alex Certify ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ ಒಂದು ವೈರಲ್ ಆಗಿದೆ.

ಆಸ್ಟ್ರೇಲಿಯಾದ ಸರ್ಪ ಹಿಡಿಯುವ‌ ತಂಡವೊಂದು ಫೋಟೋ ಹಾಕಿದ್ದು, ಇದರಲ್ಲಿ ಹೆಬ್ಬಾವಿದೆ. ಆದರೆ ಎಲ್ಲಿದೆ ಎನ್ನುವುದು ಗುರುತಿಸಿ ಎನ್ನುವ ಸವಾಲು ಹಾಕಿದ್ದಾರೆ.

ಹಾವುಗಳು ಸಿಕ್ಕ‌ ಚಿಕ್ಕ ‌ಪ್ರದೇಶದಲ್ಲಿ ಕಣ್ಮರೆಯಾಗುತ್ತದೆ. ಈ ಹೆಬ್ಬಾವು ಸಹ ಇದೇ ರೀತಿ ಮರಗಳ‌ ದಿಮ್ಮೆಯ ಕೆಳಗಡೆ ಅವಚಿಕೊಂಡಿದ್ದು,‌ ಸಹಜವಾಗಿ ಅನೇಕರಿಗೆ ಇದು ಕಾಣಿಸುವುದಿಲ್ಲ. ಈ ಫೋಟೋದಲ್ಲಿಯೂ ಅನೇಕರು ಕಂಡುಹಿಡಿಯಲು ತಡಕಾಡಿದಾಗ, ಹಿಂಟ್ ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಅನೇಕರು ಹಾವಿನ ಚಾಣಾಕ್ಷತನದ ಬಗ್ಗೆ ಮಾತನಾಡಿದ್ದಾರೆ.

Spot the snake time! Some suburban yards are just purpose built for snakes.

Posted by Snake Catchers Brisbane, Ipswich, Logan & Gold Coast 0413 028 081 on Wednesday, June 17, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...