alex Certify ಮುಂಬೈ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷಕಾರಿ ಇಂಜೆಕ್ಷನ್ ನಿಂದ ಪೇದೆ ಮೃತಪಟ್ಟಿದ್ದನೆನ್ನಲಾದ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಳ್ಳರು ಮತ್ತು ಮಾದಕ ವ್ಯಸನಿ ಗುಂಪು ಚುಚ್ಚಿದ್ದ ವಿಷಕಾರಿ ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದಾರೆಂದು ನಂಬಲಾಗಿದ್ದ ಮುಂಬೈ ಪೊಲೀಸ್ ಕಾನ್ಸ್ ಟೇಬಲ್ ಸಾವಿನ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. Read more…

ವೆಬ್ ಸಿರೀಸ್ ಶೂಟಿಂಗ್ ನೆಪದಲ್ಲಿ ಮಾಡೆಲ್ ಕರೆಸಿ ಅಶ್ಲೀಲ ಚಿತ್ರ ನಿರ್ಮಾಣ ದಂಧೆ

ಮುಂಬೈ: ವೆಬ್ ಸಿರೀಸ್ ನೆಪದಲ್ಲಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ ದಂಧೆಯನ್ನು ಮುಂಬೈನ ಚಾರ್ಕೋಪ್ ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಚಿತ್ರಗಳನ್ನು ಬೇರೆ ಬೇರೆ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅನಿರುದ್ಧ್ ಪ್ರಸಾದ್ Read more…

ನಟಿ ಕತ್ರಿನಾಗೆ ಜೀವ ಬೆದರಿಕೆ ಹಾಕಿದ್ದವನು ಅಂದರ್..!‌ ವಿಚಾರಣೆ ವೇಳೆ ಅಸಲಿ ಕಾರಣ ತಿಳಿದು ದಂಗಾದ ಪೊಲೀಸರು

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ಮುಂಬೈನ ಸಾಂತಾಕ್ರೂಝ್ Read more…

‘ಫೋಟೋ ಶೂಟ್’ ಗಾಗಿ ಬೆತ್ತಲಾಗಿದ್ದ ರಣವೀರ್ ಸಿಂಗ್ ಗೆ ಎದುರಾಯ್ತು ಸಂಕಷ್ಟ….!

ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ನಿಯತಕಾಲಿಕೆಯೊಂದರ ಫೋಟೋ ಶೂಟ್ ಗಾಗಿ ಬೆತ್ತಲಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಪರ – ವಿರೋಧದ ಅಭಿಪ್ರಾಯಗಳ Read more…

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾಗೆ ಮತ್ತೊಂದು ಸಂಕಷ್ಟ

ಮುಂಬೈ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನೂಪುರ್‌ ಶರ್ಮಾ ಹಲವು ಸಂಕಷ್ಟಗಳನ್ನು ಒಟ್ಟಿಗೆ ಎದುರಿಸಬೇಕಾಗಿ ಬಂದಿದೆ. ಜಾಗತಿಕ ಮಟ್ಟದಲ್ಲಿ ಕೂಡ ನೂಪುರ್‌ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. Read more…

BREAKING NEWS: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಪತ್ರ ಬಂದಿದೆ. ಮುಂಬೈ ಬಾಂದ್ರಾ ಠಾಣೆಯ ಪೊಲೀಸರು ಪ್ರಕರಣ Read more…

ಕೇವಲ 24 ದೇವಾಲಯಗಳು ಧ್ವನಿವರ್ಧಕ ಬಳಸಲು ಪಡೆದಿವೆ ಅನುಮತಿ…!

ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಇರುವ ಅಧಿಕೃತ 2400 ಮಂದಿರಗಳ ಪೈಕಿ ಕೇವಲ 24 ದೇವಾಲಯಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದಿವೆ. ಮಹಾರಾಷ್ಟ್ರದಲ್ಲಿ ಧ್ವನಿವರ್ಧಕ ಮತ್ತು ಹನುಮಾನ್ ಚಾಲೀಸಾ Read more…

BIG NEWS: ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪೊಲೀಸ್ ವಶಕ್ಕೆ

ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲಿಕ್ ರಾಜೀನಾಮೆಗೆ ಆಗ್ರಹಿಸಿ Read more…

ಪೊಲೀಸ್​ ಇಲಾಖೆಯಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ ʼಮಹಾʼ ಸರ್ಕಾರ….!

ಪ್ರಕರಣಗಳ ತನಿಖೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಸಹಾಯಕ ಇನ್​ಸ್ಪೆಕ್ಟರ್​ ಹಾಗೂ ಹೆಡ್​ ಕಾನ್ಸ್​ಟೇಬಲ್​ ಶ್ರೇಣಿಯ ಐವರು ಕಿರಿಯ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ನೀಡುವಂತೆ Read more…

‘ಹಿಂದಿ ರಾಷ್ಟ್ರಭಾಷೆ’ ಎಂದ ಬಾಂಬೆ ಹೈಕೋರ್ಟ್; ಸುಪ್ರೀಂ ಮೆಟ್ಟಿಲೇರಿದ ತೆಲುಗು ಭಾಷಿಕ ವ್ಯಕ್ತಿ…!

‘ಹಿಂದಿ ರಾಷ್ಟ್ರ ಭಾಷೆ’ ಎಂದು ಅವಲೋಕಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತೆಲುಗು ಭಾಷಿಕ ಆರೋಪಿಯು‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆರೋಪಿಯ ಶಾಸನಬದ್ಧ ಹಕ್ಕುಗಳ Read more…

ವೈನ್ ಕುಡಿದು ವಾಹನ ಚಲಾಯಿಸಿದರೆ ಬಂಧಿಸುತ್ತೀರಾ….? ಪೊಲೀಸರಿಗೆ ಸವಾರನ ಪ್ರಶ್ನೆ

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಾಸ್ಯ ಮತ್ತು ಮಾಹಿತಿಯ ಸಮ್ಮಿಲನವಾಗಿದೆ. ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವಾಗ ಇಲಾಖೆಯು ಸಾಕಷ್ಟು ಬಾರಿ ಹಾಸ್ಯ ಪ್ರವೃತ್ತಿಯಲ್ಲೆ Read more…

ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್

ಮುಂಬೈ: ಕಳೆದು ಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ವಾಪಸ್ ಕೊಡಿಸುವಲ್ಲಿ ಮುಂಬೈ ರೈಲ್ವೇ ಪೊಲೀಸರು ಭಾರಿ ಸಾಧನೆ ಮಾಡಿದ್ದಾರೆ. ಕಳೆದ ಆಗಸ್ಟ್ ನಿಂದ 675 Read more…

ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ

ಬಹುಶಃ ಮುಂಬೈ ಪೊಲೀಸ್, ಸಾಮಾಜಿಕ ಮಾಧ್ಯಮದಲ್ಲಿ ಹಲವರ ನೆಚ್ಚಿನದ್ದಾಗಿರಬಹುದು. ಸಾಮಾನ್ಯವಾಗಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇಲಾಖೆಯು, ಸೃಜನಶೀಲತೆ, ಹಾಸ್ಯ, ಗಂಭೀರ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತೆ. ಆದರೀಗ Read more…

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ. ಈ ಬಾರಿ ಕೊರೊನಾ Read more…

ಜೇಮ್ಸ್ ಬ್ಯಾಂಡ್ ವಾದನ ನುಡಿಸಿದ ಮುಂಬೈ ಖಾಕಿ ಪಡೆ: ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಫಿದಾ

ಮುಂಬೈ: ಪೊಲೀಸರನ್ನು ಕಂಡರೆ ಸಾಕು ಹಲವು ಮಂದಿ ಹೆದರುತ್ತಾರೆ. ಯಾಕೆಂದರೆ ಅವರ ಕಾರ್ಯಶೈಲಿಯೇ ಹಾಗಿರುತ್ತದೆ. ಆದರೆ ಮುಂಬೈ ಪೊಲೀಸ್ ಬ್ಯಾಂಡ್ ವಾದನ ತಂಡವು ಸದ್ಯ ಜನರನ್ನು ಆಕರ್ಷಿಸಿದ್ದು, ನೆಟ್ಟಿಗರು Read more…

‘ತಪ್ಪು’ ಮಾಹಿತಿ ನೀಡಿದ ಬೈಜುಸ್ ಮಾಲೀಕ ಅರೆಸ್ಟ್: ಮುಂಬೈ ಪೊಲೀಸರಿಂದ ಬಿಗ್ ಶಾಕ್

ಯುಪಿಎಸ್‌ಸಿ ಪಠ್ಯಕ್ರಮದಲ್ಲಿ ‘ತಪ್ಪುದಾರಿಗೆಳೆಯುವ’ ಮಾಹಿತಿ ಹಾಕಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಮುಂಬೈ ಪೊಲೀಸರು ಎಡ್‌ ಟೆಕ್ ಕಂಪನಿ ಬೈಜುಸ್ ಮಾಲೀಕನನ್ನು ಬಂಧಿಸಿದ್ದಾರೆ. ಕ್ರಿಮಿನಲ್ ಪಿತೂರಿಗಾಗಿ Read more…

ʼಆಜ್‌ ಮೇ ಉಪರ್ʼ ಹಾಡಿನ ಮೂಲಕ ಮಾಸ್ಕ್ ಜಾಗೃತಿ ಮೂಡಿಸಿದ ಪೊಲೀಸ್

ಕೋವಿಡ್ 19 ತೀವ್ರಗತಿಯಲ್ಲಿ ಏರುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ.‌ ಕನಿಷ್ಠಪಕ್ಷ ಮಾಸ್ಕ್ ಧರಿಸಿ ಎಂದರೂ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ.‌ ಇದು ಸರ್ಕಾರಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಜನರಿಗೆ ಮಾಸ್ಕ್ Read more…

ನಟ ಹಾಗೂ ಪೊಲೀಸರ ನಡುವಿನ ಟ್ವೀಟ್ ವೈರಲ್

ಮುಂಬೈ: ಹೆಲ್ಮೆಟ್ ಧರಿಸದೇ ಮಾಸ್ಕ್ ಹಾಕದೇ ಬೈಕ್ ರೈಡ್ ಮಾಡಿ, ವಿಡಿಯೋ ಹರಿಬಿಟ್ಟ ಬಾಲಿವುಡ್ ನಟನಿಗೂ ಮುಂಬೈ ಪೊಲೀಸರು ದಂಡದ ಚಲನ್ ನೀಡುವ ಮೂಲಕ ಶಾಕ್ ನೀಡಿದ್ದಾರೆ. ನಟ Read more…

ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..!

ಮುಂಬೈನ ಬಿಲ್ಡರ್​ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಂಬಂಧಿ ಸೇರಿ ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿ ಇದೀಗ ಜೈಲು ಪಾಲಾಗಿದ್ದಾರೆ. ಮುಂಬೈ ಉಪನಗರವಾದ Read more…

ಫನ್ನಿ ವಿಡಿಯೋ ಮೂಲಕ 5 ವರ್ಷಗಳ ಟ್ವಿಟರ್​ ಜರ್ನಿ ನೆನೆದ ಮುಂಬೈ ಪೊಲೀಸ್

ಮುಂಬೈ ಪೊಲೀಸರು ತಮ್ಮ ನಿಷ್ಠಾವಂತ ಸೇವೆ ಮೂಲಕ ಜನರ ಮನ ಗೆಲ್ಲುವ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದ ಪೋಸ್ಟ್​ಗಳ ಮೂಲಕವೂ ಜನತೆಗೆ ಹತ್ತಿರವಾಗಿದ್ದಾರೆ. ಟ್ವಿಟರ್ನಲ್ಲಿ ಸಾಕಷ್ಟು ಪೋಸ್ಟ್​ಗಳ ಮೂಲಕ Read more…

ಮೋಜಿಗಾಗಿ ಕಂಪ್ಯೂಟರ್ ಹ್ಯಾಕ್ ಮಾಡಿದ ಅಪ್ರಾಪ್ತ..!

ಕಾಫಿ ಶಾಪ್​​ನ ಕಂಪ್ಯೂಟರ್​ನ್ನು ಹ್ಯಾಕ್​ ಮಾಡಿ ಕಾಫಿ ಶಾಪ್​ ಬ್ಯಾಂಕ್​ ಖಾತೆಯಿಂದ ಮೋಜಿಗಾಗಿ ಸ್ನೇಹಿತನ ಗಿಫ್ಟ್ ಕಾರ್ಡ್​ಗೆ ಹಣ ವರ್ಗಾವಣೆ ಮಾಡಿದ 17 ವರ್ಷದ ಅಪ್ರಾಪ್ತನನ್ನ ಮುಂಬೈ ಸೈಬರ್​ Read more…

BIG BREAKING: ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅರೆಸ್ಟ್ – ಮನೆಗೆ ನುಗ್ಗಿ ಎಳೆದೊಯ್ದ ಪೊಲೀಸರು

ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ. ಅರ್ನಾಬ್ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರ ತಂಡ ಬಲವಂತವಾಗಿ ಅವರನ್ನು ವಶಕ್ಕೆ ಪಡೆದು ಪೊಲೀಸ್ Read more…

ಪೊಲೀಸರು ನೋಟಿಸ್ ನೀಡಿದ್ರೆ ಮದುವೆ ನೆಪ ಹೇಳಿದ ನಟಿ ಕಂಗನಾ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧದ ದೇಶದ್ರೋಹ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಮುಂಬೈ ಪೊಲೀಸರು ಕಂಗನಾಗೆ ನೋಟಿಸ್ ನೀಡಿದ್ದಾರೆ. ಆದರೆ, ತಮಗೆ Read more…

ಅಪ್ಪಿತಪ್ಪಿಯೂ ಈ ‘ಮೇಲ್’ ಮೇಲೆ ಕ್ಲಿಕ್ ಮಾಡೀರಿ ಜೋಕೆ ಎಂದ ಪೊಲೀಸ್

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು‌ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆ, ಉಚಿತ ಕೊರೊನಾ ಟೆಸ್ಟ್ ಹೆಸರಲ್ಲಿ ನಕಲಿ ಇಮೇಲ್‌ಗಳು‌ ಶುರುವಾಗಿದೆ. ಸದಾ ಒಂದಿಲ್ಲೊಂದು ಪಂಚಿಂಗ್ ಲೈನ್ ಅಥವಾ ಟ್ರೋಲ್‌ ಮೂಲಕ Read more…

ವಲಸೆ ಕಾರ್ಮಿಕರು ರೈಲು ಏರಲು ಸಹಕರಿಸಿದ ಪೊಲೀಸರು

ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಶ್ರಮಿಕ್ ರೈಲುಗಳ ಮೂಲಕ ತೆರಳುತ್ತಿದ್ದಾರೆ. ಮುಂಬೈನಲ್ಲಿ ಪಶ್ಚಿಮ ಬಂಗಾಳಕ್ಕೆ ಹೊರಟ ರೈಲನ್ನು ಕೊನೆಕ್ಷಣದಲ್ಲಿ ಹತ್ತಲು ಬಂದ ಕಾರ್ಮಿಕರಿಗೆ Read more…

ಪೊಲೀಸರಿಗೆ ನೆರವಾಗಲು ಕೇಕ್ ತಯಾರಿಸಿದ ಹಾಲುಗಲ್ಲದ ಕಂದ

ಆ ಮಗುವಿಗೆ ಇನ್ನೂ ಮೂರು ವರ್ಷ, ಹಾಲುಗಲ್ಲದ ಕಂದ. ಸಾಧನೆ ಮಾತ್ರ ಗಮನ ಸೆಳೆಯುವಂತಿದೆ. ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವ ಉದ್ದೇಶದಿಂದ 3 ವರ್ಷದ ಬಾಲಕ ಕಬೀರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...