alex Certify BREAKING : ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ ನಲ್ಲಿ ಭಾರತದ ಐಶ್ವರಿ ಪ್ರತಾಪ್ ಗೆ ಬೆಳ್ಳಿ ಪದಕ|Asian Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ ನಲ್ಲಿ ಭಾರತದ ಐಶ್ವರಿ ಪ್ರತಾಪ್ ಗೆ ಬೆಳ್ಳಿ ಪದಕ|Asian Games

ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಪಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ.

ಪುರುಷರ 50 ಮೀಟರ್ ರೈಫಲ್ 3ಪಿ ವೈಯಕ್ತಿಕ ವಿಭಾಗದಲ್ಲಿ ಐಶ್ವರಿ ಪ್ರತಾಪ್ ತೋಮರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.

ಇದರೊಂದಿಗೆ ಐಶ್ವರ್ಯಾ ಇಲ್ಲಿಯವರೆಗೆ ಒಟ್ಟು 4 ಪದಕಗಳನ್ನು ಗೆದ್ದಿದ್ದಾರೆ ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಇದು ಶೂಟಿಂಗ್ನಲ್ಲಿ ಒಟ್ಟಾರೆ 18ನೇ ಪದಕವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...