alex Certify ಚೆನ್ನೈ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ವಿಲಕ್ಷಣ ಪ್ರಸಂಗ: ಇರಬಾರದ ಜಾಗದಲ್ಲಿದ್ದ ಚಿನ್ನ ಕಂಡು ದಂಗಾದ ಅಧಿಕಾರಿಗಳು

ಚೆನ್ನೈ: ತಮಿಳುನಾಡಿನ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಗುದನಾಳಗಳಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಪೇಸ್ಟ್ ರೂಪದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಚೆನ್ನೈಗೆ ಆಗಮಿಸಿದ ನಾಲ್ವರು Read more…

ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ

ಈ ವರ್ಷದ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿ, ಅಂಕಗಳ ಪಟ್ಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭಾನುವಾರ ಆಡಲಿದೆ. ಈ Read more…

ʼಕೊರೊನಾʼ ನಿರೋಧಕ ಶಕ್ತಿ ಕುರಿತು ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚೆನ್ನೈನ ಕೋವಿಡ್-19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ <1000/ನಿತ್ಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ Read more…

ಇಡಬಾರದ ಜಾಗದಲ್ಲಿ ಚಿನ್ನ ಇಟ್ಟು ಸಾಗಿಸುತ್ತಿದ್ದಾತ ಅರೆಸ್ಟ್

ಚೆನ್ನೈ: ವಿದೇಶಗಳಿಂದ ಚಿನ್ನ ಸಾಗಿಸಲು ಚಿತ್ರ, ವಿಚಿತ್ರ‌ ವಿಧಾ‌ನ ಅನುಸರಿಸುತ್ತಿದ್ದಾರೆ. ಚಪ್ಪಲಿಯಲ್ಲಿ ಹಾಳೆಯಾಗಿ, ಬ್ಯಾಗ್ ಕವರ್ ಆಗಿ ಹೀಗೆ..ಇತ್ತೀಚೆಗೆ ಹೊಸ ವಿಧಾನ ಹೆಚ್ಚುತ್ತಿದೆ. ಗುದ ನಾಳದಲ್ಲಿ ಚಿನ್ನದ ಪೇಸ್ಟ್ Read more…

CSK ಟ್ವಿಟ್ಟರ್ ಅನ್ ಫಾಲೋ ಮಾಡಿದ ಸುರೇಶ್ ರೈನಾ

ಭಾರತದ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಆದ್ರೆ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ನಂತರ ರೈನಾ ಮತ್ತೆ ತಂಡಕ್ಕೆ Read more…

ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ಚೆನ್ನೈ : ಪತಿ-ಪತ್ನಿಯ ನಡುವೆ ಕೊರೊನಾ ಕಾರಣಕ್ಕೆ ಶುರುವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ Read more…

ಐಪಿಎಲ್‌ ಮ್ಯಾಚ್‌ ವೇಳೆ ಫೇಕ್ ವಾಯ್ಸ್‌: ನೆಟ್ಟಿಗರಿಂದ ಭರ್ಜರಿ ಟ್ರೋಲ್

ಕೋವಿಡ್‌-19 ಸಾಂಕ್ರಮಿಕದ ಕಾರಣದಿಂದ ಈ ಬಾರಿ ತಡವಾಗಿ ಆರಂಭಗೊಂಡಿರುವ ಐಪಿಎಲ್‌ ‌ಅನ್ನು ಯುಎಇನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತದಲ್ಲಿ ಫುಲ್ ಹೌಸ್ ಕ್ರೀಡಾಂಗಣಗಳಲ್ಲಿ ಆಡಿ ಅಭ್ಯಾಸ ಇರುವ ಕ್ರಿಕೆಟಿಗರಿಗೆ ಅಲ್ಲಿ ಖಾಲಿ Read more…

ಮೈನವಿರೇಳಿಸುತ್ತೆ ಜಿಮ್ನಾಸ್ಟ್‌ ನ ಬ್ಯಾಕ್ ‌ಫ್ಲಿಪ್ಸ್‌…!

ತನ್ನ ಅದ್ಭುತ ಜಿಮ್ನಾಸ್ಟಿಕ್ಸ್‌ ಕೌಶಲ್ಯದ ಮೂಲಕ ನೆಟ್ಟಿಗರ ಚಿತ್ತಾಕರ್ಷಣೆಗೆ ಪಾತ್ರರಾಗಿದ್ದಾರೆ ವಿಕ್ರಮ್‌ ಸೆಲ್ವಮ್. ಅತ್ಯಂತ ಕ್ಲಿಷ್ಟಕರವಾದ ಬ್ಯಾಕ್‌ ಫ್ಲಿಪ್ಸ್‌ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಶೇರ್‌ Read more…

ʼಐಪಿಎಲ್ʼ‌ ಪಂದ್ಯವಾಡುವ ಕುರಿತು ಧೋನಿಯಿಂದ ಮಹತ್ವದ ನಿರ್ಧಾರ

ಐಪಿಎಲ್ ಗೆ ದಿನಗಣನೆ ಶುರುವಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಂದ್ಯ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಕೊರೊನಾ, ರೈನಾ, ಹರ್ಭಜನ್ Read more…

ಕೊನೆಗೂ ತರಬೇತಿಗೆ ಮೈದಾನಕ್ಕಿಳಿದ ಧೋನಿ ಟೀಂ

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19 ರಿಂದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ Read more…

ಕೊರೊನಾ ಥೀಮ್ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ಚೆನ್ನೈ ಗೃಹಿಣಿ

ಇಡೀ ದೇಶವೇ ಬಹಳ ವಿಧ್ಯುಕ್ತವಾಗಿ ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಗೆ ಈ ವರ್ಷದ ಕೊರೋನಾ ವೈರಸ್‌ಅನ್ನೇ ಥೀಮ್ ಮಾಡಿಕೊಳ್ಳಲಾಗಿದ್ದು, ಕೋವಿಡ್‌-19 ಸಾಂಕ್ರಮಿಕದ ವಿರುದ್ಧ ಜಾಗೃತಿ ಮೂಡಿಸಲು ವಿಘ್ನೇಶ್ವರನ ವಿವಿಧ Read more…

ಮನೆಗೆ ನುಗ್ಗಿ ಅಟ್ಟಹಾಸ ಮೆರೆದ ಕಾಮುಕರು, ಸಾಮೂಹಿಕ ಅತ್ಯಾಚಾರ

ಚೆನ್ನೈ ಮಹಾನಗರದ ಶೆಣೈ ನಗರದಲ್ಲಿ ಕಾಮುಕರು. ಅಟ್ಟಹಾಸ ಮೆರೆದಿದ್ದಾರೆ. ಮನೆಗೆ ನುಗ್ಗಿ 22 ವರ್ಷದ ಮಾನಸಿಕ ಅಸ್ವಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಗಸ್ಟ್ 13ರಂದು ಘಟನೆ ನಡೆದಿದ್ದು Read more…

5 ತಿಂಗಳ ಬಳಿಕ ಕೊನೆಗೂ ಮದ್ಯ ಮಾರಾಟ ಆರಂಭ…!

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಂದ್ ಆಗಿದ್ದ ಮದ್ಯ ಮಾರಾಟ ಪುನಃ ಮಂಗಳವಾರದಿಂದ ಆರಂಭವಾಗಲಿದ್ದು, ಮದ್ಯಪ್ರಿಯರು ತಮ್ಮ ನೆಚ್ಚಿನ ಬ್ರಾಂಡ್ ಪಡೆಯಲು Read more…

13 ನಿಮಿಷಗಳಲ್ಲಿ 111 ಬಾಣ ಉಡಾಯಿಸಿದ 5ರ ಬಾಲೆ

ಕೇವಲ 13 ನಿಮಿಷಗಳಲ್ಲಿ 111 ಬಾಣಗಳನ್ನು ಉಡಾಯಿಸುವ ಮೂಲಕ ಚೆನ್ನೈ ಮೂಲದ 5 ವರ್ಷದ ಬಾಲಕಿ ಸಂಜನಾ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಅಚ್ಚರಿಯ ವಿಚಾರ ಇಲ್ಲಿಗೇ ನಿಲ್ಲದು. ಆಕೆ ಈ Read more…

ಗಾಂಧೀಜಿಯ ಬೃಹತ್ ಚಿತ್ರ ಬಿಡಿಸುವ ಮೂಲಕ ಚೆನ್ನೈ ಕಲಾವಿದನಿಂದ ದಾಖಲೆ

ಸ್ವಾತಂತ್ರ‍್ಯ ಹೋರಾಟಗಾರ ಮಹಾತ್ಮಾ ಗಾಂಧಿ ಅವರ ಅತಿ ದೊಡ್ಡ ಚಿತ್ರವನ್ನು ರಚಿಸುವ ಮೂಲಕ ಚೆನ್ನೈ ಮೂಲದ ಕಲಾವಿದ ಶಿವರಾಮನ್ ಗಿನ್ನೆಸ್ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ. ನಗರದ ಗಿಂಡಿ ಪ್ರದೇಶದಲ್ಲಿರುವ Read more…

ಸುರಿಯುವ ಮಳೆಯಲ್ಲೂ ಪ್ರಾಮಾಣಿಕತೆ ಮೆರೆದ ಮಹಿಳಾ ಪೌರ ಕಾರ್ಮಿಕರು

ತಮ್ಮ ಕರ್ತವ್ಯದ ಕೂಗನ್ನು ಮೀರಿ, ಕೆಲಸ ಮಾಡುತ್ತಿದ್ದ ವೇಳೆ ಸಿಕ್ಕ ಪ್ಯಾಕೇಜ್ ಒಂದನ್ನು ಪೊಲೀಸರಿಗೆ ಒಪ್ಪಿಸಿದ ಚೆನ್ನೈನ ಮೂವರು ಮಹಿಳಾ ಪೌರ ಕಾರ್ಮಿಕರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸೆಲ್ವಿ, Read more…

ಐಪಿಎಲ್ ಗೆ ಅಭ್ಯಾಸ ಶುರು ಮಾಡಿದ ʼಕೂಲ್ ಕ್ಯಾಪ್ಟನ್ʼ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅನೇಕ ದಿನಗಳಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಆದ್ರೆ ಮೈದಾನಕ್ಕೆ ಮರಳುವ ಸಿದ್ಧತೆಯನ್ನು ಮಾತ್ರ ನಿರಂತರವಾಗಿ ಮಾಡ್ತಿದ್ದಾರೆ. ಸದ್ಯ ಧೋನಿ ಐಪಿಎಲ್‌ಗೆ Read more…

ನೀರಿನೊಳಗೆ ರೂಬಿಕ್ ಕ್ಯೂಬ್ ಜೋಡಿಸಿ ಯುವಕನ ವಿಶ್ವ ದಾಖಲೆ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ರೂಬಿಕ್ ಕ್ಯೂಬ್ ಜೋಡಿಸಿದ ಚೆನ್ನೈನ ಶೇಖರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಚೆನ್ನೈನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಶೇಖರ್, ನೀರಿನೊಳಗೆ ಕುಳಿತು Read more…

ಸುನಾಮಿಯಿಂದ ಕೂದಲೆಳೆ ಅಂತರಲ್ಲಿ ಪಾರಾಗಿ ಬಂದ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅನಿಲ್‌ ಕುಂಬ್ಳೆ

2004ರ ಡಿಸೆಂಬರ್‌ನಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಇಂಡೋನೇಷ್ಯಾಗಳಿಗೆ ಅಪ್ಪಳಿಸಿದ್ದ ಸುನಾಮಿ ದೊಡ್ಡ ಮಟ್ಟದಲ್ಲಿ ಪ್ರಾಣ ಹಾನಿ ಮಾಡಿತ್ತು. ಇಂಥ ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಚೆನ್ನೈನಲ್ಲಿದ್ದ ಭಾರತ ಕ್ರಿಕೆಟ್ Read more…

ಧೋನಿ ಟೀಂಗೆ ನಡೆಯಲಿದೆ ಕೊರೊನಾ ಪರೀಕ್ಷೆ

ಐಪಿಎಲ್ ಗೆ ದಿನಗಣನೆ ಶುರುವಾಗ್ತಿದ್ದಂತೆ ಎಲ್ಲ ತಂಡಗಳ ತಯಾರಿ ನಿಧಾನವಾಗಿ ಶುರುವಾಗ್ತಿದೆ. ಈ ವಾರ ಐಪಿಎಲ್ ಮತ್ತು ಫ್ರಾಂಚೈಸಿಗಳ ನಡುವೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳಿಗೆ Read more…

ಧೋನಿ ‘ಟೀಂ’ಗೆ ಹೊಡೆತ ನೀಡಿದ ಬಿಸಿಸಿಐ

ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ಶುರುವಾಗ್ತಿದೆ. ಬಿಸಿಸಿಐಗೆ ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ Read more…

ಗೋಸುಂಬೆ ಮೊಟ್ಟೆ ಇಡುತ್ತಿರುವ ಅಪರೂಪದ ವಿಡಿಯೋ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಗೋಸುಂಬೆಯೊಂದು ಮೊಟ್ಟೆಯಿಡುತ್ತಿರುವ ಅತ್ಯಪರೂಪದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಯನ್ನು ಕಣ್ತುಂಬಿಕೊಂಡಿದ್ದಾರೆ. ಶ್ರೀನಿವಾಸನ್ ಹೆಸರಿನ ಈ ವ್ಯಕ್ತಿ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ತಮ್ಮ ಮನೆಯ Read more…

ತಮಿಳಿನಲ್ಲಿ ಇನ್‌-ಫ್ಲೈಟ್ ಘೋಷಣೆ ಮಾಡಿದ ಇಂಡಿಗೋ ಪೈಲಟ್

ಸಾಮಾನ್ಯವಾಗಿ ದೇಸೀ ವಿಮಾನಯಾನದ ಮಾರ್ಗಗಳಲ್ಲಿ ಇನ್‌-ಫ್ಲೈಟ್‌ ಘೋಷಣೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾಡಲಾಗುತ್ತದೆ. ಆದರೆ ಇಂಡಿಗೋ ಪೈಲಟ್ ಒಬ್ಬರು ಪ್ರಯಾಣಿಕರಿಗೆ ತಮಿಳಿನಲ್ಲಿ ಘೋಷಣೆ ಮಾಡುವ ಮೂಲಕ ನೆಟ್‌ನಲ್ಲಿ ವೈರಲ್‌ Read more…

ಕೊರೊನಾದಿಂದ ಚೇತರಿಸಿಕೊಂಡರೂ ಕೆಲಸ ಕಳೆದುಕೊಂಡ ಮಹಿಳೆಗೆ ನೆರವಾದ ಪೊಲೀಸ್

ಕೊರೊನಾ ವೈರಸ್‌ನಿಂದ ಚೇತರಿಕೆ ಕಂಡ ಮಹಿಳೆಯೊಬ್ಬರಿಗೆ ತಮ್ಮ ಕೆಲಸವನ್ನು ಮುಂದುವರೆಸಲು ನೆರವಾದ ಚೆನ್ನೈ ಪೊಲೀಸ್ ಸಿಬ್ಬಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ರಾಧಾ ಅಮ್ಮ ಹೆಸರಿನ ಈ Read more…

BIG NEWS: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 5.22 ಕೋಟಿ ರೂ. ಜಪ್ತಿ

ಚೆನ್ನೈನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.22 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಎಲಾಪುರ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೆ ಹಣ ವಶಕ್ಕೆ ಪಡೆಯಲಾಗಿದ್ದು, ಹಣ ಸಾಗಿಸುತ್ತಿದ್ದ ಮೂವರನ್ನು Read more…

ರಕ್ತದಾನ ಮಾಡಿ ಮತ್ತೊಂದು ನಾಯಿಗೆ ಮರುಜನ್ಮ ಕೊಟ್ಟ ಶ್ವಾನ

ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ. ಸಿಯಾ ಹೆಸರಿನ ಲ್ಯಾಬ್ರಡಾರ್‌ ಶ್ವಾನವೊಂದು ಡ್ಯಾನಿ Read more…

ಅಬ್ಬಾ….! ದಂಗಾಗಿಸುತ್ತೆ ಈ ಯುವಕನ ಬ್ಯಾಲೆನ್ಸಿಂಗ್ ಕಲೆ

ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ವಿಜ್ಞಾನ ನಿಯಮಗಳನ್ನು ತಿಳಿದುಕೊಂಡು, ಅವುಗಳನ್ನು ಸಣ್ಣ ಪುಟ್ಟ ಸರಳ ಪ್ರಯೋಗಗಳೊಂದಿಗೆ ತಿಳಿದುಕೊಂಡು ಬಹಳ ಅಚ್ಚರಿ ಪಡುತ್ತಿದ್ದೆವು. ಅದರಲ್ಲೂ ಈ ಬ್ಯಾಲೆನ್ಸಿಂಗ್ ಮಾಡುವ ಕಲೆ ಹಿಂದೆ Read more…

ದೃಷ್ಟಿದೋಷದ ಮಧ್ಯೆಯೂ ಬಾಲಕಿಯ ಅದ್ವಿತೀಯ ಸಾಧನೆ

ದೇಹದ ಅಂಗಾಂಗಗಳೆಲ್ಲಾ ನೆಟ್ಟಗಿದ್ದುಕೊಂಡೇ ತಮ್ಮನ್ನು ತಾವು ದುರ್ದೈವಿಗಳು ಎಂದುಕೊಂಡು ಕೊರಗುತ್ತಾ ಕುಳಿತಿರುವವರ ನಡವೆ ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ಅದ್ವಿತೀಯ ಸಾಧನೆಗೈದ ಬಹಳಷ್ಟು ಮಂದಿಯನ್ನು ನೋಡಿದ್ದೇವೆ. ದೃಷ್ಟಿ ದೋಷವಿದ್ದರೂ ಸಹ Read more…

ಸತತ 64 ದಿನ ಹಾಡಿ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ನಿಂತ ಗಾಯಕ

ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ Read more…

ನಂಬಿದ ಭಕ್ತರನ್ನು ಕಾಯುವ ʼತಿರುಪತಿʼ ವೆಂಕಟರಮಣ

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿದೆ. ಇದು ಪ್ರಸಿದ್ಧ ದೇವಾಲಯವಾಗಿದೆ. ಇದು ಹೈದರಾಬಾದ್ ನಿಂದ ಸುಮಾರು 600 ಕಿ.ಮೀ., Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...