alex Certify ಫೋಟೋ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಭೇಟಿ ನೀಡಿದ್ದು ಆಸ್ಪತ್ರೆಗೆ ಎಂದು ಸ್ಪಷ್ಟನೆ ನೀಡಿದ ಸೇನಾ ವಕ್ತಾರರು

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗಡಿಭಾಗಕ್ಕೆ ಭೇಟಿ ನೀಡಿದ್ದು, ಚೀನಾ ಸಂಘರ್ಷದ ಕುರಿತು ಸೇನಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಲೇಹ್ ನಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಗಲ್ವಾನ್ ಕಣಿವೆಯಲ್ಲಿ Read more…

ʼನಗುʼವಿನ ಬಗ್ಗೆ ಹೇಳಿದ ಅದಿತಿ ಪ್ರಭುದೇವ

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಿವೆ. ಈ ನಟಿಗೆ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇದೆ. ಲಾಕ್ Read more…

ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….?

ಕೆಲವೊಮ್ಮೆ ಕೆಲವರು ಮಾಡುವ ಎಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ವಾರ್ಡ್‌ರೋಬ್‌ಗೆ ಬಣ್ಣ ಬಳಿಯುವ ವೇಳೆ ದೊಡ್ಡ ಎಡವಟ್ಟು Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಗಗನಯಾನಕ್ಕೆ ಅವಕಾಶ ಕೊಟ್ಟ ಬಳಿಕ ತೆರಳಿರುವ ಇಬ್ಬರು ಗಗನಯಾತ್ರಿಗಳು ಆಗ್ಗಿಂದಾಗ್ಗೆ ಏನಾದರೂ ಚಿತ್ರಗಳನ್ನು ಹಾಕುತ್ತಿರುತ್ತಾರೆ. ಇದೀಗ ಹಗಲು-ರಾತ್ರಿ ಎರಡು ಒಂದೇ ಫ್ರೇಮ್‌ನಲ್ಲಿ Read more…

ಈ ಚಿತ್ರದಲ್ಲಿರುವ ಪ್ರಾಣಿ ಯಾವುದೆಂದು ಬಲ್ಲಿರಾ….?

ಈ ಪ್ರಾಣಿಗಳೇ ಹಾಗೆ. ತಮ್ಮ ಸುತ್ತಲಿನ ವಾತಾವರಣದಲ್ಲಿ ಲೀನವಾಗುವ ಮೂಲಕ ನೋಡುಗರ ಕಣ್ಣಿಗೆ ಅಷ್ಟು ಸುಲಭದಲ್ಲಿ ಕಾಣದಂತೆ ಆಗಿಬಿಡುತ್ತವೆ. ಇಂಥ ಸಂದರ್ಭದಲ್ಲಿ ತೆಗೆದ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಸ್ಪಾಟ್ ಮಾಡುವುದು Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ವೈರಲ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣ, ‘ಟಗರು’ ಸರೋಜಾ ಮದುವೆ ಫೋಟೋ: ಬಯಲಾಯ್ತು ಅಸಲಿಯತ್ತು

ಕಾಮಿಡಿ ಸ್ಟಾರ್ ಚಿಕ್ಕಣ್ಣ ಮತ್ತು ‘ಟಗರು’ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ Read more…

ಸಲ್ಲು ಜಿಮ್ ಫೋಟೋಕ್ಕೆ ಅಭಿಮಾನಿಗಳ ಆಕ್ರೋಶ

ಬಾಲಿವುಡ್‌ನ ದಬಾಂಗ್ ನಟ ಸಲ್ಮಾನ್ ಖಾನ್  ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಈ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಜಿಮ್ ‌ನಲ್ಲಿ ಕುಳಿತಿದ್ದು, ಜಿಮ್ Read more…

ಅಪ್ಪಿತಪ್ಪಿಯೂ ಕೊರೊನಾ ಸೋಂಕಿತರ ಫೋಟೋ ತೆಗೆದೀರಿ ಜೋಕೆ…!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸೋಂಕಿತರ ಫೋಟೋ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದು ಸೋಂಕಿತರ ಖಾಸಗಿತನಕ್ಕೆ ಧಕ್ಕೆ Read more…

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ. ಈ Read more…

ಈ ಚಿತ್ರದಲ್ಲಿರುವ ಹಾವನ್ನು ಗುರುತಿಸುವುದು ಅಷ್ಟು ಸುಲಭವಲ್ಲ….!

ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಟೈಂ ಪಾಸ್‌ ಮಾಡುವುದು ಹೇಗೆ ಎಂದು ಯಾರಾದರೂ ಯೋಚಿಸುತ್ತಿದ್ದರೆ, ತಲೆಗೆ ಹುಳ ಬಿಡುವ ಫೋಟೋ ಇಲ್ಲಿದೆ ನೋಡಿ. ಹೌದು, ಮನೆಯಲ್ಲಿ ಹಾವನ್ನು ಕಂಡರೆ Read more…

ಚಿರು ಜೊತೆಗಿನ ಬಾಲ್ಯದ ಫೋಟೋ ಹಾಕಿದ ಐಶ್ವರ್ಯಾ

ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗಿರುವುದು ಯಾರಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಮಾವ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಚಿರಂಜೀವಿ ಸರ್ಜಾ Read more…

ಅಮಿತಾಬ್ ಹೋಲುವ ವ್ಯಕ್ತಿಯನ್ನು ನೋಡಿ ದಂಗಾದ ನೆಟ್ಟಿಗರು…!

ಇತ್ತೀಚಿಗೆ ತಾನೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ಗುಲಾಬೋ ಸಿತಾಬೋ’ದಲ್ಲಿರುವ ಅಮಿತಾಬ್ ಬಚ್ಚನ್ ಲುಕ್‌ ನಲ್ಲಿ ದೆಹಲಿ ಗಲ್ಲಿಯಲ್ಲಿ ವೃದ್ಧನೊಬ್ಬ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಹೌದು, ಹಳೇ ದೆಹಲಿಯ Read more…

ಅಪ್ಪಿತಪ್ಪಿಯೂ ಈ ಫೋಟೋವನ್ನು ವಾಲ್‌ ಪೇಪರ್‌ ಆಗಿ ಬಳಸೀರಿ ಜೋಕೆ…!

ಈ ಫೋಟೋವನ್ನು ಅಂಡ್ರಾಯ್ಡ್ ಫೋನ್ ನ ವಾಲ್ ಪೇಪರ್ ಆಗಿ ಇಟ್ಟುಕೊಂಡರೇ ನಿಮ್ಮ ಹ್ಯಾಂಡ್ಸೆಟ್ ಹಾಳಾಗುತ್ತೆ ಎಚ್ಚರ. ಇಂಥದ್ದೊಂದು ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಆ ಫೋಟೋ Read more…

ಈ ಚಿತ್ರದಲ್ಲಿರುವ ಬೆಕ್ಕನ್ನು ತಕ್ಷಣವೇ ಗುರುತಿಸಬಲ್ಲಿರಾ…?

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಬರುವ ಚಾಲೆಂಜ್‌ ನ್ನು ಒಪ್ಪಿಕೊಳ್ಳುವುದು ಸುಲಭ. ಆದರೆ ಅದನ್ನು ಪೂರೈಸುವುದು ಕಷ್ಟದ ಕೆಲಸ. ಇತ್ತೀಚೆಗೆ ಬೆಕ್ಕು ಹುಡುಕುವ ಚಾಲೆಂಜ್‌ ಬಂದಿದ್ದು, ಅನೇಕರ ತಲೆಯಲ್ಲಿ ಹುಳವನ್ನು Read more…

ಕುತೂಹಲಕಾರಿಯಾಗಿವೆ ಸೂರ್ಯನ ಅಪರೂಪದ ಫೋಟೋ…!

ಲಂಡನ್: ಈ ವರ್ಷ ಜನವರಿ 29 ರಂದು ಅಮೇರಿಕಾ ಸೂರ್ಯನ ಮೇಲ್ಮೈಯ ಹೈ ರೆಸಲ್ಯೂಷನ್ ಫೋಟೋಗಳನ್ನು ಬಿಡುಗಡೆ ಮಾಡಿತ್ತು.‌ ಅವು ಡೇನಿಯಲ್ ಕೆ. ಇನೊಯಿ ಸೋಲಾರ್ ಟೆಲಿಸ್ಕೋಪ್‌ (ಡಿಕೆಐಎಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...