alex Certify ಯಾರ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ ಗೊತ್ತಾ….?

ಶಾರೀರಿಕ ಸಂಬಂಧದ ಬಗ್ಗೆ ಸಾಕಷ್ಟು ಸಂಶೋಧನೆ, ಸಮೀಕ್ಷೆಗಳು ನಡೆದಿವೆ. ಈಗ ಸಂಶೋಧಕರು ಇದ್ರ ಬಗ್ಗೆ ಮತ್ತೊಂದು ಮಾಹಿತಿ ನೀಡಿದ್ದಾರೆ. ಪರಸ್ಪರ ಹೊಗಳುವಿಕೆ ಪಾಲುದಾರರ ಶಾರೀರಿಕ ಸಂಬಂಧನ್ನು ಪ್ರಬಲಗೊಳಿಸುತ್ತದೆಯಂತೆ.

ಉತ್ತರ ಕೆರೊಲಿನಾದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ದಂಪತಿಯಿಂದ ಸಾಕಷ್ಟು ಮಾಹಿತಿ ಪಡೆದಿದ್ದಾರೆ. ಪರಸ್ಪರ ಹೊಗಳಿಕೆ, ಅಭಿನಂದನೆ ಸಲ್ಲಿಸುವುದ್ರಿಂದ  ಸಂಬಂಧ ಮತ್ತಷ್ಟು ಬಲ ಪಡೆಯುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ. ಈ ಸಂಶೋಧನೆಯನ್ನು ಹಿಂದಿನ ಅಧ್ಯಯನದ ಆಧಾರದ ಮೇಲೆ ಮಾಡಲಾಗಿದೆ.

ಯಾರು ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದಾರೆ ಎಂಬ ಕುರಿತು ಹೊಸ ಅಧ್ಯಯನದಲ್ಲಿ ರಹಸ್ಯವನ್ನು ಬಹಿರಂಗಪಡಿಸಲಾಗಿದೆ. 285 ಜನರು ಆನ್ಲೈನ್ ಸರ್ವೆಯಲ್ಲಿ ಪಾಲ್ಗೊಂಡಿದ್ದರು. ಒಬ್ಬರನ್ನೊಬ್ಬರು ಶ್ಲಾಘಿಸುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಪಾಲುದಾರರ ಲೈಂಗಿಕ ಅಗತ್ಯಗಳನ್ನು ಪೂರೈಸುತ್ತದೆ ಎಂಬುದು ಇದ್ರಿಂದ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...