alex Certify Live News | Kannada Dunia | Kannada News | Karnataka News | India News - Part 825
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಕರ್ನಾಟಕ ಬಂದ್’ ಗೆ ಸರ್ಕಾರ ಬಗ್ಗದಿದ್ದರೆ ಅ.5 ರಂದು ‘KRS’ ಜಲಾಶಯಕ್ಕೆ ಮುತ್ತಿಗೆ : ವಾಟಾಳ್ ನಾಗರಾಜ್ ಎಚ್ಚರಿಕೆ

ಬೆಂಗಳೂರು : ಕರ್ನಾಟಕ ಬಂದ್ ಗೆ ಸರ್ಕಾರ ಬಗ್ಗದಿದ್ದರೆ ಅಕ್ಟೋಬರ್ 5 ರಂದು ಕೃಷ್ಣರಾಜ ಸಾಗರ ಆಣೆಕಟ್ಟಿಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ Read more…

BREAKING : 2 ಸಾವಿರ ರೂ.ನೋಟು ವಿನಿಮಯಕ್ಕೆ ಅ.31 ರವರೆಗೂ ಗಡುವು ವಿಸ್ತರಣೆ ಸಾಧ್ಯತೆ

ನವದೆಹಲಿ : 2 ಸಾವಿರ ರೂ ನೋಟು ವಿನಿಮಯಕ್ಕೆ ಸೆ.30 ನಾಳೆ ಕೊನೆಯ ದಿನಾಂಕವಾಗಿದೆ. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಅಕ್ಟೋಬರ್ 31 ರವರೆಗೂ ಈ ಗಡುವು Read more…

BREAKING : ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ ನಲ್ಲಿ ಭಾರತದ ಐಶ್ವರಿ ಪ್ರತಾಪ್ ಗೆ ಬೆಳ್ಳಿ ಪದಕ|Asian Games

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಪಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ Read more…

BIGG NEWS : ಕೆನಡಾ ಕೊಲೆಗಡುಕರ ಕೇಂದ್ರವಾಗಿ ಮಾರ್ಪಟ್ಟಿದೆ : ಬಾಂಗ್ಲಾದೇಶ ವಿದೇಶಾಂಗ ಸಚಿವ ಸ್ಪೋಟಕ ಹೇಳಿಕೆ

ಢಾಕಾ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಿಂದಾಗಿ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆಯ ನಂತರ, ಬಾಂಗ್ಲಾದೇಶವು ಈಗ ಕೆನಡಾದ ಹಸ್ತಾಂತರ ನೀತಿಗಳ ವಿರುದ್ಧ Read more…

BIG NEWS: ನಿರ್ಮಾಣ ಹಂತದ ಕಟ್ಟಡ ಕುಸಿತ; ಮಗು ಸೇರಿ ಇಬ್ಬರು ದುರ್ಮರಣ

ಲಖನೌ: ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ Read more…

BIG NEWS : ಕಾವೇರಿ ಹೋರಾಟದಲ್ಲಿ ಭಾಗಿಯಾದ ಶಿವಣ್ಣ : ದರ್ಶನ್, ಸುದೀಪ್, ಯಶ್ ಬರೋದು ಡೌಟು

ಬೆಂಗಳೂರು : ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿದ್ದು, ಫಿಲ್ಮ್ ಚೇಂಬರ್ ಎದುರು ನಡೆಯುತ್ತಿರುವ ಧರಣಿಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ Read more…

BIG NEWS : ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ : ಕಾವೇರಿಗಾಗಿ ಧ್ವನಿ ಎತ್ತಿದ ಮಳೆ ಹುಡುಗಿ ‘ಪೂಜಾ ಗಾಂಧಿ’

ಬೆಂಗಳೂರು : ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಸಾಥ್ ನೀಡಿದ್ದು, ಫಿಲ್ಮ್ ಚೇಂಬರ್ ಎದುರು ನಟ ನಟಿಯರು ಧರಣಿ ನಡೆಸುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಮಳೆ ಹುಡುಗಿ ನಟಿ Read more…

BIG NEWS: ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ; ನಟ ವಿಜಯ್ ರಾಘವೇಂದ್ರ ಮನವಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು, ಕನ್ನಡ ಚಿತ್ರರಂಗ Read more…

BREAKING : ಬೆಂಗಳೂರಿನಲ್ಲಿ ತೀವ್ರಗೊಂಡ ‘ಕಾವೇರಿ’ ಕಿಚ್ಚು : ‘ವಾಟಾಳ್ ನಾಗರಾಜ್’ ಪೊಲೀಸ್ ವಶಕ್ಕೆ

ಬೆಂಗಳೂರು : ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ Read more…

ಗಾಂಧಿ ಜಯಂತಿ : ಅ.1 ರಂದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ : ದೇಶದ ಜನತೆಗೆ ಪ್ರಧಾನಿ ಮೋದಿ ಕರೆ|PM Modi

ನವದೆಹಲಿ : ಅಕ್ಟೋಬರ್ 1 ರ ಗಾಂಧಿ ಜಯಂತಿ ದಿನ ದೇಶದ ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಮಂತ್ರಿ ನರೇಂದ್ರ  ಮೋದಿ ಕರೆ ಕೊಟ್ಟಿದ್ದಾರೆ. ಈ ಕುರಿತು Read more…

30ರ ವಯಸ್ಸಿನ ನಂತರ ಈ ತಿನಿಸುಗಳನ್ನು ಸೇವಿಸಿದ್ರೆ ತಪ್ಪಿದ್ದಲ್ಲ ಅಪಾಯ….!

ವಯಸ್ಸು 30 ದಾಟಿದ ಬಳಿಕ ಊಟ-ತಿಂಡಿಯ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಸಮಯಕ್ಕೂ ಮೊದಲೇ ವೃದ್ಧಾಪ್ಯ ಆವರಿಸಿಬಿಡುತ್ತದೆ. ಕೆಲವೊಂದು ಅಪಾಯಕಾರಿ ಕಾಯಿಲೆಗಳು ಕೂಡ ವಕ್ಕರಿಸಿಕೊಳ್ಳಬಹುದು. 30ರ ನಂತರ ನಮ್ಮ Read more…

ರಾಜ್ಯದ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ‘ಭಾಗ್ಯ’ ನೀಡಿದ ಸರ್ಕಾರ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ರಾಜ್ಯದ ರೈತರಿಗೆ ಸರ್ಕಾರ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ ನೀಡಿದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ. ಟ್ವೀಟ್ ಮಾಡಿದ ಬಿಜೆಪಿ ‘ ಸ್ಟಾಲಿನ್ ನಾಡಿನ ರೈತರಿಗೆ Read more…

ಮನಿ ಪ್ಲಾಂಟ್‌ಗಿಂತಲೂ ಉತ್ತಮ ಫಲ ತರಬಲ್ಲದು ಈ ವೃಕ್ಷ; ಶನಿದೇವರ ಕೃಪೆಗಾಗಿ ಇದನ್ನು ಮನೆಯಲ್ಲಿ ನೆಟ್ಟುಬಿಡಿ !

ಮನೆಯ ಒಳಗೆ ಮತ್ತು ಹೊರಗೆ ಗಿಡಗಳನ್ನು ಬೆಳೆಸುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಈ ಸಸ್ಯಗಳು ಮನೆಯಲ್ಲಿ ತಾಜಾತನ ಮತ್ತು ಧನಾತ್ಮಕತೆಯನ್ನು ತರುತ್ತವೆ. ಅಷ್ಟೇ ಅಲ್ಲ ಇವುಗಳ ಹಚ್ಚ ಹಸಿರು Read more…

BIGG NEWS : ಅಕ್ಟೋಬರ್ 1ರಿಂದ ಆನ್ ಲೈನ್ ಗೇಮಿಂಗ್ ದುಬಾರಿ : 28% GST

ನವದೆಹಲಿ : ಅಕ್ಟೋಬರ್ 1 ರಿಂದ ಆನ್ಲೈನ್ ಗೇಮಿಂಗ್ ಮೇಲೆ 28% ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪ್ರಾರಂಭವಾಗುವುದರಿಂದ ಭಾರತದಲ್ಲಿ ಆನ್ಲೈನ್ ಗೇಮಿಂಗ್ ಈಗ ದುಬಾರಿಯಾಗಲಿದೆ. ಈ Read more…

ʼಹೃದಯಾಘಾತʼ ಕ್ಕೂ ಮೊದಲು ʼಬಿಪಿʼ ಎಷ್ಟಿರುತ್ತೆ ? ಇವೆರಡರ ನಡುವಿನ ನಂಟಿನ ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಅದರಲ್ಲೂ ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೃದಯಾಘಾತದ ಸಮಯದಲ್ಲಿ Read more…

ದೇಹದ ಈ ಭಾಗಗಳಿಂದ ಬೆವರುವುದು ಹೃದಯಾಘಾತದ ಮುನ್ಸೂಚನೆ ಇರಬಹುದು ಎಚ್ಚರ….!

ಹೃದಯಾಘಾತದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಯುಕ್ತ ಆಹಾರದಿಂದಾಗಿ ಹೃದಯದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ Read more…

ʼ3 ಈಡಿಯಟ್ಸ್ʼ​ ಖ್ಯಾತಿ ನಟ ಅಖಿಲ್​ ಮಿಶ್ರಾ ನಿಧನದ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ

3 ಈಡಿಯಟ್ಸ್​ ಖ್ಯಾತಿಯ ನಟ ಅಖಿತ್​ ಮಿಶ್ರಾ ಸೆಪ್ಟೆಂಬರ್​ 21ರಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರು ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಅಡುಗೆ ಮನೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಅವರು Read more…

ತೀವ್ರಗೊಂಡ ಕಾವೇರಿ ಹೋರಾಟ : ಬುರ್ಖಾ ಧರಿಸಿ, ಖಾಲಿ ಕೊಡ ಹೊತ್ತು ವಿನೂತನವಾಗಿ ಪ್ರತಿಭಟಿಸಿದ ‘ವಾಟಾಳ್ ನಾಗರಾಜ್’

ಬೆಂಗಳೂರು: ಕಾವೇರಿ ನೀರಿಗಾಗಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗಳು ತೀವ್ರಗೊಂಡಿದೆ. ಬೆಂಗಳೂರಿನಲ್ಲಿ ವಿವಿಧ ಕನ್ನಡ ಪರ Read more…

ALERT : ಆಹಾರ ಪ್ಯಾಕ್ ಮಾಡಲು ‘ನ್ಯೂಸ್ ಪೇಪರ್’ ಬಳಸ್ತಿದ್ದೀರಾ..? ತಪ್ಪದೇ ಈ ಸುದ್ದಿ ಓದಿ

ನವದೆಹಲಿ. ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ನೀವು ಪತ್ರಿಕೆಯನ್ನು ಬಳಸಿದರೆ, ಜಾಗರೂಕರಾಗಿರಿ. ಪ್ರಮುಖ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು, ಬಡಿಸಲು ಮತ್ತು ಸಂಗ್ರಹಿಸಲು ಪತ್ರಿಕೆಗಳನ್ನು Read more…

15 ವರ್ಷ ಪ್ರಾಯದಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ನಟ ರಣಬೀರ್ !

ಬಾಲಿವುಡ್​ ನಟ ರಣಬೀರ್​ ಕಪೂರ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಪೂರ್​ ವಂಶದ ಕುಡಿ 2007ರಲ್ಲಿ ʼಸಾವರಿಯಾʼ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ರಣಬೀರ್​ Read more…

ಹೊಸ ಜಾವಾ 42 ಡ್ಯೂಯಲ್​ ಟೋನ್ ಮತ್ತು ಯೆಜ್ಡಿ ರೋಡ್​ಸ್ಟರ್ ಬಿಡುಗಡೆ : ಇಲ್ಲಿದೆ ಬೆಲೆ ಮತ್ತಿದರ ವಿಶೇಷತೆ

ಜಾವಾ ಯೆಜ್ಡಿ ಮೋಟಾರ್​ ಸೈಕಲ್ಸ್​ ಜಾವಾ 42 ಹಾಗೂ ಯೆಜ್ಡಿ ರೋಡ್​ಸ್ಟರ್​​ ಹೊಸ ಡ್ಯುಯಲ್​ ಟೋನ್​ ರೂಪಾಂತರಗಳನ್ನು ಬಿಡುಗಡೆಗೊಳಿಸಿದೆ. ಎರಡೂ ರೂಪಾಂತರಗಳನ್ನು ನಾಲ್ಕು ಹೊಸ ಬಣ್ಣಗಳ ಆಯ್ಕೆಯಲ್ಲಿ ಕಂಪನಿ Read more…

ಗೆಳತಿಯನ್ನು​ ಭೇಟಿಯಾಗಲು ಬಂದಿದ್ದ ಅತಿಕ್​ ಅಹ್ಮದ್​ ಸಂಬಂಧಿ ಸದ್ದಾಂ ಅರೆಸ್ಟ್

ಹತ್ಯೆಗೀಡಾದ ದರೋಡೆಕೋರ ಹಾಗೂ ರಾಜಕಾರಣಿ ಅತಿಕ್​ ಅಹ್ಮದ್​ ಬಾವ ಸದ್ದಾಂನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುರುವಾರದಂದು ದೆಹಲಿಯಲ್ಲಿ ಬಂಧಿಸಿದೆ. ಹತ್ಯೆಗೀಡಾದ ಬಿಎಸ್ಪಿ ಶಾಸಕ ರಾಜುಪಾಲ್​ ಸಹೋದರ ಉಮೇಶ್​ Read more…

ಭಾರತದಲ್ಲಿಯೂ ಲಾಂಚ್ ಆಯ್ತು BMW ಎಲೆಕ್ಟ್ರಿಕ್​ ಕಾರು : ಇಲ್ಲಿದೆ ಇದರ ಬೆಲೆ, ವಿಶೇಷತೆ ಕುರಿತ ಮಾಹಿತಿ

ಬಿಎಂಡಬ್ಲು ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಂಪೂರ್ಣ ಎಲೆಕ್ಟ್ರಿಕ್​ ಮಾಡೆಲ್​ ಬಿಎಂಡಬ್ಲು ಐಎಕ್ಸ್​1ನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಕಾರಿನ ದರ 66,90,000 ರೂಪಾಯಿ ಇರಲಿದೆ Read more…

ನಾಳೆ ಬಿಡುಗಡೆಯಾಗಲಿದೆ ‘ರಾಜ ಮಾರ್ತಾಂಡ’ ಟ್ರೈಲರ್

ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’ ಸಿನಿಮಾ ಅಕ್ಟೋಬರ್ 6 ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದ್ದು, ಮತ್ತೊಮ್ಮೆ ಚಿರಂಜೀವಿ ಸರ್ಜಾ ಅವರನ್ನು ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತರದಿಂದ Read more…

ಭಾರತದಿಂದ ಶೀಘ್ರದಲ್ಲೇ 1 ಲಕ್ಷ ಪೇಟೆಂಟ್ : ಸಂಜೀವ್​ ಸನ್ಯಾಲ್​ ಭವಿಷ್ಯ

ಭಾರತವು ಶೀಘ್ರದಲ್ಲಿಯೇ ವರ್ಷಕ್ಕೆ 1 ಲಕ್ಷ ಪೇಟೆಂಟ್​ಗಳನ್ನು ವಿತರಿಸೋ ಸಾಮರ್ಥ್ಯವನ್ನ ಹೊಂದಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಸದಸ್ಯ ಸಂಜೀವ್​ ಸನ್ಯಾಲ್​ ಭವಿಷ್ಯ ನುಡಿದಿದ್ದಾರೆ. 2016ರವರೆಗೆ ಭಾರತವು Read more…

BIG NEWS : ಕರ್ನಾಟಕ ಬಂದ್ ಗೆ ‘ಸ್ಯಾಂಡಲ್ ವುಡ್’ ಸಾಥ್ : ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಧರಣಿ ಆರಂಭ

ಬೆಂಗಳೂರು : ಕರ್ನಾಟಕ ಬಂದ್ ಗೆ ‘ಸ್ಯಾಂಡಲ್ವುಡ್ ಸಾಥ್’ ನೀಡಿದ್ದು, ಫಿಲ್ಮ್ ಚೇಂಬರ್ ಎದುರು ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಧರಣಿ ಆರಂಭವಾಗಿದೆ. ಫಿಲ್ಮ್ ಚೇಂಬರ್ ಮುಂದೆ ನಟರಾದ Read more…

33 ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸೆಲಿಬ್ರೇಟ್ ಮಾಡಿದ್ದಾರೆ. 2015 ರಲ್ಲಿ ತೆರೆಕಂಡ ಮಲಯಾಳಂ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ Read more…

BREAKING : ಏಷ್ಯನ್ ಗೇಮ್ಸ್ ನ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡಕ್ಕೆ ಕಂಚಿನ ಪದಕ

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಎರಡು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದ ಬಳಿಕ ಭಾರತದ ಮಹಿಳಾ ಸ್ಕ್ವಾಷ್ ತಂಡ Read more…

ಎಚ್ಚರ..! ಕಾರ್​ ಪೂಲಿಂಗ್​ ಆಪ್​ ಬಳಕೆ ಮಾಡ್ತಿದ್ರೆ ನಿಮಗೆ ಬೀಳುತ್ತೆ 10 ಸಾವಿರ ರೂ. ದಂಡ..!

ಕ್ವಿಕ್​ ರೈಡ್​ ಸೇರಿದಂತೆ ವಿವಿಧ ಮೊಬೈಲ್​ ಆಪ್​​ಗಳ ಮೂಲಕ ಕಾರ್​ಪೂಲಿಂಗ್​ ಮಾಡಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗೆ ಖಾಸಗಿ ವಾಹನಗಳನ್ನು Read more…

BIG NEWS: ವಿಮಾನ ಟಿಕೆಟ್ ಪಡೆದು ಏರ್ ಪೋರ್ಟ್ ಒಳಗೆ ಪ್ರತಿಭಟನೆ; ಕರ್ನಾಟಕ ಸೇನೆ ಕಾರ್ಯಕರ್ತರ ಬಂಧನ

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಕಾವೇರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...