alex Certify ಶಾಕಿಂಗ್: ಸ್ಯಾನಿಟೈಸರ್ ಸೇವನೆಗೆ ಮುಂದಾಗ್ತಿದ್ದಾರೆ ಇಲ್ಲಿನ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಸ್ಯಾನಿಟೈಸರ್ ಸೇವನೆಗೆ ಮುಂದಾಗ್ತಿದ್ದಾರೆ ಇಲ್ಲಿನ ಜನ

Alcohol Addicts in AP are Drinking Hand Sanitiser as Covid-19 ...

ದೇಶದಲ್ಲಿ ಕೊರೊನಾ ಸೋಂಕಿನಿಂದ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದೆ. ಇದೇ ರೀತಿಯ ವಿಚಿತ್ರ ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ಬಂದಿದೆ.

ಹೌದು, ಆಂಧ್ರಪ್ರದೇಶದಲ್ಲಿ ಇತ್ತೀಚಿನ ದಿನದಲ್ಲಿ ಸ್ಯಾನಿಟೈಸರ್ ಪಾರ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಈ ರೀತಿ ಕನಿಷ್ಟ 230 ಜನರು ಹೊಸ ಚಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಪ್ರಕಾಶಂ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ 16 ಮಂದಿ ಅಲ್ಕೋಹಾಲ್ ಇರುವ ಸ್ಯಾನಿಟೈಸರ್ ಕುಡಿದು ಸತ್ತಿದ್ದರು. ಮೂಲಗಳ ಪ್ರಕಾರ ಇತ್ತೀಚಿನ ದಿನದಲ್ಲಿ ಅನೇಕರು ಅಲ್ಕೋಹಾಲ್ ಸ್ಯಾನಿಟೈಸರ್ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕೊರೊನಾದಿಂದ ಅಲ್ಕೋಹಾಲ್ ಸಿಗದಿದ್ದರಿಂದ, ಕಡಿಮೆ ಬೆಲೆಗೆ ಸಿಗುತ್ತಿರುವ ಅಲ್ಕೋಹಾಲ್ ಬೇಸ್ ಸ್ಯಾನಿಟೈಸರ್‌ಗಳನ್ನು ಪಡೆದು ಕುಡಿಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...