alex Certify ಕೊರೋನಾವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ Read more…

ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…!

ಅಲ್ಲುಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ಅಭಿನಯದ ಪುಷ್ಪಾ ಚಿತ್ರ ಬಿಗ್ ಸ್ಕ್ರೀನ್ ನಲ್ಲಿ‌ ಮಾತ್ರವಲ್ಲ‌ ಸಾಮಾಜಿಕ ಮಾಧ್ಯಮಗಳಲ್ಲು ಸಿಕ್ಕಾಪಟ್ಟೆ ಟ್ರೆಂಡ್‌ ಆಗ್ತಿದೆ. ಪುಷ್ಪಾ ಚಿತ್ರದ ಹಾಡುಗಳಂತು ಅಕ್ಷರಶಃ ಎಲ್ಲಾ ಪ್ಲಾಟ್ Read more…

ಲಸಿಕೆ ತೆಗೆದುಕೊಂಡಿದ್ದರೆ ನನ್ನ ಪ್ರಾಣ ಉಳಿಯುತ್ತಿತ್ತು; ಕೊರೊನಾ‌ದಿಂದ ಸಾವನ್ನಪ್ಪುವ ಮುನ್ನ ವ್ಯಕ್ತಿಯ ಕೊನೆಯ ಸಂದೇಶ..!

“ಲಸಿಕೆ ತೆಗೆದುಕೊಳ್ಳಬೇಕಿತ್ತು” ಎಂಬುದು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಕೊನೆ ಸಂದೇಶ. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಸಾಯುವ ಮೊದಲು ವ್ಯಾಕ್ಸಿನೇಷನ್ ತೆಗೆದುಕೊಳ್ಳದ ಬಗ್ಗೆ ತಮ್ಮ Read more…

ಸಮುದಾಯಕ್ಕೆ ಹರಡುತ್ತಿದೆ ಒಮಿಕ್ರಾನ್, ಡೇಂಜರ್ ಜ಼ೋನ್ ನಲ್ಲಿವೆ ಮೆಟ್ರೋ ಸಿಟಿ

ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯವಾಗಿ ಹರಡುತ್ತಿದೆ ಮತ್ತು ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಮೆಟ್ರೋ ಸಿಟಿಗಳಲ್ಲಿ ಹೆಚ್ಚು ಪ್ರಬಲವಾಗ್ತಿದೆ ಎಂದು INSACOG ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ಒಮಿಕ್ರಾನ್‌ Read more…

BIG NEWS:‌ ಕೊರೊನಾ ಸೋಂಕಿಗೊಳಗಾದ ಬಳಿಕ ಬೂಸ್ಟರ್ ಡೋಸ್ ಪಡೆಯುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ‌

ಕೊರೋನಾ ವೈರಸ್ ನಿಂದ ಇತ್ತೀಚೆಗೆ ಗುಣಮುಖರಾಗಿರುವ ಹಲವರಿಗೆ ವ್ಯಾಕ್ಸಿನ್ ನ ಮುನ್ನೆಚ್ಚರಿಕಾ ಡೋಸ್ ಯಾವಾಗ ತೆಗೆದುಕೊಳ್ಳಬೇಕು ಅನ್ನೋ ಗೊಂದಲ ಇತ್ತು. ಈ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ, ಲ್ಯಾಬ್ Read more…

ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಒಮಿಕ್ರಾನ್ ರೂಪಾಂತರ ಭಾರತವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈವರೆಗೂ ಡಿಟೆಕ್ಟ್ ಆಗಿರುವ ಕೊರೋನಾ ರೂಪಾಂತರಗಳಲ್ಲಿ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಕಾಡ್ಗಿಚ್ಚಿನಂತೆ ಭಾರತಕ್ಕೆ ಹರಡುತ್ತಿರೊ ಒಮಿಕ್ರಾನ್ ಸಧ್ಯಕ್ಕೆ ಸುಮ್ಮನಾಗೊ Read more…

ʼಕೊರೊನಾʼ ನಿರೋಧಕ ಶಕ್ತಿ ಕುರಿತು ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚೆನ್ನೈನ ಕೋವಿಡ್-19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ <1000/ನಿತ್ಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ Read more…

ಕೋವಿಡ್ ಯೋಧರ ಸ್ಟ್ರೆಸ್ ನಿವಾರಣೆಗೆ ’ಡಾಂಕಿ ಥೆರಪಿ’

ಕೊರೋನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸ್ಪೇನ್‌ನ ಎಲ್‌ ಬರ‍್ರಿಟೋ ಫೆಲಿಝ್‌ ಎಂಬ ಸಂಸ್ಥೆಯೊಂದು ಊರಿನಲ್ಲಿ ವಿಶೇಷ ಥೆರಪಿ ಮೂಲಕ ನೈತಿಕ ಸ್ಥೈರ್ಯ ಹೆಚ್ಚಿಸುವ Read more…

ʼಪಲ್ಸ್ ಆಕ್ಸಿಮೀಟರ್ʼ‌ ಎಂದರೇನು…?ಇದರ ಬಳಕೆ ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್‌-19 ಸೋಂಕಿನ ಸಂಬಂಧ ಕಾಣಿಸಿಕೊಳ್ಳುತ್ತಿರುವ ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ಜನಸಾಮಾನ್ಯ ವಲಯದಲ್ಲಿ ಸಾಕಷ್ಟು ಆತಂಕಗಳು ಎದುರಾಗುತ್ತಿರುವ ನಡುವೆಯೇ, ಆಗಾಗ ಕಾಣಿಸಿಕೊಳ್ಳುವ ಥರಾವರಿ ವಿಶ್ಲೇಷಣೆಗಳ ವರದಿಗಳು ಜನರನ್ನು ಇನ್ನಷ್ಟು Read more…

ಬಡ ‘ಚಾಟ್‌ ವಾಲೆ ಚಾಚಾ’ ನ ನೆರವಿಗೆ ಬಂದ ಹೃದಯವಂತರು

ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್‌ ಅಂಗಡಿ Read more…

90 ದಿನಗಳಲ್ಲಿ 350 ಕೋರ್ಸ್ ಪೂರೈಸಿ ಯುವತಿಯಿಂದ ವಿಶ್ವ ದಾಖಲೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ Read more…

ಲಾಕ್ ‌ಡೌನ್‌ ನಲ್ಲೂ ಬಿಡುವಿಲ್ಲದೆ ಮುಂದುವರೆದ ’ದಾನ’ ಕಾರ್ಯ

ತನ್ನ ವೀರ್ಯಾಣುಗಳನ್ನು ದಾನಿ ಮಾಡಿ 150 ಮಕ್ಕಳಿಗೆ ಅಪ್ಪನಾಗಿರುವ ’ದಾನಿ’ಯೊಬ್ಬ ತನ್ನ ಈ ’ದಾನ’ವನ್ನು ಕೋವಿಡ್‌-19 ಲಾಕ್‌ಡೌನ್ ಅವಧಿಯಲ್ಲೂ ಸಹ ಮುಂದುವರೆಸಿದ್ದು, ಇದೇ ಅವಧಿಯಲ್ಲಿ ಆರು ಮಕ್ಕಳನ್ನು ಭೂಮಿಗೆ Read more…

ಕೋವಿಡ್-19 ರೋಗಿಗಳ ’ಮಿತ್ರ’ ಈ ರೋಬೊಟ್

ನಾವೆಲ್ ಕೊರೋನಾ‌ ವೈರಸ್ ಪಿಡುಗಿನಿಂದ ಬಳಲುತ್ತಿರುವ ಮಂದಿಯ ಸೇವೆಗೆಂದು ದೆಹಲಿಯ ಅಸ್ಪತ್ರೆಯೊಂದರಲ್ಲಿ ಗ್ರಾಹಕ-ಸೇವಾ ರೋಬೊಟ್ ಗಸ್ತಿನ ವ್ಯವಸ್ಥೆ ಮಾಡಲಾಗಿದೆ. ಮಿತ್ರ ಹೆಸರಿನ ಈ ರೋಬೊಟ್‌, 2017ರಲ್ಲಿ ಹೈದರಾಬಾದ್‌ಗೆ ಭೇಟಿ Read more…

ಬೈಕಿಗೆ ಟಿವಿ ಕಟ್ಟಿಕೊಂಡು ತಿರುಗುತ್ತಿದ್ದಾರೆ ಈ ಶಿಕ್ಷಕ…!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲೆಡೆ ಲಾಕ್‌ಡೌನ್ ಆಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಪಾಠ ಹೇಳಿಕೊಡುವುದು ದೊಡ್ಡ ಸವಾಲಾಗಿಬಿಟ್ಟಿದೆ. ನಗರ ಪ್ರದೇಶಗಳ ಉಳ್ಳವರ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡಬಹುದಾಗಿದೆ. Read more…

ʼಕೊರೊನಾʼ ಚುಚ್ಚುಮದ್ದನ್ನು ಮೊದಲು ತೆಗೆದುಕೊಳ್ಳಲಿದ್ದಾರೆ ಈ ಕೇಂದ್ರ ಸಚಿವರು…!

ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಗಳು ಹಾಗೂ ಈ ಸೋಂಕಿನ ವಿರುದ್ಧ ಹೋರಾಡಲು ಅನ್ವೇಷಿಸುತ್ತಿರುವ ಚುಚ್ಚುಮದ್ದಿನ ಕುರಿತಂತೆ ಅದಾಗಲೇ ಸಾಕಷ್ಟು ಮಂದಿಗೆ ಬಲವಾದ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ. 2021ರ ಮೊದಲ ತ್ರೈಮಾಸಿಕದ Read more…

ʼಉದ್ಯೋಗʼ ಕೈಕೊಟ್ಟರೂ ಕೈ ಹಿಡಿದ ವ್ಯಾಪಾರ

ಅಹಮದಾಬಾದ್ ‌ನ ಅಶ್ವಿನ್ ಠಕ್ಕರ್‌‌ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್‌ ಒಂದರಲ್ಲಿ ದೂರವಾಣಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್‌ ಹಾವಳಿಯಿಂದ Read more…

ಕಮಲದ ಕಾಂಡದಿಂದ ನೂಲು ತಯಾರಿಸಿದ ಮಣಿಪುರ ಮಹಿಳೆ

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಜಗತ್ತಿನಾದ್ಯಂತ ಸಾಕಷ್ಟು ಜನರಿಗೆ ಜೀವನೋಪಾಯ ಕಷ್ಟವಾಗಿದೆ. ಆದರೂ ಸಹ ಇದೇ ಖಾಲಿ ಸಮಯದಲ್ಲಿ ಜನರ ಕ್ರಿಯಾಶೀಲತೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತಿದೆ. ಕಮಲದ Read more…

ಕರುಣಾಮಯಿ ಘಟನೆಗಳ ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು

ಕೊರೊನಾ ವೈರಸ್ ಲಾಕ್‌‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ. ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. Read more…

C-ಮಾಸ್ಕ್ ಧರಿಸಿ 8 ಭಾಷೆಗಳಲ್ಲಿ ಮಾತನಾಡಿ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನೀ ಸಂಶೊಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಕೊರೊನಾ ಥೀಮ್ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ಚೆನ್ನೈ ಗೃಹಿಣಿ

ಇಡೀ ದೇಶವೇ ಬಹಳ ವಿಧ್ಯುಕ್ತವಾಗಿ ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಗೆ ಈ ವರ್ಷದ ಕೊರೋನಾ ವೈರಸ್‌ಅನ್ನೇ ಥೀಮ್ ಮಾಡಿಕೊಳ್ಳಲಾಗಿದ್ದು, ಕೋವಿಡ್‌-19 ಸಾಂಕ್ರಮಿಕದ ವಿರುದ್ಧ ಜಾಗೃತಿ ಮೂಡಿಸಲು ವಿಘ್ನೇಶ್ವರನ ವಿವಿಧ Read more…

ಆನ್ಲೈನ್ ಕ್ಲಾಸ್‌ ಸಂಕಷ್ಟದ‌ ಕುರಿತು ಉಪನ್ಯಾಸಕರೊಬ್ಬರ ಭಾವನಾತ್ಮಕ ಪೋಸ್ಟ್

ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ನಡುವೆ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿಕೊಂಡಿವೆ. ಸ್ಮಾರ್ಟ್ ‌ಫೋನ್ ಹಾಗೂ ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವ ವಿದ್ಯಾಥಿಗಳಿಗೆ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ಒಂದೇ ಕಿವಿಯಿದ್ದರೂ ಮಾಸ್ಕ್‌ ಧರಿಸುವ ಮಹತ್ವ ತಿಳಿಸಿದ ಯುವತಿ

ಕೊರೊನಾ ವೈರಸ್‌ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು. Read more…

ಕೊರೊನಾ ಕಾಲದಲ್ಲಿ ಬಂದ ಸ್ಯಾನಿಟೈಸರ್‌ ಗಣಪ…!

ಕೋವಿಡ್-19 ಅನಿಶ್ಚಿತತೆಯ ನಡುವೆಯೇ ಈ ವರ್ಷದ ಗಣೇಶ ಹಬ್ಬವನ್ನು ಆಚರಿಸಲು ಮಹಾರಾಷ್ಟ್ರ ಸಿದ್ಧವಾಗುತ್ತಿದೆ. ಮುಂಬೈ ಘಾಟ್ಕೋಪರ್‌ ಪ್ರದೇಶದ ಕಲಾವಿದರೊಬ್ಬರು ಸ್ಯಾನಿಟೈಸರ್‌ ವಿತರಣೆ ಮಾಡುವ ವಿಶೇಷವಾದ ಗಣೇಶ ಮೂರ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. Read more…

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಸಹ ಗ್ರಾಹಕನ ಮಾತು ಕೇಳಿ ಬೆಚ್ಚಿಬಿದ್ಲು ಮಾಸ್ಕ್‌ ಧರಿಸದ ಮಹಿಳೆ

ಕೊರೊನಾ ಸಾಂಕ್ರಮಿಕ ಎಲ್ಲಾ ಕಡೆ ಹಬ್ಬುತ್ತಿರುವ ಭೀತಿಯ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವ ಮಂದಿಯನ್ನು ಕಂಡಾಗೆಲ್ಲಾ ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಕೊಳ್ಳುತ್ತಿದೆ. ಮುಖದ ಮಾಸ್ಕ್‌ಗಳು Read more…

ಮಗಳ ಆನ್ಲೈನ್ ಕ್ಲಾಸ್‌ ಗಾಗಿ ಸ್ಮಾರ್ಟ್ ‌ಫೋನ್ ಖರೀದಿಸಲು ಓಲೆ ಅಡವಿಟ್ಟ ತಾಯಿ

ತನ್ನ ಮಗಳ ಆನ್ಲೈನ್ ಕ್ಲಾಸ್‌ ಗೆ ನೆರವಾಗುವ ಸಲುವಾಗಿ ಸ್ಮಾರ್ಟ್‌ ಫೋನ್‌ ಖರೀದಿ ಮಾಡಲು ಒಡಿಶಾದ ಭುವನೇಶ್ವರದ ಮಹಿಳೆಯೊಬ್ಬರು ತಮ್ಮ ಕಿವಿ ಓಲೆಗಳನ್ನು ಮಾರಿದ್ದಾರೆ. ದಿ ಟೆಲಿಗ್ರಾಫ್‌ನಲ್ಲಿ ಬಂದ Read more…

ಈ ರೆಸ್ಟೋರೆಂಟ್‌ ಮೆನುವಿನಲ್ಲಿದೆ ಕೋವಿಡ್ ಕರ‍್ರಿ, ಮಾಸ್ಕ್ ನಾನ್‌

ಕೊರೊನಾ ವೈರಸ್‌ ಕೇವಲ ಸಾಂಕ್ರಮಿಕವಾಗಿರದೇ, ಬಹಳಷ್ಟು ಫ್ಯಾನ್ಸಿ ಥೀಮ್‌ಗಳಿಗೂ ಸ್ಪೂರ್ತಿಯಾಗಿಬಿಟ್ಟಿದೆ. ಕೊರೊನಾ ಬೋಂಡಾ, ಮಾಸ್ಕ್‌ ಚಪಾತಿಗಳ ಬಗ್ಗೆ ನೆಟ್‌ನಲ್ಲಿ ನೋಡಿದ್ದಾಗಿದೆ. ಇದೀಗ ರಾಜಸ್ಥಾನದ ಜೋಧ್ಪುರದ ರೆಸ್ಟೋರೆಂಟ್ ಒಂದು ಕೊರೊನಾ Read more…

ಸಮೀಕ್ಷೆಯಲ್ಲಿ ವಲಸೆ ಕಾರ್ಮಿಕರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್‌ ಸೋಂಕಿನ ವ್ಯಾಪಕ ಹಬ್ಬುವಿಕೆಯನ್ನು ತಡೆಗಟ್ಟಲು ಮಾರ್ಚ್ 24ರಂದು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಬಾಧೆಗೆ ಒಳಗಾದ ವರ್ಗವೆಂದರೆ ಅದು ವಲಸೆ ಕಾರ್ಮಿಕರದ್ದು. ಇದೀಗ Read more…

ವೃದ್ದನಿಗೆ ವರದಾನವಾಯ್ತು ಕೊರೊನಾ: 33 ವರ್ಷಗಳ ಬಳಿಕ ಕೊನೆಗೂ 10ನೇ ಕ್ಲಾಸ್ ಪಾಸ್…!

ಈ ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್‌ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಜನರು ಹಿಡಿಶಾಪ ಹಾಕಿಕೊಳ್ಳುತ್ತಿದ್ದರೆ, ಇತ್ತ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಇದೇ ವರದಾನವಾದಂತಿದೆ. ಮೊಹಮ್ಮದ್‌ ನೂರುದ್ದೀನ್‌ ಹೆಸರಿನ ವ್ಯಕ್ತಿಯೊಬ್ಬರು ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...