-19 ಅನಿಶ್ಚಿತತೆಯ ನಡುವೆಯೇ ಈ ವರ್ಷದ ಗಣೇಶ ಹಬ್ಬವನ್ನು ಆಚರಿಸಲು ಮಹಾರಾಷ್ಟ್ರ ಸಿದ್ಧವಾಗುತ್ತಿದೆ. ಮುಂಬೈ ಘಾಟ್ಕೋಪರ್‌ ಪ್ರದೇಶದ ಕಲಾವಿದರೊಬ್ಬರು ಸ್ಯಾನಿಟೈಸರ್‌ ವಿತರಣೆ ಮಾಡುವ ವಿಶೇಷವಾದ ಗಣೇಶ ಮೂರ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. Read more…

ಸ್ಯಾನಿಟೈಸರ್ ಕದಿಯಲು ಬಂದವನು ಸಿಸಿ ಟಿವಿ ನೋಡಿ ಮಾಡಿದ್ದೇನು ಗೊತ್ತಾ…?

ವಿಶ್ವವನ್ನು ಕಾಡುತ್ತಿರುವ ಕೊರೊನಾದಿಂದ ಕಾಪಾಡಿಕೊಳ್ಳಲು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸ್ಯಾನಿಟೈಸರ್‌, ಮಾಸ್ಕ್‌ ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್‌ ಕದಿಯಲು ಬಂದ ವ್ಯಕ್ತಿಯೊಬ್ಬ ಸಿಸಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ Read more…

ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ

ಯಕಶ್ಚಿತ್ ಹ್ಯಾಂಡ್ ಸ್ಯಾನಿಟೈಸರ್‌ ಕದಿಯಲೆಂದು ಅಮೆರಿಕಾ ವ್ಯಕ್ತಿಯೊಬ್ಬ ಬ್ಯಾಂಕ್‌ ಒಂದಕ್ಕೆ ಕನ್ನ ಹಾಕಿದ್ದಾನೆ. 39 ವರ್ಷ ವಯಸ್ಸಿನ ಮಾರ್ಕ್ ಗ್ರೇ ವಿರುದ್ಧ ಸ್ಯಾನಿಟೈಸರ್‌ ಕದ್ದ ಆಪಾದನೆ ಮೇಲೆ ಚಾರ್ಜ್ Read more…

ಶಾಕಿಂಗ್: ಸ್ಯಾನಿಟೈಸರ್ ಸೇವನೆಗೆ ಮುಂದಾಗ್ತಿದ್ದಾರೆ ಇಲ್ಲಿನ ಜನ

ದೇಶದಲ್ಲಿ ಕೊರೊನಾ ಸೋಂಕಿನಿಂದ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದೆ. ಇದೇ ರೀತಿಯ ವಿಚಿತ್ರ ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ಬಂದಿದೆ. ಹೌದು, ಆಂಧ್ರಪ್ರದೇಶದಲ್ಲಿ ಇತ್ತೀಚಿನ ದಿನದಲ್ಲಿ ಸ್ಯಾನಿಟೈಸರ್ ಪಾರ್ಟಿ ಮಾಡುವ Read more…

ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಈ ಸ್ಯಾನಿಟೈಸರ್…!

ಕೊರೋನಾ ಕಾಯಿಲೆಗೂ ಮೊದಲು ಸ್ಯಾನಿಟೈಸರ್ ನ್ನು ಕೆಲವೇ ವರ್ಗದ ಶ್ರೀಮಂತರಷ್ಟೇ ಬಳಸುತ್ತಿದ್ದರು. ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾತ್ರ ಇಟ್ಟಿರಲಾಗುತ್ತಿತ್ತು. ಈಗೀಗ ಸಾಮಾನ್ಯರೂ ಬಳಸಬೇಕಾಗಿದ್ದು, ಬಹುಬೇಡಿಕೆಯ ಮತ್ತು ಅತ್ಯವಶ್ಯಕ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಈ ಕುರಿತು ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ನೀವು ಸ್ಯಾನಿಟೈಸರ್ ಬಳಸುತ್ತಿದ್ದೀರಾ…? ಹಾಗಾದ್ರೆ ಇದನ್ನು ತಪ್ಪದೇ ಓದಿ

ಮಳಿಗೆಗಳಲ್ಲೇ ಆಗಲಿ, ಹೊಟೇಲ್ ಗಳಲ್ಲೇ ಆಗಲಿ, ಚಿನ್ನದಂಗಡಿಗಳಲ್ಲೇ ಆಗಲಿ ಸ್ಯಾನಿಟೈಸರ್ ಬಳಸದೆ ಒಳ ಬಿಡುವುದೇ ಇಲ್ಲ. ಅದರೆ ಬಹುತೇಕರಿಗೆ ಇನ್ನೂ ಅದನ್ನು ಹೇಗೆ ಬಳಸುವುದು ಎಂಬುದೇ ಗೊತ್ತಿಲ್ಲ. ಶೇ.70ರಷ್ಟು Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಹುಬ್ಬಳ್ಳಿಯಲ್ಲೊಂದು ಮಾದರಿ ಮದುವೆ…! ಬಂದ ಅತಿಥಿಗಳಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ…?

ಕೊರೊನಾದಿಂದಾಗಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾಗಿದೆ. ಮನೆಗೆ ಬಂದರೆ ಸಾಕು ಕೈ, ಕಾಲು, ಮುಖ ತೊಳೆದು ಒಳಗೆ ಬರುವಂತಾಗಿದೆ. ಇತ್ತ ಮನೆಯಿಂದ ಆಚೆ ಬಂದರೆ ಮುಖಕ್ಕೆ ಮಾಸ್ಕ್ Read more…

ಇಲ್ಲಿದೆ ಮನೆಯಲ್ಲಿಯೇ ಸುಲಭವಾಗಿ ಸ್ಯಾನಿಟೈಸರ್ ಮಾಡುವ ವಿಧಾನ

ಈಗ ಕೊರೊನಾ ಭಯದಿಂದ ಎಲ್ಲರೂ ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ಸ್ಯಾನಿಟೈಸರ್ ಗೆ ದುಪ್ಪಟ್ಟು ದುಡ್ಡು ತೆತ್ತು ತರಬೇಕಾಗುತ್ತದೆ. Read more…

ಅಡಿಕೆಯಿಂದ ತಯಾರಾಯ್ತು ಸ್ಯಾನಿಟೈಸರ್…!

ಸಾರ್ವಜನಿಕರ ಬದುಕನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿ, ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು, Read more…

ಕೊರೊನಾ ಸೋಂಕು ತಡೆಗೆ ಆಯುರ್ವೇದ ಸ್ಯಾನಿಟೈಸರ್…!

ಕೊಲ್ಕತ್ತಾ: ಶಿಕ್ಷಣ ಸಂಸ್ಥೆಯ ಕಟ್ಟಡದೊಳಗೆ ಬರುವವರನ್ನು ರೋಗ ಮುಕ್ತವಾಗಿ ಮಾಡಲು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ಬಾನ್ ಜಿಲ್ಲೆಯ ವಿದ್ಯಾರ್ಥಿಗಳು ಆಯುರ್ವೇದ ಸ್ಯಾನಿಟೈಸೇಶನ್ ಸುರಂಗವನ್ನು ಸಿದ್ಧ ಮಾಡಿದ್ದಾರೆ. ಮೇರಿ ಕ್ರಿಸ್ಟೆಲ್ Read more…

ಹೋಟೆಲ್ ಗಳು ಓಪನ್ ಆದರೂ ಬರುತ್ತಿಲ್ಲ ಗ್ರಾಹಕರು….!

ದೇಶದಲ್ಲಿ 5 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಜೂನ್ 8ರ ಸೋಮವಾರದಿಂದ ರಾಜ್ಯದಾದ್ಯಂತ ಹೋಟೆಲ್ ಗಳು ಆರಂಭವಾಗಿವೆ. ಹೋಟೆಲ್ ಆರಂಭಕ್ಕೆ Read more…

SSLC ಪರೀಕ್ಷೆ ನಡೆಸುವ ಕುರಿತಂತೆ ಕೇಳಿಬಂದಿದೆ ಹೀಗೊಂದು ಮಹತ್ವದ ಸಲಹೆ

ಲಾಕ್ ಡೌನ್ ಜಾರಿಯಾದ ಕಾರಣಕ್ಕೆ ಈ ಹಿಂದೆ ನಿಗದಿಯಾಗಿದ್ದ 10ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಜೂನ್ 25ರಿಂದ ಜುಲೈ 4ರವರೆಗೆ Read more…

‘ಲಾಕ್ ಡೌನ್’ ಮದುವೆಗೂ ಬಂತು ಪ್ಯಾಕೇಜ್…!

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆಯಲ್ಲದೇ ಪ್ರಾರ್ಥನಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳನ್ನೂ ನಡೆಸದಂತೆ ನಿಷೇಧ ಹೇರಲಾಗಿದ್ದು, ಮದುವೆ Read more…

ಕಂಟೈನ್ಮೆಂಟ್ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲು ಬಂತು ರೋಬೋಟ್

ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮ ಸಡಿಲಿಸಿ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿಸಲಾಗಿದೆ. ಈ ನಡುವೆ ಇನ್ನೂ ಕೂಡ Read more…

ಸ್ಯಾನಿಟೈಸರ್ ಸಿಂಪಡಣೆಗೆ 14 ವರ್ಷದ ಬಾಲಕನಿಂದ ಹೊಸ ಐಡಿಯಾ

ಮುಂಬೈ: 14 ವರ್ಷದ ಬಾಲಕನೊಬ್ಬ ತನ್ನ ವಸತಿ ಸಮುಚ್ಛಯದ ಎದುರು ಸ್ಯಾನಿಟೈಸರ್ ಸಿಂಪಡಣೆ ಮಾಡುವ ಸುರಂಗ ಪ್ರಾರಂಭಿಸಿದ್ದಾನೆ. ಹೊರಗೆ ಓಡಾಡಿ ಬಂದ ತಮ್ಮ ಮನೆಯವರು ಹಾಗೂ ಅಕ್ಕ ಪಕ್ಕದವರು Read more…

‘ಫೇಸ್ ಬುಕ್’ ನಲ್ಲಿರುವ ಈ ಜಾಹೀರಾತಿಗೆ ಮರುಳಾದೀರಿ ಜೋಕೆ…!

ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 800ಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದು, ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಂಕು ವ್ಯಾಪಕವಾಗುತ್ತಿರುವ Read more…

ಲಾಕ್ ಡೌನ್ ಸಂಕಷ್ಟದ ವೇಳೆ ಇಂಥ ನಿರ್ಧಾರ ಕೈಗೊಂಡ ಮೋದಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ಪಡಿತರ ಅಕ್ಕಿಯನ್ನು ಸ್ಯಾನಿಟೈಸರ್ ಉತ್ಪಾದನೆಗೆ ಬಳಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಇರುವ ಹೆಚ್ಚುವರಿ ಪಡಿತರ ಅಕ್ಕಿಯನ್ನು ಇಥೆನಾಲ್ Read more…

ಲಾಕ್ ಡೌನ್ ವೇಳೆಯಲ್ಲೇ ದುಡುಕಿದ ಅಕ್ಕ, ತಮ್ಮ,

ಲಾಕ್ಡೌನ್ ಜಾರಿಯಲ್ಲಿರುವುದರಿಂದ ಮದ್ಯ ಮಾರಾಟ ಬಂದ್ ಆಗಿದೆ. ಮದ್ಯ ಸಿಗದ ಕೆಲವರು ಸ್ಯಾನಿಟೈಸರ್ ಕುಡಿದು ಅಪಾಯ ತಂದುಕೊಳ್ಳುತ್ತಿದ್ದಾರೆ. ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...