alex Certify ಡಿಸ್ನಿ ವರ್ಲ್ಡ್ ಮಿಂಚಿನ ಸ್ಫೋಟದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸ್ನಿ ವರ್ಲ್ಡ್ ಮಿಂಚಿನ ಸ್ಫೋಟದ ವಿಡಿಯೋ ವೈರಲ್

ಅಮೆರಿಕಾದ ಫ್ಲಾರಿಡಾದಲ್ಲಿರುವ ಡಿಸ್ನಿ ವರ್ಲ್ಡ್‌ನಲ್ಲಿ ಭಾರೀ ಮಿಂಚಿನ ಸ್ಫೋಟವೊಂದು ಘಟಿಸಿದ್ದು ಸುತ್ತಮುತ್ತಲಿನ ಬಹುದೂರದವರೆಗೂ ಇದರ ಪ್ರಭಾವವಾಗಿದೆ.

ಸ್ಟಾರ್‌ ವಾರ್ಸ್, ಗ್ಯಾಲಾಕ್ಸಿ ಪಾರ್ಕ್ ಪ್ರಾಂಗಣದಲ್ಲಿ ಮಿಂಚಿನ ಸ್ಫೋಟ ಸಂಭವಿಸಿದೆ. ಜಾರ್ಜ್ ಲೂಕಾಸ್ ನಿರ್ದೇಶನದ ಬಾಹ್ಯಾಕಾಶ ಚಿತ್ರದ ಫ್ರಾಂಚೈಸಿಗೆಂದು ಈ ಪ್ರಾಂಗಣವನ್ನು ಡೆಡಿಕೇಟ್ ಮಾಡಲಾಗಿದೆ.

ಈ ಮಿಂಚಿನ ಸ್ಫೋಟದ ಬಳಿಕ ಪಾರ್ಕ್‌ನಲ್ಲಿರುವ ರೈಡ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಎರಡು ದಿನಗಳ ಮಟ್ಟಿಗೆ ಪಾರ್ಕ್ ‌ಅನ್ನು ಮುಚ್ಚಲಾಗಿತ್ತು. ಅದೃಷ್ಟವಶಾತ್‌ ಸ್ಫೋಟದಿಂದ ಯಾರಿಗೂ ಸಹ ಗಾಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...