alex Certify ಫಿಟ್ನೆಸ್ ಕಾಪಾಡಿಕೊಳ್ಳಲು ದಿನದಲ್ಲಿ ಎಷ್ಟು ಬಾರಿ ಹೇಗೆ ವ್ಯಾಯಾಮ ಮಾಡಬೇಕು….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ನೆಸ್ ಕಾಪಾಡಿಕೊಳ್ಳಲು ದಿನದಲ್ಲಿ ಎಷ್ಟು ಬಾರಿ ಹೇಗೆ ವ್ಯಾಯಾಮ ಮಾಡಬೇಕು….? ಇಲ್ಲಿದೆ ಮಾಹಿತಿ

ಕೆಲವರು ದಿನಕ್ಕೆ ಒಂದು ಸಲ ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಎರಡು ಬಾರಿ ಬೆವರು ಹರಿಸಲು ಇಷ್ಟಪಡುತ್ತಾರೆ. ಇನ್ನೂ ಅನೇಕರು ದಿನಕ್ಕೆ ಹಲವಾರು ಬಾರಿ ಜಿಮ್ ಗೆ ಭೇಟಿ ನೀಡುತ್ತಾರೆ.

ವರ್ಕೌಟ್ ಮತ್ತು ಫಿಟ್ನೆಸ್ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಒಂದು ದಿನದಲ್ಲಿ ನೀವು ಎಷ್ಟು ಬಾರಿ ವ್ಯಾಯಾಮ ಮಾಡಬೇಕು ಅನ್ನೋದನ್ನು ನಿಮಗೆ ಹೇಳ್ತೀವಿ ನೋಡೋಣ ಬನ್ನಿ.

ತೂಕ ನಷ್ಟಕ್ಕೆ ಬಂದಾಗ, ಆಹಾರ, ಚಯಾಪಚಯ ಮತ್ತು ತಾಲೀಮು ಕೂಡ ಒಳಪಟ್ಟಿರುತ್ತದೆ. 18ರಿಂದ 64 ವರ್ಷದೊಳಗಿನ ವಯಸ್ಕರಿಗೆ ಪ್ರತಿ ವಾರ 75 ನಿಮಿಷಗಳ ತೀವ್ರ ತಾಲೀಮು ಮತ್ತು 150 ನಿಮಿಷಗಳ ಮಧ್ಯಮ ವ್ಯಾಯಾಮವನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ.

ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್, ವಾರದಲ್ಲಿ ಮೂರು ದಿನ 20 ನಿಮಿಷಗಳಷ್ಟು ತೀವ್ರವಾದ ವರ್ಕೌಟ್ ಗಳನ್ನು ಶಿಫಾರಸ್ಸು ಮಾಡುತ್ತದೆ. ಹಾಗೂ ಮಿತವಾದ ತಾಲೀಮುಗಳಿಗಾಗಿ, ಅತ್ಯುತ್ತಮ ತೂಕನಷ್ಟ ಫಲಿತಾಂಶಗಳಿಗಾಗಿ ಅವರು ವಾರಕ್ಕೆ ಐದು ದಿನಗಳ 30 ನಿಮಿಷಗಳಷ್ಟು ಬೆವರು ಹರಿಸಬೇಕು ಅಂತಾ ಶಿಫಾರಸ್ಸು ಮಾಡಿದ್ದಾರೆ.

ಜಿಮ್‍ ನಲ್ಲಿ ಸಿಎಂ ಸ್ಟಾಲಿನ್ ವರ್ಕ್‌ ಔಟ್, ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ

ಗುರಿ ಸಾಧಿಸಿದ ನಂತರ, 150 ನಿಮಿಷಗಳ ತೀವ್ರ ತಾಲೀಮು ಹಾಗೂ 300 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ವಾರದಲ್ಲಿ 5 ದಿನ ಮಾಡಿದರೆ ಉಪಯುಕ್ತಕರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...