alex Certify ಸ್ಯಾನಿಟೈಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಳ ಸುಕ್ಕು ಕಡಿಮೆ ಮಾಡಲು ಪಾಲಿಸಿ ಈ ಸಲಹೆ

ಮುಖದ ಚರ್ಮದ ಬಗ್ಗೆ ಎಷ್ಟು ಗಮನಹರಿಸುತ್ತೇವೋ ಹಾಗೇ ಕೈಗಳ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಕೈಗಳಲ್ಲು ಸುಕ್ಕುಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಕೈಗಳ ಸುಕ್ಕುಗಳನ್ನು ಕಡಿಮೆ ಮಾಡಲು Read more…

ಉಗುರಿಗೆ ಹಚ್ಚಿದ ಹಳೆ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

ನಾಳಿನ ಡ್ರೆಸ್ ಗೆ ಇಂದು ಹಾಕಿದ ನೇಲ್ ಪಾಲಿಶ್ ಮ್ಯಾಚ್ ಆಗುತ್ತಿಲ್ಲವೇ. ಇದನ್ನು ತೆಗೆಯೋಣ ಎಂದುಕೊಂಡರೆ ಮನೆಯಲ್ಲಿ ತಂದಿಟ್ಟುಕೊಂಡಿರುವ ರಿಮೂವರ್ ಖಾಲಿಯಾಗಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ನೀವು ಈಗಾಗಲೇ Read more…

ಸ್ಯಾನಿಟೈಸರ್‌ ಎಂದು ಭಾವಿಸಿ ಬಿಸಿ ಕಾಫಿ ಕೈಗೆ ಸುರವಿಕೊಂಡು ಫಜೀತಿ…!

ಈಗ ಹೋದಲ್ಲಿ, ಬಂದಲ್ಲಿ ಸ್ಯಾನಿಟೈಸರ್‌ ಅವಶ್ಯಕವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಲವರಿಗೆ ಇಂದಿಗೂ ಸ್ಯಾನಿಟೈಸರ್‌ ಅನ್ನು ಬಿಟ್ಟು ಬಿಡಲು ಆಗುತ್ತಿಲ್ಲ. ಎಲ್ಲಿಯಾದರೂ ಸ್ಯಾನಿಟೈಸರ್‌ ಬಾಟಲಿ ಕಂಡರೆ ಅದನ್ನು ಒತ್ತಿ ಕೈಗೆ Read more…

ಹ್ಯಾಂಡ್ ʼಸ್ಯಾನಿಟೈಸರ್ʼ ಬಳಸುವ ಮುನ್ನ ಇರಲಿ ಈ ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ನೀರೆಂದು ಭಾವಿಸಿ ಸ್ಯಾನಿಟೈಸರ್ ಕುಡಿದ ವಿದ್ಯಾರ್ಥಿನಿಯರು

ಜಪಾನಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪ್ರೌಢಶಾಲೆಯೊಂದರ ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರಿನ ಬದಲಾಗಿ ಸ್ಯಾನಿಟೈಸರ್ ಕುಡಿದು ಅಸ್ವಸ್ಥರಾದ ಘಟನೆ ಇದು. ಈ ಬಗ್ಗೆ ಜಪಾನ್ ಸರ್ಕಾರ ತನಿಖೆಗೆ Read more…

ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ಯಾನಿಟೈಸರ್ ಗಿಂತ ಸಾಬೂನು ಬೆಸ್ಟ್…..!

ಕರೋನಾ ವೈರಸ್ ಸದ್ಯ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವೈರಸ್ ವಿರುದ್ಧ ಹೋರಾಡಲು ಸ್ವಚ್ಛತೆ ಬಹಳ ಮುಖ್ಯ. ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕೆಂದು ಸಲಹೆ ನೀಡಲಾಗ್ತಿದೆ. ಆದ್ರೀಗ Read more…

ಕೇವಲ 8 ನಿಮಿಷದ ಕಾರ್ಯಾಚರಣೆ ಮೂಲಕ ಮಹಿಳೆಯ ಜೀವ ಕಾಪಾಡಿದ ಖಾಕಿ ಪಡೆ..!

ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದ 25 ವರ್ಷದ ಮಹಿಳೆಯನ್ನು ಅತ್ಯಂತ ತ್ವರಿತ ಕಾರ್ಯಾಚರಣೆಯ ಮೂಲಕ ದೆಹಲಿ ಪೊಲೀಸರು ಪತ್ತೆ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. Read more…

ರಸ್ತೆಯಲ್ಲಿ ನೋಡಿದ ವಸ್ತುಗಳೆಲ್ಲಾ ʼಸ್ಯಾನಿಟೈಸರ್ʼ ಎಂದು ತಿಳಿದ ಮಗು: ವಿಡಿಯೋ ವೈರಲ್

ಕೊರೋನ ಜಗತ್ತನ್ನು ಆವರಿಸಿದ ನಂತರ ಜನರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಹಲವು ಮಂದಿ ಕಚೇರಿಗೆ, ರೆಸ್ಟೋರೆಂಟ್ ಅಥವಾ ಎಲ್ಲೇ ಹೋದರೂ ಸ್ಯಾನಿಟೈಜರ್ Read more…

ತರಕಾರಿ ತರುವ ಮುನ್ನ…

ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ. Read more…

ಸ್ಯಾನಿಟೈಸರ್ ನಿಂದ ಕೈಗಳು ಅಂದ ಕಳೆದುಕೊಂಡಿವೆಯೇ….?

ಪ್ರತಿ ಬಾರಿ ಸ್ಯಾನಿಟೈಸರ್ ನಿಂದ ಕೈ ತೊಳೆದ ಪರಿಣಾಮ ಬೆರಳುಗಳು ತೇವಾಂಶ ಕಳೆದುಕೊಂಡು ಡ್ರೈ ಆಗಿವೆಯೇ. ಕೊರೋನಾ ಮತ್ತೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ ನಿಂದ ದೂರವಿರಲು ಸಾಧ್ಯವೇ ಇಲ್ಲ. Read more…

ಕಾರಿನಲ್ಲಿ ಸ್ಯಾನಿಟೈಸರ್‌ ಬಳಸುವವರು ಓದಲೇಬೇಕು ಈ ಸುದ್ದಿ

ಕೊರೊನಾ ಸಾಂಕ್ರಾಮಿಕದ ಕಾಟ ಹೆಚ್ಚಾಗಿರೋದ್ರಿಂದ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಅಮೆರಿಕದಲ್ಲಿ ಸ್ಯಾನಿಟೈಸರ್​ ಬಳಕೆ ಮಾಡುತ್ತಿದವನ ಕಾರಿಗೇ ಬೆಂಕಿ ಬಿದ್ದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. Read more…

ATM ನಲ್ಲಿದ್ದ ಸ್ಯಾನಿಟೈಸರ್‌ ನ್ನು ಬಿಡಲಿಲ್ಲ ಭೂಪ….!

ಕೊರೊನಾ ವೈರಸ್​ ಭೂಮಂಡಲಕ್ಕೆ ಕಾಲಿಟ್ಟಾಗಿನಿಂದ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳು ಮಾನವನ ಆಪ್ತಬಂಧುವಾಗಿ ಬದಲಾಗಿದೆ. ಕಚೇರಿಗಳಲ್ಲಿ, ಹೋಟೆಲ್​ಗಳಲ್ಲಿ, ಮನೆಗಳಲ್ಲಿ, ಬ್ಯಾಂಕ್​ಗಳಲ್ಲಿ ಅಷ್ಟೇ ಏಕೆ ಎಟಿಎಂ ಕೇಂದ್ರಗಳಲ್ಲೂ ಸಹ ಸ್ಯಾನಿಟೈಸರ್​ಗಳನ್ನ ಸಾರ್ವಜನಿಕ Read more…

ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ʼಕೊರೊನಾʼ ಸೋಂಕಿತರಿಗೆ ತಿಳಿದಿರಲಿ ಈ ಮಾಹಿತಿ

ಮನೆಯಲ್ಲೇ ಕೊರೊನಾಗೆ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದಿರುವುದು, ಅದೇನೇ ಇರಲಿ ನೀವು ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ಈ ಎಚ್ಚರಿಕಾ Read more…

ಶಾಕಿಂಗ್ ನ್ಯೂಸ್: ಸಿಗದ ಮದ್ಯ, ಸ್ಯಾನಿಟೈಸರ್ ಸೇವಿಸಿದ ಐದು ಮಂದಿ ದುರ್ಮರಣ

ಮಹಾರಾಷ್ಟ್ರದ ಯಾತ್ಮಲ್ ಜಿಲ್ಲೆಯ ವಾಣಿ ಗ್ರಾಮದಲ್ಲಿ ಸ್ಯಾನಿಟೈಸರ್ ಸೇವಿಸಿದ ಸಾವನ್ನಪ್ಪಿದ್ದಾರೆ. ಕೊರೋನಾ ಕಾರಣದಿಂದ ಮದ್ಯದಂಗಡಿಗಳನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಮದ್ಯ ಸಿಗದ ನೂತನ್ಮ ಗಣೇಶ್, ಸಂತೋಷ್, ಮತ್ತು ಸುನೀಲ್ Read more…

‘ಕೊರೊನಾ’ ಲಸಿಕೆ ಪಡೆದ ಬಳಿಕ ಹೀಗಿರಲಿ ನಿಮ್ಮ ಜೀವನ ಶೈಲಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ನಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಕೆಲವೊಂದು ಕಡೆಗಳಲ್ಲಂತೂ ಕೊರೊನಾ ಲಸಿಕೆ Read more…

‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್​ ಕುಡಿದ ಅಧಿಕಾರಿ…!

ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪ ಕಮಿಷನರ್​​ ರಮೇಶ್​ ಪವಾರ್​​, ಕುಡಿಯುವ ನೀರು ಎಂದುಕೊಂಡು ತಪ್ಪಾಗಿ ಸ್ಯಾನಿಟೈಸರ್​ ಕುಡಿದಿದ್ದಾರೆ. ಸಿವಿಕ್​​ ಬಾಡಿಯ ಶಿಕ್ಷಣ ಬಜೆಟ್​ ಮಂಡಿಸುವ ವೇಳೆ ಈ ಘಟನೆ Read more…

ಶಾಕಿಂಗ್ ನ್ಯೂಸ್: 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಬದಲು ಸ್ಯಾನಿಟೈಸರ್ ನೀಡಿದ ಆರೋಗ್ಯ ಸಿಬ್ಬಂದಿ

ಮುಂಬೈ: 5 ವರ್ಷದೊಳಗಿನ 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸ್ಯಾನಿಟೈಸರ್ ನೀಡಿದ್ದರಿಂದ ಅಸ್ವಸ್ಥರಾದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಮಾಸ್ಕ್​ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು…? ಇಲ್ಲಿದೆ ಮಾಹಿತಿ

ಜಗತ್ತಿನಲ್ಲಿ ಕೊರೊನಾ ವೈರಸ್​ ಕಾಟ ಕೊನೆಗೊಂಡು ಜನತೆ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡದೇ ಇರುವಂತಹ ದಿನಗಳು ಯಾವಾಗ ಬರುತ್ತೋ ಅಂತಾ ಎಲ್ಲರೂ ಬೆರಗು ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ Read more…

ನಗು ತರಿಸುತ್ತೆ‌ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಸ್ಯಾನಿಟೈಸರ್​ ಎಂದುಕೊಳ್ತಿರುವ ಈ ಮುದ್ದಾದ ಮಗುವಿನ ವಿಡಿಯೋ

ಕೊರೊನಾ ವೈರಸ್​ ಜಗತ್ತಿಗೆ ಬಂದು ಅಪ್ಪಳಿಸಿ ವರ್ಷಗಳೇ ಉರುಳಿದೆ. ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭವಾಗಿದೆಯಾದರೂ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಿಟ್ಟಿರದ ಅನಿವಾರ್ಯ ಸ್ಥಿತಿ ಇಂದಿಗೂ ಇದೆ. ಅಂಗಡಿಗಳಲ್ಲಂತೂ ಸ್ಯಾನಿಟೈಸರ್​​ Read more…

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ. ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ Read more…

ಹೆಚ್ಚು ಸ್ಯಾನಿಟೈಸರ್ ಬಳಸುವುದೂ ಒಳ್ಳೆಯದಲ್ಲ….!

ಕೊರೋನಾ ಬಳಿಕ ಸ್ಯಾನಿಟೈಸರ್ ಬಳಕೆ ನಮ್ಮ ದಿನನಿತ್ಯ ಚಟುವಟಿಕೆಗಳ ಭಾಗವೇ ಆಗಿ ಬಿಟ್ಟಿದೆ. ಆದರೆ ಇದರ ವಿಪರೀತ ಬಳಕೆಯೂ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿರಲಿ. ತ್ವಚೆಯ ಮೇಲಿನ ಬ್ಯಾಕ್ಟೀರಿಯಾಗಳನ್ನು Read more…

ಕ್ರಿಸ್ಮಸ್​ ಟ್ರೀ ಮೂಲಕ ಚರ್ಚ್‌ ನಿಂದ ಕೊರೊನಾ ಜಾಗೃತಿ

ಕೊರೊನಾದಿಂದಾಗಿ ಈ ವರ್ಷದ ಕ್ರಿಸ್​ಮಸ್​ಗೆ ಸಿದ್ಧತೆ ಮಂಕಾಗಿ ಸಾಗುತ್ತಿದೆ. ಈ ಬಾರಿಯ ಕ್ರಿಸ್​ಮಸ್​ನಲ್ಲಿ ಹಬ್ಬದ ಆಚರಣೆಗಿಂತ ಹೆಚ್ಚು ಕೊರೊನಾ ಮಾರ್ಗಸೂಚಿಗಳ ಕಡೆ ಗಮನಹರಿಸಬೇಕಾದ ಅನಿವಾರ್ಯಕತೆ ಹೆಚ್ಚಾಗಿದೆ. ಕೊರೊನಾದಿಂದಾಗಿ ಸದ್ಯ Read more…

ಮಗುವಿನ ಕೈಗಳನ್ನು ಸ್ಯಾನಿಟೈಸರ್ ನಿಂದ ವಾಶ್ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ವೈರಸ್, ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಲು ಸ್ಯಾನಿಟೈಸರ್ ಬಳಸುತ್ತಾರೆ. ಇದರಿಂದ ಕೈಯಲ್ಲಿರುವ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವ ಮೊದಲೆ ಸಾಯುತ್ತವೆ. ಆದರೆ ಈ ಸ್ಯಾನಿಟೈಸರ್ ಬಳಸಿ ಮಗುವಿನ ಕೈಗಳನ್ನು ಸ್ವಚ್ಚಗೊಳಿಸಬಹುದೇ ಎಂಬುದನ್ನು Read more…

ಈ ವರ್ಷ ಗೂಗಲ್​ನಲ್ಲಿ ಹುಡುಕಾಟಕ್ಕೊಳಗಾದ ಟಾಪ್​ 10 ಪ್ರಶ್ನೆಗಳಾವುವು ಗೊತ್ತಾ?

ಗೂಗಲ್​ ಸಂಸ್ಥೆ ಬುಧವಾರ ಈ ವರ್ಷದ ಟಾಪ್​ 10 ಹುಡುಕಾಟದ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಟಾಪ್​ 10 ಪಟ್ಟಿಯಲ್ಲಿ ನಾಲ್ಕು ಸ್ಥಾನಗಳನ್ನ ಆಹಾರ ಪದಾರ್ಥಗಳು ಪಡೆದಿವೆ. ಭಾರತದಲ್ಲಿ Read more…

ಮದ್ಯದ ಬದಲಿಗೆ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ…! ಏಳು ಮಂದಿ ಸಾವು

ಪಾರ್ಟಿಯೊಂದರಲ್ಲಿ ಮದ್ಯದ ಬದಲಾಗಿ ಹ್ಯಾಂಡ್​ ಸ್ಯಾನಿಟೈಸರ್​ ಸೇವನೆ ಮಾಡಿದ 7 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಇಬ್ಬರು ಕೋಮಾಗೆ ಜಾರಿದ ದಾರುಣ ಘಟನೆ ರಷ್ಯಾದ ಯಾಕುಟಿ ಎಂಬಲ್ಲಿ ನಡೆದಿದೆ. ಒಂಬತ್ತು Read more…

ʼಕೊರೊನಾʼ ಸೋಂಕು ತಡೆಗಟ್ಟಲು ಬಳಸುವ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಎಷ್ಟಿದ್ದರೆ ಉತ್ತಮ…?

ಕೊರೊನಾ ಸೋಂಕು ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಯಾನಿಟೈಸರ್ ಗಳನ್ನು ಬಳಸುವುದು ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಬಳಸುತ್ತಾರೆ. ಆದರೆ ಇದನ್ನು ಕೈಗಳಿಗೆ ಬಳಸುವುದು ಒಳ್ಳೆಯದೇ…? Read more…

ಮತದಾನಕ್ಕೆ ಅಡಚಣೆಯುಂಟು ಮಾಡಿದ ಸ್ಯಾನಿಟೈಸರ್

ಮತದಾರರ ಕೈಗೆ ಹಾಕಲಾಗಿದ್ದ ಸ್ಯಾನಿಟೈಸರ್‌ ಕಾರಣದಿಂದ ಬ್ಯಾಲೆಟ್‌ ಬಾಕ್ಸ್‌ಗಳು ಒದ್ದೆಯಾಗಿ ಕೆಟ್ಟು ನಿಂತ ಘಟನೆ ಅಮೆರಿಕ ಐಯೋವಾ ರಾಜ್ಯದಲ್ಲಿ ಜರುಗಿದೆ. ಇಂಥ ಘಟನೆಗಳ ಕಾರಣದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

ಮಕ್ಕಳ ಕೈಗೆ ‘ಸ್ಯಾನಿಟೈಸರ್’ ಕೊಡುವ ಮುನ್ನ ತಿಳಿದಿರಲಿ ಈ ವಿಷಯ

ಅಲ್ಲಲ್ಲಿ ಇಟ್ಟಿರುವ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೆಪ ಮಾತ್ರಕ್ಕೆ ಮುಟ್ಟಿ ಹೋಗುವುದರಿಂದಲೂ ನಿಮಗೆ ಕೊರೊನಾ ಬರಬಹುದು. ಮೊದಲು ಸ್ಯಾನಿಟೈಸರ್ ಸರಿಯಾಗಿ ಬಳಸುವ ವಿಧಾನ ತಿಳಿಯೋಣ. ಕನಿಷ್ಠ ಏನಿಲ್ಲವೆಂದರೂ ಮುಂದಿನ Read more…

‘ಕೊರೊನಾ’ದೊಂದಿಗೆ ಬದುಕುವುದು ಹೇಗೆ….?

ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂಬ ಅಭಿಯಾನ ಆರಂಭವಾದ ಬಳಿಕ ನಮ್ಮ ಎಚ್ಚರಿಕೆ ನಾವು ಮಾಡುವುದು ಮಾತ್ರ ಉಳಿದಿದೆ. ಹೊರಗೆ ತಿರುಗಾಡಲು, ಮಾಲ್ ಮಳಿಗೆಗಳಿಗೆ ಶಾಪಿಂಗ್ ಹೋಗುವ ಮುನ್ನ ಅದರ Read more…

ರಿಲಯನ್ಸ್ ಜಿಯೋದಿಂದ ಬೆಂಗಳೂರು ಸಂಚಾರಿ ಪೊಲೀಸರಿಗೆ 50,000 N95 ಮಾಸ್ಕ್

ಬೆಂಗಳೂರು: ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಿಲಯನ್ಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...