alex Certify 13 ನಿಮಿಷಗಳಲ್ಲಿ 111 ಬಾಣ ಉಡಾಯಿಸಿದ 5ರ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ನಿಮಿಷಗಳಲ್ಲಿ 111 ಬಾಣ ಉಡಾಯಿಸಿದ 5ರ ಬಾಲೆ

ಕೇವಲ 13 ನಿಮಿಷಗಳಲ್ಲಿ 111 ಬಾಣಗಳನ್ನು ಉಡಾಯಿಸುವ ಮೂಲಕ ಚೆನ್ನೈ ಮೂಲದ 5 ವರ್ಷದ ಬಾಲಕಿ ಸಂಜನಾ ವಿಶ್ವದಾಖಲೆ ನಿರ್ಮಿಸಿದ್ದಾಳೆ.

ಅಚ್ಚರಿಯ ವಿಚಾರ ಇಲ್ಲಿಗೇ ನಿಲ್ಲದು. ಆಕೆ ಈ ಎಲ್ಲವನ್ನೂ ತಲೆಕೆಳಗಾಗಿ ನಿಲ್ಲುವ ಮೂಲಕ ಸರಿಯಾಗಿ ಗುರಿಯಿಟ್ಟು, ಬುಲ್ಸ್‌ ಐ ಮೇಲೆ ಹೊಡೆಯುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.

ಆಕೆಯ ಈ ದಾಖಲೆಯನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಗೊಳಿಸಲು ಕಳುಹಿಸುವುದಾಗಿ ಆಕೆಯ ಕೋಚ್‌ ಶಿಹಾನ್ ಹುಸೇನೀ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...