alex Certify ಫ್ಲಾರಿಡಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪಿನ್ ಡಾನ್ಸ್ ನಿಂದ ರಾತ್ರೋರಾತ್ರಿ ಫುಲ್ ಫೇಮಸ್….!

ಫ್ಲಾರಿಡಾದ ’ಹರೆಲ್ಸ್‌ ಮೆನ್ಸ್‌ವೇರ್‌ ಮತ್ತು ಟಕ್ಸೆಡೋ ಸೆಂಟ್ರಲ್‌’ನ ಮಾಲೀಕ ಅಂತರ್ಜಾಲದಲ್ಲಿ ಆಹೋರಾತ್ರಿ ದೊಡ್ಡ ಸೆನ್ಸೇಷನ್ ಆಗಿದ್ದಾರೆ. ಕ್ರಿಶ್ಚಿಯನ್ ಡಿ ಹ್ಯಾರಿಸ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್ ಒಂದರಿಂದ Read more…

ಡಿಸ್ನಿ ವರ್ಲ್ಡ್ ಮಿಂಚಿನ ಸ್ಫೋಟದ ವಿಡಿಯೋ ವೈರಲ್

ಅಮೆರಿಕಾದ ಫ್ಲಾರಿಡಾದಲ್ಲಿರುವ ಡಿಸ್ನಿ ವರ್ಲ್ಡ್‌ನಲ್ಲಿ ಭಾರೀ ಮಿಂಚಿನ ಸ್ಫೋಟವೊಂದು ಘಟಿಸಿದ್ದು ಸುತ್ತಮುತ್ತಲಿನ ಬಹುದೂರದವರೆಗೂ ಇದರ ಪ್ರಭಾವವಾಗಿದೆ. ಸ್ಟಾರ್‌ ವಾರ್ಸ್, ಗ್ಯಾಲಾಕ್ಸಿ ಪಾರ್ಕ್ ಪ್ರಾಂಗಣದಲ್ಲಿ ಮಿಂಚಿನ ಸ್ಫೋಟ ಸಂಭವಿಸಿದೆ. ಜಾರ್ಜ್ Read more…

ಪತಿಯನ್ನು ಬಿಟ್ಟಿರಲಾರದ ಪತ್ನಿ ಮಾಡಿದ್ದೇನು ಗೊತ್ತಾ…?

ಪ್ರೀತಿ ಪಾತ್ರರ ಜೊತೆಗಿರಲು ಕೆಲವೊಮ್ಮೆ ಕಷ್ಟದ ಕೆಲಸಗಳನ್ನೂ ಸಹ ಭಾರೀ ಇಷ್ಟಪಟ್ಟು ಮಾಡಿಬಿಡುತ್ತೇವೆ. ಕೊರೊನಾ ಸಾಂಕ್ರಮಿಕದ ಕಾರಣ ಜನರ ತಂತಮ್ಮ ಪ್ರೀತಿಪಾತ್ರರನ್ನು ತಿಂಗಳುಗಳ ಕಾಲ ನೋಡದೇ ಇರಬೇಕಾಗಿ ಬಂದಿದೆ. Read more…

ಬಿಲ್ ಪಾವತಿಗಾಗಿ ಅಕ್ವೇರಿಯಂ‌ನಲ್ಲಿದ್ದ ಕಾಯಿನ್ ಹೆಕ್ಕಿ ತೆಗೆದ ಸಿಬ್ಬಂದಿ

ಕೊರೊನಾ ವೈರಸ್ ಕಾರಣ, ಆಗಿರುವ ಬಹಳಷ್ಟು ಅನಾನುಕೂಲಗಳಲ್ಲಿ ಕಾಯಿನ್‌ ಗಳ ಕೊರತೆಯೂ ಒಂದಾಗಿದೆ. ಚಿಲ್ಲರೆ ಮಾರಾಟಗಾರರಿಗೆ ಈ ಕಾರಣ ಬಹಳ ತೊಂದರೆಯಾಗಿಬಿ‌ಟ್ಟಿದೆ. ಉತ್ತರ ಕರೋಲಿನಾದ ಪೈನ್ ನೋಲ್ ಶೋರ‍್ಸ್‌ Read more…

ಸ್ನೇಕ್‌ ಪ್ರಿಂಟ್‌ ಎಂದುಕೊಂಡಿದ್ದಾಕೆಗೆ ಕಂಡಿದ್ದು ಹೆಬ್ಬಾವು…!

ಹಾವಿನ ಕಲಾಕೃತಿಗಳು ಇರುವ ವಸ್ತ್ರಗಳು ಬಹಳ ಕಾಮನ್ ಎನ್ನುವ ಮಟ್ಟದ ಟ್ರೆಂಡ್. ಬ್ಯಾಗ್‌ಗಳಿಂದ ಹಿಡಿದು, ಸ್ಕಾರ್ಫ್, ಶೂಗಳು ಹಾಗೂ ಮಫ್ಲರ್‌ ‌ಗಳವರೆಗೂ ಪ್ರತಿಯೊಂದು ವಸ್ತುವಿನ ಮೇಲೂ ಸ್ನೇಕ್ ಪ್ರಿಂಟ್ Read more…

ನಕಲಿ ಚೆಕ್ ನೀಡಿ ಪೋರ್ಶ್ ಕಾರು ಖರೀದಿಸಿದ ಭೂಪ…!

ಮನೆಯ ಕಂಪ್ಯೂಟರ್‌ನಿಂದ ನಕಲಿ ಚೆಕ್‌ ಒಂದರ ಪ್ರಿಂಟ್‌ ತೆಗೆದುಕೊಂಡು, ಅದರಿಂದ ಪೋರ್ಶ್‌ ಕಾರೊಂದನ್ನು ಖರೀದಿ ಮಾಡಿದ್ದ ಫ್ಲಾರಿಡಾದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇ ರೀತಿಯಲ್ಲಿ ಆತ ಲಕ್ಸೂರಿ Read more…

ಗೊಂಬೆ ಮರಳಿಸಲು ಪರದಾಡಿದ ವಿಮಾನ ನಿಲ್ದಾಣ ಸಿಬ್ಬಂದಿ

ಫ್ಲಾರಿಡಾದ ಸಿನ್ಸಿನಾಟಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಡಾಲ್ಮೇಶನ್ ಗೊಂಬೆಯೊಂದನ್ನು ನಿಲ್ದಾಣದ ಸಿಬ್ಬಂದಿ ಅದರ ವಾರಸುದಾರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸಿನ್ಸಿನಾಟಿ/ಉತ್ತರ ಕೆಂಟುಕಿ ವಿಮಾನ ನಿಲ್ದಾಣದ ಸಿಬ್ಬಂದಿ ಈ ಗೊಂಬೆಯನ್ನು ಅದರ Read more…

ಬೀದಿಯಲ್ಲಿ ಅಡ್ಡಾಡುತ್ತಿದ್ದ ಕಾಂಗರೂ ಅರೆಸ್ಟ್….!

ಫ್ಲಾರಿಡಾದ ಬೀದಿಗಳಲ್ಲಿ ಮನಸೋಯಿಚ್ಛೆ ಅಡ್ಡಾಡುತ್ತಿದ್ದ ಕಾಂಗರೂ ಒಂದನ್ನು ಅಲ್ಲಿನ ಪೊಲೀಸರು ಗುರುವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ. ಕಾಂಗರೂ ಒಂದು ಮನಸೋಯಿಚ್ಛೆ ಅಡ್ಡಾಡುತ್ತಿದೆ ಎಂದು ಇಲ್ಲಿನ ಲಾಡರ್‌ಡೇಲ್ ನಿವಾಸಿಗಳು ಪೊಲೀಸರಿಗೆ Read more…

ಚಿಂಪಾಜಿಗೂ ಕೋವಿಡ್‌-19 ಪರೀಕ್ಷೆ

ಮಾನವರಿಂದ ಪ್ರಾಣಿಗಳಿಗೂ ಕೊರೋನಾ ವೈರಸ್ ಹಬ್ಬುತ್ತಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಿಗೇ ಅಮೆರಿಕದ ಮೃಗಾಲಯಗಳು ಹಾಗೂ ವನ್ಯ ಜೀವಿ ಧಾಮಗಳಲ್ಲಿರುವ ಪ್ರಾಣಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಮಿಯಾಮಿಯಲ್ಲಿ 196 Read more…

ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ಲು ಮಹಿಳೆ

ಸಾಮಾನ್ಯವಾಗಿ ಮೊಸಳೆಗಳಿಗೆ ಸಿಟ್ಟು ಬಹಳ ಹೆಚ್ಚು. ಹಾಗಾಗಿ ಅವುಗಳ ತಂಟೆಗೆ ಯಾರೂ ಸಹ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಮೊಸಳೆಗಳು ತಂತಮ್ಮ ಆವಾಸ ಸ್ಥಾನಗಳನ್ನು ಬಿಟ್ಟು ಮಾನವ ವಸತಿ Read more…

200 ಕ್ಕೂ ಹೆಚ್ಚು ಪಕ್ಷಿಗಳೊಂದಿಗೆ ಮನೆಯಲ್ಲೇ ಬಂಧಿಯಾಗಿದ್ದಾನೆ ಈ ವ್ಯಕ್ತಿ

ಫ್ಲಾರಿಡಾದ ಮಾಜಿದ್ ’ಮ್ಯಾಜಿಕ್’ ಇಸ್ಮಾಯಿಲಿ ಹೆಸರಿನ ಈ ವ್ಯಕ್ತಿ ತನ್ನ ಮನೆಯನ್ನೇ ಪಕ್ಷಿಧಾಮವನ್ನಾಗಿ ಮಾಡಿಕೊಂಡು, ಅದರಲ್ಲಿ 200ಕ್ಕೂ ಹೆಚ್ಚು ತಳಿಯ ಪಕ್ಷಿಗಳೊಂದಿಗೆ ವಾಸಿಸುತ್ತಿದ್ದಾರೆ. ಇಲ್ಲಿನ ಟಾಂಪಾ ಎಂಬ ಊರಿನಲ್ಲಿ Read more…

18 ವರ್ಷದ ಬಳಿಕ ಸಿಕ್ತು ಕಳೆದು ಹೋಗಿದ್ದ ಉಂಗುರ…!

ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ನೆನಪಿಗೆ ಶಾಲೆಯಿಂದ ಪಡೆದುಕೊಂಡಿದ್ದ ಉಂಗುರವೊಂದನ್ನು ಕಳೆದುಕೊಂಡಿದ್ದ ಯುವತಿಗೆ ಅದು 18 ವರ್ಷಗಳ ಬಳಿಕ ಸಿಕ್ಕ ಘಟನೆ ಫ್ಲಾರಿಡಾದಲ್ಲಿ ಜರುಗಿದೆ. 2002ರಲ್ಲಿ, ಫ್ಲಾರಿಡಾ ಬೀಚ್‌ Read more…

ʼಮಾಸ್ಕ್ʼ ಧರಿಸದಿರಲು ವಿಚಿತ್ರ ಕಾರಣ ನೀಡ್ತಿದ್ದಾರೆ ಅಮೆರಿಕನ್ನರು

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಮಾಸ್ಕ್‌ಗಳನ್ನು ಧರಿಸಲು ಎಲ್ಲೆಡೆ ಸಾರ್ವಜನಿಕರಿಗೆ ಅಪೀಲ್ ಮಾಡಲಾಗುತ್ತಿದೆ. ಆದರೂ ಸಹ ಈ ಎಚ್ಚರಿಕೆಯನ್ನು ಗಾಳಿಗೆ ತೂರಿರುವ ಅಮೆರಿಕದ ಬಹಳಷ್ಟು Read more…

ನೋಡುಗರನ್ನು ಬೆರಗಾಗಿಸುತ್ತೆ ಶ್ವಾನದ ಜೊತೆಗಿನ ಡಾಲ್ಫಿನ್‌ ಗೆಳೆತನ

ಪ್ರಾಣಿಗಳ ನಡುವಿನ ಗೆಳೆತನವನ್ನು ನೋಡುವುದೇ ಒಂದು ಆನಂದ. ನಾಯಿ-ಬೆಕ್ಕು, ಹಸು-ನಾಯಿ, ಕೋತಿ-ಬೆಕ್ಕುಗಳ ನಡುವಿನ ಗೆಳೆತನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇದೀಗ ನಾಯಿ ಹಾಗೂ ಡಾಲ್ಫಿನ್ ಒಂದರ ನಡುವಿನ ಗೆಳೆತನದ Read more…

ಮೊಸಳೆಯನ್ನು ಮಗುವಿನಂತೆ ಎತ್ತಿಕೊಂಡು ಐಸ್‌ ಕ್ರೀ ಪಾರ್ಲರ್‌ ಗೆ ಬಂದ ಭೂಪ…!

ಸಾಮಾನ್ಯವಾಗಿ ಮೊಸಳೆಗಳು ಎಂದ ಕೂಡಲೇ ಮನದಲ್ಲಿ ಒಂದು ರೀತಿಯ ಭಯ ಹುಟ್ಟುತ್ತದೆ. ಆದರೆ ಇಲ್ಲೊಬ್ಬ ದೃಷ್ಟಿಹೀನ ಮೊಸಳೆಯೊಂದನ್ನು ತನ್ನ ಮುದ್ದಿನ ಸಾಕುಪ್ರಾಣಿಯಾಗಿ ಸಾಕಿಕೊಂಡಿದ್ದಾನೆ. ಟಿಕ್‌ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ Read more…

ಬೆಚ್ಚಿಬೀಳಿಸುತ್ತೆ ಉರಗ ತಜ್ಞನ ಕೈಗೆ ಸಿಕ್ಕಿದ ಹೆಬ್ಬಾವಿನ ಗಾತ್ರ…!

ಫ್ಲಾರಿಡಾದ ಎವರ್‌ಗ್ಲೇಡ್ಸ್‌ ನಲ್ಲಿ ಉರಗ ತಜ್ಞರೊಬ್ಬರು 17 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿಯಲು ಸಫಲರಾಗಿದ್ದಾರೆ. ಮೈಕ್ ಕಿಮ್ಮೆಲ್ ಎಂಬ ಇವರು ಹೆಬ್ಬಾವನ್ನು ಹಿಡಿಯಲು ಹೆಸರುವಾಸಿಯಾಗಿದ್ದಾರೆ. ಈ ದೈತ್ಯಾಕಾರದ ಹೆಬ್ಬಾವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...