alex Certify ಮಾಹಿತಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಸರ್ಕಾರದ ಎಲ್ಲಾ ಖಾಲಿ ಹುದ್ದೆಗಳ ಭರ್ತಿ ಶೀಘ್ರ: ಡಿಸಿಎಂ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಖಾಲಿ ಹುದ್ದೆಗಳನ್ನು ಆದಷ್ಟು ಬೇಗನೆ ಭರ್ತಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ Read more…

ಬಿತ್ತನೆಗೆ ರೆಡಿಯಾದ ರೈತರಿಗೆ ಗುಡ್ ನ್ಯೂಸ್: ಈ ಬಾರಿ ವಾಡಿಕೆ ಮುಂಗಾರು ಮಳೆ

ನವದೆಹಲಿ: ರೈತರ ಜೀವನಾಡಿ ಎಂದೇ ಹೇಳಲಾಗುವ ಮುಂಗಾರು ಮಳೆ ಕುರಿತಾಗಿ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, Read more…

ಈ ಬಾರಿ ಎಷ್ಟು ದಿನ ಶಾಲೆ, ಎಷ್ಟು ದಿನ ರಜೆ…?: ಶಿಕ್ಷಣ ಇಲಾಖೆಯಿಂದ 2023- 24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಶಾಲಾ ಕರ್ತವ್ಯದ ದಿನಗಳು, ರಜೆ ದಿನಗಳು, ವಾರ್ಷಿಕ ಕಾರ್ಯಸೂಚಿ, ಪ್ರತಿ ತಿಂಗಳು Read more…

ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಮಾರ್ಚ್ 31 ರ ಇಂದಿನಿಂದ ಆರಂಭವಾಗಲಿದೆ. ಪರೀಕ್ಷೆ ಬರೆಯಲು ರಾಜ್ಯದ 5833 ಸರ್ಕಾರಿ ಶಾಲೆ, Read more…

ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ Read more…

ನಾಳೆಯಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಮಾರ್ಚ್ 31 ರಿಂದ ಆರಂಭವಾಗಲಿದೆ. ಪರೀಕ್ಷೆಗೆ 5833 ಸರ್ಕಾರಿ ಶಾಲೆ, 3,605 ಅನುದಾನಿತ 6060 Read more…

ಐಐಟಿ, ಐಐಎಂ, ಎನ್ಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತಂತೆ ಶಾಕಿಂಗ್ ಸಂಗತಿ ಬಹಿರಂಗ

ಕಳೆದ ಐದು ವರ್ಷಗಳಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ 61 Read more…

ಕಾರು ಚಲಾಯಿಸುವವರಿಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಕಾರು ಚಾಲನೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ರಸ್ತೆಯ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಚಾಲನೆ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಯಾವಾಗಲೂ ನಿಮ್ಮ Read more…

ತೆರಿಗೆ ವಿನಾಯಿತಿ, ಹೆಚ್ಚಿನ ಬಡ್ಡಿದರದ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಭಾರತೀಯ ಅಂಚೆ ವಿವಿಧ ಯೋಜನೆಗಳನ್ನು ನೀಡುವುದನ್ನು ಮುಂದುವರೆಸಿದೆ. ಅವುಗಳಲ್ಲಿ ಕೆಲವು ಆಕರ್ಷಕ ಬಡ್ಡಿದರಗಳನ್ನು ಹೊಂದಿವೆ. ಪೋಸ್ಟ್ ಆಫೀಸ್ ತೆರಿಗೆ ಉಳಿತಾಯ ಯೋಜನೆಗಳು ಕೂಡ ಇದರಲ್ಲಿವೆ. Read more…

ಆದಾಯ ತೆರಿಗೆ ರಿಟರ್ನ್ ಫಾರ್ಮ್‌ ಪ್ರಕಟ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2023-24 ರ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು (ITR ಫಾರ್ಮ್‌) ಪ್ರಕಟಿಸಿದೆ. ಈ ಐಟಿಆರ್ ಫಾರ್ಮ್‌ಗಳು ಏಪ್ರಿಲ್ 1 Read more…

BIG NEWS: ಭಾರತೀಯ ಕ್ರಿಕೆಟ್ ಆಟಗಾರರ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಚೇತನ್ ಶರ್ಮಾ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಆಘಾತಕಾರಿ ಸತ್ಯವನ್ನು ಹೊರಹಾಕಿದ ಚೇತನ್ ಶರ್ಮಾ ಆಟಗಾರರು ಫಿಟ್ ಆಗಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರು Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: ಶಾಲೆಗಳ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯ

ಬೆಂಗಳೂರು: ಖಾಸಗಿ ಶಾಲೆಗಳ ಕಳ್ಳಾಟ ತಡೆಗೆ ಸರ್ಕಾರ ಮುಂದಾಗಿದ್ದು, ಶಾಲೆಗಳ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಶಾಲೆಗಳಲ್ಲಿ ಸಿಬಿಎಸ್‌ಇ ಬೋಧನೆ ಮಾಡಲಾಗುತ್ತಿದೆ ಎಂದು Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಸಿಗಲಿವೆ ಹಲವು ಸೇವೆ

ಭಾರತೀಯ ಜೀವವಿಮಾನ ನಿಗಮದ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್ಐಸಿ ಗ್ರಾಹಕರಿಗೆ ವಾಟ್ಸಾಪ್ ನಲ್ಲಿ 9 ಸೇವೆಗಳು ಲಭ್ಯವಿರಲಿವೆ. 9 ಕ್ಕೂ Read more…

ರೈಲುಗಳ ಈ ಚಿಹ್ನೆ ಬಗ್ಗೆ ನಿಮಗೆ ತಿಳಿದಿದೆಯೇ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಇಂಜಿನ್‌ಗಳು ಅಥವಾ ಪ್ಲಾಟ್‌ ಫಾರ್ಮ್‌ಗಳಲ್ಲಿ ನೀವು ಕೆಲವು ಪದಗಳು ಅಥವಾ ಚಿಹ್ನೆಗಳನ್ನು ನೋಡಬಹುದು. ಆದಾಗ್ಯೂ, ಈ ಚಿಹ್ನೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಿರುವುದು ಅಗತ್ಯ. Read more…

‘ಏಕ್ ಚತುರ್ ನಾರ್’ ಹಾಡಿನ ಕುತೂಹಲದ ಮಾಹಿತಿ ಹಂಚಿಕೊಂಡ ನೆಟ್ಟಿಗ

1968 ರ ಅಶೋಕ್​ ಕುಮಾರ್​ ಅವರ ಕ್ಲಾಸಿಕ್​ ಗಾಯನ ‘ಏಕ್ ಚತುರ್ ನಾರ್’ ಇದೀಗ ವೈರಲ್​ ಆಗಿದೆ. ಇದಕ್ಕೆ ಕಾರಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ರಚಿಸಲಾದ ಅತ್ಯುತ್ತಮ ಹಾಡುಗಳಲ್ಲಿ ಒಂದು Read more…

ಸ್ಟಾರ್ಟ​ಪ್ ಹೆಸರಲ್ಲಿ 1422 ಕೋಟಿ ರೂ. ವಂಚನೆ: ಮಹಿಳೆ ವಿರುದ್ದ ಮೊಕದ್ದಮೆ ಹೂಡಿದ ಜೆಪಿ ಮೋರ್ಗಾನ್

ಹಣಕಾಸು ಸೇವೆಗಳಲ್ಲಿ ಜಾಗತಿಕ ನಾಯಕರಾಗಿರುವ ಜೆ.ಪಿ. ಮೋರ್ಗಾನ್ ಚೇಸ್ ಅವರು $175 ಮಿಲಿಯನ್‌ಗೆ (ಸುಮಾರು 1422 ಕೋಟಿ ರೂಪಾಯಿ) ಸ್ವಾಧೀನಪಡಿಸಿಕೊಂಡಿರುವ ಒಂದು ಬಝಿ ಫಿನ್‌ಟೆಕ್ ಸ್ಟಾರ್ಟ್‌ಅಪ್ ಫ್ರಾಂಕ್‌ನ 30 Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

ಕಾರು ಗೀಳಿನ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡ ಭಾರತ್‌ ಪೇ ಸಹ-ಸಂಸ್ಥಾಪಕ

ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಇತ್ತೀಚೆಗೆ ಐಷಾರಾಮಿ ಕಾರುಗಳ ಬಗ್ಗೆ ತಮ್ಮ ಮೋಹದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ‘ವಗೇರಾ ವಗೇರಾ’ ಎಂಬ ಹೆಸರಿನ ಪಾಡ್‌ಕಾಸ್ಟ್​ನಲ್ಲಿ ಅವರು ತಮ್ಮ Read more…

ಅತ್ಯಂತ ಅಪಾಯಕಾರಿ ಸಮಯ ಬಹಿರಂಗಪಡಿಸಿದ ಸರ್ಕಾರದ ಅಂಕಿ ಅಂಶ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಅಪಘಾತ ಹೆಚ್ಚು

ನವದೆಹಲಿ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಭಾರತೀಯ ರಸ್ತೆಗಳಲ್ಲಿ ಅತ್ಯಂತ ಅಪಾಯಕಾರಿ ಸಮಯ ಎಂದು ಸರ್ಕಾರದ ಅಂಕಿಅಂಶಗಳು ಬಹಿರಂಗಪಡಿಸುತ್ತದೆ. 2021 ರಲ್ಲಿ ದಾಖಲಾದ ಒಟ್ಟು ರಸ್ತೆ Read more…

16 ತಿಂಗಳ ಗರಿಷ್ಠ ಮಟ್ಟಕ್ಕೇರಿದ ನಿರುದ್ಯೋಗ ದರ: CMIE ಮಾಹಿತಿ

ಭಾರತದ ನಿರುದ್ಯೋಗ ದರ ಡಿಸೆಂಬರ್‌ನಲ್ಲಿ 16 ತಿಂಗಳ ಗರಿಷ್ಠ ಮಟ್ಟಕ್ಕೆ 8.30% ಕ್ಕೆ ಏರಿದೆ. ಡಿಸೆಂಬರ್‌ನಲ್ಲಿ ನಿರುದ್ಯೋಗ ದರ ಹಿಂದಿನ ತಿಂಗಳಿನ ಶೇಕಡ 8 ರಿಂದ 16 ತಿಂಗಳ Read more…

ಮುಂದಿನ 40 ದಿನಗಳಲ್ಲಿ ಕೊರೋನಾ ಉಲ್ಬಣ: ಆರೋಗ್ಯ ಸಚಿವಾಲಯದಿಂದ ಮಾಹಿತಿ

ಭಾರತದಲ್ಲಿ ಮುಂದಿನ 40 ದಿನಗಳಲ್ಲಿ ಕೊರೋನಾ ಪ್ರಕರಣಗಳ ಉಲ್ಬಣವನ್ನು ಕಾಣಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. ಭಾರತದಲ್ಲಿ ಈಗಾಗಲೇ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದೆ. ಈಗ Read more…

‘ಟೈಟಾನಿಕ್’ ಗಾಯಕಿಗೆ ಸ್ಟಿಫ್ ಪರ್ಸನ್ ಸಿಂಡ್ರೋಮ್‌: ಏನಿದು ಕಾಯಿಲೆ….? ಇಲ್ಲಿದೆ ಮಾಹಿತಿ

ಕೇಳಿ ಅರಿಯದ ಅದೆಷ್ಟೋ ಕಾಯಿಲೆಗಳಿವೆ. ಅಂಥದ್ದರಲ್ಲಿ ಒಂದು ಸ್ಟಿಫ್ ಪರ್ಸನ್ ಸಿಂಡ್ರೋಮ್‌. ಇತ್ತೀಚೆಗೆ ಹಾಲಿವುಡ್ ಸಿನಿಮಾ ‘ಟೈಟಾನಿಕ್’ನ ಖ್ಯಾತ ಗಾಯಕಿ ಸೆಲಿನ್ ಡಿಯೋನ್ (52) ತಮಗೆ ಬಂದಿರುವ ಈ Read more…

ಅನ್ಯಗ್ರಹ ಜೀವಿಗಳ ಪತ್ತೆಗಾಗಿಯೇ ಸ್ಥಾಪನೆಯಾಗಿದೆ ಈ ಸಂಸ್ಥೆ

ಆಗಾಗ್ಗೆ ಭಾರಿ ಸುದ್ದಿ ಮಾಡುತ್ತಿರುವ ಹಾರುವ ವಸ್ತುಗಳ ಇರುವಿಕೆಯ ಕುರಿತು ಪತ್ತೆಹಚ್ಚಲು ಸ್ಥಾಪಿಸಲಾದ ಹೊಸ ಪೆಂಟಗನ್ ಕಚೇರಿಯು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಇದುವರೆಗೆ ಅನ್ಯಲೋಕದ ಜೀವನದ ಯಾವುದೇ Read more…

2024ರ ವೇಳೆ ಭಾರತದಲ್ಲಿ ಅಮೆರಿಕಕ್ಕೆ ಸಮನಾದ ರಸ್ತೆ: ಸಚಿವ ಗಡ್ಕರಿ ಮಾಹಿತಿ

2024 ರ ಅಂತ್ಯದ ವೇಳೆಗೆ ಭಾರತವು ಅಮೆರಿಕಕ್ಕೆ ಸಮಾನವಾದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ನವದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ Read more…

ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್

ಬೆಂಗಳೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢಪಟ್ಟಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ 5 ವರ್ಷದ ಬಾಲಕಿಗೆ ಝೀಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ 15 ದಿನಗಳಿಂದ Read more…

ಗುರುತಿನ ಚೀಟಿಗೆ ಆಧಾರ್​ ಲಿಂಕ್​ ಮಾಡಿದ 56 ಕೋಟಿ ಮತದಾರರು: ಚುನಾವಣಾ ಆಯೋಗದಿಂದ ಮಹತ್ವದ ಮಾಹಿತಿ

ನವದೆಹಲಿ: ಸರಿಸುಮಾರು 95 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 56 ಕೋಟಿ ಜನರು ತಮ್ಮ ಆಧಾರ್ ವಿವರಗಳನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸಿದ್ದಾರೆ, ಇದು ಮತದಾರರ ಪಟ್ಟಿಯಿಂದ ನಕಲಿ ನಮೂದುಗಳನ್ನು Read more…

ಇಲ್ಲಿದೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ

ಹಾಲಿವುಡ್ ನಟ ಜಾನಿ ಡೆಪ್ ಅವರು 2022 ರ ಗೂಗಲ್‌ನ ಟ್ರೆಂಡಿಂಗ್ ಜನರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೆಕ್ ದೈತ್ಯ ತನ್ನ ಥೀಮ್‌ಗಳು ಮತ್ತು ಒಳನೋಟಗಳ ವರದಿಯನ್ನು Read more…

ಹೆಣ್ಣುಮಗು ಹುಟ್ಟಿದರೆ ಪಾಲಕರಿಗೆ ಈ ರಾಜ್ಯದಲ್ಲಿ ಸಿಗುತ್ತೆ 50 ಸಾವಿರ ರೂ.

ನವದೆಹಲಿ: ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು ಅಂತಹ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಹೆಣ್ಣು ಮಗು ಹುಟ್ಟಿದರೆ ಪಾಲಕರಿಗೆ 50,000 ರೂಪಾಯಿಗಳು ಸಿಗುತ್ತವೆ. Read more…

ಪಿಎಂ ಕಿಸಾನ್​ ಯೋಜನೆ 13ನೇ ಕಂತು ಶೀಘ್ರದಲ್ಲೇ ಜಮಾ; ಅದಕ್ಕೂ ಮುನ್ನ ತಿಳಿದಿರಲಿ ಈ ಮಾಹಿತಿ

ನವದೆಹಲಿ: ದೇಶದಾದ್ಯಂತ ಫಲಾನುಭವಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಅಡಿಯಲ್ಲಿ 13 ನೇ ಕಂತುಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದಾಗಲೇ 12 ಕಂತುಗಳ ಹಣ Read more…

ಭಾವನಾತ್ಮಕ ಸಂಬಂಧ ಹೊಂದಿದ್ದ ಕೈ ಗಡಿಯಾರ ಸಿಕ್ಕಾಗ…! ಬೆಂಗಳೂರು ವಿಮಾನ ನಿಲ್ದಾಣದಲ್ಲೊಂದು ಹೃದಯಸ್ಪರ್ಶಿ ಸ್ಟೋರಿ

ವಿಮಾನ ನಿಲ್ದಾಣಗಳಲ್ಲಿ ನೀವು ಎಂದಾದರೂ ವಸ್ತುಗಳನ್ನು ಕಳೆದುಕೊಂಡಿದ್ದರೆ ಅವು ಮರಳಿ ಸಿಗುವುದು ಕನಸಿನ ಮಾತೇ. ಆದರೆ ಇಲ್ಲೊಂದು ಅಪರೂಪದ ಘಟನೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಅತ್ಯಂತ ಭಾವನಾತ್ಮಕ ಸಂಬಂಧ ಹೊಂದಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...