alex Certify ಮೈನವಿರೇಳಿಸುತ್ತೆ ಜಿಮ್ನಾಸ್ಟ್‌ ನ ಬ್ಯಾಕ್ ‌ಫ್ಲಿಪ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈನವಿರೇಳಿಸುತ್ತೆ ಜಿಮ್ನಾಸ್ಟ್‌ ನ ಬ್ಯಾಕ್ ‌ಫ್ಲಿಪ್ಸ್‌…!

ತನ್ನ ಅದ್ಭುತ ಜಿಮ್ನಾಸ್ಟಿಕ್ಸ್‌ ಕೌಶಲ್ಯದ ಮೂಲಕ ನೆಟ್ಟಿಗರ ಚಿತ್ತಾಕರ್ಷಣೆಗೆ ಪಾತ್ರರಾಗಿದ್ದಾರೆ ವಿಕ್ರಮ್‌ ಸೆಲ್ವಮ್. ಅತ್ಯಂತ ಕ್ಲಿಷ್ಟಕರವಾದ ಬ್ಯಾಕ್‌ ಫ್ಲಿಪ್ಸ್‌ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ ವಿಕ್ರಮ್.

ಬಹಳ ವೇಗವಾಗಿ, ನಿಖರವಾಗಿ ಬ್ಯಾಕ್‌ ಫ್ಲಿಪ್ಸ್‌ಗಳನ್ನು ಮಾಡುತ್ತಿರುವ ವಿಕ್ರಮ್‌, ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಸ್ಪಷ್ಟವಾಗಿ ಹಾಕುತ್ತಿದ್ದಾರೆ. ಇದೇ ವೇಳೆ, ಸೇಫ್ಟಿಗೆಂದು ನೆಲದ ಮೇಲೆ ಚರ್ಮದ ಕುಶನ್‌ಗಳನ್ನು ಇಟ್ಟುಕೊಂಡಿದ್ದಾರೆ ಸೆಲ್ವಮ್. ಈ ವಿಡಿಯೋಗೆ ಅದಾಗಲೇ 70 ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳು ಸಿಕ್ಕಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಸಂದಾಯವಾಗಿವೆ.

ಚೆನ್ನೈನಲ್ಲಿ ನೆಲೆಸಿರುವ ವಿಕ್ರಮ್ ಜಿಮ್ನಾಶಿಯಂ ಹಾಗೂ ಲೈಫ್‌ಸ್ಟೈಲ್ ತರಬೇತುದಾರರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಇವರು ಆಗಾಗ ತಮ್ಮ ಜಿಮ್ನಾಸ್ಟಿಕ್ಸ್ ಕೌಶಲ್ಯದ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...