alex Certify ಬ್ಯಾಂಕಿಂಗ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿರುವ ಕಾರಣ ಡಿಸೆಂಬರ್‌ 16 ಮತ್ತು 17ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ Read more…

BIG NEWS: ಬ್ಯಾಂಕಿಂಗ್ ಇತಿಹಾಸದಲ್ಲಿ ಕೇಂದ್ರ ಸರ್ಕಾರದಿಂದ ಐತಿಹಾಸಿಕ ನಿರ್ಣಯ

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿಯೇ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಬ್ಯಾಂಕ್ Read more…

‌ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್‌ʼ ಇರಲಿದೆ ಬ್ಯಾಂಕ್

ಡಿಸೆಂಬರ್‌ 16 ಹಾಗೂ 17ರಂದು ಬ್ಯಾಂಕ್ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ. ಭಾರತ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ Read more…

‘ಜನ್‌ ಧನ್’ ಖಾತೆ ತೆರೆಯುವುದರಲ್ಲಿ ಮಹಿಳೆಯರದ್ದೇ ಮೇಲುಗೈ

ದೇಶದಲ್ಲಿರುವ 44 ಕೋಟಿಯಷ್ಟು ಜನ್‌ಧನ್‌ ಖಾತಾದಾರರ ಪೈಕಿ 55%ಗಿಂತ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂದು ವಿತ್ತ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ನವೆಂಬರ್‌ 17, 2021ರಂತೆ, ಪ್ರಧಾನ ಮಂತ್ರಿ ಜನ್‌ಧನ್‌ Read more…

ಹಬ್ಬದ ಮಾಸದಲ್ಲಿ ಭಾರತೀಯರ ಖರೀದಿ ಭರಾಟೆ ಜೋರು….! ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ ಬಳಕೆಯಲ್ಲಿ ಭಾರೀ ಹೆಚ್ಚಳ

ಅಕ್ಟೋಬರ್‌ನಲ್ಲಿ 12%ದಷ್ಟು ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ವೆಚ್ಚವು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ Read more…

BIG NEWS: ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳಲ್ಲಿದೆ ಬರೋಬ್ಬರಿ 26,697 ಕೋಟಿ ರೂ.

ದೇಶದ ಬ್ಯಾಂಕುಗಳಲ್ಲಿ ಬಹಳ ಕಾಲದಿಂದ ಯಾವುದೇ ಚಟುವಟಿಕೆ ಕಾಣದೇ ಇರುವ ಖಾತೆಗಳಲ್ಲಿ ಒಟ್ಟಾರೆ 26,697 ಕೋಟಿ ರೂಪಾಯಿಗಳು ಇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ತಿಳಿಸಿದ್ದಾರೆ. Read more…

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳಿಗೆ ಬ್ಯಾಂಕುಗಳ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ಬ್ಯಾಂಕುಗಳು ಡಿಸೆಂಬರ್‌ನಲ್ಲಿ 12 ದಿನಗಳ Read more…

‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜೀವನ ಪ್ರಮಾಣ ಪತ್ರವನ್ನು ಈ ವರ್ಷ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಿಂಚಣಿದಾರರು ಈ ವಿಚಾರವನ್ನು ಗಮದಲ್ಲಿಟ್ಟುಕೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಡಿಸೆಂಬರ್‌ನಿಂದ Read more…

ಪಿಂಚಣಿದಾರರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್‌ ನ್ಯೂಸ್

ಸಂಗಾತಿಗಳಿಗೆ ಪಿಂಚಣಿ ಪಡೆಯಲು ಇನ್ನು ಮುಂದೆ ಜಂಟಿ ಖಾತೆ ಹೊಂದಬೇಕಾದ ಅಗತ್ಯವಿಲ್ಲವೆಂದು ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಪಿಂಚಣಿಯ ರಾಜ್ಯ ಖಾತೆ ಸಚಿವ Read more…

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ರಿಸರ್ವ್ ಬ್ಯಾಂಕ್‌- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಆರ್‌.ಬಿ.ಐ.ನ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಳಗೊಂಡಿದೆ — Read more…

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ಎಸ್‌.ಬಿ.ಐ. ತನ್ನ ಗ್ರಾಹಕ ಸೇವೆಗಳಿಗಾಗಿ ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿನೊಂದಿಗೆ ಹಂಚಿಕೊಳ್ಳಬಹುದಾಗಿದೆ. Read more…

ಗಮನಿಸಿ: ಈ ಆರ್ಥಿಕ ವ್ಯವಹಾರಗಳಿಗೆ ಬೇಕೇ ಬೇಕು ʼPAN ಕಾರ್ಡ್ʼ

ಶಾಶ್ವತ ಖಾತೆ ಸಂಖ್ಯೆ (ಪಾನ್) ಇಂದಿನ ದಿನದಲ್ಲಿ ಬಹುತೇಕ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ದಾಖಲೆ ಎಂಬಂತಾಗಿದೆ. ಆದಾಯ ತೆರಿಗೆ ಇಲಾಖೆ ವಿತರಿಸುವ ಹತ್ತು ಅಂಕಿಯ ಈ Read more…

ONLINE ಮೂಲಕ ಹಣ ವರ್ಗಾವಣೆ ಮಾಡುವವರಿಗೆ ತಿಳಿದಿರಲಿ ಈ ಮಾಹಿತಿ

ಶೀಘ್ರ ಪಾವತಿ ಸೇವೆ (ಐಎಂಪಿಎಸ್‌) ವ್ಯವಹಾರದ ಗರಿಷ್ಠ ಮಿತಿಯನ್ನು ಎರಡು ಲಕ್ಷ ರೂ. ಗಳಿಂದ ಐದು ಲಕ್ಷ ರೂ. ಗಳವರೆಗೆ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ) ಏರಿಸಿದೆ. ಈ ಮೂಲಕ Read more…

ಇಲ್ಲಿದೆ ನವೆಂಬರ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ನವೆಂಬರ್‌ನಲ್ಲಿ ದೇಶದ ಬ್ಯಾಂಕುಗಳಿಗೆ ಹಲವು ದಿನಗಳ ಕಾಲ ರಜೆ ಇದ್ದು, ನೀವೇನಾದರೂ ಬ್ಯಾಂಕ್‌ ಕೆಲಸದ ಮೇಲೆ ಹೋಗುವುದಾದರೆ ಈ ರಜೆಗಳ ಪಟ್ಟಿಯನ್ನೊಮ್ಮೆ ಗಮನಿಸಿ ಹೋಗುವುದು ಸೂಕ್ತ. ನವೆಂಬರ್‌ 2021ರ Read more…

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆಂದು ಸುರಕ್ಷಿತ ಬ್ಯಾಂಕಿಂಗ್ ಅನುಭವ ನೀಡುವ ಉದ್ದೇಶದಿಂದ ಕೆಲವೊಂದು ಫೀಚರ್‌ ಗಳನ್ನು Read more…

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ Read more…

ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್

ಕೋವಿಡ್ ಸಾಂಕ್ರಾಮಿಕದ ನಡುವೆ ಸೈಬರ್‌ ಅಪರಾಧಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೊಂದರಲ್ಲೇ 2.7 ಕೋಟಿಗೂ ಅಧಿಕ ಮಂದಿ ಗುರುತರ ಕಳ್ಳತನದ ಸಂತ್ರಸ್ತರಾಗಿದ್ದಾರೆ ಎಂದು Read more…

ಗ್ರಾಹಕರೇ ಗಮನಿಸಿ: ಇಂದಿನಿಂದ ʼಬಂದ್‌ʼ ಆಗಲಿದೆ ಈ ಬ್ಯಾಂಕಿನ ಎಟಿಎಂ

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ನೀವಾಗಿದ್ದಲ್ಲಿ ಈ ಮುಖ್ಯವಾದ ವಿಚಾರದ ಬಗ್ಗೆ ಗೊತ್ತಿರಲಿ. ಅಕ್ಟೋಬರ್‌ 1ರಿಂದ ಈ ಬ್ಯಾಂಕ್ ತನ್ನ ಎಟಿಎಂಗಳನ್ನು ಶಟ್‌ ಡೌನ್ ಮಾಡಲಿದೆ. ಈ Read more…

ಗಮನಿಸಿ: SBI ವಿಕೇರ್‌ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ

ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಎಸ್‌.ಬಿ.ಐ. ತನ್ನ ಎಸ್‌.ಬಿ.ಐ. ವಿಕೇರ್‌ ಯೋಜನೆಯನ್ನು ಮಾರ್ಚ್ 31, 2022 ರ ವರೆಗೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗೆಂದು ರೀಟೇಲ್ ಟಿಡಿ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಎಲ್‌ಐಸಿ HFL ನಿಂದ ಭರ್ಜರಿ ಗುಡ್‌ ನ್ಯೂಸ್

ಅಡಮಾನದ ಲೇವಾದೇವಿದಾರ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ತನ್ನ ಕಾರ್ಯಕ್ರಮವನ್ನು ವಿಸ್ತರಿಸಿದೆ. ಗೃಹ ಸಾಲವಾಗಿ 6.66% ದರದಲ್ಲಿ ಎರಡು ಕೋಟಿ ರೂಪಾಯಿಗಳವರೆಗೂ ಎಲ್‌ಐಸಿ Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

ಸಾಲ ಪಡೆಯಲು ಸಹಾಯ ಮಾಡುತ್ತೆ ಈ ಸುಲಭ ವಿಧಾನ, ತಿಳಿದಿರಿ ನಿಮ್ಮ ಕ್ರೆಡಿಟ್ ಕಾರ್ಡ್ ವರದಿ

ಕ್ರೆಡಿಟ್ ವರದಿಗಳನ್ನು ಆಧರಿಸಿ ಖಾತೆದಾರರು ಸಾಲ ಹಾಗೂ ಕ್ರೆಡಿಟ್ ಪಡೆಯಲು ಎಷ್ಟರ ಮಟ್ಟಿಗೆ ಅರ್ಹರು ಎಂದು ಬ್ಯಾಂಕುಗಳು ಹಾಗೂ ವಿತ್ತೀಯ ಸೇವೆಗಳ ಇತರೆ ಸಂಸ್ಥೆಗಳು ಮೌಲ್ಯಮಾಪನ ಮಾಡುತ್ತವೆ. ಸಾಲದ Read more…

BIG NEWS: ಬ್ಯಾಂಕಿಂಗ್ ಸುಧಾರಣೆ ಬಗ್ಗೆ ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಬ್ಯಾಂಕಿಂಗ್ ಸುಧಾರಣೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 6 Read more…

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ

ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ. ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ Read more…

ಅಕ್ಟೋಬರ್‌ 1ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕ್ ನ ಹಳೆ ‘ಚೆಕ್ ಬುಕ್’

ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಬಳಿ ಚಾಲ್ತಿಯಲ್ಲಿರುವ ಚೆಕ್ ಪುಸ್ತಕಗಳು ಅಕ್ಟೋಬರ್‌ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ಸ್ವಾತಂತ್ರ‍್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ Read more…

ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ

ಕೆಳ ಹಂತದ ಆದಾಯದ ಮಂದಿಗೆ ಸಾಲ ಸೌಲಭ್ಯವನ್ನು ಸರಳವಾಗಿಸುವ ಡಿಜಿಟಲ್ ಲೋನ್‌ನ ಟ್ರೆಂಡ್ ದಿನೇ ದಿನೇ ಏರುತ್ತಲೇ ಇದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವುದರೊಂದಿಗೆ ಅಲ್ಪಾದಾಯದ ವರ್ಗಗಳಿಗೆ Read more…

ಎಸ್‌ಎಂಎಸ್‌ ಮೂಲಕ ನಿಮ್ಮ SBI ಕಾರ್ಡ್‌ ಬ್ಲಾಕ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಕ್ರೆಡಿಟ್ ಕಾರ್ಡ್‌ಗಳು ಕಳುವಾದಾಗ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯದ ಭೀತಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂಥ ಪರಿಸ್ಥಿತಿಗಳಲ್ಲಿ ಕೂಡಲೇ ಕಾಡ್ ಬ್ಲಾಕ್ ಮಾಡುವುದು ಹೇಗೆಂದು ಸ್ಟೇಟ್ ಬ್ಯಾಂಕ್ ಜಾಗೃತಿ Read more…

SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…!

ಶ್ರೀನಗರದ ಜಗದ್ವಿಖ್ಯಾತ ದಾಲ್ ಸರೋವರದಲ್ಲಿ ತೇಲಾಡುವ ಎಟಿಎಂ ಒಂದನ್ನು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತೆರೆದಿದೆ. ದೋಣಿಯೊಂದರ ಮೇಲೆ ಈ ಎಟಿಎಂ ಇದ್ದು ಈ ಪ್ರದೇಶಕ್ಕೆ ಬರುವ ದೊಡ್ಡ ಸಂಖ್ಯೆಯ Read more…

ʼಲಾಕರ್‌ʼ ನಿರ್ವಹಣೆ: ಬ್ಯಾಂಕ್ ಗಳಿಗೆ RBI ಮಹತ್ವದ ಸೂಚನೆ

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಲ್ಲಾ ಬ್ಯಾಂಕುಗಳು ಲಾಕರ್‌‌ಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಪರಿಷ್ಕೃತ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮದೇ ಸ್ವಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...