alex Certify ಸಂಕಷ್ಟ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಒಡೆಯಬಲ್ಲ ಸಂಗತಿಗಳ ಬಗ್ಗೆ ಇರಲಿ ಎಚ್ಚರ…..!

ಕೆಲವು ಸಣ್ಣ ಸಣ್ಣ ವಿಷಯಗಳೇ ನಿಮ್ಮ ದಾಂಪತ್ಯದಲ್ಲಿ ಕಲಹ ಮೂಡಲು ಕಾರಣವಾದೀತು. ಅವುಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸದಿದ್ದರೆ ಜೀವನಚಕ್ರ ಅಸ್ತವ್ಯಸ್ತವಾದೀತು. ಯಾವುದೇ ಕಾರಣಕ್ಕೆ ಸಂಗಾತಿಯನ್ನು ಕಡೆಗಣಿಸದಿರಿ. ಅವರಿಗಾಗಿ Read more…

ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಖಾಸಗಿ ಶಾಲಾ ಬಸ್ ಚಾಲಕ – ನಿರ್ವಾಹಕರ ಬದುಕು

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲಾ ಕ್ಷೇತ್ರಗಳ ಜನರನ್ನು ಸಂಕಷ್ಟಕ್ಕೀಡುಮಾಡಿದೆ. ಅದರಲ್ಲೂ ಶೈಕ್ಷಣಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೊರೊನಾ ಮೊದಲ ಅಲೆಯಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಸರಿಯಾಗಿ ನಡೆಯದೇ Read more…

ಬಡವರಿಗೆ ಉಚಿತ ಬಿರಿಯಾನಿ: ಮಹಿಳೆ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಕಠಿಣ ಪರಿಸ್ಥಿತಿಗಳಲ್ಲಿ ನಾವು ಬಹಳಷ್ಟು ಪಾಠಗಳನ್ನು ಕಲಿಯುತ್ತೇವೆ. ನಮ್ಮಂತೆಯೇ ಬೇರೆಯವರಿಗೂ ಸಹ ಭಾವನೆಗಳಿದ್ದು, ಅವರಿಗೂ ಸಹಾಯದ ಅಗತ್ಯವಿರುತ್ತದೆ ಎಂದು ನಮಗೆ ಹೆಚ್ಚು ಅರಿವಾಗುವುದೇ ಆ ಸಂದರ್ಭಗಳಲ್ಲಿ. ಕೊಯಮತ್ತೂರಿನ ಪುಲಿಯಾಕುಳಂನ Read more…

ʼಕೊರೊನಾʼ ಸೋಂಕಿತರ ಮನೆ ಬಾಗಿಲಿಗೆ ಉಚಿತ ಊಟ ತಲುಪಿಸಲು ಮುಂದಾದ ಸಹೃದಯಿ

ಕೋವಿಡ್-19 ಸಾಂಕ್ರಮಿಕ ತಂದಿಟ್ಟ ಅನೇಕ ದುರಂತ ಕಥೆಗಳ ನಡುವೆ ಮಾನವೀಯತೆಯ ಸಾಕಾರ ರೂಪದ ಅನೇಕ ವ್ಯಕ್ತಿಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಯ ವಿಚಾರಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. Read more…

ದೂರು ನೀಡಿದ ಬೆನ್ನಲ್ಲೇ ‘ಸಿಡಿ’ದ ಯುವತಿ, ಈಗ ರಮೇಶ್ ಜಾರಕಿಹೊಳಿಗೆ ಶುರುವಾಯ್ತಾ ಸಂಕಷ್ಟ..?

ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾದ 10 ದಿನಗಳ ನಂತರ ದೂರು ನೀಡಲಾಗಿದೆ. ನನ್ನ ವಿರುದ್ಧ ಸಂಚು ನಡೆಸಲಾಗಿದೆ ಎಂದು ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ದೂರು ನೀಡಿದ್ದು Read more…

‘ಸುವರ್ಣ ತ್ರಿಭುಜ’ ಬೋಟ್ ದುರಂತಕ್ಕೆ 2 ವರ್ಷ, ಮೀನುಗಾರರ ನಿರೀಕ್ಷೆಯಲ್ಲೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಸದಸ್ಯರು

ಉಡುಪಿ: 2 ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೋಟ್ ಮುಳುಗಡೆಯಾಗಿದ್ದು ಹೇಗೆ? Read more…

BIG NEWS: ಜೈಲು ಹಕ್ಕಿಗಳಾದ ರಾಗಿಣಿ, ಸಂಜನಾಗೆ ಮತ್ತೊಂದು ಶಾಕ್, ಬಂಧಿಖಾನೆಯಲ್ಲೇ ದೀಪಾವಳಿ -6 ತಿಂಗಳು ಜೈಲೂಟವೇ ಗ್ಯಾರಂಟಿ..?

ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ರಾಗಿಣಿ, ಸಂಜನಾ ಅವರಿಗೆ ಎನ್.ಡಿ.ಪಿ.ಎಸ್. ಕಾಯ್ದೆ Read more…

ಜನ ಜೀವನ ಅಸ್ತವ್ಯಸ್ತ: ಚೇತರಿಸಿಕೊಳ್ಳುವ ಮುನ್ನವೇ ಬದುಕು ಕಸಿದ ಭಾರೀ ಮಳೆ

ಕೆಲ ತಿಂಗಳ ಹಿಂದಷ್ಟೇ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮಹಾ ಮಳೆಯಾಗಿದೆ. ಭಾರಿ ಮಳೆ ಮತ್ತು ಪ್ರವಾಹದಿಂದ ಉತ್ತರ Read more…

ʼಆತ್ಮ ನಿರ್ಭರ್ʼ ನಿಧಿ ಯೋಜನೆಯಡಿ ಖಾತೆಗೆ 10 ಸಾವಿರ ರೂ.: ಇಲ್ಲಿದೆ ಮಾಹಿತಿ

ದಾವಣಗೆರೆ: ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯಡಿ 10 ಸಾವಿರ ರೂ. ಕಿರು ಸಾಲ ಮತ್ತು ಬಡ್ಡಿ ಸಹಾಯ ಧನ ಪಡೆಯಬಹುದಾಗಿದ್ದು, ಆಸಕ್ತ Read more…

ಶಿಕ್ಷಕರಿಗೆ ವೇತನಕ್ಕೆ ಶುಲ್ಕ ಪಾವತಿ, ಶಾಲಾ ದಾಖಲಾತಿಗೆ ಸರ್ಕಾರದ ಅನುಮತಿ: ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಶಾಲೆ ದಾಖಲಾತಿಗೆ ಸರ್ಕಾರ ಅನುಮತಿ ನೀಡಿದೆ. ಖಾಸಗಿ ಶಾಲೆಗಳು ಮತ್ತು ಶಿಕ್ಷಕರ ಆರ್ಥಿಕ ಸಂಕಷ್ಟ ನೀಗಿಸಲು ಸಂಧಾನ ಸೂತ್ರ ಸಿದ್ಧಪಡಿಸಿದ್ದು ಪೋಷಕರಿಗೆ ಹೊರೆಯಾಗದಂತೆ ಮೊದಲ ಕಂತಿನ ಶುಲ್ಕವನ್ನು Read more…

ಹರಿವ ನೀರನ್ನೂ ಲೆಕ್ಕಿಸದೆ ಮರಿಯಾನೆಯನ್ನು ಮೇಲೆತ್ತಿದ ತಾಯಿ

ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – Read more…

ಕೊರೊನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದ ಸಚಿವರು

ಬೆಂಗಳೂರು: ಮುಂದಿನ 5 ತಿಂಗಳು ಇದೇ ಪರಿಸ್ಥಿತಿ ಇರುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ವೇಳೆಗೆ ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗಲಿದೆ. ಇಂತಹ ಸಂಕಷ್ಟ ಸದ್ಯಕ್ಕೆ ಬಗೆಹರಿಯುವುದಿಲ್ಲ. ಒಂದೆರಡು Read more…

ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿದ ಸಲೂನ್ ಮಾಲೀಕ

ಲಾಕ್‌ಡೌನ್ ಕಾರಣ ಸುಮಾರು 3 ತಿಂಗಳ ನಂತರ ಮಹಾರಾಷ್ಟ್ರದ ಸಲೂನ್ಸ್ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಕೊಲ್ಹಾಪುರದ ಸಲೂನ್‌ನ Read more…

EPF ಚಂದಾದಾರರಿಗೆ ಮುಖ್ಯ ಮಾಹಿತಿ: ಮಿಸ್ ಆಯ್ತು ಅವಕಾಶ, ಇಂದಿನಿಂದ ಸಿಗಲ್ಲ ಭಾಗಶಃ ಹಣ..?

ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಖಾತೆಗಳಿಂದ ಭಾಗಶಃ ಹಣ ಪಡೆದುಕೊಳ್ಳಲು ಮುಂದಾದ ಇಪಿಎಫ್ ಚಂದಾದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಭವಿಷ್ಯನಿಧಿ ಖಾತೆಯಿಂದ ಹಣ ಪಡೆಯಲು ಸದ್ಯಕ್ಕೆ Read more…

ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಲು HDK ಆಗ್ರಹ

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೊರೋನಾ ಲಾಕ್ಡೌನ್ ನಿಂದಾಗಿ ಅತಿಥಿ Read more…

ನೋಡ ನೋಡುತ್ತಲೇ ನದಿ ಪಾಲಾಯ್ತು ಮೂರಂತಸ್ತಿನ ಕಟ್ಟಡ…!

ಸತತ ಮಳೆ, ಪ್ರವಾಹದಿಂದಾಗಿ ಚೀನಾದಲ್ಲಿ 2 ದಶಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀಜಿಯಾಂಗ್ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಉಕ್ಕೇರಿ ಹರಿಯುತ್ತಿರುವ ನೀರು ಕಟ್ಟಡ ಸೇರಿದಂತೆ ಎಲ್ಲವನ್ನೂ Read more…

ಲಾಕ್ ಡೌನ್ ವೇಳೆಯಲ್ಲೇ ಹೃದಯವಿದ್ರಾವಕ ಘಟನೆ, ಸಂಕಷ್ಟದಿಂದ ಮಗುವನ್ನೇ ಮಾರಿದ ದಂಪತಿ

ಕೊಲ್ಕತ್ತಾ: ಲಾಕ್ ಡೌನ್ ಜಾರಿಯಾಗಿದ್ದರಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ದಂಪತಿ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮಾರಾಟ ಮಾಡಿದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ Read more…

ಆಧಾರ್, ಡಿಎಲ್ ನೀಡಿದ ಆಟೋ – ಟ್ಯಾಕ್ಸಿ ಚಾಲಕರಿಗೆ 5000 ರೂ. ಪರಿಹಾರ ನೀಡಲು ಆದೇಶಿಸಿದ ಸರ್ಕಾರ

ಬೆಂಗಳೂರು: ಲಾಕ್ಡೌನ್ ಜಾರಿಯಾದ ಬಳಿಕ ಸಂಕಷ್ಟದಲ್ಲಿರುವ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ Read more…

ಸಿನಿಮಾ ಮಂದಿರ ಸಿಬ್ಬಂದಿ ಸಂಕಷ್ಟಕ್ಕೆ ಮಿಡಿದ ಸುದೀಪ್ ಅಭಿಮಾನಿಗಳು

ಶಿವಮೊಗ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರಮಂದಿರದ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಸುಮಾರು ಮೂರು ತಿಂಗಳಿಂದ ಸಿನಿಮಾ ಮಂದಿರ ಬಂದ್ Read more…

BIG BREAKING NEWS: ಭಾಷಣದಲ್ಲಿ ದೇಶದ ಜನರಿಗೆ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ್ದಾರೆ. ವಿಶ್ವವೇ ಒಂದು ಪರಿವಾರ ಎಂದು ಭಾರತೀಯರು ನಂಬಿದ್ದಾರೆ. ಕೊರೋನಾ ಸಂಕಷ್ಟದಿಂದಾಗಿ Read more…

BIG NEWS: ಕೊರೋನಾ ಬಿಕ್ಕಟ್ಟಿನ ಹೊತ್ತಲ್ಲಿ 5 ನೇ ಬಾರಿಗೆ ಭಾಷಣ ಮಾಡಿದ ಮೋದಿ ಹೇಳಿದ್ದೇನು ಗೊತ್ತಾ…?

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಲ್ಕು ತಿಂಗಳನ್ನು ಕಳೆದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 5ನೇ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು. ಕೊರೋನಾದಿಂದಾಗಿ ಹಲವರು ತಮ್ಮವರನ್ನು Read more…

ಸಾಲಮನ್ನಾ ಜೊತೆಗೆ ವಲಸೆ ಕಾರ್ಮಿಕರು, ಸೇವಾ ವಲಯ, ಸಣ್ಣ ಉದ್ದಿಮೆ ಕ್ಷೇತ್ರಕ್ಕೆ ಮೋದಿ ಸರ್ಕಾರದಿಂದ ಬಂಪರ್ ಪ್ಯಾಕೇಜ್ ಸಾಧ್ಯತೆ

ನವದೆಹಲಿ: ಲಾಕ್ ಡೌನ್ ನಿಂದಾಗಿ ವ್ಯಾಪಾರ ಇಲ್ಲದೆ ಸೊರಗಿದವರಿಗೆ, ಲೋನ್ ಕಟ್ಟಲು ಸಾಧ್ಯವಾಗದವರಿಗೆ, ಮೊದಲ ಬಾರಿ ಸಾಲ ಪಡೆದವರಿಗೆ ಸಾಲ ಮನ್ನಾ ಮಾಡುವ ಸಾಧ್ಯತೆಯಿದೆ. ಅದೇ ರೀತಿ ವಲಸೆ Read more…

ಇಡೀ ದೇಶದ ಮನ ಕಲಕುವಂತಿದೆ ಲಾಕ್ ಡೌನ್ ವೇಳೆಯಲ್ಲೇ ನಡೆದ ಹೃದಯವಿದ್ರಾವಕ ಘಟನೆ

ಗುರುಗ್ರಾಮ್: ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಕಂಗಾಲಾದ ವ್ಯಕ್ತಿ ಹಣಕ್ಕಾಗಿ ಮೊಬೈಲ್ ಮಾರಿ ಮನೆಗೆ ದಿನಸಿ ತಂದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 35 ವರ್ಷದ ಚಾಬು ಮಂಡಲ್ ಆತ್ಮಹತ್ಯೆ ಮಾಡಿಕೊಂಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...