alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಏಕಾಏಕಿ ಹೆಚ್ಚಳವಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ʼಏಮ್ಸ್ʼ‌ ನಿರ್ದೇಶಕ

ಲಸಿಕೆ ಅಭಿಯಾನಗಳ ಬಳಿಕವೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ ಒಂದೇ ದಿನದಲ್ಲಿ ದೇಶದಲ್ಲಿ Read more…

ʼಕೊರೊನಾʼದಿಂದಾಗಿ ಈ ರಾಜ್ಯಗಳ 10 ಹಾಗೂ 12 ನೇ ತರಗತಿ ಪರೀಕ್ಷೆಗಳು ರದ್ದು / ಮುಂದೂಡಿಕೆ

ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡುತ್ತಿದ್ದಂತೆಯೇ ದೇಶದ ಬಹುತೇಕ ರಾಜ್ಯ ಶಿಕ್ಷಣ ಮಂಡಳಿಗಳು ಕೂಡ ಕೊರೊನಾ ವೈರಸ್​ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನ ರದ್ದು Read more…

BIG NEWS: ಬಾಲಿವುಡ್​ ನಟ ಸೋನು ಸೂದ್​ಗೆ ಕೊರೊನಾ ಸೋಂಕು….!

ಬಾಲಿವುಡ್​ ನಟ ಸೋನು ಸೂದ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಸೋನು ಸೂದ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊರೊನಾ Read more…

Big News: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಸೆಲೆಬ್ರಿಟಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್​, ಔಷಧಿ ಹಾಗೂ ಲಸಿಕೆಗಳ ಕೊರತೆ ಉಂಟಾಗ್ತಿದೆ. ಈ ಬಗ್ಗೆ ಕೆಲ ಪ್ರಜ್ಞಾವಂತ ನಾಗರಿಕರು ಸೋಶಿಯಲ್​ ಮೀಡಿಯಾ ಮೂಲಕ Read more…

ಸುಂದರ ಪುರುಷನ ಹುಡುಕಾಟದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಮಹಿಳೆ..!

ಕೊರೊನಾ ವೈರಸ್​​ನಿಂದಾಗಿ ಕಳೆದ ವರ್ಷವಂತೂ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್​ಡೌನ್​ ಆಗಿದ್ದವು. ಅಗತ್ಯ ಕಾರ್ಯದ ಹೊರತು ಮನೆಯಿಂದ ಹೊರಬರಲು ಯಾರಿಗೂ ಅನುಮತಿ ಇರಲಿಲ್ಲ. ಆದರೆ ಲಾಕ್​ಡೌನ್​ ನಿಯಮ Read more…

ಕೊರೊನಾ ಲಸಿಕೆ ಪಡೆಯಲು ದುಬಾರಿ ಉಡುಗೆ ಧರಿಸಿ ಬಂದ ಮಹಿಳೆ…! ಇದರ ಹಿಂದಿದೆ ಈ ಕಾರಣ

ಕೊರೊನಾ ವೈರಸ್​ನಿಂದಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸೋದೇ ಭಾಗಶಃ ಕಡಿಮೆಯಾಗಿದೆ. ಹೆಚ್ಚಿನ ಸಮಯವನ್ನ ಜನರು ಮನೆಯಲ್ಲೇ ಕಳೆಯೋದ್ರಿಂದ ದುಬಾರಿ ವೆಚ್ಚದ ಉಡುಗೆಗಳನ್ನ ತೊಡುವುದೇ ಕಡಿಮೆಯಾಗಿ ಹೋಗಿದೆ. ಆದರೆ ಬಾಲ್ಟಿಮೋರ್​ನ Read more…

BIG NEWS: ಒಂದೇ ದಿನದಲ್ಲಿ 2,34,692 ಜನರಿಗೆ ಕೊರೊನಾ ಪಾಸಿಟಿವ್ – 1,341 ಮಂದಿ ಬಲಿ

ನವದೆಹಲಿ: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 2,34,692 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45,26,609ಕ್ಕೆ Read more…

ʼಕೊರೊನಾʼದಿಂದಾಗಿ ವಾಸನೆ, ರುಚಿ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡರೆ ಬೇಡ ಆತಂಕ…! ಇದರ ಹಿಂದಿದೆ ಬಹುಮುಖ್ಯ ಕಾರಣ

ದೇಶದಲ್ಲಿ ಈಗ ಕೊರೊನಾ ಎರಡನೇ ಅಲೆ ಕಾಲಿಟ್ಟಿದೆ. ಇದರ ಆರ್ಭಟ ಬಹಳ ಜೋರಾಗಿದ್ದು, ದೇಶದಾದ್ಯಂತ ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು Read more…

ʼಕೊರೊನಾʼದಿಂದ ಗುಣಮುಖರಾದರೂ ತಪ್ಪದೆ ಪಾಲಿಸಿ ಈ ನಿಯಮ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈಗಾಗಲೇ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ತಗುಲಿದೆ. ಕೆಲವರು ಸೋಂಕಿತರಾಗಿ ಬಳಿಕ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ತಗುಲಿ Read more…

ಪರೀಕ್ಷೆ ಮುಂದೂಡಿಕೆ ವದಂತಿ ಕುರಿತಂತೆ ವಿಟಿಯು ವಿದ್ಯಾರ್ಥಿಗಳಿಗೊಂದು ಬಹುಮುಖ್ಯ ಮಾಹಿತಿ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಪ್ರತಿನಿತ್ಯ 10000ಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಮೊದಲಾದ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ

ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್​ ಇಂಜೆಕ್ಷನ್​ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್​ಎಕ್ಸ್​​ ವೆಬ್​ಸೈಟ್​​ನಲ್ಲಿ ಈ ರೆಮ್‌ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್​ Read more…

ಶಾಕಿಂಗ್: ಕೊರೊನಾ ಸೋಂಕು ಹೊಂದಿದ್ದ 15 ದಿನಗಳ ನವಜಾತ ಶಿಶು ಸಾವು..!

ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಜನಿಸಿದ ಹೆಣ್ಣು ಶಿಶು 15 ದಿನಗಳಲ್ಲಿ ಮೃತಪಟ್ಟ ದಾರುಣ ಘಟನೆ ಗುಜರಾತ್​ನ ಸೂರತ್​ ಪಟ್ಟಣದಲ್ಲಿ ನಡೆದಿದೆ. ಡೈಮಂಡ್​ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್​ Read more…

ಭಾವುಕರನ್ನಾಗಿಸುತ್ತೆ ವೃದ್ದ ದಂಪತಿಯ ಬಹುಕಾಲದ ಭೇಟಿ ಕ್ಷಣ…!

ಕೊರೊನಾ ವೈರಸ್​ನಿಂದಾಗಿ ಜಗತ್ತು ಕಳೆದ ವರ್ಷದಿಂದ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಕುಟುಂಬಸ್ಥರಿಂದ ದೂರವಿರಬೇಕಾದ ಅನಿವಾರ್ಯತೆ ಈಗಲೂ ಇದೆ. ಇದೇ ರೀತಿ ವೃದ್ಧ ದಂಪತಿ ಕೊರೊನಾದಿಂದ ತಿಂಗಳುಗಟ್ಟಲೇ ಒಬ್ಬರಿಂದ ಒಬ್ಬರು Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯಕೀಯ ಸಿಬ್ಬಂದಿಯ ಮನ ಕಲಕುವ ಕಥೆ

ವಿಶ್ವದಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕ ಮಿತಿಮೀರುತ್ತಲೇ ಇದ್ದು ಕಳೆದ ವರ್ಷದ ಆರಂಭದಿಂದಲೂ ಆರೋಗ್ಯ ಸಿಬ್ಬಂದಿ ಸೋಂಕಿನಿಂದ ಜನರನ್ನ ರಕ್ಷಿಸೋಕೆ ಇನ್ನಿಲ್ಲದ ಶ್ರಮವನ್ನ ವಹಿಸುತ್ತಲೇ ಇದ್ದಾರೆ. ಕುಟುಂಬದಿಂದ ದೂರ ಉಳಿದು, Read more…

Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…!

ಕೋವಿಡ್​ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್​​ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್​ ಶಾಪ್​ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್​ನಲ್ಲಿ Read more…

ಪುರುಷರು ʼಕೊರೊನಾʼ ಸೋಂಕಿಗೊಳಗಾಗಲು ಕಾರಣವಾಗುತ್ತಾ ಲೈಂಗಿಕ ಹಾರ್ಮೋನ್…? ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನ ಬಳಿಕ ಪುರುಷ ಹಾಗೂ ಸ್ತ್ರೀಯರ ದೇಹದಲ್ಲಿ ಯಾವ್ಯಾವ ರೀತಿಯ ಪರಿಣಾಮ ಬೀರಬಲ್ಲದು ಅನ್ನೋದ್ರ ಸಲುವಾಗಿ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಇದೀಗ ನಡೆಸಲಾದ Read more…

BREAKING NEWS: 8 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ; ಏ.20ರಂದು ಟಫ್ ರೂಲ್ಸ್ ಬಗ್ಗೆ ನಿರ್ಧಾರ

ಬೆಂಗಳೂರು: ಕೊರೊನಾ ಮಹಾಮಾರಿ ರಾಜಧಾನಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವುದರಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕೋವಿಡ್ ಸಲಹಾ ಸಮಿತಿ ತಜ್ಞರ Read more…

ದೇಶದಲ್ಲಿ ಕೊರೊನಾ 2ನೇ ಅಲೆ ರಣಕೇಕೆ: ಜೂನ್​ ತಿಂಗಳಲ್ಲಿ ಹೆಚ್ಚಲಿದೆ ಕೋವಿಡ್​ ಸಾವಿನ ಸಂಖ್ಯೆ..!

ದೇಶದಲ್ಲಿ ಕೊರೊನಾ ಎರಡನೇ ಅಲೆ  ರಣಕೇಕೆ ಜೋರಾಗಿದ್ದು ಮುಂದಿನ ದಿನಗಳಲ್ಲಿ ನಿತ್ಯ ಸರಾಸರಿ 1750 ಮಂದಿ ಕೊರೊನಾದಿಂದ ಸಾವಿಗೀಡಾಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜೂನ್​ನಲ್ಲಿ ಈ ಪ್ರಮಾಣ Read more…

BREAKING NEWS: ಒಂದೇ ದಿನದಲ್ಲಿ 2,17,353 ಜನರಿಗೆ ಕೊರೊನಾ; ಮಹಾಮಾರಿ ಅಟ್ಟಹಾಸಕ್ಕೆ ನಲುಗುತ್ತಿದೆ ಭಾರತ

ನವದೆಹಲಿ: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 2,17,353 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,42,91,917ಕ್ಕೆ Read more…

ಹೆಚ್ಚುತ್ತಿರುವ ʼಕೊರೊನಾʼ ಸಾವಿನ ಸಂಖ್ಯೆ ಬಗ್ಗೆ ಮಧ್ಯಪ್ರದೇಶ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾವಿನ ವರದಿ ಸಂಬಂಧ ಮಧ್ಯ ಪ್ರದೇಶ ಸಚಿವ ಪ್ರೇಮ್​ ಸಿಂಗ್​ ಪಟೇಲ್​ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. ಜನತೆ ಮಾಸ್ಕ್​ ಧರಿಸೋದು, ಕೈ ತೊಳೆದುಕೊಳ್ಳೋದು, ಸಾಮಾಜಿಕ Read more…

ʼಕೊರೊನಾʼ ನಿಯಂತ್ರಣ ಕುರಿತ ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ

ಕೊರೊನಾ ವೈರಸ್​​ ನಾಶ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇದೀಗ ಮನೆಯಲ್ಲಿ ಕಿಟಕಿಗಳನ್ನ ತೆರೆದಿಡೋದ್ರಿಂದ ಕೊರೊನಾ ವೈರಸ್​ ಹರಡೋದನ್ನ ಕಡಿಮೆ ಮಾಡಬಹುದು ಎಂದು Read more…

ʼಕೊರೊನಾʼ ಸೋಂಕಿತರ ಚಿಕಿತ್ಸೆಗೆ 5 ಸ್ಟಾರ್​ ಹೋಟೆಲ್​ ಬಳಕೆ

ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಇದೀಗ ಮುಂಬೈನಲ್ಲಿ 5 ಸ್ಟಾರ್​ ಹೋಟೆಲ್​ಗಳನ್ನೂ ಬಳಕೆ ಮಾಡಲು ನಿರ್ಧರಿಸಲಾಗಿದೆ. ಸೌಮ್ಯ ಪ್ರಮಾಣದಲ್ಲಿ Read more…

Shocking: ಕೊರೊನಾ ಲಸಿಕೆಯನ್ನೂ ಬಿಡಲಿಲ್ಲ ಕಳ್ಳರು…!

ಭಾರತ್​​ ಬಯೋಟೆಕ್​ನ ಕೋವಿಡ್​ 19 ಲಸಿಕೆ ಕೋವ್ಯಾಕ್ಸಿನ್​​ 320 ಡೋಸ್​​ಗಳನ್ನ ಕಳವು ಮಾಡಿದ ಘಟನೆ ಜೈಪುರದ ಆಸ್ಪತ್ರೆಯಲ್ಲಿ ನಡೆದಿದೆ. ಕೋಲ್ಡ್​ ಸ್ಟೋರೇಜ್​​ನಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಯನ್ನ ಸಾಗಿಸುತ್ತಿದ್ದ ವೇಳೆ Read more…

ಮಾಸ್ಕ್​ ಧರಿಸದ ಪೊಲೀಸ್​ ಸಿಬ್ಬಂದಿಗೆ ಬಿತ್ತು ‌ʼಫೈನ್ʼ

ಮಾಸ್ಕ್​​ ಹಾಕಿಲ್ಲ ಅಂತಾ ಪೊಲೀಸರು ಸಾರ್ವಜನಿಕರಿಗೆ ದಂಡ ಹಾಕೋದನ್ನ ಕೇಳಿರ್ತೇವೆ. ಆದರೆ ಓಡಿಶಾದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ ಪೊಲೀಸ್​ ಕಾನ್​ಸ್ಟೇಬಲ್​ ಮಾಸ್ಕ್​ ಹಾಕದ್ದಕ್ಕೆ 2000 ರೂಪಾಯಿಯನ್ನ ದಂಡದ ರೂಪದಲ್ಲಿ Read more…

ಕಣ್ಣೆದುರೇ ತಂದೆ ಸಾವು: ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಯುವತಿಯ ಆಕ್ರೋಶ

ಆಸ್ಪತ್ರೆಗೆ ಸಚಿವರು ಭೇಟಿ ನೀಡಿದ್ದಾರೆ ಎಂಬ ಕಾರಣಕ್ಕೆ ಕೊರೊನಾ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡದ ಕಾರಣ ರೋಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಜಾರ್ಖಂಡ್​​ ಆರೋಗ್ಯ ಸಚಿವ ಬನ್ನಾ Read more…

ಬಿಗ್​ ಬ್ರೇಕಿಂಗ್​: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ʼಕೊರೊನಾʼ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಯೋಗಿ ಆದಿತ್ಯನಾಥ್​ರ ಕಚೇರಿಯ ಕೆಲ ಸಿಬ್ಬಂದಿ ಸೋಂಕಿಗೆ ಒಳಗಾದ ಬಳಿಕ ಯೋಗಿ ಐಸೋಲೇಷನ್​ನಲ್ಲಿದ್ದರು. ಇದೀಗ ಯೋಗಿ ಆದಿತ್ಯನಾಥ್​ಗೂ Read more…

ಕೊರೊನಾ 2 ನೇ ಅಲೆ ಆರ್ಭಟ: 10 – 12 ನೇ ತರಗತಿ ಪರೀಕ್ಷೆ ಮುಂದೂಡಿದ ಮಧ್ಯ ಪ್ರದೇಶ ಸರ್ಕಾರ

ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರ 10 ಹಾಗೂ 12ನೇ ತರಗತಿಯ ಅಂತಿಮ ಪರೀಕ್ಷೆಯ ದಿನಾಂಕವನ್ನ ಮುಂದೂಡಲು ನಿರ್ಧರಿಸಿದೆ. ರಾಜ್ಯದ ಶಿಕ್ಷಣ ಇಲಾಖೆ ಸಚಿವ Read more…

ಶಾಕ್‌ ಆಗುವಂತಿದೆ ʼಮಾಸ್ಕ್ʼ‌ ತಾನೇಕೆ ಧರಿಸಿಲ್ಲವೆಂಬುದಕ್ಕೆ ಈತ ನೀಡಿದ ಕಾರಣ

ಮಾಸ್ಕ್​ ಬಳಕೆ ಹಾಗೂ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳೋದ್ರಿಂದ ಕೊರೊನಾ ವೈರಸ್​ನಿಂದ ದೂರ ಇರಬಹುದು ಅನ್ನೋದನ್ನ ಈಗಾಗಲೇ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ Read more…

BIG NEWS: ಶರವೇಗದಲ್ಲಿ ಹೆಚ್ಚಿದ ಕೊರೊನಾ; ಒಂದೇ ದಿನದಲ್ಲಿ 1,84,372 ಜನರಿಗೆ ಪಾಸಿಟಿವ್; 1000ಕ್ಕೂ ಅಧಿಕ ಬಲಿ

ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಟ್ಟಹಾಸ ಮೆರೆದಿದೆ. ಕಳೆದ 24 ಗಂಟೆಯಲ್ಲಿ 1,84,372 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,38,73,825ಕ್ಕೆ Read more…

ರಾಜಕಾರಣಿಗಳ ವರ್ತನೆ ವಿರುದ್ಧ ಪ್ರಧಾನಿಗೆ ವೈದ್ಯರ ದೂರು

ರಾಜಕಾರಣಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವಿಐಪಿ ಸಂಸ್ಕೃತಿಯನ್ನ ಬಂದ್​ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...