alex Certify ಮಾಹಿತಿ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’ ಗೆ ಅರ್ಜಿ ಸಲ್ಲಿಸುವ ವೇಳೆ ನಿಮಗೆ ತಿಳಿದಿರಲಿ ಈ ವಿಷಯ

ಇಂದು, ಆಧಾರ್ ಕಾರ್ಡ್ ಅತ್ಯಂತ ಅಗತ್ಯ ದಾಖಲೆಯಾಗಿದೆ. ಆಧಾರ್ ಇಲ್ಲದವರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದುವುದು ಈಗ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ Read more…

ಯಾವುದೇ ದಾಖಲೆಗಳಿಲ್ಲದೆ ಹೋದ್ರೂ ತಯಾರಿಸಬಹುದು ‘ಆಧಾರ್ ಕಾರ್ಡ್’

ಆಧಾರ್ ಕಾರ್ಡ್ ಈಗ ಅನಿವಾರ್ಯವಾಗಿದೆ. ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಮೊದಲ ಸ್ಥಾನ ಪಡೆದಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್ ಪಡೆಯುವವರೆಗೆ ಎಲ್ಲ ಸೇವೆಗಳಿಗೆ ಆಧಾರ್ Read more…

ಬಳಕೆದಾರರ ಖಾಸಗಿ ಮಾಹಿತಿಗೆ ʼವಾಟ್ಸಾಪ್ʼ ಕನ್ನ.​..! ಹೊಸ ವರದಿಯಲ್ಲಿ ʼಸ್ಫೋಟಕʼ ಮಾಹಿತಿ‌ ಬಹಿರಂಗ

ಫೇಸ್​ಬುಕ್​ ಮಾಲೀಕತ್ವದ ವಾಟ್ಸಾಪ್​ನ ಮೂಲಕ ಕಳುಹಿಸಲಾಗುವ ಸಂದೇಶಗಳು ಗೌಪ್ಯವಾಗಿ ಇರೋದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಅತ್ಯಂತ ಪ್ರಸಿದ್ಧ ಚಾಟ್​ ಅಪ್ಲಿಕೇಶನ್​ಗಳಲ್ಲಿ ಒಂದಾದ ವಾಟ್ಸಾಪ್​ ಯಾವುದೇ ಕಾರಣಕ್ಕೂ ಗ್ರಾಹಕರ Read more…

ಎಟಿಎಂ ಪಿನ್, ಆಧಾರ್‌, ಪಾನ್‌ ವಿವರಗಳನ್ನು ಫೋನ್‌ ನಲ್ಲಿ ಸೇವ್‌ ಮಾಡಿದ್ದೀರಾ…? ಹಾಗಾದ್ರೆ ಇದನ್ನೊಮ್ಮೆ ಓದಿ

ಎಟಿಎಂ ಪಿನ್, ಆಧಾರ್‌ ಕಾರ್ಡ್ ವಿವರಗಳು, ಪಾನ್ ಸಂಖ್ಯೆ ಸೇರಿದಂತೆ ಇನ್ನಿತರ ಸೂಕ್ಷ್ಮ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಬಹುತೇಕ ಮಂದಿ ನಿರ್ಲಕ್ಷ್ಯ ತೋರುವ ಕಾರಣ ಆನ್ಲೈನ್ ವಂಚಕರಿಗೆ ಭರಪೂರ ಅವಕಾಶಗಗಳು Read more…

ಫಿಟ್ನೆಸ್ ಕಾಪಾಡಿಕೊಳ್ಳಲು ದಿನದಲ್ಲಿ ಎಷ್ಟು ಬಾರಿ ಹೇಗೆ ವ್ಯಾಯಾಮ ಮಾಡಬೇಕು….? ಇಲ್ಲಿದೆ ಮಾಹಿತಿ

ಕೆಲವರು ದಿನಕ್ಕೆ ಒಂದು ಸಲ ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಎರಡು ಬಾರಿ ಬೆವರು ಹರಿಸಲು ಇಷ್ಟಪಡುತ್ತಾರೆ. ಇನ್ನೂ ಅನೇಕರು ದಿನಕ್ಕೆ ಹಲವಾರು ಬಾರಿ ಜಿಮ್ ಗೆ ಭೇಟಿ Read more…

LPG ಸಬ್ಸಿಡಿ ಕುರಿತು ನಿಮಗೆಷ್ಟು ತಿಳಿದಿದೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಎಲ್ಪಿಜಿ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದ್ರೆ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಅನೇಕ ಜನರು ತಮ್ಮ ಖಾತೆಗೆ ಯಾವುದೇ ಸಬ್ಸಿಡಿ ಬಂದಿಲ್ಲವೆಂದು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ: ಸೆ. 5 ರಿಂದ ಕೌನ್ಸಿಲಿಂಗ್

ತುಮಕೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 40 Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಲ್ಲಿದೆ ಉದ್ಯೋಗಾವಕಾಶದ ಮಾಹಿತಿ

ದಾವಣಗೆರೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬೆಂಗಳೂರು ಇವರ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆ.18 ಹಾಗೂ ಆ.27 ರಂದು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ,, ಪಿಯುಸಿ, Read more…

ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ತನಿಖೆಗೆ NIA ಎಂಟ್ರಿ

ಬೆಂಗಳೂರು: ಬಾಂಗ್ಲಾದೇಶದ ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಶದಲ್ಲಿದ್ದ ಯುವತಿಯರ ಬಗ್ಗೆ ಮಾಹಿತಿ ಕಲೆ ಹಾಕಲು ಎನ್ಐಎ ಮುಂದಾಗಿದೆ. ರಾಷ್ಟ್ರೀಯ ತನಿಖಾದಳ ಯುವತಿಯರ ಮಾಹಿತಿ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 12 ಸಾವಿರ ರೂ. ವಿದ್ಯಾರ್ಥಿ ವೇತನ ಸೇರಿ ಪ್ರಮುಖ ʼಸ್ಕಾಲರ್ ಶಿಪ್ʼ ಗಳ ಬಗ್ಗೆ ಇಲ್ಲಿದೆ ಮಾಹಿತಿ

ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿವಿಧ ರೀತಿಯ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿ ವೇತನದಿಂದ ಪ್ರತಿವರ್ಷ ಲಕ್ಷಾಂತರ ಮಕ್ಕಳಿಗೆ ಪ್ರಯೋಜನವಾಗಲಿದೆ. ಹಣಕಾಸಿನ ನೆರವಿನ ಹೊರತಾಗಿ ಇತರ ಸಹಾಯವನ್ನೂ ಇದರಲ್ಲಿ Read more…

ಕೊರೋನಾ ಸಾವಿನ ಲೆಕ್ಕವೇ ಸುಳ್ಳು, 3 ಲಕ್ಷ ಜನ ಮೃತಪಟ್ರೂ 34 ಸಾವಿರ ತೋರಿಸಿದ್ದಾರೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಲೆಕ್ಕದ ತಪ್ಪು ಮಾಹಿತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ದೂರಿದ್ದಾರೆ. ಕೊರೋನಾದಿಂದ ರಾಜ್ಯದಲ್ಲಿ 34 ಸಾವಿರ ಮಂದಿ Read more…

BIG BREAKING: ಜುಲೈ 1 ರಿಂದ 1 -10 ನೇ ತರಗತಿ ಮಕ್ಕಳಿಗೆ ಸಂವೇದಾ ಪಾಠ ಆರಂಭ

ಬೆಂಗಳೂರು: ಜುಲೈ 1 ರಿಂದ ಸಂವೇದಾ ದೂರದರ್ಶನ ಪಾಠ ಆರಂಭಿಸಲಾಗುವುದು. ಒಂದರಿಂದ ಹತ್ತನೇ ತರಗತಿಗೆ ಚಂದನ ವಾಹಿನಿಯ ಮೂಲಕ ಶಿಕ್ಷಣ ನೀಡಲಾಗುವುದು. ಪ್ರತಿದಿನ ವಿಡಿಯೋ ಮೂಲಕ ಪಾಠ ಪ್ರವಚನ Read more…

ವಿವಿಧ ಯೋಜನೆಯಡಿ ಖಾತೆಗೆ ಹಣ ಜಮಾ, ಫಲಾನುಭವಿಗಳ ಪಾವತಿ ಸ್ಥಿತಿ ಪರಿಶೀಲಿಸುವ ಡಿಬಿಟಿ ಮೊಬೈಲ್ ಆಪ್

  ಬೆಂಗಳೂರು: ರಾಜ್ಯ ಸರ್ಕಾರವು ಹಲವಾರು ಯೋಜನೆಗಳ ಅಡಿಯಲ್ಲಿ ನಗದು ಪರಿಹಾರವನ್ನು ನೀಡುತ್ತಿದ್ದು, ಕಡಿಮೆ ಆದಾಯದ ಕುಟುಂಬಗಳಿಗೆ ಏಕಮಾತ್ರ ಪಾವತಿಗಳನ್ನು ನೀಡುವುದರೊಂದಿಗೆ ಡಿಬಿಟಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಫಲಾನುಭವಿಗಳು Read more…

ಗುಡ್ ನ್ಯೂಸ್: ಕೊರೋನಾಗೆ ಚಿಕಿತ್ಸೆ, ಬೆಡ್, ಆಂಬುಲೆನ್ಸ್, ನೆರವು ಸೇರಿ ಅಗಾಧ ಮಾಹಿತಿ ಒಂದೇ ಕಡೆ

ಬೆಂಗಳೂರು: ಹರ್ಷ ಮಕಾನ, ಅಶ್ವಿನ್ ಮಂಡೋತ್ ಮತ್ತು ತಾನ್ವಿ ಬಿ.ಟಿ. ಎಂಬುವವರು ಅಭಿವೃದ್ಧಿಪಡಿಸಿದ ವೆಬ್ಸೈಟ್ ಸೋಂಕಿತರ ಚಿಕಿತ್ಸೆ ಸೌಲಭ್ಯಗಳ ಮಾಹಿತಿ ನೀಡಲಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್, ಅಂಬುಲೆನ್ಸ್, Read more…

ಲಸಿಕೆ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ಶುಭ ಸುದ್ದಿ

ಬೆಂಗಳೂರು: ಕೊರೋನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಸಿಕ್ಕಿದೆ. ಎರಡನೇ ಡೋಸ್ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ. ರಾಜ್ಯಕ್ಕೆ ಎರಡು ಲಕ್ಷ ಕೋವಿಶೀಲ್ಡ್ ಲಸಿಕೆ Read more…

‘ಅಶ್ಲೀಲ’ ವಿಚಾರದ ಬಗ್ಗೆ ಮನಃಶಾಸ್ತ್ರಜ್ಞರಿಂದ ಇಂಟ್ರೆಸ್ಟಿಂಗ್ ಮಾಹಿತಿ: ಪೋರ್ನ್ ವೀಕ್ಷಣೆ, ಹಸ್ತ ಮೈಥುನ ‘ಚಟ’ವಲ್ಲ, ಅದು ಲೈಂಗಿಕ ಜೀವನಕ್ಕೆ ಪ್ರಯೋಜನಕಾರಿ

‌ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​ಪ್ರಕಾರ, ಅಶ್ಲೀಲ ಚಟ ನಿಜವಾದ ‘ಚಟ’ ಅಲ್ಲ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳು ಕೆಲವರು ತಮ್ಮ ಅಶ್ಲೀಲ ಅಭ್ಯಾಸವನ್ನು ವ್ಯಸನಕಾರಿ ಎಂದು Read more…

ಕೊರೊನಾ ಲಸಿಕೆ ಪಡೆಯುವವರಿಗೆ ಬಹುಮುಖ್ಯ ಮಾಹಿತಿ: ವ್ಯಾಕ್ಸಿನ್ ಸೆಂಟರ್ ಬಗ್ಗೆ ತಿಳಿಯಲು ಇಲ್ಲಿದೆ ಸುಲಭ ವಿಧಾನ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದೆ. ಪ್ರತಿದಿನ 4 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಮ್ಲಜನಕ ಪೂರೈಕೆ ಹೆಚ್ಚಿಸುವ Read more…

ಕೊರೊನಾ ಲಕ್ಷಣ ಕಂಡುಬಂದರೆ ಏನು ಮಾಡಬೇಕು…? ಏನು ಮಾಡಬಾರದು….? ಡಾ. ರಾಜು ಅವರಿಂದ ಮಹತ್ವದ ಸಲಹೆ

ಬೆಂಗಳೂರು: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ಕೊರೊನಾ ಸೋಂಕಿತರು ಏನು ಮಾಡಬೇಕು? ಏನು ಮಾಡಬಾರದು ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಅಂಗೈನಲ್ಲೇ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿ

ದೇಶದಲ್ಲಿ ಕೊರೋನಾ ಸಾಂಕ್ರಮಿಕ ರೋಗದ ಎರಡನೆಯ ಅಲೆ ತೀವ್ರವಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ. ಲಸಿಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು Read more…

ಪಡಿತರ ಚೀಟಿದಾರರೇ ಗಮನಿಸಿ: ರೇಷನ್ ಕಾರ್ಡ್ ಸಂಖ್ಯೆ ಬದಲಾವಣೆ ಬಗ್ಗೆ ಆಹಾರ ಇಲಾಖೆ ಮಾಹಿತಿ

ಶಿವಮೊಗ್ಗ: ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯ ಸಂಖ್ಯೆಗಳ ಬದಲಾವಣೆ ಕುರಿತಂತೆ ಮಾಹಿತಿ ನೀಡಿದೆ. ಪಡಿತರ ಚೀಟಿಗಳಲ್ಲಿ ಅಕ್ಷರಾಂಕಿಯ ಅಥವಾ 12 ಅಂಕಿಗಳಿಗಿಂತ Read more…

ಗಮನಿಸಿ…! RTGS ಸೇವೆಯಲ್ಲಿ ಭಾರೀ ವ್ಯತ್ಯಯ, ನಿಮ್ಮ ಹಣಕಾಸು ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳಿ

ಆರ್​ಟಿಜಿಎಸ್​​ ತಾಂತ್ರಿಕ ಅಪ್​​ಗ್ರೇಡ್​​ ಕಾರಣದಿಂದ ಏಪ್ರಿಲ್​ 18 ರಂದು ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕನಿಷ್ಟ 14 ಗಂಟೆಗಳ ಕಾಲ ಸೇವೆ ಲಭ್ಯವಿರಲ್ಲ. ಇದು ರಿಕವರಿ ಆಗಲು ಸಮಯ ಹಿಡಿಯುತ್ತದೆ. ಹೀಗಾಗಿ Read more…

ಖಾಸಗಿ ವಾಹನಗಳಿಗೆ ತೆರಿಗೆ ವಿನಾಯಿತಿ, ಪರ್ಯಾಯ ಸಾರಿಗೆ ವ್ಯವಸ್ಥೆ: ಡಿಸಿಎಂ ಸವದಿ

ಬೆಂಗಳೂರು: ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದರೂ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ Read more…

Facebook ಡೇಟಾ ಸೋರಿಕೆ: ನಿಮ್ಮ ಖಾತೆ ವಿವರ ಸೋರಿಕೆಯಾಗಿದ್ರೆ ಪರಿಶೀಲಿಸುವುದು ಹೇಗೆ….? ಇಲ್ಲಿದೆ ಮಾಹಿತಿ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ 533 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಹ್ಯಾಕರ್ ಗಳು ಇಷ್ಟೊಂದು ಪ್ರಮಾಣದ ಬಳಕೆದಾರರ ಮಾಹಿತಿ ಸೋರಿಕೆ Read more…

BIG NEWS: ಬ್ಯಾನ್ ಆಗುತ್ತಾ 2000 ರೂ. ನೋಟು..? 2 ವರ್ಷದಲ್ಲಿ ಒಂದೂ ನೋಟನ್ನು ಮುದ್ರಿಸಿಲ್ಲ ಎಂದ ಸರ್ಕಾರ

ನವದೆಹಲಿ: ದೇಶದ ಅತ್ಯುನ್ನತ ಮುಖಬೆಲೆಯ ಕರೆನ್ಸಿ ನೋಟು ಚಲಾವಣೆ ಕಡಿಮೆಯಾಗಿದೆ. ಕಳೆದ ಎರಡು ವರ್ಷದಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ. ಕೇಂದ್ರ ಸರ್ಕಾರ ಲೋಕಸಭೆಗೆ ಈ Read more…

ತಪ್ಪು ಪ್ರಮಾಣಪತ್ರ ತೋರಿಸಿ ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದೀರಾ? ಎಚ್ಚರ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕ್ತಿದೆ. ಹಾಗೆಯೇ 45 ರಿಂದ 60 ವರ್ಷದೊಳಗಿನ ಜನರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು. ಯಾವ Read more…

ವಿದ್ಯಾರ್ಥಿಗಳೇ ಗಮನಿಸಿ..! ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ –CICSE 10, 12 ನೇ ತರಗತಿ ಪರೀಕ್ಷೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಸಿಎಸ್ಇ) ಸೋಮವಾರ 10 ಮತ್ತು 12 ನೇ ತರಗತಿಯ ಕೆಲವು ವಿಷಯಗಳ ಪರೀಕ್ಷೆ ದಿನಾಂಕಗಳನ್ನು ಬದಲಿಸಿದೆ. ಐಸಿಎಸ್‌ಇ (10 Read more…

ಅಗತ್ಯವಿದ್ದಾಗ ಹಣ ಬೇಕಾದಲ್ಲಿ ನೆರವಿಗೆ ಬರುತ್ತೆ ಕೂಡಿಟ್ಟ ದುಡ್ಡು: ಭವಿಷ್ಯ ಭದ್ರಪಡಿಸಿಕೊಳ್ಳಲು ಹೂಡಿಕೆಗೆ ಉತ್ತಮ ಯೋಜನೆ

ಸಂಕಷ್ಟದ ಸಂದರ್ಭದಲ್ಲಿ ಕೂಡಿಟ್ಟ ಹಣ ನೆರವಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂದ್ರೆ ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ. ಹೆಚ್ಚಿನ ಜನರಿಗೆ ಷೇರು ಮಾರುಕಟ್ಟೆಯಲ್ಲಿ Read more…

BIG BREAKING: ಜೂನ್ 21 ರಿಂದ SSLC ಪರೀಕ್ಷೆಗೆ ವೇಳಾಪಟ್ಟಿ ಅಂತಿಮ –ಸಚಿವ ಸುರೇಶ್ ಕುಮಾರ್ ಮಾಹಿತಿ

ಧಾರವಾಡ: ಜೂನ್ 21 ರಿಂದ ಜುಲೈ 5 ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. Read more…

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…..? ಹೀಗೆ ಚೆಕ್ ಮಾಡಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ Read more…

ಪದೇ ಪದೇ ಮೊಬೈಲ್ ಚೆಕ್ ಮಾಡ್ಬೇಕಾಗಿಲ್ಲ, ಬಂದಿದೆ ಪೇಟಿಎಂ ಸೌಂಡ್ ಬಾಕ್ಸ್

ಇದು ಡಿಜಿಟಲ್ ಯುಗ. ಹಣದ ವಹಿವಾಟು ಆನ್ಲೈನ್ ನಲ್ಲಿ ನಡೆಯುತ್ತದೆ. ಅಂಗಡಿಗಳಿಗೆ ಹೋಗಿ ಪೇಟಿಎಂ ಮೂಲಕ ಪೇಮೆಂಟ್ ಮಾಡಿದ ನಂತ್ರ ಹಣ ಖಾತೆಗೆ ವರ್ಗವಾಯ್ತಾ ಎಂದು ಚೆಕ್ ಮಾಡಬೇಕಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...