alex Certify ಬಾಹ್ಯಾಕಾಶ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಬಾಹ್ಯಾಕಾಶ ಪ್ರವಾಸಕ್ಕೆ ಇಲ್ಲಿದೆ ಅದ್ಬುತ ಅವಕಾಶ

ಬ್ರಿಟಿಷ್ ಬಿಲಿಯನೇರ್ 70 ವರ್ಷದ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಅಧಿಕೃತವಾಗಿ ಪ್ರಾರಂಭಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರ ಕಂಪನಿ ವರ್ಜಿನ್ ಗ್ಯಾಲಕ್ಟಿಕ್ ಮುಂದಿನ ವರ್ಷ ತನ್ನ ಮೊದಲ Read more…

ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ

ಬಾಹ್ಯಾಕಾಶದಿಂದ ಸುಯೆಜ಼್‌ ಕಾಲುವೆಯ ಚಿತ್ರಗುಚ್ಛವನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಗಗನಯಾನಿ ಥಾಮಸ್ ಪೆಸ್ಕೇ, ಇದೀಗ ತಮ್ಮ ಸಹೋದ್ಯೋಗಿಯೊಬ್ಬರ ಚಿತ್ರಗಳನ್ನು ಹಂಚಿಕೊಂಡು ನೆಟ್ಟಿಗರಿಂದ ’ವಾವ್‌’ ಎನಿಸಿಕೊಂಡಿದ್ದಾರೆ. “ಬಾಹ್ಯಾಕಾಶದ ಸೂಟ್‌ನಲ್ಲಿ Read more…

ಜೆಫ್ ಬೆಜ಼ೋಸ್ ಜೊತೆಗೆ ಬಾಹ್ಯಾಕಾಶ ಟ್ರಿಪ್‌ ಗೆ 205 ಕೋಟಿ ರೂ. ತೆರಲು ಮುಂದಾದ ಅನಾಮಧೇಯ

ಅಮೆಜಾನ್ ಸಮೂಹದ ಸ್ಥಾಪಕ ಜೆಫ್ ಬೆಜ಼ೋಸ್ ಜೊತೆಗೆ ಅವರದ್ದೇ ಆದ ಬ್ಲೂ ಆರಿಜಿನ್‌ ಕಂಪನಿಯ ಗಗನನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಲು ನಿಗೂಢ ವ್ಯಕ್ತಿಯೊಬ್ಬರು $28 ಶತಕೋಟಿ (205 ಕೋಟಿ Read more…

ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್

ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ʼಲಾಕ್‌ ಡೌನ್‌ʼ ಒತ್ತಡದಿಂದ Read more…

ದೇಶವಾಸಿಗಳ ಮನಗೆದ್ದಿದೆ ನಾಸಾ ವಿಜ್ಞಾನಿಯ ಆ ಚಿತ್ರ

ನಾಸಾದ ’ಪರ್ಸಿವರೆನ್ಸ್‌’ ರೋವರ್‌ ಮಂಗಳನ ಅಂಗಳದಲ್ಲಿ ಗುರುವಾರದಂದು ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ರೋವರ್‌ ಅನ್ನು ತನ್ನ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗುವಂತೆ ನಿರ್ದೇಶಿಸುವಲ್ಲಿ ಕೆಲಸ ಮಾಡಿದವರ ಪೈಕಿ ಭಾರತೀಯ Read more…

ಗಗನಯಾನಿಗಳಿಗೆ ಒಗ್ಗುವ ಆಹಾರ ತಯಾರಿಸಿದವರಿಗೆ 3.6 ಕೋಟಿ ರೂಪಾಯಿ ಬಹುಮಾನ

ಸಂಶೋಧನಾರ್ಥವಾಗಿ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಆಹಾರ ಕೊಡುವುದೇ ದೊಡ್ಡ‌ ತಲೆನೋವಿನ ಸಂಗತಿ. ಹೀಗಾಗಿ ಆಹಾರ ತಂತ್ರಜ್ಞಾನಿಗಳ ಮೊರೆ ಹೋಗಲು ನಾಸಾ ನಿರ್ಧರಿಸಿದೆ. ಗಗನಯಾನಿಗಳಿಗೆ ಬಾಹ್ಯಾಕಾಶದಲ್ಲಿ ಹಸಿವು ನೀಗಿಸಲು, ಅಲ್ಲಿನ Read more…

ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು

ಕಾಮನ ಬಿಲ್ಲಿನಿಂದ ಆವೃತ್ತವಾದ ಚಂದ್ರನ ಚಿತ್ರವೊಂದನ್ನು ಸೆರೆ ಹಿಡಿದಿರುವ ಇಟಲಿಯನ್ ಛಾಯಾಗ್ರಾಹಕರೊಬ್ಬರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಂದ್ರನಿಂದ ಪ್ರತಿಫಲನಗೊಂಡ ಬೆಳಕನ್ನು ಸುತ್ತಲಿನ ಹಿಮ ಅಥವಾ Read more…

ಬಾಹ್ಯಾಕಾಶ ಕೇಂದ್ರದಿಂದ ಭೂಮಿ ಹೇಗೆ ಕಾಣುತ್ತೆ ಗೊತ್ತಾ…?

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್) ಭುವಿಯನ್ನು ಸೆರೆ ಹಿಡಿದ ಆಕರ್ಷಕ ಫೋಟೋಗಳನ್ನು ಪ್ರಕಟಿಸಿದೆ. ಇದನ್ನು ಕಂಡ ನೆಟ್ಟಿಗರು ಆಶ್ಚರ್ಯ ಚಕಿತ ಅಭಿಪ್ರಾಯ ನೀಡಿದ್ದಾರೆ. ಐಎಸ್ಎಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡ್‌ನಲ್ಲಿ Read more…

ಬಾಹ್ಯಾಕಾಶದಿಂದ ಸೂರ್ಯೋದಯ – ಸೂರ್ಯಾಸ್ತ ಹೇಗೆ ಕಾಣುತ್ತೆ ಗೊತ್ತಾ…?

ಸಾಮಾಜಿಕ ಜಾಲತಾಣದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಚಿತ್ರಗಳು ಸಖತ್‌ ಜನಪ್ರಿಯವಾಗಿವೆ. ಸಮುದ್ರ ತೀರ, ಬೆಟ್ಟಗುಡ್ಡಗಳ ನಡುವೆ ಸೆರೆ ಹಿಡಿದ ಸೂರ್ಯನ ಚಿತ್ರಗಳು ಸಖತ್‌ ಮೋಡಿ ಮಾಡುತ್ತವೆ. ಆದರೆ ಬಾಹ್ಯಾಕಾಶದಿಂದ Read more…

ʼಮಂಗಳʼ ಗ್ರಹ ಅಂಗಳದ HD ಚಿತ್ರಗಳು ವೈರಲ್

ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್‌ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ. ಮಂಗಳನ ಮೇಲಿರುವ Read more…

ಸ್ಟಾರ್‌ ಟ್ರೆಕ್ ನಟನ ಚಿತಾಭಸ್ಮ ಬಾಹ್ಯಾಕಾಶ ತಲುಪಿದ್ದರ ಹಿಂದಿನ ರಹಸ್ಯ ಇದೀಗ ಬಹಿರಂಗ

ಸ್ಟಾರ್‌ ಟ್ರೆಕ್‌ ಸೀರೀಸ್‌ನ ನಟ ದಿವಂಗತ ಜೇಮ್ಸ್‌ ದೂಲನ್‌ ಅವರ ಚಿತಾಭಸ್ಮವನ್ನು ಖಾಸಗಿ ಗಗನಯಾತ್ರಿಯೊಬ್ಬರು 12 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ. Read more…

ಭಾರತೀಯ ಛಾಯಾಗ್ರಾಹಕ ಸೆರೆಹಿಡಿದ ಗುರು-ಶನಿ ಸಮ್ಮಿಲನದ ಚಿತ್ರ ವೈರಲ್

ಬಾಹ್ಯಾಕಾಶ ಅಧ್ಯಯನದ ಆಸಕ್ತರಿಗೆ ಭಾರೀ ಇಷ್ಟವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರು ಹಾಗೂ ಶನಿ ಗ್ರಹಗಳು ಒಂದಕ್ಕೊಂದು ನಿಕಟವಾಗಿರುವ ಈ ಚಿತ್ರ ಸಖತ್‌ ಸುದ್ದಿಯಲ್ಲಿದೆ. ಮೆಲ್ಬರ್ನ್‌‌ನಲ್ಲಿರುವ Read more…

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ Read more…

ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..!

ಗಗನಯಾತ್ರಿಯಾಗಿ ಕೆಲಸ ಮಾಡೋದು ಎಷ್ಟು ಮಜವಾಗಿ ಇರುತ್ತೆ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಈ ಕೆಲಸ ಎಷ್ಟೊಂದು ಸವಾಲಿನದ್ದು ಅನ್ನೋದು ಗಗನಯಾತ್ರಿಗಳಿಗೇ ಗೊತ್ತು. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಯೊಬ್ಬರು ಶಾಂಪೂ ಹಾಕಿ Read more…

ನಭಕ್ಕೆ ಜಿಗಿದ ಐಸ್ ಲ್ಯಾಂಡ್ ಚಿಕನ್….!

ನಭಕ್ಕೆ ಜಿಗಿದ ಚಿಕನ್ ಎಂದರೆ ದರ ಜಾಸ್ತಿಯಾಗಿದೆ ಎಂದರ್ಥವಲ್ಲ. ಅಕ್ಷರಶಃ ಚಿಕನ್ ತುಂಡೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಮಂಗ, ಮನುಷ್ಯ ಗಗನಯಾನ ಮಾಡಿದ್ದಾಯಿತು. ಇನ್ನೀಗ ಚಿಕನ್ ಸರದಿ. ಸ್ಪೇಸ್ ಎಕ್ಸ್ Read more…

ಬಾಹ್ಯಾಕಾಶ ಒಲಿಂಪಿಯಾಡ್‌ ಟಾಪರ್‌ ಆದ ಹುಡುಗಿಗೆ ‘ನಾಸಾ’ದಿಂದ ಆಮಂತ್ರಣ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಒಲಿಂಪಿಯಾಡ್‌ನಲ್ಲಿ ಜಯಿಸಿರುವ ಪಂಜಾಬ್‌ನ ಅಮೃತಸರದ 16 ವರ್ಷದ ಹುಡುಗಿಯೊಬ್ಬಳಿಗೆ, ಅಮೆರಿಕದ ಜಾನ್‌ ಎಫ್‌ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲು ನಾಸಾ ಆಮಂತ್ರಣ ನೀಡಿದೆ. ಅಮೃತಸರದ Read more…

ಈ ಕಾರಣಕ್ಕೆ ಸ್ಪೇಸ್ ಹೆಲ್ಮೆಟ್ ಧರಿಸ್ತಾಳೆ ಮಹಿಳೆ…!

ಅಪರೂಪದ ಜೆನೆಟಿಕ್ ಅಲರ್ಜಿ ಪೀಡಿತರಾದ ಮೊರಕ್ಕೋದ ಮಹಿಳೆಯೊಬ್ಬರು ತಮ್ಮ ಮುಖವನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸಿಕೊಳ್ಳಲು ಸ್ಪೇಸ್ ಹೆಲ್ಮೆಟ್‌ ಧರಿಸಿಕೊಂಡು ಓಡಾಡಬೇಕಾಗಿದೆ. 28 ವರ್ಷ ವಯಸ್ಸಿನ ಫಾತಿಮಾ ಘಝೋಯ್, Read more…

ಬಾಹ್ಯಾಕಾಶದಲ್ಲಿ ಕನ್ನಡಿ ಕಳೆದುಕೊಂಡ ಗಗನಯಾನಿ…!

ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ. ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ. ನೈಕಲ್ Read more…

ಮನೆಯಲ್ಲಿ ಕುಳಿತೇ ಬಾಹ್ಯಾಕಾಶ ಕೇಂದ್ರಕ್ಕೆ ನೀಡಿ ಭೇಟಿ…!

ರೈಲು, ಬಸ್ಸು, ಕಾರು, ವಿಮಾನ, ಬುಲೆಟ್ ಟ್ರೈನ್ ಎಲ್ಲದರಲ್ಲೂ ಓಡಾಡಿ ಮುಗಿಯಿತು. ಇನ್ನು ಬಾಹ್ಯಾಕಾಶಕ್ಕೆ ಭೇಟಿ ನೀಡೋಣ ಎಂದುಕೊಂಡವರಿಗೆ ಇಲ್ಲಿದೆ ಚಾನ್ಸ್. ಕಂಪ್ಯೂಟರ್ ಮುಂದೆ ಕುಳಿತು ಒಂದು ಬಟನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...