alex Certify ಗೋಸುಂಬೆ ಮೊಟ್ಟೆ ಇಡುತ್ತಿರುವ ಅಪರೂಪದ ವಿಡಿಯೋ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಸುಂಬೆ ಮೊಟ್ಟೆ ಇಡುತ್ತಿರುವ ಅಪರೂಪದ ವಿಡಿಯೋ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಗೋಸುಂಬೆಯೊಂದು ಮೊಟ್ಟೆಯಿಡುತ್ತಿರುವ ಅತ್ಯಪರೂಪದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಯನ್ನು ಕಣ್ತುಂಬಿಕೊಂಡಿದ್ದಾರೆ.

ಶ್ರೀನಿವಾಸನ್ ಹೆಸರಿನ ಈ ವ್ಯಕ್ತಿ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ತಮ್ಮ ಮನೆಯ ಉದ್ಯಾನದಲ್ಲಿ ಹಾಗೇ ಸುಮ್ಮನೇ ಕ್ಯಾಶುವಲ್ ವಾಕ್‌ಗೆಂದು ಹೊರಟಿದ್ದ ವೇಳೆ ಈ ದೃಶ್ಯಾವಳಿಯನ್ನು ಕಂಡಿದ್ದಾರೆ.

ಇದಕ್ಕೆ ತಕ್ಷಣ ಸ್ಪಂದಿಸಿ, ತಮ್ಮ ಕ್ಯಾಮೆರಾವನ್ನು ಹೊರತೆಗೆದುಕೊಂಡು ಬಂದ‌ ಶ್ರೀನಿವಾಸನ್ ರಮೇಶ್‌, ಬಿಲವೊಂದರಲ್ಲಿ ಸಣ್ಣ ಮೊಟ್ಟೆಗಳನ್ನು ಇಡುತ್ತಿರುವ ಗೋಸುಂಬೆಯ ವಿಡಿಯೋ ಮಾಡಿಕೊಂಡಿದ್ದಾರೆ. ಚೆನ್ನೈನ ತಾಂಬರಮ್‌ ಬಳಿ ಈ ಅಪರೂಪದ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...