alex Certify ʼಮಾಸ್ಕ್ʼ ಧರಿಸದಿರಲು ವಿಚಿತ್ರ ಕಾರಣ ನೀಡ್ತಿದ್ದಾರೆ ಅಮೆರಿಕನ್ನರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ ಧರಿಸದಿರಲು ವಿಚಿತ್ರ ಕಾರಣ ನೀಡ್ತಿದ್ದಾರೆ ಅಮೆರಿಕನ್ನರು

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಮಾಸ್ಕ್‌ಗಳನ್ನು ಧರಿಸಲು ಎಲ್ಲೆಡೆ ಸಾರ್ವಜನಿಕರಿಗೆ ಅಪೀಲ್ ಮಾಡಲಾಗುತ್ತಿದೆ.

ಆದರೂ ಸಹ ಈ ಎಚ್ಚರಿಕೆಯನ್ನು ಗಾಳಿಗೆ ತೂರಿರುವ ಅಮೆರಿಕದ ಬಹಳಷ್ಟು ಜನ ಬೀದಿಗಳಿಗೆ ಇಳಿದು, ’ಬಲವಂತಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಹಾಗೂ ಮಾಸ್ಕ್ ಧರಿಸುವ ಹಾಗೆ ಮಾಡುವುದರ’ ವಿರುದ್ಧ ಉಗ್ರ ಹೋರಾಟಗಳನ್ನೇ ಮಾಡುತ್ತಿದ್ದಾರೆ.

ಫ್ಲಾರಿಡಾದಲ್ಲಿ ‘Anti-Maskers’ ಎಂಬ ಗುಂಪೊಂದು ಮಾಸ್ಕ್ ಧರಿಸುವುದರಿಂದ ಆಗುವ ’ಅಡ್ಡ-ಪರಿಣಾಮಗಳ’ ಬಗ್ಗೆ ಉಲ್ಲೇಖಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೆಲವರು ಕೊಡುತ್ತಿರುವ ಕಾರಣಗಳಂತೂ ಬಲೇ ವಿಚಿತ್ರವಾಗಿದ್ದು, ಇವರುಗಳ ಬಾಯಿಂದ ಖುದ್ದು ನೀವೇ ಕೇಳಿಸಿಕೊಂಡು ಎಂಜಾಯ್ ಮಾಡಿ.

 

Florida's Anti-Maskers Are Taking a Stand

‘I don’t wear a mask for the same reason I don’t wear underwear: Things gotta breathe.’ — Anti-maskers in Florida are warning of satanism, pedophilia, and even death if public health policies are enforced

Posted by NowThis on Thursday, June 25, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...