alex Certify ಬಿಲ್ ಪಾವತಿಗಾಗಿ ಅಕ್ವೇರಿಯಂ‌ನಲ್ಲಿದ್ದ ಕಾಯಿನ್ ಹೆಕ್ಕಿ ತೆಗೆದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಲ್ ಪಾವತಿಗಾಗಿ ಅಕ್ವೇರಿಯಂ‌ನಲ್ಲಿದ್ದ ಕಾಯಿನ್ ಹೆಕ್ಕಿ ತೆಗೆದ ಸಿಬ್ಬಂದಿ

ಕೊರೊನಾ ವೈರಸ್ ಕಾರಣ, ಆಗಿರುವ ಬಹಳಷ್ಟು ಅನಾನುಕೂಲಗಳಲ್ಲಿ ಕಾಯಿನ್‌ ಗಳ ಕೊರತೆಯೂ ಒಂದಾಗಿದೆ. ಚಿಲ್ಲರೆ ಮಾರಾಟಗಾರರಿಗೆ ಈ ಕಾರಣ ಬಹಳ ತೊಂದರೆಯಾಗಿಬಿ‌ಟ್ಟಿದೆ.

ಉತ್ತರ ಕರೋಲಿನಾದ ಪೈನ್ ನೋಲ್ ಶೋರ‍್ಸ್‌ ಎಂಬಲ್ಲಿರುವ ಅಕ್ವೇರಿಯಮ್‌ ಒಂದಕ್ಕೂ ಸಹ ಇಂಥದ್ದೇ ಸಮಸ್ಯೆ ಎದುರಾಗಿದೆ. ಐದು ತಿಂಗಳ ಕಾಲ ಲಾಕ್ ‌ಡೌನ್ ಆಗಿರುವುದರಿಂದ ಈ ಅಕ್ವೇರಿಯಮ್‌ನ ಸಿಬ್ಬಂದಿ, ಒಳಗಿರುವ ನೀರನ್ನು ಪೂರ್ತಿಯಾಗಿ ಹೊರಹಾಕಿ, ವೀಕ್ಷಕರು ಎಸೆದಿರುವ ಚಿಲ್ಲರೆ ನಾಣ್ಯಗಳನ್ನು ಸಂಗ್ರಹಿಸಿಕೊಂಡು, ಅದರಿಂದ ತನ್ನ ಬಿಲ್‌ಗಳನ್ನು ಪಾವತಿ ಮಾಡಲು ಮುಂದಾಗಿದೆ.

ಈ ಕಾಯಿನ್‌ಗಳನ್ನು ಕ್ಲೀನ್ ಮಾಡಿಕೊಂಡು, ಅಕ್ವೇರಿಯಮ್‌ನಲ್ಲಿರುವ ಜೀವಿಗಳಿಗೆ ಆರೈಕೆ ಮಾಡಲು ಬಳಕೆ ಮಾಡಲಾಗುತ್ತದೆ ಎಂದು ಎನ್‌.ಸಿ. ಅಕ್ವೇರಿಯಮ್‌ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ.

Our staff turned off the 30-foot tall Smoky Mountain waterfall and collected all the coins! About 100 gallons of coins…

Posted by NC Aquarium at Pine Knoll Shores on Saturday, August 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...