alex Certify ಬಡ್ಡಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

PF ನೌಕರರಿಗೆ ಬಿಗ್ ಶಾಕ್: ಇಳಿಕೆಯಾಗಲಿದೆ ಬಡ್ಡಿದರ

ಕೊರೊನಾ ಲಾಕ್ಡೌನ್ ಕಾರಣಕ್ಕಾಗಿ ದೇಶದ ಆರ್ಥಿಕ ಚಟುವಟಿಕೆ ಕುಸಿದಿದ್ದು, ನೌಕರರು ತಮ್ಮ ಉದ್ಯೋಗ ಭದ್ರತೆಯ ಕುರಿತು ಆತಂಕ ಹೊಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೊರಬಿದ್ದಿದೆ ಇಪಿಎಫ್ಒ Read more…

ಮುಂದೂಡಿಕೆಯಾಗಿದ್ದ EMI ಮೇಲಿನ ‘ಬಡ್ಡಿ’ ಕುರಿತು ಗ್ರಾಹಕರಿಗೆ ಮುಖ್ಯ ಮಾಹಿತಿ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಸಾರ್ವಜನಿಕರು Read more…

ಕೊರೊನಾ ಸಂಕಷ್ಟದ ನಡುವೆ ಗ್ರಾಹಕರಿಗೆ SBI ನಿಂದ ಬಿಗ್ ಶಾಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಈಗ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ  ಉಳಿತಾಯ ಖಾತೆಯ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿ ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ. ಈ ನಿರ್ಧಾರ Read more…

ಲಾಕ್ ಡೌನ್ ಮಧ್ಯೆ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಬ್ಯಾಂಕ್

ಯುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಯುಕೊ ಬ್ಯಾಂಕ್ ರೆಪೊ ದರ ಆಧಾರಿತ ಸಾಲದ ಬಡ್ಡಿದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಈ ಕಡಿತದ ನಂತರ Read more…

ಇನ್ನು 2-3 ತಿಂಗಳು ಸಾಲ, ಬಡ್ಡಿಗೆ ಪೀಡಿಸುವಂತಿಲ್ಲ

 ಧಾರವಾಡ: ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಲಗಾರರಿಗೆ ಸಾಲ, ಬಡ್ಡಿ ಪಾವತಿಸುವಂತೆ ಪೀಡಿಸುವಂತಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ Read more…

ಲಾಕ್ ಡೌನ್ ಮಧ್ಯೆ SBI ನಿಶ್ಚಿತ ಠೇವಣಿ ಗ್ರಾಹಕರಿಗೆ ಬಿಗ್ ಶಾಕ್

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಎಸ್‌ಬಿಐ, ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಬ್ಯಾಂಕ್ ಎಲ್ಲಾ ಅವಧಿಗಳ ಎಫ್‌ಡಿಗಳ ಬಡ್ಡಿದರಗಳನ್ನು ಶೇಕಡಾ 0.40 ರಷ್ಟು ಕಡಿಮೆ ಮಾಡಿದೆ. Read more…

ಹಿರಿಯ ನಾಗರಿಕರಿಗೆ ಈ 3 ಬ್ಯಾಂಕ್ ನೀಡಿದೆ ವಿಶೇಷ ಆಫರ್

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಮತ್ತು ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್   ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿ ಕುರಿತು ವಿಶೇಷ ಕೊಡುಗೆಗಳನ್ನು ನೀಡ್ತಿದೆ. Read more…

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ‘ಸರ್ಕಾರ’

ದೇಶದಲ್ಲಿ ಈ ಮೊದಲೇ ಆರ್ಥಿಕ ಹಿಂಜರಿತ ಕಂಡುಬಂದಿದ್ದು, ಈಗ ವಕ್ಕರಿಸಿರುವ ಕೊರೊನಾ ಮಹಾಮಾರಿ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಆರ್ಥಿಕತೆಯನ್ನು ಸರಿದೂಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆರ್ಥಿಕತೆ ಚೇತರಿಕೆಗಾಗಿ ಬಹಳಷ್ಟು Read more…

ಮರುಪಾವತಿ ಗೊಂದಲ: ಸಾಲ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್..?

ರಾಜ್ಯ ಸರ್ಕಾರ ರೈತರ ಅಲ್ಪಾವಧಿ ಸಾಲದ ಕಂತುಗಳನ್ನು ಪಾವತಿಸಲು ಜೂನ್ ಕೊನೆಯವರೆಗೆ ಕಾಲಾವಕಾಶ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇದೇ ರೀತಿ ಆದೇಶ ಹೊರಡಿಸಿದೆ. ಆದರೆ ರಿಸರ್ವ್ Read more…

ಗುಡ್‌ ನ್ಯೂಸ್: ಕೊರೊನಾ ಮಧ್ಯೆ ಅಗ್ಗವಾಗಿದೆ ಮನೆ ಖರೀದಿ

ಕೊರೊನಾ ವೈರಸ್  ಬಿಕ್ಕಟ್ಟಿನ ಮಧ್ಯೆ  ಮನೆ ಖರೀದಿಸುವುದು ಮೊದಲಿಗಿಂತಲೂ ಅಗ್ಗವಾಗಿದೆ. ಅನೇಕ ಬ್ಯಾಂಕ್ ಗಳು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಮುಂದಾಗಿವೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ Read more…

FD ಗ್ರಾಹಕರಿಗೆ ಶಾಕ್ ನೀಡಿದೆ ಈ ಬ್ಯಾಂಕ್

ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿ ಇಎಂಐ ಕಡಿಮೆ ಮಾಡಿದ್ದ ಎಸ್‌ಬಿಐ, ಎಫ್ ಡಿ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಟ್ಟಿರುವ ಗ್ರಾಹಕರಿಗೆ Read more…

ರೈತರಿಗೆ ಗುಡ್‌ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ…?

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ಬಡ್ಡಿ ಕಡಿಮೆ ಮಾಡುವ ಒತ್ತಾಯ ಕೇಳಿ ಬಂದಿದೆ. ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು Read more…

ಲಾಕ್ ಡೌನ್ ಮಧ್ಯೆ ಈ ಬ್ಯಾಂಕ್ ನೀಡ್ತಿದೆ FD ಮೇಲೆ ಶೇ.9ರವರೆಗೆ ಬಡ್ಡಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಆರ್ ಬಿ ಐ ಬಡ್ಡಿ ದರಗಳನ್ನು ಕಡಿತಗೊಳಿಸಿದ Read more…

ಬೆಳೆ ಸಾಲ ಪಡೆದ ರೈತರಿಗೆ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಬೆಳೆಸಾಲ ಪಡೆದುಕೊಂಡ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಲ್ಪಾವಧಿಯ ಸಾಲದ ಬಡ್ಡಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಶೇಕಡ 2 Read more…

BIG NEWS: ಕೇವಲ ನಾಲ್ಕು ಕ್ಲಿಕ್ ನಲ್ಲಿ SBI ನೀಡ್ತಿದೆ ಸಾಲ

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಮೇ 3 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ ಡೌನ್‌ನಲ್ಲಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಬ್ಯಾಂಕುಗಳು ವಿವಿಧ ರೀತಿಯ Read more…

ಸಾಲದ ಕಂತು ಕಟ್ಟಲು 3 ತಿಂಗಳು ಟೈಮಿದೆ ಎಂದುಕೊಂಡವರಿಗೆ ಬಿಗ್ ಶಾಕ್

ಕೊರೋನಾ ಭೀತಿ ನಡುವೆಯೂ ಸಾಲ ವಸೂಲಿಗೆ ಒತ್ತಡ ಹಾಕುತ್ತಿದ್ದು, ಇನ್ ಸ್ಟಂಟ್ ಲೋನ್ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ವಸೂಲಿಗೆ ಮುಂದಾಗಿವೆ ಎನ್ನಲಾಗಿದೆ. ಆನ್ಲೈನ್, ಮೊಬೈಲ್ ಆಪ್ ಗಳ ಮೂಲಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...