alex Certify ‌ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್‌ʼ ಇರಲಿದೆ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್‌ʼ ಇರಲಿದೆ ಬ್ಯಾಂಕ್

ಡಿಸೆಂಬರ್‌ 16 ಹಾಗೂ 17ರಂದು ಬ್ಯಾಂಕ್ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ. ಭಾರತ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದೇ ವೇಳೆ ದೇಶದ ಎಲ್ಲಾ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳು ಎರಡು ದಿನಗಳ ಮಟ್ಟಿಗೆ ಬಂದ್ ಇರಲಿವೆ. ಈ ಎರಡು ದಿನಗಳು ಸೇರಿದಂತೆ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌‌ಗಳು ಮುಚ್ಚಿರಲಿವೆ.

ಫುಲ್ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ

ಮುಂದಿನ ವಾರ ಬ್ಯಾಂಕ್‌ಗಳಿಗೆ ಇರುವ ರಜಾದಿನಗಳ ಪಟ್ಟಿ ಇಂತಿದೆ:

1. ಡಿಸೆಂಬರ್‌ 16 & 17: ಬ್ಯಾಂಕ್ ಕಾರ್ಮಿಕರ ಪ್ರತಿಭಟನೆ

2. ಡಿಸೆಂಬರ್‌ 18: ಯೂ ಸೋಸೋರ ಪುಣ್ಯ ತಿಥಿ (ಶಿಲ್ಲಾಂಗ್‌ನಲ್ಲಿ)

3. ಡಿಸೆಂಬರ್‌‌ 19: ಭಾನುವಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...