alex Certify ಸಂಶೋಧನೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂಗರೂʼ ಕುರಿತ ಕುತೂಹಲಕಾರಿ ಅಂಶ ಸಂಶೋಧನೆಯಲ್ಲಿ ಬಹಿರಂಗ..!

ನಾಯಿಗಳಂತೆಯೇ ಕಾಂಗರೂಗಳು ಸಹ ಮಾನವರ ಜೊತೆ ಸಂವಹನ ಮಾಡಬಲ್ಲವು ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಅಧ್ಯಯನಕ್ಕೆ ಸೆರೆಮನೆಯಲ್ಲಿದ್ದ 11 ಕಾಂಗರೂಗಳನ್ನ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ತಿನ್ನಲು ಪೆಟ್ಟಿಗೆಯೊಂದರಲ್ಲಿ ಆಹಾರವನ್ನ Read more…

BIG NEWS: ಬೆರಳಚ್ಚಿನಿಂದ ಮಾಹಿತಿ ರವಾನೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತ ಮೂಲದ ಸಂಶೋಧಕರು

ಕೇವಲ ಬೆರಳಚ್ಚಿನ ನೆರವಿನಿಂದಲೇ ಇಬ್ಬರು ವ್ಯಕ್ತಿಗಳ ನಡುವೆ ಕಾರ್ಡ್/ಸ್ಮಾರ್ಟ್‌ಫೋನ್, ರೀಡರ್‌ ಅಥವಾ ಸ್ಕ್ಯಾನರ್‌ಗಳ ಮೂಲಕ ಮಾಹಿತಿ ರವಾನೆ ಮಾಡುವ ಆವಿಷ್ಕಾರವನ್ನು ಅಮೆರಿಕದಲ್ಲಿರುವ ಭಾರತ ಮೂಲದ ಸಂಶೋಧಕರು ಕಂಡು ಹಿಡಿದಿದ್ದಾರೆ. Read more…

ಮಗು ಯಾರ ಹಾಗಿದ್ದರೆ ಆರೋಗ್ಯವಾಗಿರುತ್ತೆ ಗೊತ್ತಾ…?

ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ Read more…

ಗಮನಿಸಿ..! ದೇಹ ಸೇರಲಿದೆ ಪ್ಲಾಸ್ಟಿಕ್ ಕಣ, ಪೇಪರ್ ಕಪ್ ನಲ್ಲಿ ಟೀ ಕುಡಿಯುವವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಬಳಸಿ ಬಿಸಾಡುವ ಪೇಪರ್ ಕಪ್ ಗಳಲ್ಲಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗಿದೆ. ಪ್ರತಿದಿನ ಪೇಪರ್ ಕಪ್ ಗಳಲ್ಲಿ ಟೀ ಕುಡಿಯುವುದರಿಂದ Read more…

ಪೇಪರ್ ಕಪ್ ನಲ್ಲಿ ಟೀ ಕುಡಿಯುವ ಮುನ್ನ ಈ ಸುದ್ದಿ ಓದಿ…!

ಖರಗ್ಪುರ: ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಈಗ ಎಲ್ಲೆಡೆ ಚಹಾ ನೀಡಲು ಪೇಪರ್ ಕಪ್ ಬಳಕೆ ಸಾಮಾನ್ಯವಾಗಿದೆ. ಆದರೆ, ಈ ಕಪ್‌ಗಳು ಕೂಡ ಮಾನವನ ಜೀವಕ್ಕೆ ಸುರಕ್ಷಿತವಲ್ಲ ಎಂಬುದನ್ನು ಸಂಶೋಧಕರು Read more…

ಗಂಟಲಿನಲ್ಲಿ ಈ ಅಂಗ ಇದೆ ಎಂದು ಈವರೆಗೆ ಗೊತ್ತೇ ಇರಲಿಲ್ಲ…!

ನಿಮ್ಮ ಅರಿವಿಗೇ ಇಲ್ಲದ ಅಂಗವೊಂದು ನಿಮ್ಮ ಗಂಟಲಿನಲ್ಲಿ ಇದೆ ಎಂದು ನಿಮಗೆ ಗೊತ್ತೇ? ಪ್ರೊಸ್ಟೇಟ್ ಕ್ಯಾನ್ಸರ್‌ ಸಂಬಂಧ ಅಧ್ಯಯನ ಮಾಡುತ್ತಿದ್ದ ನೆದರ್ಲೆಂಡ್ಸ್‌ ವಿಜ್ಞಾನಿಗಳ ತಂಡವೊಂದು ಮಾನವನ ಗಂಟಲಿನಲ್ಲಿ ಹೊಸ Read more…

ಬಡವರನ್ನು ಹೆಚ್ಚು ಕಾಡುತ್ತಿದೆಯಂತೆ ಕೊರೊನಾ….!

ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ Read more…

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಸಿಎಸ್ಐಆರ್ಒ ಕೊರೊನಾ ವೈರಸ್ ಬಗ್ಗೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದೆ. ಕೆಲ ವಸ್ತುಗಳ ಮೇಲೆ ಕೊರೊನಾ 28 Read more…

ಕೊರೊನಾ ಆತಂಕದಲ್ಲಿರುವವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್‌  ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್‌, ಗ್ಲೌಸ್‌ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ Read more…

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು Read more…

ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆಗೋದನ್ನು ತಪ್ಪಿಸುತ್ತೆ ಲೈಂಗಿಕ ಸಂಬಂಧ

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಎರಡನೇ ಬಾರಿ ಹಾರ್ಟ್ ಅಟ್ಯಾಕ್ ತಪ್ಪಿಸಲು ಸೆಕ್ಸ್ ನಿಂದ ದೂರವಿರಬೇಕೆಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹೊಸ ಸಂಶೋಧನೆಯಲ್ಲಿ ಎರಡನೇ ಬಾರಿ Read more…

ವಿಜ್ಞಾನಿಗಳಿಂದ ವಿನೂತನ ತಂತ್ರಜ್ಞಾನದ‌ ಮಾಸ್ಕ್‌ ಸಂಶೋಧನೆ

ವಿಶ್ವವನ್ನು ಬಾಧಿಸುತ್ತಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಅವಶ್ಯವಿರುವ ವಿನೂತನ ತಂತ್ರಜ್ಞಾನದ ಮಾಸ್ಕ್‌ ಅನ್ನು ಕಂಡು ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಎಸಿಎಸ್‌ ನ್ಯಾನೋ ಜರ್ನಲ್‌ ಪ್ರಕಾರ, ಗ್ರಫೇನ್‌ ನಿಂದ ತಯಾರಿಸಿರುವ Read more…

ʼಕೊರೊನಾʼ ಕುರಿತ ಮತ್ತೊಂದು ಸಂಗತಿ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದಲೂ ದಿನಕ್ಕೊಂದು ಸಂಶೋಧನೆಗಳು ಬರುತ್ತಿವೆ. ಆದರೆ ಯಾವುದು ಸತ್ಯ,‌ ಯಾವುದು ಅಸತ್ಯ ಎನ್ನುವುದಕ್ಕೆ ಮಾತ್ರ ಸ್ಪಷ್ಟನೆಯಿಲ್ಲ. ಹೌದು, ಇಷ್ಟು ದಿನ ದೇಹದಲ್ಲಿ‌ ರೋಗ ನಿರೋಧಕ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಪ್ ತಯಾರಿಸಿದ ಬಾಲಕಿ

ಕೊರೊನಾ ವೈರಸ್ ಹಲವು ಬದಲಾವಣೆಗಳನ್ನು ತಂದಿದೆ. ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತಿದೆ.‌ ಭಾರತೀಯ Read more…

ಕೊರೊನಾ ರೋಗಿ ದೇಹದಲ್ಲಿ 50 ದಿನ ಮಾತ್ರ ಇರುತ್ತೆ ಪ್ರತಿಕಾಯ

ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಕೊರೊನಾ ಸೋಂಕಿತ ರೋಗಿಗಳ ಬಗ್ಗೆ ಸಂಶೋಧನೆ ಮಾಡಿದೆ, ರೋಗಿಯ ದೇಹದಲ್ಲಿ ಪ್ರತಿಕಾಯಗಳು 50 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. Read more…

ದಿನದಲ್ಲಿ ನೀವೆಷ್ಟು ನಿದ್ದೆ ಮಾಡಬೇಕು ಗೊತ್ತಾ…? ಇಲ್ಲಿದೆ ಟಿಪ್ಸ್

ಮನುಷ್ಯನಿಗೆ ನಿದ್ದೆ ಬೇಕೇ ಬೇಕು. ಕೆಲವರು 10-12 ತಾಸು ಮಲಗಿದರೆ ಮತ್ತೆ ಕೆಲವರು 2-3 ಗಂಟೆ ಮಾತ್ರ ನಿದ್ದೆ ಮಾಡ್ತಾರೆ. ನಮ್ಮ ದೇಹಕ್ಕೆ ಎಷ್ಟು ನಿದ್ದೆ ಬೇಕು, ನಿದ್ದೆ Read more…

1 ಗಂಟೆಯಲ್ಲಿ ಕೊರೊನಾ ಕೊಲ್ಲುತ್ತೆ ಈ ಲೇಪನ…!

ಕೊರೊನಾ ವೈರಸ್ ನಿಯಂತ್ರಣಕ್ಕೆ ಒಂದು ಕಡೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಮೇಲ್ಭಾಗದಲ್ಲಿರುವ ವೈರಸ್ ಹೊಡೆದೋಡಿಸುವುದು ಹೇಗೆ ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸಾಮಾನ್ಯವಾಗಿ Read more…

ಶಾಕಿಂಗ್ ನ್ಯೂಸ್: ಗಾಳಿಯಿಂದಲೂ ಕೊರೊನಾ, ಒಪ್ಪಿದ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತಾ…?

ಕೊರೊನಾ ವೈರಸ್ ಗಾಳಿಯಿಂದಲೂ ಹರಡಲಿದೆ ಎನ್ನುವುದನ್ನು ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ವರದಿಗಳನ್ನು ಒಪ್ಪಿಕೊಂಡಿದೆ. ಆದರೆ, ವೈರಸ್ ಗಾಳಿಯಿಂದ ಹರಡುತ್ತದೆ ಎಂದು ಹೇಳಲು ಸಂಶೋಧನೆ Read more…

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ: ರಾಜ್ಯಕ್ಕೆ ಮುನ್ನಡೆ, ಕನ್ನಡಿಗರ ಸಾಧನೆ

ಬೆಂಗಳೂರು: ಇದುವರೆಗೂ ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್- 19 ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು Read more…

ಮಿತವಾಗಿ ʼಮದ್ಯʼ ಸೇವನೆ ಮಾಡುವವರಿಗೆ ಖುಷಿ ನೀಡುತ್ತೆ ಈ ಸುದ್ದಿ

ಮದ್ಯಪಾನ ಆರೋಗ್ಯ ಪೂರಕ- ಮಾರಕ ಎನ್ನುವ ಬಗ್ಗೆ ಶತಮಾನದಿಂದ‌ ಚರ್ಚೆಗಳು ನಡೆಯುತ್ತಲೇ ಇವೆ.‌ ಇದೀಗ ಈ ಚರ್ಚೆಗೆ ಇನ್ನಷ್ಟು ಪೂರಕ ಅಂಶವನ್ನು ನೂತನ ಸಂಶೋಧನೆ ಬಹಿರಂಗಗೊಳಿಸಿದೆ. ಹೌದು, ಅಮೆರಿಕನ್ Read more…

ಯಾರ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ ಗೊತ್ತಾ….?

ಶಾರೀರಿಕ ಸಂಬಂಧದ ಬಗ್ಗೆ ಸಾಕಷ್ಟು ಸಂಶೋಧನೆ, ಸಮೀಕ್ಷೆಗಳು ನಡೆದಿವೆ. ಈಗ ಸಂಶೋಧಕರು ಇದ್ರ ಬಗ್ಗೆ ಮತ್ತೊಂದು ಮಾಹಿತಿ ನೀಡಿದ್ದಾರೆ. ಪರಸ್ಪರ ಹೊಗಳುವಿಕೆ ಪಾಲುದಾರರ ಶಾರೀರಿಕ ಸಂಬಂಧನ್ನು ಪ್ರಬಲಗೊಳಿಸುತ್ತದೆಯಂತೆ. ಉತ್ತರ Read more…

ಅತಿದೊಡ್ಡ ಯಶಸ್ಸು..! ಕೊರೋನಾಗೆ ರಾಮಬಾಣ, ಸೋಂಕಿತರನ್ನು ಸಾವಿನಿಂದ ರಕ್ಷಿಸಿದೆ ಈ ಔಷಧ..!!

ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೋನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ Read more…

ಕೊರೊನಾ ವೈರಸ್ ತಡೆಯುತ್ತಾ ಮೌತ್ ವಾಶ್…? ಸಂಶೋಧಕರು ಹೇಳಿದ್ದೇನು….?

ಕೊರೋನಾ ವೈರಸ್ ಕೊಲ್ಲುವ ಸಾಮರ್ಥ್ಯ ಮೌತ್ ವಾಶ್ ಮಾಡಬಲ್ಲದು ಎಂದು ಅಂತರಾಷ್ಟ್ರೀಯ ವೈದ್ಯಕೀಯ ವಿಜ್ಞಾನಿಗಳ ತಂಡದ ವರದಿಯಲ್ಲಿ ಹೇಳಲಾಗಿದೆ. ದೇಹದೊಳಗೆ ವೈರಸ್ ಸೇರುವ ಮೊದಲು ಮೌತ್ ವಾಶ್ ವೈರಸ್ Read more…

ಖುಷಿ ಸುದ್ದಿ…! ಈ ಔಷಧಿಯಿಂದ ಬೇಗ ಗುಣಮುಖರಾಗ್ತಿದ್ದಾರೆ ಕೊರೊನಾ ರೋಗಿಗಳು

ಕೊರೊನಾ ವೈರಸ್ ನಿಂದ ಈವರೆಗೆ 2 ಲಕ್ಷ 79 ಸಾವಿರ ಜನರು ಸಾವನ್ನಪ್ಪಿದ್ದಾರೆ. ಈ ಅಪಾಯಕಾರಿ ವೈರಸ್‌ನಿಂದ 40 ಲಕ್ಷಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಈವರೆಗೆ ವೈದ್ಯರು, ವಿಜ್ಞಾನಿಗಳು Read more…

ಕೊರೊನಾದಿಂದ ಸಾಯುತ್ತಿರುವವರಿಗೆ ಕಾಡ್ತಿದೆ ಇದ್ರ ಕೊರತೆ

ಚೀನಾದ ವುಹಾನ್ ನಿಂದ ಇಡೀ ವಿಶ್ವವನ್ನು ಆವರಿಸಿರುವ ಕೊರೊನಾ ವೈರಸ್ ರಣಕೇಕೆ ಹಾಕ್ತಿದೆ. ಕೊರೊನಾಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ Read more…

ಲಾಕ್ ಡೌನ್ ಸಂದರ್ಭದಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಕೊರೊನಾ ವೈರಸ್ ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರು ನಿರುದ್ಯೋಗಿಗಳಾಗುವ ಭಯದಲ್ಲಿದ್ದಾರೆ. ಈಗಾಗಲೇ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಸರ್ಕಾರಿ, ಕಚೇರಿ ಕೆಲಸವನ್ನು ಹುಡುಕುವ ಬದಲು ಹೆಚ್ಚು Read more…

ಭಾರತವನ್ನು ಇಲ್ಲಿಯವರೆಗೆ ಕಾಡಲಿದೆಯಂತೆ ಕೊರೊನಾ

ಕೊರೊನಾ ವೈರಸ್ ವಿಶ್ವದಾದ್ಯಂತ ಬಲಿ ಪಡೆಯುತ್ತಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಈ ಕೊರೊನಾದಿಂದ ಯಾವಾಗ ಮುಕ್ತಿ ಎಂಬ ಪ್ರಶ್ನೆ ಎಲ್ಲರನ್ನು Read more…

ಕೊರೋನಾ ವೈರಸ್ ದಶಾವತಾರ: ಬೆಚ್ಚಿ ಬೀಳಿಸುವಂತಿದೆ ಅಧ್ಯಯನದಲ್ಲಿ ಬಯಲಾದ ʼರಹಸ್ಯʼ

ನವದೆಹಲಿ:  10 ವಿಧದಲ್ಲಿ ಮಾರಕ ಕೊರೋನಾ ವೈರಸ್ ರೂಪಾಂತರ ಹೊಂದುತ್ತದೆ ಎನ್ನುವ ಆತಂಕದ ಮಾಹಿತಿ ಹೊರ ಬಿದ್ದಿದೆ. ಇದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಿದೆ. A2a ವಿಧದ ಕೊರೋನಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...